25 ಸೆಪ್ಟೆಂಬರ ಪರಿವರ್ತನಿ ಏಕಾದಶಿ ತುಳಸಿ ಗಿಡಕ್ಕೆ 1 ವಸ್ತು ಕಟ್ಟಿ ಕೋಟ್ಯಾಧೀಶರಾಗಿರಿ ಅದೃಷ್ಟ ರಾಜನಂತೆ ಬದಲಾಗುತ್ತದೆ

ಸೆಪ್ಟೆಂಬರ್ 25 ಪರಿವರ್ತನಿ ಏಕಾದಶಿ ತುಳಸಿ ಗಿಡಕ್ಕೆ ಕಟ್ಟಿರಿ ಈ ಒಂದು ವಸ್ತು ದರಿದ್ರ ಬಡತನ ನಾಶವಾಗಿ ಇಡೀ ಜಗತ್ತೇ ನಿಮ್ಮ ಕಾಲ ಕೆಳಗೆ ಇಡುತ್ತದೆ ಸ್ನೇಹಿತರೆ ಕೇವಲ ಭಾರತದಲ್ಲಿ ಮಾತ್ರವಲ್ಲ ಬೇರೆ ದೇಶದಲ್ಲೂ ತುಳಸಿ ಗಿಡವನ್ನು ಗೌರವದಿಂದ ನೋಡುತ್ತಾರೆ ಹೆಚ್ಚಿನ ಔಷಧಿ ಗುಣಗಳನ್ನು ಒಳಗೊಂಡಿ ತುಳಸಿ ಗಿಡದಲ್ಲಿ ಧಾರ್ಮಿಕತೆ ಮಹತ್ವವು ಇದೆ ಧಾರ್ಮಿಕ ಅನುಷ್ಠಾನದಲ್ಲಾಗಲಿ ಹಲವಾರು ತಾಂತ್ರಿಕ ಪ್ರಯೋಗದಲ್ಲಿಯೂ ತುಳಸಿ ಗಿಡವನ್ನು ಬಳಸುತ್ತಾರೆ ತುಳಸಿ

ಮಾತೆ ಭಗವಂತನಾದ ವಿಷ್ಣುವಿನ ಪತ್ನಿ ಆಗಿರುವುದರಿಂದಲೇ ಜಗಜ್ಜನನಿಯು ಆಗಿದ್ದಾಳೆ ಶಾಸ್ತ್ರಗಳ ಪ್ರಕಾರ ಯಾರ ಮನೆಯಲ್ಲಿ ತುಳಸಿ ಗಿಡವು ಹಸಿರಾಗಿರುತ್ತದೆಯೋ ಅಂತ ಮನೆಯಲ್ಲಿ ನೆಮ್ಮದಿ ಸುಖ ಶಾಂತಿ ಇರುತ್ತದೆ ಭಗವಂತನಾದ ವಿಷ್ಣುವಿನ ಪೂಜೆಯಲ್ಲಾಗಲಿ ಪ್ರಸಾದದಲ್ಲಾಗಲಿ ತುಳಸಿ ಇರಲೇಬೇಕು ಒಂದು ವೇಳೆ ತುಳಸಿ ಇಲ್ಲವೆಂದರೆ ಪೂಜೆ ಅಪೂರ್ಣವೆಂದು ತಿಳಿಯಲಾಗುತ್ತದೆ ತುಳಸಿಗೆ ಹಸಿರು ಬಣ್ಣದ ಬಟ್ಟೆ ಅರ್ಪಿಸಬೇಕು ಎಂದು ಹೇಳಲಾಗಿದೆ ಬಿಳಿ

ಬಣ್ಣದ ಮತ್ತು ನೀಲಿ ಬಣ್ಣದ ಹೊಳೆಯುವಂತ ಬಟ್ಟೆಯನ್ನು ಕೂಡ ಅರ್ಪಿಸಬಹುದು ತುಂಬಾ ಜನ ಈ ತಪ್ಪನ್ನು ಮಾಡುತ್ತಾರೆ ತುಳಸಿ ಗಿಡದ ಬಟ್ಟೆ ಯಾವಾಗ ಹಾಳಾಗುತ್ತದೆಯೋ ಆ ಸಮಯದಲ್ಲಿ ಬಟ್ಟೆಯನ್ನು ತೆಗೆದು ಹೊಸ ಬಟ್ಟೆಯನ್ನು ಹಾಕುತ್ತಾರೆ ಇಲ್ಲಿ ನೀವು ಹಬ್ಬಗಳಲ್ಲಿ ಮಾತ್ರವಲ್ಲ ಯಾವಾಗಲೂ ತುಳಸಿ ದೇವಿಗೆ ಸ್ವಚ್ಛವಾದ ಬಟ್ಟೆಯನ್ನು ಅರ್ಪಿಸಬೇಕು ಇಲ್ಲವಾದರೆ

