ಪ್ಯಾಕೆಟ್ ಗೋಧಿ ಹಿಟ್ಟಿನಲ್ಲಿ ಹುಳು ಏಕೆ ಬಿಡುವುದಿಲ್ಲ ಗೊತ್ತೇ ಕಣ್ಣು ತೆರೆಸುವ ಸತ್ಯ

ಪ್ಯಾಕೆಟ್ ಗೋಧಿ ಹಿಟ್ಟಿನಲ್ಲಿ ಹುಳು ಏಕೆ ಬಿಡುವುದಿಲ್ಲ ಗೊತ್ತೇ ಕಣ್ಣು ತೆರೆಸುವ ಸತ್ಯ ಈ ಪ್ರಯೋಗ ಮಾಡಿ ನೋಡಿ ಗೋಧಿ ಹಿಟ್ಟನ್ನು ಗಿರಣಿಗೆ ಹಾಕಿಸಿ. ಎರಡು ತಿಂಗಳು ಸ್ಟೋರ್ ಮಾಡಿ ನೋಡಿ ಸ್ವಾಭಾವಿಕವಾಗಿ ಎರಡು ತಿಂಗಳಲ್ಲಿ ಅದರಲ್ಲಿ ಹುಳು ಬೀಳುತ್ತದೆ. ಆದರೆ ನಾವು ಪ್ಯಾಕೆಟ್ ಗೋಧಿಹಿಟ್ಟನ್ನು ತಂದರೆ ಎಷ್ಟು ತಿಂಗಳಾದರೂ ಹುಳು ಹಿಡಿಯುವುದಿಲ್ಲ

ಮತ್ತು ಹಾಳಾಗುವುದಿಲ್ಲ ಏಕೆ ಗೊತ್ತೇ ಅದರಲ್ಲಿ ಕೆಮಿಕಲ್ ಅನ್ನು ಬಳಸಿರುತ್ತಾರೆ. ಆದ್ದರಿಂದ ಅದು ಹೆಚ್ಚು ಕಾಲ ಹಾಳಾಗದೆ ಹುಳುಹಿಡಿಯದೆ ಬಾಳಿಕೆ ಬರುತ್ತದೆ. ಇದರಿಂದ ಆರೋಗ್ಯದ ಮೇಲೆ ತುಂಬಾ ದುಷ್ಪರಿಣಾಮವಾಗುತ್ತದೆ. ಆದ್ದರಿಂದ ನಾವೇ ಮನೆಯಲ್ಲಿ ಗೋದಿಯನ್ನು ತೆಗೆದುಕೊಂಡು ಅದನ್ನು ಒಣಗಿಸಿ ಕೇರಿ ಹಿಟ್ಟು ಮಾಡಿಕೊಂಡು ಉಪಯೋಗಿಸುವುದರಿಂದ

ಆರೋಗ್ಯಕ್ಕೆ ಒಳ್ಳೆಯದು ಸಾಧಾರಣವಾಗಿ ಬೇಸಿಗೆ ಕಾಲದಲ್ಲಿ ಗೋಧಿ ಹಿಟ್ಟನ್ನು 30 ದಿನ ಸ್ಟೋರ್ ಮಾಡಿ ಇಡಬಹುದು. ಚಳಿಗಾಲದಲ್ಲಿ 20 ದಿನ ಗೋಧಿಹಿಟ್ಟನ್ನು ಸ್ಟೋರ್ ಮಾಡಿಡಬಹುದು ಹಾಗೂ ಮಳೆಗಾಲದಲ್ಲಿ ಗೋಧಿಹಿಟ್ಟನ್ನು ಹದಿನೈದು ದಿನ ಸ್ಟೋರ್ ಮಾಡಿ ಇಡಬಹುದು. ಖಂಡಿತವಾಗಿಯೂ ಪ್ಯಾಕೆಟ್ ಬಳಸಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ.

Leave a Comment