ಅದೃಷ್ಟವಂತ ಹೆಣ್ಣು ಮಕ್ಕಳಿಗೆ 6 ಲಕ್ಷಣಗಳು ಇರುತ್ತದೆ ಸಾಮುದ್ರಿ ಕ ಶಾಸ್ತ್ರದ ಪ್ರಕಾರ ಮಹಿಳೆಯರ ಮುಖ ದೇಹದ ಅಂಗಗಳು ಹಾಗೂ ಲಕ್ಷಣಗಳ ಮುಖಾಂತರ ಅದೃಷ್ಟದ ಬಗ್ಗೆ ತಿಳಿಯಬಹುದು ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿ ಕೊಡುತ್ತೇವೆ. ನಮ್ಮ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷವಾದ ಸ್ಥಾನವಿದೆ ಅವರನ್ನು ದೇವಿಯ ಸ್ಥಾನದಲ್ಲಿಟ್ಟು ಪೂಜಿಸುತ್ತೇವೆ ಪುರಾಣದ ಕಾಲದಿಂದಲೂ ಮನೆಯಲ್ಲಿ ವಾಸ ಮಾಡಿರುವ ಹೆಣ್ಣು ಮಕ್ಕಳನ್ನು ಲಕ್ಷ್ಮಿಯ ರೂಪ ಎನ್ನಲಾಗುತ್ತದೆ
ಮಹಿಳೆಯರು ಮನೆಗೆ ಸಂತೋಷ ಹಾಗೂ ಸಮೃದ್ಧಿಯನ್ನು ತರುತ್ತಾರೆ ಮನೆಯ ಹೆಣ್ಣು ಮಕ್ಕಳು ಖುಷಿಯಾಗಿದ್ದರೆ ಆರೋಗ್ಯ ಮತ್ತು ಸಂತೋಷದಿಂದ ಕೂಡಿರುತ್ತದೆ ಅನ್ನೋ ನಂಬಿಕೆ ಇದೆ ಆ ಮನೆಯ ಸುಖ ಸಂತೋಷ ನಿಂತಿರುವುದು ಆ ಮನೆ ಯಜಮಾನಿಯ ಮೇಲೆ ಎಂದರೆ ಅದರಿಂದ ಖಂಡಿತ ತಪ್ಪಾಗುವುದಿಲ್ಲ ಮನೆಯ ಯಜಮಾನಿ ಆ ಮನೆ ಲಕ್ಷ್ಮಿ ಆಗಿರುತ್ತಾರೆ ಎಂದು ಹೇಳಬಹುದು ಪುರುಷ ಮತ್ತು ಮಹಿಳೆ ಯಾರೇ ಆಗಿರಲಿ ಅವರ ಸ್ವಭಾವ ಬೇರೆ ಬೇರೆಯಾಗಿರುತ್ತದೆ
ಹಾಗೂ ಎಲ್ಲರ ಅದೃಷ್ಟವೂ ಒಂದೇ ರೀತಿಯಾಗಿರುವುದಿಲ್ಲ ಕೆಲವೊಂದು ಮುಖ್ಯ ವಿಚಾರಗಳನ್ನು ಧರ್ಮ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ ಇದರಿಂದ ಮಹಿಳೆಯರು ಮತ್ತು ಪುರುಷರ ಅದೃಷ್ಟದ ಬಗ್ಗೆ ಸಾಕಷ್ಟು ಮಾಹಿತಿಯನ್ನು ತಿಳಿಯಬಹುದಾಗಿದೆ ಸಾಮುದ್ರಿಕ ಶಾಸ್ತ್ರದಲ್ಲಿಯೂ ಮಹಿಳೆಯರ ಮತ್ತು ಪುರುಷರ ದೇಹ ರಚನೆ ಬಗ್ಗೆ ಅನೇಕ ಮಾಹಿತಿಯನ್ನು ಹೇಳಲಾಗಿದೆ ಈ ಗ್ರಂಥದಿಂದ ಯಾವುದೇ ವ್ಯಕ್ತಿಯ ಆಲೋಚನೆ ಮತ್ತು ತಿಳುವಳಿಕೆಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ
ಈಗ ಮಹಿಳೆಯರ ಯಾವ ಅಂಗ ದೊಡ್ಡದಾಗಿದ್ದರೆ ಆಕೆ ಅದೃಷ್ಟವಂತರಾಗಿರುತ್ತಾಳೆ ಎಂದು ತಿಳಿದುಕೊಳ್ಳೋಣ ಮೊದಲನೇದಾಗಿ ಸಾಮುದ್ರಿಕ ಶಾಸ್ತ್ರದ ಪ್ರಕಾರ ಹಣೆಯೂ ಅಗಲವಾಗಿರುವ ಹುಡುಗಿಯರನ್ನು ಬಹಳ ಅದೃಷ್ಟಶಾಲಿಗಳು ಎನ್ನುತ್ತಾರೆ ಈ ಹುಡುಗಿಯರು ಮದುವೆಯಾಗಿ ಹೋಗುವ ಮನೆಯ ಭವಿಷ್ಯ ಬಹಳ ಉಜ್ವಲವಾಗಿರುತ್ತದೆ ಎನ್ನುತ್ತಾರೆ
ಆ ಮನೆಯಲ್ಲಿ ಎಂದಿಗೂ ಸಂಪತ್ತಿನ ಕೊರತೆ ಇರುವುದಿಲ್ಲ ಸಾಮುದ್ರಿಕ ಶಾಸ್ತ್ರದ ಪ್ರಕಾರ ಉದ್ದವಾದ ಕೈಬೆರಳುಗಳನ್ನು ಹೊಂದಿರುವ ಹುಡುಗಿಯರನ್ನು ಬಹಳ ಬುದ್ಧಿವಂತೆ ಹಾಗೂ ವಿಚಾರವಂತೆ ಎನ್ನಲಾಗಿದೆ ಈ ಹುಡುಗಿಯರು ಮದುವೆಯಾಗಿ ಹೋಗುವ ಮನೆಯ ಅದೃಷ್ಟ ಬದಲಾಗುತ್ತೆ ಅಂತ ಹೇಳಲಾಗಿದೆ ಉದ್ದನೆಯ ಕೈ ಬೆರಳುಗಳನ್ನು ಹೊಂದಿರುವ ಹುಡುಗಿಯರು ತನ್ನ ಗಂಡನಿಗೆ ಅದೃಷ್ಟವಂತ ರಾಗಿರುತ್ತಾರೆ ಎಂದು ಹೇಳಲಾಗಿದೆ ಉದ್ದನೆಯ ಕುತ್ತಿಗೆಯನ್ನು ಹೊಂದಿದ್ದರೆ
ಸಂಪತ್ತಿನ ದೃಷ್ಟಿಯಿಂದ ಬಹಳ ಅದೃಷ್ಟಶಾಲಿ ಎನ್ನಲಾಗಿದೆ ಈ ಹುಡುಗಿಯರು ಹುಟ್ಟಿದ ಹಾಗೂ ಮೆಟ್ಟಿದ ಮನೆಯಲ್ಲಿ ಸಂತೋಷ ಹಾಗೂ ಸಮೃದ್ಧಿಯನ್ನು ತರುತ್ತಾರೆ ಹಾಗೆ ಗಂಡ ಕೂಡ ಸಾಕಷ್ಟು ಪ್ರಗತಿ ಹೊಂದುತ್ತಾನೆ ಹಾಗೂ ಮಹಿಳೆಯರು ಉದ್ದನೆಯ ಹಾಗೂ ನೇರ ತೋಳುಗಳನ್ನು ಹೊಂದಿದ್ದರೆ ಅವರ ಗಂಡ ಅವರನ್ನು ಬಹಳ ಪ್ರೀತಿಸುತ್ತಾರೆ ಒಂದು ವೇಳೆ ಈ ರೀತಿಯ ಮಹಿಳೆಯರು ದಪ್ಪವಾಗಿದ್ದರೆ ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ
ಅದೇ ರೀತಿ ಸಾಮುದ್ರಿಕ ಶಾಸ್ತ್ರದಲ್ಲಿ ದೊಡ್ಡ ಕಣ್ಣು ಹೊಂದಿರುವ ಮಹಿಳೆಯರು ಯಾವಾಗಲೂ ಖುಷಿ ಖುಷಿಯಾಗಿರುತ್ತಾರೆ ಎನ್ನಲಾಗಿದೆ ಈ ಮಹಿಳೆಯರು ಯಾವಾಗಲೂ ಮನೆಯಲ್ಲಿ ಸಂತೋಷದ ವಾತಾವರಣವನ್ನು ಉಂಟು ಮಾಡುತ್ತಾರೆ ಮತ್ತು ಮನೆಯವರನ್ನು ಸಂತೋಷವಾಗಿಡುತ್ತಾರೆ ದುಂಡನೆಯ ಮುಖ ಹಾಗೂ ಪ್ರಕಾಶಮಾನವಾದ ಕಣ್ಣುಗಳುಳ್ಳ ಮಹಿಳೆಯರು ಅತ್ಯಂತ ದಯಾಳು ಹಾಗೂ ಕರುಣಾಮಯಿ ಸ್ವಭಾವದವರು ಎನ್ನಲಾಗಿದೆ
ಇನ್ನೂ ಇಂತಹ ಮಹಿಳೆಯರು ತನ್ನ ಗಂಡನ ಜೊತೆಯಲ್ಲಿ ನಿಷ್ಠೆಯಿಂದ ಇರುತ್ತಾರೆ ಈ ಮಹಿಳೆಯರು ಮದುವೆಯಾಗಿ ಯಾವ ಮನೆಗೆ ಹೋಗುತ್ತಾರೋ ಆ ಮನೆಯಲ್ಲಿ ಸಂತೋಷ ಎಂಬುದು ತುಂಬಿರುತ್ತದೆ ಇಂತಹ ಹೆಣ್ಣಿನ ಆಗಮನ ಕುಟುಂಬದ ಭವಿಷ್ಯವನ್ನು ಬೆಳಗುತ್ತದೆ ಇನ್ನೂ ಕೆಂಪು ನಾಲಿಗೆ ಉಳ್ಳ ಮಹಿಳೆಯರು ಬಹಳ ಅದೃಷ್ಟವಂತರು ಎಂದು ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ ಮಹಿಳೆಯರು ಮೃದುವಾದ ಭಿನ್ನವಾದ ಕೆಂಪು ನಾಲಿಗೆಯನ್ನು ಹೊಂದಿದ್ದರೆ ಇಂತ ಹುಡುಗಿಯರು
ತಮ್ಮ ಒಳ್ಳೆಯ ಸ್ವಭಾವದಿಂದ ಕುಟುಂಬದವರ ಮನಸ್ಸನ್ನು ಗೆಲ್ಲುತ್ತಾರೆ ಅಷ್ಟೇ ಅಲ್ಲ ಅಂತ ಹುಡುಗೀರು ಕುಟುಂಬದ ಬಗ್ಗೆ ಕಾಳಜಿಯನ್ನು ವಹಿಸುತ್ತಾರೆ ಮಹಿಳೆಯರ ತುಟಿ ದುಂಡಗೆ ಹಾಗೂ ದಪ್ಪವಾಗಿದ್ದರೆ ಈ ಮಹಿಳೆಯರು ಬಹಳ ಒಳ್ಳೆಯ ಜೀವನವನ್ನು ನಡೆಸುತ್ತಾರೆ ಹಾಗೆ ಇವರ ಜೀವನದಲ್ಲಿ ಕೆಟ್ಟ ಘಟನೆಗಳು ಎಂದಿಗೂ ಕೂಡ ನಡೆಯುವುದಿಲ್ಲ ಯಾವ ಮಹಿಳೆಯರಲ್ಲಿ ಮೇಲಿನ ತುಟಿಯು ದಪ್ಪವಾಗಿರುತ್ತದೆಯೋ, ಆ ಮಹಿಳೆಯರು ಜಗಳವಾಡುವ ಸ್ವಭಾವವನ್ನು ಹೊಂದಿರುತ್ತಾರೆ