ತಾಯಿ ತುಳಸಿ ಮಾತೇ ಸಿಟ್ಟಾಗುವರು ಇದರಿಂದ ಒಳ್ಳೆಯ ಫಲವು ಸಿಗುವುದಿಲ್ಲ ಸ್ನೇಹಿತರೆ ತುಳಸಿ ಗಿಡದಲ್ಲಿ ಹಲವಾರು ದಿವ್ಯ ಶಕ್ತಿ ಇರುತ್ತವೆ ಯಾರು ತುಳಸಿ ವಿವಾಹವನ್ನು ಮಾಡಿಸುತ್ತಾರೋ ಅಂತ ವ್ಯಕ್ತಿಗೆ ಕಷ್ಟಗಳು ಎದುರಾಗುವುದಿಲ್ಲ ಅವರಿಗೆ ಸ್ವರ್ಗದ ಪ್ರಾಪ್ತಿಯಾಗುತ್ತದೆ ಸಾಲಿಗ್ರಾಮದ ಜೊತೆಗೆ ತುಳಸಿ ವಿವಾಹ ಮಾಡಿಸುವುದರಿಂದ

ಎಲ್ಲಾ ದುಃಖ ದರಿದ್ರಗಳು ಸ್ನೇಹಿತರೆ ಎಲ್ಲಿ ತುಳಸಿ ಗಿಡ ಇರುತ್ತದೆಯೋ ಅಲ್ಲಿ ನಿಮ್ಮ ಬಾಯಿಂದ ಕೆಟ್ಟ ಪದವನ್ನು ಆಡಬಾರದು ಇದರ ಅಕ್ಕ ಪಕ್ಕದಲ್ಲಿ ಚಪ್ಪಲಿ ಹಿಡಿ ಇದನ್ನು ಇಡುವುದು ಪಾಪವೆಂದು ತಿಳಿಯಲಾಗಿದೆ ತುಳಸಿ ಗಿಡದ ಬಳಿ ನೀರಿನಿಂದ ತುಂಬಿದ ಪಾತ್ರೆ ಇಡಬಾರದು ತುಳಸಿ ಗಿಡ ದಲ್ಲಿ ಹಚ್ಚಿದ ದೀಪ ಆರಿದ ನಂತರ ಆ ದೀಪವನ್ನು ತೆಗೆದಿಡಬೇಕು ಏಕೆಂದರೆ ತುಳಸಿ ಗಿಡದಲ್ಲಿ ಆರಿದ ದೀಪವನ್ನು ಇಡುವುದು ಅಶುಭವಾಗಿದೆ ತುಳಸಿ ಗಿಡದ ಮುಂದೆ ಶಿವಲಿಂಗ ಮತ್ತು

ಗಣಪತಿ ಮೂರ್ತಿ ಇಡಬಾರದು ತುಳಸಿ ಗಿಡದಲ್ಲಿ ಬೇರೆ ಸಸ್ಯವನ್ನು ನೆಡಬಾರದು ತುಳಸಿ ಗಿಡದ ಹತ್ತಿರ ಬಟ್ಟೆಯನ್ನು ಒಣಗಿಸಬಾರದು ಬೆರಳಿನ ಉಗರಿನಿಂದಲೂ ತುಳಸಿ ಗಿಡದ ಎಲೆಯನ್ನು ಕತ್ತರಿಸಬಾರದು ಒಂದು ವೇಳೆ ತುಳಸಿ ವಣಗಿ ಬಿದ್ದರೆ ಅದನ್ನು ಕಳಸದಲ್ಲಿ ಹಾಕಬಾರದು ನೀರಿನಲ್ಲಿ ಹಾಕಬೇಕು ಅಥವಾ ತುಳಸಿ ಗಿಡದ ಮಣ್ಣಿನಲ್ಲಿ ಹುತು ಹಾಕಿರಿ ಭಾನುವಾರ

