ನಮಸ್ಕಾರ ಸ್ನೇಹಿತರೆ ಋತುಚಕ್ರದ ಸಮಸ್ಯೆ ಮು ಟ್ಟಿನ ಸಮಸ್ಯೆ ಇದ್ದರೆ ಈ ಟಿ ಪ್ಸ್ ಅನ್ನು ಪಾಲಿಸಿ ಈಗೀನ ದಿನಗಳಲ್ಲಿ ಬಹಳಷ್ಟು ಮಹಿಳೆಯರು ಎದುರಿಸುತ್ತಿರುವ ಅನಾರೋಗ್ಯ ಸಮಸ್ಯೆಗಳಲ್ಲಿ ಋ ತು ಚಕ್ರ ಸಮಸ್ಯೆಯು ಒಂದು ಹಾರ್ಮೋನುಗಳ ಕೊರತೆ ಸ್ಥೂಲಕಾಯ ದೀರ್ಘಕಾಲದ ಅನಾರೋಗ್ಯಗಳು ಈ ರೀತಿಯ ಎಷ್ಟೋ ಕಾರಣಗಳಿಂದ ಬಹಳಷ್ಟು ಹೊಂದಿ ಸ್ತ್ರೀಯರಲ್ಲಿ ಮು ಟ್ಟು ಸರಿಯಾಗಿ ಆಗುವುದಿಲ್ಲ ಇದರಿಂದ ಸಂತಾನಭಯಸುವ ಮಹಿಳೆಯರಿಗೆ ನಿರಾಸೆ ಎದುರಾಗುತ್ತದೆ ಹಾಗಾಗಿ ಅವರು ತೀವ್ರ ಆತಂಕಕ್ಕೆ ಗುರಿಯಾಗುತ್ತಾರೆ ಆದರೆ ನಾವು ಹೇಳುವ ಈ ಕೆಳಗಿನ ಟಿಪ್ಸ್ ಗಳನ್ನು ಪಾಲಿಸಿದರೆ ಅದರಿಂದ ಸ್ತ್ರೀಯರು ತಮ್ಮ ಋತು ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಇದರಿಂದ ತಿಂಗಳ ಸಮಸ್ಯೆ ಕಡಿಮೆಯಾಗುತ್ತದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಸಂತಾನ ಆಗಲು ಹೆಚ್ಚಿನ ಅವಕಾಶಗಳು ಇರುತ್ತವೆ ಆ ಟಿಪ್ಸ್ ಗಳು ಏನೆಂದರೆ 01 ಅರಿಶಿಣ ಒಂದು ಗ್ಲಾಸ್ ಬಿಸಿ ಹಾಲಿನಲ್ಲಿ ಕಾಲು ಟೀ ಸ್ಪೂನ್ ಅರಿಶಿನ ಬೆರೆಸಿ ನಿತ್ಯ ಒಮ್ಮೆ ಯಾವಾಗಲಾದರೂ ಕುಡಿಯುಬೇಕು ಈ ರೀತಿ ಸ್ವಲ್ಪ ದಿನಗಳ ಕಾಲ ಪಾಲಿಸಿದರೆ ಮುಟ್ಟಿನ ಸಮಸ್ಯೆಗಳು ನಿವಾರಣೆಯಾಗುತ್ತವೆ ಋತುಚಕ್ರ ಸರಿಯಾಗಿ ಆಗುತ್ತದೆ, ಅರಿಶಿನದಲ್ಲಿರುವ ಔಷಧೀಯ ಗುಣಗಳು ಸ್ತ್ರೀಯರಿಗೆ ಋತುಚಕ್ರ ಸಮಸ್ಯೆಗಳನ್ನು ನಿವಾರಿಸುತ್ತದೆ 02 ಅಲೋವೆರಾ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಟೇಬಲ್ ಸ್ಪೂನ್ ಪ್ರಮಾಣದಲ್ಲಿ ಅಲವೇರಾ ತಿನ್ನಬೇಕು ಇದರಿಂದ ಋತುಚಕ್ರ ಕ್ರಮವಾಗಿ ಆಗುತ್ತದೆ
