ಇದರಲ್ಲಿ 1 ಕಳಸವನ್ನು ಆರಿಸಿ ಹಾಗೂ ನಿಮ್ಮ ಇಚ್ಚೆಗಳ ಬಗ್ಗೆ ತಿಳಿದುಕೊಳ್ಳಿ

0

ಇದರಲ್ಲಿ ಒಂದು ಕಳಶವನ್ನು ಆರಿಸಿ ನಿಮ್ಮ ಇಚ್ಛೆಯ ಬಗ್ಗೆ ತಿಳಿದುಕೊಳ್ಳಿ ಕೆಲವರಿಗೆ ಸ್ವಲ್ಪ ಪ್ರಯತ್ನ ಪಟ್ಟರು ಕೂಡ ಅವರ ಇಚ್ಛೆಯಿದೆ ಇನ್ನು ಕೆಲವರಿಗೆ ಎಷ್ಟು ಪ್ರಯತ್ನ ಪಟ್ಟರು ಇಚ್ಛೆ ಈಡೇರುವುದಿಲ್ಲ ತಡವಾಗುತ್ತದೆ ಇದು ಅವರ ಹಣೆಯ ಬರಹ ಎಂದೇ ತಿಳಿಯಬಹುದು ನೀವು ಮೊದಲನೇದಾಗಿ ಮೂರು ಒಂದು ನಂಬರ್ ಉಳ್ಳ ಕಳಸವನ್ನು ಆಯ್ಕೆ ಮಾಡಿಕೊಂಡರೆ

ನಿಮ್ಮ ಜೀವನದಲ್ಲಿ ಇಚ್ಛೆಗಳನ್ನು ಪಡೆದುಕೊಳ್ಳಲು ತುಂಬಾ ಅಡೆತಡೆಗಳು ಉಂಟಾಗುತ್ತವೆ ಪಡೆದುಕೊಳ್ಳುವುದಿಲ್ಲ ಎಂದು ಹೇಳಲಾಗುವುದಿಲ್ಲ ಇನ್ನೇನು ಕೆಲಸ ಆಗಬೇಕು ಎಂಬ ಸಮಯದಲ್ಲಿ ಏನಾದರೂ ಒಂದು ಅಡೆತಡೆ ಬರುತ್ತದೆ ನಿಮಗೆ ಎಲ್ಲಿಂದ ಅಡೆತಡೆ ಬರುತ್ತಿದೆ ಅನ್ನೋದನ್ನ ಕಂಡುಹಿಡಿಯಬೇಕಾಗುತ್ತದೆ ಅದನ್ನು ನಿವಾರಿಸಿ ಇಚ್ಛೆಗಳನ್ನು ಈಡೇರಿಸಿಕೊಳ್ಳಬಹುದು

ಈ ಅಡೆತಡೆಗಳಿಂದ ನೀವು ಶಕ್ತಿಶಾಲಿ ಆಗುತ್ತೀರಿ ಇಚ್ಛೆ ಈಡೇರಿಸಿಕೊಂಡ ಮೇಲೆ ನೀವು ತುಂಬಾ ಮೇಲ್ಮಟ್ಟದಲ್ಲಿ ಬೆಳೆಯುತ್ತೀರಾ ಇನ್ನು ಮುಂದೆ ನೀವು ಮೂರು ನಾಲ್ಕು ನಂಬರ್ ಇರುವ ಕಳಶವನ್ನು ಆಯ್ಕೆ ಮಾಡಿಕೊಂಡರೆ ಇವರು ಏನೇ ಸಾಧಿಸಬೇಕೆಂದರೂ ತುಂಬಾ ಶ್ರಮ ಪಡಬೇಕಾಗುತ್ತದೆ ನೀವು ಪರೀಕ್ಷೆಯಲ್ಲಿ ಜಾಸ್ತಿ ಅಂಕವನ್ನು ತೆಗೆದುಕೊಳ್ಳಬೇಕೆಂದರೆ ನೀವು ಬೇರೆ ಅವರಿಗಿಂತ ಹೆಚ್ಚು ಶ್ರಮವನ್ನು ಪಡಬೇಕಾಗುತ್ತದೆ