ದಿನ ತುಳಸಿಯನ್ನು ಕಯ್ಯಬಾರದು ಮತ್ತು ಪೂಜೆಯನ್ನು ಮಾಡಬಾರದು ತುಳಸಿ ಗಿಡದ ಪೂಜೆ ಬೆಳಗ್ಗೆ ಮಾಡಿ ಸಂಜೆ ದೀಪವನ್ನು ಹಚ್ಚಬೇಕು ಕೆಲವು ಮಹಿಳೆಯರು ತಲೆ ಕೂದಲನ್ನು ಉದ್ದವಾಗಿ ಹರಡಿಕೊಂಡು ಪೂಜೆಯನ್ನು ಮಾಡುತ್ತಾರೆ ಇದು ಅಪರಾಧವೆಂದು ತಿಳಿಯಲಾಗಿದೆ ಮಹಿಳೆಯರು ತಮ್ಮ ತಲೆ ಕೂದಲನ್ನು ಕಟ್ಟಿಕೊಂಡು ಕುಂಕುಮವನ್ನು ಧರಿಸಿ ತುಳಸಿ ಗಿಡದ ಪೂಜೆಯನ್ನು ಮಾಡಬೇಕು ಇನ್ನು ಯಾವುದೇ ಕಾರಣಕ್ಕೂ ಗಲೀಜದ ಮಣ್ಣಿನಲ್ಲಿ ತುಳಸಿ

ಗಿಡವನ್ನು ನೆಡಬಾರದು ಇಲ್ಲವಾದರೆ ಕೆಟ್ಟ ಶಕ್ತಿಗಳು ಮನೆಯನ್ನು ಪ್ರವೇಶಿಸುತ್ತವೆ ಯಾವುದೇ ಕಾರಣಕ್ಕೂ ಮನೆಯಲ್ಲಿ ಒಣಗಿದ ತುಳಸಿಯನ್ನು ಇಟ್ಟುಕೊಳ್ಳಬಾರದು ಇದರಿಂದ ಅಕಾಲಿಕ ಮೃತ್ಯು ಸಮಸ್ಯೆ ಎದುರಾಗುತ್ತದೆ ಮನೆಯ ಸುಖ ಸಮೃದ್ಧಿ ನಾಶವಾಗುತ್ತದೆ ಒಣಗಿದ ತುಳಸಿ ಇದ್ದರೆ ತಾಯಿ ಲಕ್ಷ್ಮೀದೇವಿಯು ಅಲ್ಲಿ ವಾಸ ಮಾಡುವುದಿಲ್ಲ ಒಣಗಿದ ತುಳಸಿ ಗಿಡವಿದ್ದರೆ

ನಿಮ್ಮ ಮುಂದಿನ ಸಮಯ ಕೆಟ್ಟದಾಗಿದೆ ಎಂದುಕೊಳ್ಳಿ ಹಾಗಾಗಿ ಇಂತ ಗಿಡವನ್ನು ನೀವು ತಕ್ಷಣವೇ ಬದಲಿಸಬೇಕು ಋತುಚಕ್ರದ ಸಮಯದಲ್ಲಿ ಮಹಿಳೆಯರು ತುಳಸಿ ಗಿಡಕ್ಕೆ ನೀರನ್ನು ಹಾಕಬಾರದು ಹಾಗೆ ಬೇರೆ ಗಿಡಕ್ಕೂ ನೀರನ್ನು ಹಾಕಬಾರದು ತುಳಸಿ ಗಿಡದಲ್ಲಿ ಪ್ರತಿದಿನ ಸ್ವಚ್ಛತೆಯನ್ನು ಕಾಪಾಡಬೇಕು ಯಾವುದೇ ಕಾರಣಕ್ಕೂ ತುಳಸಿ ಗಿಡದಲ್ಲಿ ಕೆಮಿಕಲ್ ಹಾಕಬಾರದು ತುಳಸಿ ಗಿಡಕ್ಕೆ ನೀರನ್ನು ಹಾಕುವಾಗ ಚಪ್ಪಲಿ ಧರಿಸಬಾರದು ನೀವು ಹಾಕುತ್ತಿರುವ ನೀರು ನಿಮ್ಮ ಪಾದದ ಮೇಲೆ ಬೀಳಬಾರದು ಇಲ್ಲವಾದರೆ ದುಡ್ಡಿನ ಹಾನಿ ಎದುರಾಗುತ್ತದೆ

ವ್ಯಕ್ತಿಗೆ ಪಾಪ ಕೂಡ ಅಂಟುತ್ತದೆ ಪ್ರತಿದಿನ ತುಳಸಿ ದರ್ಶನ ಮಾಡಿದರೆ ಸ್ವರ್ಗದ ಪ್ರಾಪ್ತಿಯಾಗುತ್ತದೆ ಮನೆ ಮುಂದೆ ತುಳಸಿ ಗಿಡವನ್ನು ನೆಡಬೇಕು ಇದನ್ನು ಶುಭವನ್ನು ತಿಳಿಯಲಾಗಿದೆ ತುಳಸಿ ಗಿಡವನ್ನು ಮನೆಗೆ ತರುವ ಮುನ್ನ ಈ ಮಾತನ್ನು ನೆನಪಿಟ್ಟುಕೊಳ್ಳಿ ಕೆಟ್ಟ ಭಾವನೆಯಿಂದ ಈ ಗಿಡವನ್ನು ತರಬಾರದು ಒಂದು ವೇಳೆ ನಿಮ್ಮ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡ ಹುಟ್ಟಿಕೊಂಡರೆ