ಮುಟ್ಟಿನ ಸಂದರ್ಭದಲ್ಲಿ ಆಗುವ ನೋವು ಕಡಿಮೆಯಾಗುತ್ತದೆ ಆದರೆ ಮುಟ್ಟಾದಾಗ ಮಾತ್ರ ಇದನ್ನು ತಿನ್ನಬಾರದು 03 ಶುಂಠಿ ಸಣ್ಣ ಶುಂಠಿ ಚೂರನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಐದು ನಿಮಿಷ ಕುದಿಸಬೇಕು ಆಬಳಿಕ ಬರುವ ದ್ರವದಲ್ಲಿ ಸಕ್ಕರೆ ಅಥವಾ ಜೇನು ಬೆರೆಸಿ ಕುಡಿಯಬೇಕು ಹೀಗೆ ನಿತ್ಯ ಮೂರು ಹೊತ್ತು ಊಟ ಮಾಡಿದ ಬಳಿಕ ಕುಡಿಯಬೇಕು ಇದರಿಂದ ಪ್ರತಿ ಚಕ್ರ ಸಮಸ್ಯೆಗಳು ಬರಲ್ಲ ಋತುಚಕ್ರ ಸರಿಯಾದ ಕಾಲಕ್ಕೆ ಆಗುತ್ತದೆ ಹಾರ್ಮೋನ್ ಗಳು ಬ್ಯಾಲೆನ್ಸ್ ಆಗುತ್ತದೆ ಆ ಮೂಲಕ ಸಂತಾನ ಉಂಟಾಗಲು ಹೆಚ್ಚಿನ ಅವಕಾಶಗಳು ಇರುತ್ತವೆ 04 ಪಪ್ಪಾಯ ಹಣ್ಣು ಈ ಹಣ್ಣು ಸಂಪೂರ್ಣವಾಗಿ ಹಣ್ಣು ಆಗುವುದಕ್ಕೂ ಮುನ್ನ ಅಂದರೆ ಸ್ವಲ್ಪ ಹಸಿಆಗಿದ್ದಾಗ ದೂರೆಯಾಗಿದ್ದಾರೆ ತಿನ್ನಬೇಕು ಈ ರೀತಿ ತಿನ್ನುವುದರಿಂದ ಋತುಚಕ್ರ ಕ್ರಮವಾಗಿ ಚೆನ್ನಾಗಿ ನಡೆಯುತ್ತದೆ
ಆದರೆ ಈ ಹಣ್ಣನ್ನು ಮುಟ್ಟಾದಾಗ ಮಾತ್ರ ತಿನ್ನಬಾರದು 05 ಜೀರಿಗೆ ಎರಡು ಟೀ ಸ್ಪೂನ್ ಜೀರಿಗೆ ತೆಗೆದುಕೊಂಡು ಒಂದು ಗ್ಲಾಸ್ ನೀರಿನಲ್ಲಿ ಹಾಕಿ ರಾತ್ರಿ ಎಲ್ಲಾ ನೆನಸಬೇಕು ಬೆಳಿಗ್ಗೆ ಜೀರಿಗೆಯನ್ನು ತೆಗೆದು ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಇದರಿಂದ ಋ ತುಚಕ್ರ ಸಮಸ್ಯೆಗಳು ನಿವಾರಣೆಯಾಗುತ್ತವೆ ಹೀಗೆ ನಿಯಮಿತವಾಗಿ ಕುಡಿದರೆ ಫಲಿತಾಂಶ ಸಿಗುತ್ತದೆ 06 ದಾಲ್ಚಿನ್ನಿ ಚಕ್ಕೆ ಒಂದು ಗ್ಲಾಸ್ ಬಿಸಿ ಹಾಲಿನಲ್ಲಿ ಒಂದು ಟೀ ಸ್ಪೂನ್ ದಾಲ್ಚಿನ್ನಿ ಚಕ್ಕೆಯನ್ನು ಪುಡಿ ಮಾಡಿಕೊಂಡು ಚೆನ್ನಾಗಿ ಕಲಿಸಬೇಕು ಹೀಗೆ ನಿತ್ಯ ಕುಡಿಯುತ್ತಿದ್ದರೆ ಸ್ವಲ್ಪ ದಿನಗಳ ಕಾಲ ಪಿರಿಯಡ್ಸ್ ಕ್ರಮವಾಗಿ ನಡೆಯುತ್ತದೆ ಋತುಚಕ್ರ ಸಮಸ್ಯೆಗಳು ನಿವಾರಣೆಯಾಗುತ್ತವೆ ಈ ಸಲಹೆಗಳು ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು