ನಿಮ್ಮ ನಕ್ಷತ್ರ ಹೇಳುತ್ತೆ ನಿಮ್ಮ ಮದುವೆ ಜೀವನದ ಗುಟ್ಟು! ನಕ್ಷತ್ರ ಫಲ!

0

ನಿಮ್ಮ ನಕ್ಷತ್ರ ಹೇಳುತ್ತದೆ ಮದುವೆ ಜೀವನದ ಗುಟ್ಟು ನಕ್ಷತ್ರದ ಫಲ 1 ರೋಹಿಣಿ ನಕ್ಷತ್ರ, ಸುಖ ಸಂಸಾರ 2 ಹಸ್ತ ನಕ್ಷತ್ರ, ಅಖಂಡ ಅದೃಷ್ಟ 3 ಅಶ್ವಿನಿ ನಕ್ಷತ್ರ ,ನಾಯಕತ್ವದ ಗುಣಗಳಿರುವುದರಿಂದ ಮುಂದಿನ ಭವಿಷ್ಯದ ಅಧಿಕಾರಿಗಳಾಗುವರು 4 ಭರಣಿ ನಕ್ಷತ್ರ , ಸುಖವಂತರು 5 ಕೃತಿಕಾ ನಕ್ಷತ್ರ, ತೇಜವಂತರು 6 ಮೃಗಶಿರ ನಕ್ಷತ್ರ, ಅನ್ಯೋನ್ಯ ಸುಖ ಸಂಸಾರ

7 ಆರಿದ್ರಾ ನಕ್ಷತ್ರ, ಪುತ್ರ ಸಂತಾನ ಭಾಗ್ಯ 8 ಪುಷ್ಯ ನಕ್ಷತ್ರ, ಕುಟುಂಬಕ್ಕೆ ವೇದನೆ 9 ಆಶ್ಲೇಷ ನಕ್ಷತ್ರ, ಎಲ್ಲಾ ಸುಖಗಳು ಸಿಗುತ್ತವೆ 10 ಪುನರ್ವಸು ನಕ್ಷತ್ರ, ದುಃಖದಿಂದ ಕೂಡಿದ ಜೀವನ 11 ಮಖ ನಕ್ಷತ್ರ, ಗಂಡ ಹೆಂಡತಿ ದೂರವಾಗುವುದು 12 ಪುಬ್ಬಾ ನಕ್ಷತ್ರ, ಗಂಡು ಮಗುವಿನ ಸಂತಾನವಾಗುವುದು 13 ಪಾಲ್ಗುಣಿ ನಕ್ಷತ್ರ, ಚೆನ್ನಾಗಿ ನೋಡಿಕೊಳ್ಳುವ ಮಗ 14 ಚಿತ್ತ ನಕ್ಷತ್ರ, ಚೊಕ್ಕ ಸಂಸಾರ 15 ಸ್ವಾತಿ ನಕ್ಷತ್ರ, ಗಂಡ ಹೆಂಡತಿ ಹೆಚ್ಚು ಅನ್ಯೋನ್ಯವಾಗಿರುತ್ತಾರೆ

16 ವಿಶಾಖ ನಕ್ಷತ್ರ, ನಾಲ್ವರು ಅಸೂಯೆ ಪಡುತ್ತಾರೆ ನಿಮ್ಮ ದಾಂಪತ್ಯ ಜೀವನ ನೋಡಿ 17 ಅನುರಾಧ ನಕ್ಷತ್ರ, ರೋಗದಿಂದ ತುಂಬಿರುತ್ತಾರೆ 18 ಜೇಷ್ಠ ನಕ್ಷತ್ರ, ಹಣದ ನಷ್ಟ ಕೆಟ್ಟ ಆಲೋಚನೆಗಳು ಜಾಸ್ತಿ 19 ಮೂಲ ನಕ್ಷತ್ರ, ಐಶ್ವರ್ಯವಂತರು 20 ಪೂರ್ವಾಷಾಡ ನಕ್ಷತ್ರ, ಕುಟುಂಬಕ್ಕೆ ದುಃಖ 21 ಉತ್ತರಾಷಾಡ ನಕ್ಷತ್ರ, ಸಂತೋಷದ ಜೀವನ 22 ರೇವತಿ ನಕ್ಷತ್ರ,

ಹುಟ್ಟಿದ ಮನೆಗೆ ಸಮೃದ್ಧಿ ಮತ್ತು ಬೆಳವಣಿಗೆ 23 ಶ್ರವಣ ನಕ್ಷತ್ರ, ಶಿಕ್ಷಣ ಕಲೆ ಮತ್ತು ಸಂಗೀತದಲ್ಲಿ ಆಸಕ್ತಿವಂತ ರಾಗಿರುತ್ತಾರೆ 24 ಶತಭಿಷ ನಕ್ಷತ್ರ, ಸಿಟ್ಟಿನ ಸ್ವಭಾವದವರಾಗಿರುತ್ತಾರೆ 25 ಧನಿಷ್ಠ ನಕ್ಷತ್ರ, ಸುಂದರ ಹಾಗೂ ತೀಕ್ಷ್ಣ ಬುದ್ಧಿವಂತರು 26 ಉತ್ತರ ಭಾದ್ರಪದ ನಕ್ಷತ್ರ, ಧಾರ್ಮಿಕರಾಗಿದ್ದು ನೇರ ಹಾಗೂ ಪ್ರೀತಿ ವಿಶ್ವಾಸ ಹೊಂದಿರುತ್ತಾರೆ 27 ಪೂರ್ವ ಭಾದ್ರಪದ ನಕ್ಷತ್ರ, ಜೀವನದಲ್ಲಿ ಸಂಪತ್ತು ಶಾಂತಿ ಸಮೃದ್ಧತೆಯನ್ನು ಹೊಂದಿರುತ್ತಾರೆ

Leave A Reply

Your email address will not be published.