ದೇವರ ಕೋಣೆಯಲ್ಲಿ ಈ ವಸ್ತುವನ್ನು ಇಟ್ಟರೆ ಆ ಮನೆಯಲ್ಲಿ ಐಶ್ವರ್ಯದೊಂದಿಗೆ ದುಡ್ಡೇ ದುಡ್ಡು !

0

ನಮಸ್ಕಾರ ಸ್ನೇಹಿತರೇ ದೇವರ ಕೋಣೆಯಲ್ಲಿ ಈ ವಸ್ತುವನ್ನು ಇಟ್ಟರೆ ಭಿಕ್ಷುಕ ಕೂಡ ಶ್ರೀಮಂತ ಆಗುವುದು ಪಕ್ಕ ಶ್ರೀ ಮಹಾಲಕ್ಷ್ಮಿಯು ಸಿರಿಸಂಪತ್ತಿನ ಅದಿ ದೇವತೆ ಎಲ್ಲಿ ಸಂಪತ್ತು ಸಮೃದ್ಧಿ ಸಿರಿ ಇದೆಯೋ ಅಲ್ಲಿ ಶ್ರೀ ಮಹಾಲಕ್ಷ್ಮಿ ನೆಲೆ ನಿಂತಿದ್ದಾಳೆ ಎಂದು ತಿಳಿಯಬೇಕು ಹಾಗೆ ಅನಾದಿಕಾಲದಿಂದಲೂ ನಮ್ಮ ಪೂರ್ವಜರು ಶ್ರೀ ಮಹಾಲಕ್ಷ್ಮಿಗೆ ಹಾಗೂ ಸಮಸ್ತ ಮುಕ್ಕೋಟಿ ದೇವತೆಗಳಿಗೆ ಪ್ರೀತಿ ಕರ ಆಗುವಂತಹ ಆಚರಣೆಗಳನ್ನು ನಮಗೆ ಹಾಕಿಕೊಟ್ಟಿದ್ದಾರೆ ಅದರಲ್ಲೂ ಪ್ರತಿಯೊಬ್ಬರಿಗೂ ಅಗತ್ಯವಾದ ಧನ ಕನಕ ವಸ್ತುಗಳು ಶ್ರೀ ಮಹಾಲಕ್ಷ್ಮಿಯ ಅನುಗ್ರಹದಿಂದ ಪ್ರಾಪ್ತಿಯಾಗುತ್ತವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹಾಗೆ ಶ್ರೀ ಮಹಾಲಕ್ಷ್ಮಿಯ ಅನುಗ್ರಹ ನಮಗೆ ಪ್ರಾಪ್ತಿಯಾಗಬೇಕು ಎಂದರೆ ನಾವು ಶ್ರೀ ಮಹಾಲಕ್ಷ್ಮಿಯ ಕೆಲವು ನಿಯಮಗಳನ್ನು ಪಾಲಿಸಲೇಬೇಕು ಅದು ಕೂಡ ಕಡ್ಡಾಯವಾಗಿ ಹೀಗೆ ಆಕೆಗೆ ಪ್ರೀತಿ ಕರವಾದ ಕೆಲವು ನಿಯಮಗಳನ್ನು ಪಾಲಿಸುವುದರಿಂದ ಆ ಮಹಾಲಕ್ಷ್ಮಿ ಅನುಗ್ರಹಿಸಿ ಧನ ಕನಕ ಸಂಪತ್ತು ಸಮೃದ್ಧಿಯನ್ನು ನೀಡುತ್ತಾಳೆ ಹಾಗೆ ಈ ದನ ಕನಕ ವಸ್ತುಗಳನ್ನು ಹಾಕಿ ಸಮೃದ್ಧವಾಗಿ ನೀಡಬೇಕು ಎಂದರೆ ಆ ನಿಯಮಗಳನ್ನು ಪಾಲಿಸಬೇಕು ಆ ನಿಯಮಗಳು ಯಾವುದು ಎನ್ನುವುದನ್ನು ನೋಡೋಣ ಹಾಗೆ ಪ್ರತಿಯೊಬ್ಬರಿಗೂ ತಿಳಿದಂತೆ ಕುಬೇರನ ಪ್ರತಿಮೆ ಪ್ರತಿಯೊಬ್ಬರ ಮನೆಯಲ್ಲೂ ಇರಬೇಕು

