ಮೇಷ ರಾಶಿ ಅಕ್ಟೋಬರ್ ಮಾಸ ಭವಿಷ್ಯ

0

ಮೇಷ ರಾಶಿಯವರ ಅಕ್ಟೋಬರ್ ಮಾಸದ ಭವಿಷ್ಯ ಈ ಅಕ್ಟೋಬರ್ ಮಾಸದಲ್ಲಿ ಎರಡು ಮುಖ್ಯ ಘಟನೆಗಳು ನಡೆಯುವುದಿದೆ ಒಂದು ರಾಹು ಕೇತು ಬದಲಾವಣೆ ಈ ತಿಂಗಳಲ್ಲಿ ಮತ್ತೊಂದು ಅಕ್ಟೋಬರ್ 28 ರಂದು ರಾಹು ಗ್ರಸ್ತ ಚಂದ್ರ ಗ್ರಹಣ ಎರಡು ಪರಿವರ್ತನೆಗಳು ನಿಮ್ಮ ಜೀವನದಲ್ಲಿ ಮಹತ್ವದ ಪ್ರಭಾವವನ್ನು ಬೀರುತ್ತದೆ ನೀವು ಯಾವುದೇ ಸಿನಿಮಾವನ್ನು ನೋಡಿ ಅದರಲ್ಲಿ ಎರಡನೇ ಭಾಗಕ್ಕಿಂತ ಮೊದಲನೇ ಭಾಗ ಚೆನ್ನಾಗಿರುತ್ತದೆ ಮೊದಲನೇ ಭಾಗದಲ್ಲಿ ಹಾಡು ಡ್ಯಾನ್ಸ್ ಕಾಮಿಡಿ ಇದ್ದರೆ

ಎರಡನೇ ಭಾಗದಲ್ಲಿ ಒಂದು ರೀತಿ ಗಾಂಭೀರ್ಯವಾದ ಸನ್ನಿವೇಶವಿರುತ್ತದೆ ಮೊದಲು ಬೆಸ್ಟಂದನೆ ಶುರು ಮಾಡುವ ಬನ್ನಿ ನೋಡಿ ಒಂದು ಪರಿವರ್ತನೆಯಾಗಿದೆ ಸೆಪ್ಟೆಂಬರ್ ತಿಂಗಳಲ್ಲಿ ಶಷ್ಠ ಭಾವದಲ್ಲಿ ರವಿ ಒಂದು ಬದಲಾವಣೆ ಕನ್ಯಾ ರಾಶಿಯಲ್ಲಿ ರವಿ ಮುಂದುವರೆಯುತ್ತಾನೆ ಆಗುತ್ತಾನೆ ಅಕ್ಟೋಬರ್ 17ರವರೆಗೆ ಅಲ್ಲಿಯವರೆಗೂ ಕೂಡ ಸಾಕಷ್ಟು ಯಶಸ್ಸು ನಿಮ್ಮದಾಗುತ್ತದೆ

ಅದೇ ಯಶಸ್ಸು ಮುಂದುವರೆಯುತ್ತದೆ ಅದು ಯಾವ ರೀತಿ ಮುಂದುವರಿಕೆ ಎಂದರೆ ಸರ್ಕಾರಿ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುವಂತದ್ದು ಯಾವುದೇ ರೀತಿಯ ಕೆಲಸ ಕಾರ್ಯಗಳಿರಬಹುದು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಬೇರೆ ರೀತಿ ಆಗುತ್ತದೆ ಸರ್ಕಾರಿ ಅಧಿಕಾರಿಗಳಿಗೆ ಕೆಲಸ ಕಾರ್ಯದಲ್ಲಿ ಚೆನ್ನಾಗಿ ಪ್ರಗತಿ ಆಗುತ್ತದೆ ಸರ್ಕಾರದಿಂದ ಒಳ್ಳೊಳ್ಳೆ ಪ್ರಾಜೆಕ್ಟ್ ಗಳು ಸಿಗುವ ಸಂಭವವಿದೆ ಲಾಭಗಳು ಮಾನಸಮಾನಗಳು ಈ ರೀತಿ ಬೇರೆ ಬೇರೆ ಲಾಭವಿದೆ ಕೆಲಸಕ್ಕೆ ಕಾಲ್ ಕೂಡ ಬರಬಹುದು ನೀವೇನಾದರೂ