ಅದನ್ನು ಶುಭ ಎಂದು ತಿಳಿಯಲಾಗಿದೆ ಇದನ್ನು ನೀವು ಅಕ್ಕಪಕ್ಕದ ಮನೆಯವರಿಗೂ ಸಹ ಕೊಡಬಹುದು ಒಂದಕ್ಕಿಂತ ಹೆಚ್ಚು ತುಳಸಿ ಗಿಡ ಹುಟ್ಟಿಕೊಂಡರೆ ತಾಯಿ ಲಕ್ಷ್ಮಿ ದೇವಿ ನಿಮ್ಮ ಮನೆಗೆ ಬರುವ ಸೂಚನೆಯಾಗಿರುತ್ತದೆ ತುಳಸಿ ಸಂಖ್ಯೆಯನ್ನು ನೀವು ವಿಷಮ ಸಂಖ್ಯೆಯಲ್ಲಿಟ್ಟುಕೊಳ್ಳಬೇಕು ಅಂದರೆ ಒಂದು ಮೂರು ಏಳು ಈ ರೀತಿಯಾಗಿ ನಿಯಮಿತವಾಗಿ ತುಳಸಿ ಗಿಡದಲ್ಲಿ ದೀಪವನ್ನು ಹಚ್ಚಿದರೆ ಅವರಿಗೆ ಪುಣ್ಯಪ್ರಾಪ್ತಿಯಾಗುತ್ತದೆ ಸ್ನೇಹಿತರೆ ಮಾತನ್ನು ನೆನಪಿಟ್ಟುಕೊಳ್ಳಿ ಯಾವತ್ತಿಗೂ

ತುಳಸಿ ಗಿಡದ ಹತ್ತಿರ ಮುಳ್ಳಿನ ಗಿಡವನ್ನು ನೆಡಬಾರದು ಮುಳ್ಳುಗಳಿರುವ ಗಿಡಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ತಾಯಿ ಲಕ್ಷ್ಮಿ ದೇವಿಯ ಜೊತೆಗೆ ತುಳಸಿ ಮಾತೆ ಆಶೀರ್ವಾದವನ್ನು ಪಡೆಯಲಿಚ್ಚಿಸುವವರು ತುಳಸಿ ಗಿಡದೊಂದಿಗೆ ಬಾಳೆ ಗಿಡವನ್ನು ನೆಡಬೇಕು ಇಲ್ಲಿ ತಾಯಿ ಲಕ್ಷ್ಮಿ ದೇವಿಯ ಜೊತೆಗೆ ಭಗವಂತ ನಾದ ವಿಷ್ಣು ದೇವರ ಆಶೀರ್ವಾದ ದೊರೆಯುತ್ತದೆ ಯಾನ ಮನೇಲಿ ತುಳಸಿಯೊಂದಿಗೆ ಸಾಲಿಗ್ರಾಮದ ಪೂಜೆ ಮಾಡುತ್ತಾರೆ ಅಲ್ಲಿ ಸಾತ್ವಿಗೆ ಶಕ್ತಿ ಇರುತ್ತದೆ

ಜೊತೆಗೆ ಮನೆಯಲ್ಲಿ ಯಾವುದೇ ರೋಗದ ವಾಸವಾಗುವುದಿಲ್ಲ ನಮ್ಮ ಪುರಾಣದಲ್ಲಿ ಒಂದು ಮಾತಿದೆ ಯಾರ ಮನೆಯಲ್ಲಿ ಸಾಲಿಗ್ರಾಮ ಇರುತ್ತದೆಯೋ ಅಂತ ಮನೆ ತೀರ್ಥಕ್ಷೇತ್ರಗಳಿಗಿಂತಲೂ ಪಾವನವಾಗಿರುತ್ತದೆ ಇದೇ ಸ್ವಯಂಭವಾಗಿರುವುದರಿಂದ ಇದರಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡುವ ಅಗತ್ಯವಿರುವುದಿಲ್ಲ ಇದರ ಜೊತೆಗೆ ತುಳಸಿ ಪೂಜೆ ಮಾಡಿದರೆ ತಾಯಿ ಲಕ್ಷ್ಮೀದೇವಿಯ ಜೊತೆಗೆ ವಿಷ್ಣುವಿನ ಕೃಪೆಗೂ ಪಾತ್ರರಾಗಬಹುದು ಅವರು ನಿಮ್ಮ ಮನೆಯಲ್ಲಿ ನೆಲೆಸುತ್ತಾರೆ

Leave a Comment