ಹಾಗೆ ಇವರಿಗೆ ಕೋಪವೂ ಕೂಡ ತುಂಬಾ ಇರುತ್ತದೆ ಎಂದು ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ ಹಾಗೂ ಮಹಿಳೆಯ ಮುಂದಿನ ಎರಡು ಹಲ್ಲುಗಳ ಮಧ್ಯೆ ಅಂತರವಿದ್ದರೆ ಅಂತಹ ಮಹಿಳೆಯನ್ನು ಭಾಗ್ಯಶಾಲಿಗಳು ಎಂದು ಪರಿಗಣಿಸಲಾಗುತ್ತದೆ ಯಾವ ಮಹಿಳೆಯರ ಕುತ್ತಿಗೆ ತೆಲುವಾಗಿ ಹಾಗೂ ಉದ್ದವಾಗಿರುತ್ತದೆಯೋ ಅಂತಹ ಮಹಿಳೆಯನ್ನು ಕೂಡ ಭಾಗ್ಯಶಾಲಿಗಳು ಆಗಿರುತ್ತಾರೆ
ಇಂತಹ ಮಹಿಳೆಯನ್ನು ಮದುವೆಯಾಗುವ ಪುರುಷರು ತಮ್ಮ ವ್ಯಾಪಾರದಲ್ಲಿ ಉನ್ನತ ಮಟ್ಟಕ್ಕೆ ಏರುತ್ತಾರೆ ಎಂದು ಹೇಳಬಹುದು ಮತ್ತು ಮಹಿಳೆಯರ ಕೈಯಲ್ಲಿ ಶಂಖ ಹಾಗೂ ಇತರ ಶುಭ ಚಿನ್ನಗಳು ಇದ್ದರೆ ಅಂತಹ ಮಹಿಳೆಯರ ಕೈಯಲ್ಲಿ ನಾವು ಸೌಭಾಗ್ಯವನ್ನೇ ನೋಡಬಹುದು ಕೆಲವು ಮಹಿಳೆಯರ ಕಣ್ಣುಗಳು ಕೆಂಪಾಗಿರುತ್ತದೆ ಇವರು ಸಿಟ್ಟಿನ ಸ್ವಭಾವದವರಾಗಿರುತ್ತಾರೆ
ಹಾಗೂ ಕುತ್ತಿಗೆ ದಪ್ಪ ಇರುವ ಮಹಿಳೆಯರು ಶಾಂತ ಸ್ವಭಾವದ ಹುಡುಗರ ಜೊತೆ ಮದುವೆಯಾಗಬಾರದು ಏಕೆಂದರೆ ಇವರು ಬಹಳ ಜಗಳವಾಡುವ ಸ್ವಭಾವ ಹೊಂದಿರುತ್ತಾರೆ ಹಾಗೂ ಪಾದಗಳು ಉದ್ದವಾಗಿರುವ ಮಹಿಳೆಯರನ್ನು ಸಾಕ್ಷಾತ್ ದೇವಿಯ ಸ್ವರೂಪ ಎನ್ನಲಾಗುತ್ತದೆ ಇಂಥ ಮಹಿಳೆರು ಕಾಲಿಟ್ಟಲ್ಲೆಲ್ಲ ಸುಖ ಸಮೃದ್ಧಿ ಧನಲಕ್ಷ್ಮಿ ನೆಲೆಸಿರುತ್ತಾಳೆ ಎನ್ನಲಾಗಿದೆ ಇನ್ನು ಸಾಮುದ್ರಿಕ ಶಾಸ್ತ್ರದ ಪ್ರಕಾರ ಯಾವ ಮಹಿಳೆಯರ ಪಾದ ಮೃದುವಾಗಿದ್ದು