ನೀವು ಅಂದುಕೊಳ್ಳುತ್ತಿರುತ್ತೀರಾ ಅಷ್ಟು ಈಸಿಯಾಗಿ ಅಂಕವನ್ನು ಪಡೆದುಕೊಂಡ ನನಗೆ ಏಕೆ ಆಗುತ್ತಿಲ್ಲ ಎಂದು ಇದು ಒಂದು ಕರ್ಮ ಎಂದೇ ತಿಳಿಯಬಹುದು ನೀವು ಏನೇ ಇಚ್ಛೆ ಈಡೇರಿಸಿಕೊಳ್ಳಬೇಕೆಂದರೆ ಕಷ್ಟವನ್ನು ಪಡಲೇಬೇಕು ನೀವು ಸಾಕಷ್ಟು ವಿಷಯಗಳನ್ನು ಇಟ್ಟುಕೊಳ್ಳುತ್ತೀರಿ ಅದರ ಬದಲು ನಿಮಗೆ ಆಗುವಂತಹ ಇಚ್ಛೆಯನ್ನು ಇಟ್ಟುಕೊಳ್ಳಿ ಇನ್ನು ನಂಬರ್ ಏಳರ ಕಳಸವನ್ನು ಆಯ್ಕೆ ಮಾಡಿಕೊಂಡರೆ ನೀವು ತುಂಬಾ ಅದೃಷ್ಟವಂತರು ಎಂದೆ ಹೇಳಬಹುದು

ನೀವು ಏನಾದರೂ ಇಚ್ಚಗಳನ್ನು ಇಟ್ಟುಕೊಂಡರೆ ಅದು ತುಂಬಾ ಸುಲಭವಾಗಿ ಈಡೇರುತ್ತದೆ ಎನ್ನಬಹುದು ನಿಮ್ಮ ಒಂದು ಚಿಕ್ಕ ಸಮಸ್ಯೆ ಏನೆಂದರೆ ನೀವು ತುಂಬಾ ಆತುರಗಾರರಾಗಿರುತ್ತೀರಿ ಕೆಲವೊಂದು ವಿಚಾರದಲ್ಲಿ ಅದು ಒಳ್ಳೆಯದಾಗಿದ್ದರು ಇನ್ನು ಕೆಲವು ವಿಚಾರದಲ್ಲಿ ತೊಂದರೆಯಾಗುತ್ತದೆ ಕೆಲವೊಂದು ವಿಚಾರದಲ್ಲಿ ನೀವು ಅರ್ಜೆಂಟ್ ಮಾಡಬಾರದು ತಾಳ್ಮೆಯಿಂದ ಇದ್ದರೆ ಒಳ್ಳೆಯದಾಗುತ್ತದೆ

ಇದನ್ನು ಬಿಟ್ಟು ಇವರ ಇನ್ನೊಂದು ಪ್ರಾಬ್ಲಮ್ ಏನೆಂದರೆ ಇವರು ಚಿಕ್ಕ ಪುಟ್ಟ ತಪ್ಪನ್ನು ಮಾಡುವುದು ಜಾಸ್ತಿ ಇವರು ಒಂದು ಗುರಿಯನ್ನು ಮುಟ್ಟಲು ಒಂದೇ ದಾರಿಯಲ್ಲಿ ಹೋಗಬೇಕಾಗುತ್ತದೆ ಆದರೆ ಅವರ ಹಾಗೆ ಮಾಡದೆ ಬೇರೆ ಬೇರೆ ದಾರಿಯಲ್ಲಿ ಹೋಗುವ ಪ್ರಯತ್ನವನ್ನು ಮಾಡುತ್ತಾರೆ ಈ ರೀತಿ ಮಾಡಿದಾಗ ನಿಮಗೆ ತೊಂದರೆ ಆಗುತ್ತದೆ ಈ ಒಂದು ಕಾರಣದಿಂದ ಒಂದು ಇಚ್ಛೆ ಈಡೇರಿಸಿಕೊಳ್ಳಲು ಅದರ ಮೇಲೆ ಗಮನ ಕೊಡಿ ಮುಂಚೆ ಹೇಳಿದ ಹಾಗೆ ನೀವು ಜಾಸ್ತಿ ಕಷ್ಟ ಪಡಬೇಕಾಗಿಲ್ಲ

Leave A Reply

Your email address will not be published.