ಇಂಟರ್ವ್ಯೂ ಅಟೆಂಡ್ ಮಾಡಿದ್ದರೆ ಆ ಕೆಲಸ ನಿಮ್ಮದಾಗುವ ಸಾಧ್ಯತೆ ಇದೆ. ಕೋರ್ಟು ಕಚೇರಿಯಲ್ಲಿ ಕೇಸ್ ಇದ್ದರೆ ಅಂತವರಿಗೆ ಜಯ ಸಿಗುವ ಸಾಧ್ಯತೆ ಇದೆ ಶತ್ರುಗಳ ವಿರುದ್ಧ ಪರಾಕ್ರವದಿಂದ ಜಯಿಸುವ ಸಾಧ್ಯತೆ ಇದೆ ಚೆನ್ನಾಗಿ ಯಶಸ್ಸು ಸಿಗುತ್ತದೆ ನಿಮಗೆ ಈ ಒಂದು ಷಷ್ಠದಲ್ಲಿ ಕನ್ಯಾ ರಾಶಿಯ ಜೊತೆ ಇರುವ ರವಿಯ ಜೊತೆಯಲ್ಲಿ ಮಿಥುನದ ಬುಧ ಕೂಡ ಸೇರಿಕೊಳ್ಳುತ್ತಾನೆ ಬುಧ ಸೂರ್ಯ ಸೇರಿಕೊಂಡು ಬುಧ ಆದಿತ್ಯ ಯೋಗ ಅದನ್ನು ಉಂಟು ಮಾಡುತ್ತಾರೆ

ಈ ಯೋಗದ ಬಲದಿಂದ ನಿಮ್ಮ ಕೆಲಸ ಕಾರ್ಯದಲ್ಲಿ ಸಾಕಷ್ಟು ಯಶಸ್ಸು ಸಿಗುತ್ತದೆ ಬೌದ್ಧಿಕವಾಗಿ ಚುರುಕಾಗಿ ಕಾರ್ಯನಿರ್ವಹಿಸುವ ಹಾಗೆ ಆಗುತ್ತದೆ ಕೆಲಸ ಕಾರ್ಯವನ್ನು ಸುಲಭವಾಗಿ ಮಾಡುವ ಗುಣ ಕಾಣಿಸಿಕೊಳ್ಳುತ್ತದೆ ಇದನ್ನು ಬೇರೆಯವರು ಸಹ ಗುರುತಿಸುತ್ತಾರೆ ಸನ್ಮಾನ ಸಿಗುತ್ತದೆ ಭೌತಿಕವಾಗಿ ಯಶಸ್ಸು ವಿದ್ಯಾರ್ಥಿಗಳಿಗೆ ಕೆಲಸ ಕಾರ್ಯದಲ್ಲಿ ಜಯ ಸಿಗುತ್ತದೆ ಬ್ಯಾಂಕುಗಳಲ್ಲಿ ಕೆಲಸ ಮಾಡುವವರಿಗೆ ಅವರು ಬರವಣಿಗೆ ಜನರಲ್ ಲಿಸ್ಟ್ ಗಳು ಮುಂತಾದವರಿಗೆ

ಯಶಸ್ಸು ಕಟ್ಟಿಟ್ಟ ಬುತ್ತಿ ದಿನದಿಂದ ದಿನಕ್ಕೆ ಹೆಚ್ಚಿನ ಯಶಸ್ಸನ್ನು ನಿಮಗೆ ಬುಧಾದಿತ್ಯ ಯೋಗ ತಂದುಕೊಡುತ್ತದೆ ವಿಶೇಷವಾಗಿ ಕೆಲವು ಕೆಲಸದಲ್ಲಿ ವಿಜಯ ಖಂಡಿತ ಎಂದು ಹೇಳಬಹುದು ಟೆಸ್ಟ್ಗಳನ್ನು ಬರೆಯುವವರು ಇಂಟರ್ವ್ಯೂ ಅಟೆಂಡ್ ಮಾಡುವವರು ಅಥವಾ ಇದೇ ಸಮಯದಲ್ಲಿ ಇಂಟರ್ವ್ಯೂ ಮಾಡುವವರಿಗೆ ಯಶಸ್ಸು ಆಗುವ ಸಾಧ್ಯತೆ ಇದೆ ಜಾಬ್ಗೆ ಹೊಸದಾಗಿ ಅಟೆಂಡ್ ಆಗಿರುವ ವ್ಯಕ್ತಿಗಳಿಗೆ ಯಶಸ್ಸು ಸಿಗುತ್ತದೆ ಹೀಗೆ ರವಿ ಗ್ರಹಕ್ಕೆ ಪಂಚಮ ಸ್ಥಾನದ ಅಧಿಪತ್ಯವಿದೆ