ಹೀಗೆ ಕುಬೇರನ ಪ್ರತಿಮೆ ಇಟ್ಟು ಪೂಜಿಸಿರುವುದರಿಂದ ಧನ ಕನಕ ರಕ್ಷಣೆಯಾಗಿ ಸಿರಿ ಸಂಪತ್ತು ವೃದ್ಧಿಯಾಗುತ್ತದೆ ಹಾಗೆ ಕುಬೇರನನ್ನು ಮನೆಗೆ ತಂದುಕೊಳ್ಳುವಾಗ ಮಹಾಲಕ್ಷ್ಮಿಯ ಪ್ರತಿಮೆಯನ್ನು ಕೂಡ ಮನೆಗೆ ತಂದುಕೊಳ್ಳಬೇಕು ಹೀಗೆ ಶ್ರೀ ಮಹಾಲಕ್ಷ್ಮಿಯ ಜೊತೆಗೆ ಕುಬೇರನನ್ನು ಇಟ್ಟು ಪೂಜೆ ಮಾಡುವುದರಿಂದ ಸಿರಿ ಸಂಪತ್ತು ಧನ ಕನಕ ಸರಳವಾಗಿ ಹಾಗೂ ಸುಗಮವಾಗಿ ಮನೆಗೆ ಬರುವಂತೆ ಆಗುತ್ತದೆ ಹಾಗೆ ಎರಡನೆಯದು ಕವಡೆಗಳು ಸಾಮಾನ್ಯವಾಗಿ ಕವಡೆಗಳು ಅಂದರೆ ಅದನ್ನು ಆಟಕ್ಕೆ ಮಾತ್ರ ಉಪಯೋಗ ಮಾಡುತ್ತಾರೆ ಎಂಬ ತಪ್ಪು ಕಲ್ಪನೆ ಇದೆ ಶಾಸ್ತ್ರದಲ್ಲಿ ಏನು ಹೇಳಿದೆ ಅಂದರೆ ಸಮುದ್ರಮಥನ ನಡೆಯುವಾಗ ಕವಡೆಗಳು ಸಹ ಶ್ರೀ ಮಹಾಲಕ್ಷ್ಮಿಯೊಂದಿಗೆ ಉದ್ಭವ ಆದವು ಅಂತ ಹೀಗಾಗಿ ಕವಡೆಗಳನ್ನು ಲಕ್ಷ್ಮಿಯ ಜೊತೆ ಇಟ್ಟು ಪೂಜೆ ಮಾಡುವುದರಿಂದ

ಶ್ರೀ ಮಹಾಲಕ್ಷ್ಮಿಯ ಅನುಗ್ರಹ ಸಂಪೂರ್ಣವಾಗಿ ಆಗುತ್ತದೆ ಎಂದು ಹೇಳುತ್ತವೆ ಪುರಾಣಗಳು ಹೀಗಾಗಿ ಲಕ್ಷ್ಮಿಯ ಕವಡೆ ಹಾಗೂ ಕುಬೇರನ ಪ್ರತಿಮೆ ಲಕ್ಷ್ಮಿಯ ಜೊತೆ ಇಟ್ಟು ಪೂಜಿಸುವುದರಿಂದ ಧನಕ ವಸ್ತುಗಳು ಆಕರ್ಷಣೆಯಾಗಿ ಶ್ರೀ ಮಹಾಲಕ್ಷ್ಮಿ ಬಂದು ಮನೆಯಲ್ಲಿ ನೆಲೆಸುತ್ತಾಳೆ ಹಾಗೆ ಸಾಧ್ಯವಾದರೆ ಪಾದರಸದ ಲಕ್ಷ್ಮಿಯ ಚಿತ್ರವನ್ನು ಮನೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು ಅಂತ ಹೇಳುತ್ತಾರೆ ಹಿರಿಯರು ಪಾದರಸದಿಂದ ಮಾಡಿದ ಲಕ್ಷ್ಮಿಯ ವಿಗ್ರಹವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಶ್ರೀ ಮಹಾಲಕ್ಷ್ಮಿಯ ಅನುಗ್ರಹ ಸಂಪೂರ್ಣವಾಗಿ ಪ್ರಾಪ್ತಿಯಾಗುತ್ತದೆ ಹಾಗೆ ಪ್ರತಿಯೊಬ್ಬರಿಗೂ ತಿಳಿದಂತೆ ತೆಂಗಿನಕಾಯಿ ತೆಂಗಿನಕಾಯಿ ಸಾಮಾನ್ಯವಾಗಿ ಪ್ರತಿಯೊಂದು ಪೂಜೆಯಲ್ಲೂ ಉಪಯೋಗಿಸುತ್ತಾರೆ ಅದರಲ್ಲೂ ಚಿಕ್ಕ ತೆಂಗಿನ ಕಾಯಿ ಇದನ್ನು ಶರೀಫಲ್ ಅಂತ ಕರೆಯುತ್ತಾರೆ