ಗುಲಾಬಿ ಬಣ್ಣದಲ್ಲಿರುತ್ತದೆಯೋ ಅಂತಹ ಮಹಿಳೆಯನ್ನು ಸಂಪೂರ್ಣ ಮಹಿಳೆ ಎಂದು ಹೇಳಬಹುದು ತಮ್ಮ ಗಂಡ ಅಥವಾ ಪ್ರೇಮಿಯನ್ನು ತುಂಬಾ ಸಂತೋಷವಾಗಿರುವಂತೆ ನೋಡಿಕೊಳ್ಳುತ್ತಾರೆ ಹಾಗೂ ಚಪ್ಪಟೆ ಪಾದವನ್ನು ಹೊಂದಿರುವ ಮಹಿಳೆಯರು ತಮ್ಮ ಅತ್ತೆ ಮಾವಂದಿರಿಗೆ ಅದೃಷ್ಟ ತರುತ್ತಾರೆ ಹಾಗೂ ಅವರು ಕುಟುಂಬ ಸದಸ್ಯರೊಂದಿಗೆ ಒಗ್ಗೂಡುತ್ತಾರೆ ಯಾವುದೇ ವಾದವಾಗಲೂ ಬಿಡುವುದಿಲ್ಲ ಉದ್ದವಾದ ಕಿವಿಗಳನ್ನು ಹೊಂದಿರುವ ಮಹಿಳೆಯರು
ಕೂಡ ಭಾಗ್ಯಶಾಲಿಗಳು ಎನ್ನಲಾಗಿದೆ ಇಂತಹ ಮಹಿಳೆಯರು ಇರುವ ಮನೆಯಲ್ಲಿ ಆಯಸ್ಸು ಆರೋಗ್ಯ ವೃದ್ಧಿಯಾಗುತ್ತದೆ ಎಂದು ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ ಸಾಮುದ್ರಿಕ ಶಾಸ್ತ್ರದ ಪ್ರಕಾರ ಮೂಗಿನ ಮುಂಭಾಗದಲ್ಲಿ ಮಚ್ಚೆಯನ್ನು ಹೊಂದಿರುವ ಮಹಿಳೆಯರು ಬಹಳ ಅದೃಷ್ಟಶಾಲಿಗಳು ಹಾಗೂ ಸಾಮಾನ್ಯಕ್ಕಿಂತ ದೊಡ್ಡ ತಲೆಯನ್ನು ಹೊಂದಿರುವ ಹೆಣ್ಣು ಮಕ್ಕಳು ಸಾಕ್ಷಾತ್ ಸರಸ್ವತಿಯ ರೂಪ ಎನ್ನಲಾಗಿದೆ ಒಳ್ಳೆಯದು ತಮ್ಮ ಮನೆಯಲ್ಲಿ ಸಂತೋಷ ಸಮೃದ್ಧಿ ಸಂತೋಷ ನೆಲೆಸಿರುವಂತೆ ನೋಡಿಕೊಳ್ಳುತ್ತಾರೆ
ಮನೆಯ ಸದಸ್ಯರ ನಡುವೆ ಸಾಮರಸ್ಯ ಕಾಪಾಡಿಕೊಳ್ಳುತ್ತಾಳೆ ಎನ್ನಲಾಗಿದೆ ಹೆಬ್ಬೆರಳು ಅಗಲುವಾಗಿದ್ದು ದುಂಡಗಿನ ಕೆಂಪು ಬಣ್ಣ ಹೊಂದಿರುವ ಮಹಿಳೆ ತುಂಬಾ ಅದೃಷ್ಟಶಾಲಿ ಆಗಿರುತ್ತಾಳೆ ಇನ್ನು ಸಾಮುದ್ರಿಕ ಶಾಸ್ತ್ರದಲ್ಲಿ ಮಹಿಳೆಯರ ಪಾದದ ಭಾಗದಲ್ಲಿ ಶಂಖ ಚಕ್ರ ಕಮಲಗಳನ್ನು ಹೊಂದಿದ್ದರೆ ಅಂತಹ ಮಹಿಳೆಯರನ್ನು ತುಂಬಾ ಅದೃಷ್ಟಶಾಲಿಗಳು ಎನ್ನಲಾಗುತ್ತದೆ ಅವರು ಅಥವಾ ಅವರ ಗಂಡಂದಿರು ಸಮಾಜದಲ್ಲಿ ಬಹಳ ದೊಡ್ಡ ಸ್ಥಾನವನ್ನು ಪಡೆದುಕೊಳ್ಳುತ್ತಾರೆ
ಇದೇ ರೀತಿ ಆಳವಾದ ಹೊಕ್ಕಳನ್ನು ಹೊಂದಿರುವ ಮಹಿಳೆಯರು ಬಹಳ ಅದೃಷ್ಟಶಾಲಿಗಳು ಎನ್ನಲಾಗಿದೆ ಇವರು ತಮ್ಮ ಕುಟುಂಬಕ್ಕೆ ಸುಖ ಸಂತೋಷವನ್ನು ಹೇರಳವಾಗಿ ನೀಡುತ್ತಾರೆ ಅಂತ ಶಾಸ್ತ್ರಗಳಲ್ಲಿ ಹೇಳಲಾಗಿದೆ ಹೊಕ್ಕಳಿಲ್ಲ ಸುತ್ತಲೂ ಅಥವಾ ಕೆಳಭಾಗದಲ್ಲಿ ಮಚ್ಚೆಯನ್ನು ಹೊಂದಿದ್ದರೆ ಅವರನ್ನು ತಮ್ಮ ಕುಟುಂಬಕ್ಕೆ ಅದೃಷ್ಟ ಎನ್ನಲಾಗಿದೆ ಹಾಗೂ ಸಾಮುದ್ರಿಕ ಶಾಸ್ತ್ರದ ಪ್ರಕಾರ ತಮ್ಮ ಪಾದದ ಕೆಳಗೆ ತ್ರಿಕೋನ ಆಕೃತಿಯನ್ನು ಹೊಂದಿದ್ದರೆ ಬುದ್ಧಿವಂತರಾಗಿರುತ್ತಾರೆ
ಹಾಗೂ ಅವರು ತಮ್ಮ ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಾರೆ ಹಾಗೂ ಕುಟುಂಬವನ್ನು ಒಗ್ಗಟ್ಟಾಗಿಡಲು ಶ್ರಮಿಸುತ್ತಾರೆ ಪಾದಗಳ ಅಡಿಭಾಗವೂ ಹಾವುಗಳ ಆಕಾರದಲ್ಲಿದ್ದರೆ ಅವರು ತಮ್ಮ ಜೀವನದಲ್ಲಿ ಎಲ್ಲವನ್ನು ಸುಲಭವಾಗಿ ಪಡೆಯುತ್ತಾರೆ ಎಂದು ಉಲ್ಲೇಖಿಸಲಾಗಿದೆ ಹಾಗೂ ದೇವರ ಆಶೀರ್ವಾದ ಅವರ ಮೇಲೆ ಯಾವಾಗಲೂ ಇರುತ್ತದೆ ಎನ್ನಲಾಗಿದೆ ನಮ್ಮ ದೇಹದ ಎಡ ಭಾಗದಲ್ಲಿ ಬಹಳ ಮಚ್ಚೆ ಎನ್ನು ಹೊಂದಿದ್ದರೆ ಅವರು ತಮ್ಮ ಕುಟುಂಬಕ್ಕೆ ಬಹಳ ಅದೃಷ್ಟಶಾಲಿಗಳಾಗಿರುತ್ತಾರೆ
ಈ ಹುಡುಗಿಯರು ಮದುವೆಯಾಗಿ ಹೋಗುವ ಕುಟುಂಬದ ಎಲ್ಲಾ ಸದಸ್ಯರು ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ ಇದು ಮಾತ್ರವಲ್ಲದೇ ಈ ಹುಡುಗಿಯರು ತಮ್ಮ ಕುಟುಂಬದ ಬಗ್ಗೆ ಸಂಪೂರ್ಣ ಕಾಳಜಿಯನ್ನು ವಹಿಸುತ್ತಾರೆ ಆ ಕುಟುಂಬವು ಯಾವಾಗಲೂ ಸಂತೋಷ ಸಮೃದ್ಧಿಯಿಂದ ಇಡಲು ಶ್ರಮಿಸುತ್ತಾರೆ ಹಾಗೂ ಯಾವ ಹೆಣ್ಣು ಮಕ್ಕಳ ಕೂದಲು ಉದ್ದವಾಗಿ ನೇರವಾಗಿದೆಯೋ ಅಂತಹ ಹುಡುಗಿಯರು ಬಹಳ ಮಹಿಳೆಯರ ಕೂದಲು ದಟ್ಟ ಹಾಗೂ ಉದ್ದವಾಗಿದ್ದರೆ ಸುಖ ಸಂತೋಷಗಳು ಹೇರಳವಾಗಿ ದೊರೆಯುತ್ತದೆ ಎನ್ನಲಾಗಿದೆ