ಶುಕ್ರ ಕೂಡ ಪಂಚಮದಲ್ಲಿ ಇರುವುದರಿಂದ ವಿಶೇಷವಾಗಿ ಅಕ್ಟೋಬರ್ ತಿಂಗಳಲ್ಲಿ ಮಕ್ಕಳ ವಿಚಾರವಾಗಿ ಯಶಸ್ಸು ಸಿಗುತ್ತದೆ ಪೂರ್ವ ಪುಣ್ಯಸ್ಥಾನ ವಾಗುತ್ತದೆ ಒಂದು ಮಟ್ಟಕ್ಕೆ ಅದೃಷ್ಟವನ್ನು ಶುಕ್ರ ಅಲ್ಲಿರುವಾಗ ತಂದು ಕೊಡುತ್ತಾನೆ ಮೇಷ ರಾಶಿ ಮಟ್ಟಿಗೆ ಶುಕ್ರ ಗ್ರಹದಿಂದ ನೀವು ನಿರೀಕ್ಷಿಸಬಹುದಾದ ವಿಚಾರಗಳು ವಿಶೇಷವಾಗಿ ಬಾಂಧವ್ಯದಲ್ಲಿ ವೃದ್ಧಿಯನ್ನು ತಂದು ಕೊಡುತ್ತಾನೆ ಪತಿ ಪತ್ನಿಯ ಸಂಬಂಧ ಒಳ್ಳೆಯ ರೀತಿ ಇರುತ್ತದೆ ಕುಜ ಸಪ್ತಮದಲ್ಲಿದ್ದ ಒಂದಷ್ಟು ತೊಂದರೆಯನ್ನುಂಟು ಮಾಡುತ್ತಾನೆ

ದಾಂಪತ್ಯ ಜೀವನದಲ್ಲಿ ವಿರಸವಾಗಬಹುದು ಆದರೆ ಅದಕ್ಕೆ ಸ್ವಲ್ಪ ತೇಪೆ ಹೆಚ್ಚು ಕೆಲಸ ಶುಕ್ರ ಪಂಚಮದಲ್ಲಿದ್ದು ಮಾಡುತ್ತಾನೆ ಹಾಗೇನೇ ಮಕ್ಕಳನ್ನು ನಿರೀಕ್ಷೆ ಮಾಡುವವರಿಗೆ ಯಶಸ್ಸು ಸಿಗುವ ಸಾಧ್ಯತೆ ಇರುತ್ತದೆ ಬೇರೆ ಬೇರೆ ರೀತಿಯ ಪ್ರಯತ್ನವನ್ನು ನಡೆಸುತ್ತಿದ್ದರೆ ಅದಕ್ಕೆ ಪಾಸಿಟಿವ್ ಬೆಳವಣಿಗೆ ಸಿಗುವ ಸಾಧ್ಯತೆ ಇದೆ ಶನಿ ಕೂಡ ಒಳ್ಳೆ ಸ್ಥಾನದಲ್ಲಿದ್ದಾನೆ ನಿಮಗೆ ಶನಿ ಕೂಡ ಯಶಸ್ಸನ್ನು ಕೊಡುತ್ತಾನೆ ಗುರು ಚಂಡಾಲ ಯೋಗ ಮುಕ್ತಾಯವಾಗುತ್ತದೆ ಅದು ನಿಮ್ಮ ರಾಶಿಯಲ್ಲಿ

ಇತ್ತು ಗೊರ ಪರಿಣಾಮವನ್ನು ತಂದು ಕೊಡುತ್ತಿತ್ತು ರಾಹುಗ್ರಹಸ್ಪತಿ ಸಂಧಿಯಿಂದ ಬಿಡುಗಡೆ ಇದು ಮೊದಲ ಹಂತದ ವಿಚಾರಗಳ ಆದರೆ ಅಕ್ಟೋಬರ್ 17ಕ್ಕೆ ಉಂಟಾಗುತ್ತದೆ ರವಿ ಪರಿವರ್ತನೆ ಹದಿನೆಂಟಕ್ಕೆ ಉಂಟಾಗುತ್ತದೆ ಬುಧ ಪರಿವರ್ತನೆ ಎರಡು ಗ್ರಹಗಳು ಒಟ್ಟಾಗಿ ಮತ್ತೆ ಒಂದುಗೂಡುತ್ತವೆ ತುಲಾ ರಾಶಿಯಲ್ಲಿ ಹದಿನೆಂಟಕ್ಕೆ ಒಂದುಗೂಡುವಂತ ಘಟನೆ ನಡೆಯುತ್ತದೆ ಸಪ್ತಮದಲ್ಲಿರುವಾಗ ಬುಧಾದಿತ್ಯ ಒಳ್ಳೆ ಪರಿಣಾಮವನ್ನು ಉಂಟು ಮಾಡುವುದಿಲ್ಲ ಆದರೆ ತಿಂಗಳಿನ

ಸೆಕೆಂಡ್ಹಾಫ್ ಏನಿದೆ ಸ್ವಲ್ಪ ಕಿರಿಕಿರಿ ಮಾನಸಿಕ ಒತ್ತಡ ಆಗುತ್ತದೆ ತೊಂದರೆಗಳಿಂದ ಕೂಡಿರುತ್ತದೆ ಮುಖ್ಯವಾಗಿ ರವಿಯಿಂದ ಹೇಳುವ ಪರಿಣಾಮವೆನೆಂದರೆ ಮೊದಲ ಹಾಫ್ ನಲ್ಲಿ ಖುಷಿಯಾಗಿದ್ದೇನೆ ಎರಡನೇ ಹಾಫ್ ನಲ್ಲಿ ಕೆಲಸದ ಒತ್ತಡ ಕಿರಿಕಿರಿ ಇರುತ್ತದೆ ಕೆಲಸ ಕಾರ್ಯದಲ್ಲಿ ತಿರುಗಾಟಗಳು ಜಾಸ್ತಿ ಓವರ್ ಆಲ್ ಆಗಿ ಅತಿಹೆಚ್ಚಿನ ತಿರುಗಾಟದಿಂದ ಹೊರಗಡೆಯ ಊಟ ತಿಂಡಿ ಉಳಿದುಕೊಳ್ಳುವಿಕೆ ಮುಂತಾದ ಪರಿಸ್ಥಿತಿ ಬರಬಹುದು ಇದರಿಂದಾಗಿ ಆರೋಗ್ಯ ಕೆಡುವ ಪರಿಸ್ಥಿತಿ ಬರಬಹುದು

ಇತರದ ಸಮಸ್ಯೆ ಎರಡನೇ ಭಾಗದಲ್ಲಿ ಜಾಸ್ತಿ ಇರುತ್ತದೆ ಹಾಗೆ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಹೊರಗಡೆ ಹೋದವರಿಗೆ ಮನೆಗೆ ಫೋನ್ ಮಾಡಲು ಮರೆತು ಹೋಗುತ್ತದೆ ಇದರಿಂದ ತಪ್ಪು ಗ್ರಹಿಕೆ ಉಂಟಾಗಬಹುದು ಸಪ್ತಮದಲ್ಲಿರುವ ಬುದ ಇತರದ ಬೆಳವಣಿಗೆ ಉಂಟು ಮಾಡುತ್ತಾನೆ ನೀವೇ ಹೇಳುವ ವಿಚಾರ ಬೇರೆಯವರು ಸರಿಯಾಗಿ ಗ್ರಹಿಸದೆ ಇರಬಹುದು ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಬರಬಹುದು ಬೌದ್ಧಿಕ ಕೆಲಸದಲ್ಲಿರುವವರಿಗೆ ವಿದ್ಯಾರ್ಥಿಗಳಿಗೆ ಈ ಎರಡನೇ ಭಾಗವೂ ಕೂಡ ಅಷ್ಟೇನು ಕೆಟ್ಟ ಫಲವನ್ನು ತರುವುದಿಲ್ಲ ಗ್ರಹಣ ಮುಗಿದ ನಂತರ ನಿಮ್ಮ ಜೀವನದಲ್ಲಿ ಒಳ್ಳೊಳ್ಳೆ ಪಾಸಿಟಿವ್ ವಿಚಾರಗಳು ನಡೆಯಲಿಕ್ಕಿದೆ ಗುರು ಚಂಡಾಲ ಯೋಗ ತಿಂಗಳ ಕೊನೆಯಲ್ಲಿ ಮುಗಿಯುವುದರಿಂದ ಗುರುವಿನಿಂದ ಒಳ್ಳೆಯದಾಗುವ ಸಾಧ್ಯತೆ ಇದೆ

Leave A Reply

Your email address will not be published.