ಇದರ ಅರ್ಥ ಲಕ್ಷ್ಮಿಯ ಹಣ್ಣು ಅಂತ ಅರ್ಥ ಇದರಿಂದ ಮನೆಯಲ್ಲಿ ತೆಂಗಿನಕಾಯಿ ಇಟ್ಟು ಪೂಜೆ ಮಾಡುವುದರಿಂದ ಶ್ರೀ ಮಹಾಲಕ್ಷ್ಮಿಯ ಕರುಣೆ ಹಾಗೂ ಕೃಪೆ ಎರಡು ಉಂಟಾಗುತ್ತದೆ ಎಂದು ಹೇಳಲಾಗುತ್ತದೆ ಹಾಗೆ ನಾಲ್ಕನೆಯದು ಏನೆಂದರೆ ಅಮೂಲ್ಯವಾದ ಶಂಖ ಶಂಖ ಪ್ರತಿಯೊಬ್ಬರ ಮನೆಯಲ್ಲೂ ಇರುವಂತದ್ದು ಆದರೆ ಶಂಖವನ್ನು ತಂತ್ರ ಹಾಗೂ ಮಂತ್ರದಲ್ಲಿ ಬಹಳ ವಿಶೇಷವಾಗಿ ಬಳಸಲಾಗುತ್ತದೆ ಅದಕ್ಕೆ ಇದನ್ನು ಪವಾಡ ಶಂಖ ಎಂದು ನಂಬಲಾಗುತ್ತದೆ ಇದನ್ನು ಮನೆಯಲ್ಲಿ ಇಟ್ಟರೆ ಇನ್ನಷ್ಟು ಒಳ್ಳೆಯದು ಶುಭ ಅಂತ ಹೇಳಲಾಗುತ್ತದೆ ಅದರಲ್ಲೂ ಬಲಮುರಿ ಶಂಖ ಮನೆಯಲ್ಲಿಟ್ಟುಕೊಂಡರೆ ಬಹಳ ಒಳ್ಳೆಯದು ಎಂದು ಹೇಳುತ್ತಾರೆ

ಹಾಗೆ ಬಲಮುರಿ ಶಂಖದ ಜೊತೆಗೆ ದಕ್ಷಿಣಭಾಯಿ ಶಂಖ ಬಹಳ ಒಳ್ಳೆಯದು ಅಂತ ಹೇಳುತ್ತಾರೆ ಇದನ್ನು ನಾವು ನಮ್ಮ ದೇವರ ಕೋಣೆಯಲ್ಲಿ ಅಥವಾ ನಮ್ಮ ನಮ್ಮ ಕೈಚೀಲಗಳಲ್ಲಿ ಇಟ್ಟುಕೊಂಡರೆ ಶ್ರೀ ಮಹಾಲಕ್ಷ್ಮಿಯ ಸಂಪೂರ್ಣ ಅನುಗ್ರಹ ಪ್ರಾಪ್ತಿಯಾಗುತ್ತದೆಯಂತೆ ಹಾಗೆ ಇವನ್ನೆಲ್ಲ ಮನೆಯಲ್ಲಿ ಇಟ್ಟುಕೊಳ್ಳಬೇಕು ಅಂತ ನೇಮ ಇಲ್ಲ ಇವುಗಳಲ್ಲಿ ಯಾವುದಾದರೂ ಒಂದನ್ನಾದರೂ ಮನೆಯಲ್ಲಿ ಇಟ್ಟುಕೊಂಡು ಪೂಜೆ ಮಾಡುವುದರಿಂದ ಶ್ರೀ ಮಹಾಲಕ್ಷ್ಮಿ ತಪ್ಪದೇ ನಿಮಗೆ ಒಲಿಯುತ್ತಾಳೆ ಹೀಗಾಗಿ ಈ ಕೆಲವು ನಿಯಮಗಳನ್ನು ತಪ್ಪದೇ ಪಾಲಿಸುವುದರಿಂದ ಆಕೆಯ ಕೃಪೆ ಕರುಣೆ ಉಂಟಾಗಿ ದನ ಕನಕ ವಸ್ತುಗಳ ಸುರಿಮಳೆಯನ್ನು ಸುರಿಸುತ್ತಾಳೆ ಮನೆಯಲ್ಲಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.