ಆತ್ಮೀಯ ಕನ್ಯಾ ರಾಶಿಯವರೇ ಬುದ್ಧಿವಂತ ಬುಧ ಅಧಿಪತಿಯಾಗಿರುವ ರಾಶಿ ನಿಮ್ಮದು ಬುಧನಿಗೆ ತಕ್ಕನಾಗಿಯೇ ನೀವು ಇದ್ದೀರಾ ಅಕ್ಟೋಬರಲ್ಲಿ ನಡೆಯುವ ಒಂದು ಘಟನೆಯು ನಿಮ್ಮ ಬುದ್ಧಿಗೆ ಮಂಕು ಕವಿಸಬಹುದು ನಿಮ್ಮ ಜೀವನದಲ್ಲಿ ಬರುವ ಮಹಾಪ್ರವಾಹದ ಮುನ್ಸೂಚನೆಯನ್ನು ಅಕ್ಟೋಬರ್ 28ರಲ್ಲಿ ನಡೆಯುವ ಆ ಘಟನೆ ಕೊಡುವುದಿದೆ ಎಷ್ಟೋ ಜನ
ಆ ಪ್ರವಾಹದ ಪ್ರಭಾವಕ್ಕೆ ಕುಚ್ಚಿಕೊಂಡು ಹೋಗಬಹುದು ಇನ್ನೆಷ್ಟು ಜನ ಸ್ವಲ್ಪ ಗಟ್ಟಿಯಾಗಿ ನಿಂತು ಗೆದ್ದು ಬರಬಹುದು ಇದರಲ್ಲಿ ನಾನು ಅಕ್ಟೋಬರ್ ಅಲ್ಲಿ ಯಾವ ಘಟನೆ ನಡೆಯುತ್ತದೆ ಅದರ ಪರಿಹಾರವೇನು ಎಂದು ತಿಳಿಸಿಕೊಡುತ್ತೇನೆ ಆದ್ದರಿಂದ ಇದನ್ನು ಪೂರ್ಣವಾಗಿ ಓದಿ ಕನ್ಯಾ ರಾಶಿ ಅವರಾದ ನಿಮಗೆ ಅಷ್ಟಮ ಶನಿಯ ಬೆಂಬಲ ತುಂಬಾ ಸ್ಟ್ರಾಂಗ್ ಆಗಿತ್ತು ಆದರೂ
ಅಷ್ಟಮದಲ್ಲಿರೋ ಗುರು ಮತ್ತು ರಾಹುವಿನ ಕಾಂಬಿನೇಷನ್ ಸ್ವಲ್ಪ ದೊಡ್ಡ ಹೊಡೆತವನ್ನು ಕೊಡುವ ಸಾಧ್ಯತೆ ಇದೆ ಅಕ್ಟೋಬರ್ 30ರ ನಂತರ ರಾಹು ಗುರುಸಂಗವನ್ನು ಬಿಟ್ಟ ಮೇಲೆ ನಿಮ್ಮ ಪರಿಸ್ಥಿತಿ ಸುಧಾರಿಸುತ್ತದೆ ಏನ್ ಗುರು ಬರುತ್ತಾನೆ ಸ್ವಲ್ಪ ಶುಭ ತಂದು ಕೊಡುತ್ತಾನೆ ಅನ್ನುವಾಗಲೇ ಎರಡು ದಿನ ಮುಂಚೆ ರಾಹುಗ್ರಸ್ತ ಚಂದ್ರ ಗ್ರಹಣ ನಡೆಯುತ್ತಿದೆ
ನಿಮ್ಮ ಆಸೆ ಎಲ್ಲ ಕನಸುಗಳಿಗೆ ತಣ್ಣೀರಚುವ ಕೆಲಸ ಮಾಡುತ್ತದೆ ಎನ್ನಬಹುದು ಏಕೆಂದರೆ ಗ್ರಹಣ ನಡೆಯುತ್ತಿರುವುದು ನಿಮ್ಮಿಂದ ಅಷ್ಟಮ ಸ್ಥಾನದಲ್ಲಿರುವ ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ ಎಂಟು ಅನ್ನೋದು ಆಯುಷ್ಯ ಸ್ಥಾನ ಹಿರಿಯರು ಹೇಳಿದ್ದನ್ನು ಕೇಳಿರಬಹುದು ಎಂಟರಲ್ಲಿ ನಮ್ಮ ಇಡೀ ಜೀವನವೇ ಇದೆ ಆದ್ದರಿಂದ 8 ಎಂಬುದು ನಿಮಗೆ ಅಪಾಯಕಾರಿ ಆಗುವ ಸಾಧ್ಯತೆ ಇದೆ
ಇದನ್ನು ಉದಾಹರಣೆ ಮೂಲಕ ಹೇಳುತ್ತೇವೆ ಓದಿ ಕೆಲವರಿಗೆ ನಗಡಿ ಆಗುತ್ತದೆ, ನೆಗಡಿ ಕೆಲವೆ ದಿನದಲ್ಲಿ ಹೋಗುತ್ತದೆ ಎಂದು ಸುಮ್ಮನಿರುತ್ತೀರಿ ಆದರೆ ಅದು ಜ್ವರವಾಗಿ ಕನ್ವರ್ಟ್ ಆಗುತ್ತದೆ ಮತ್ತು ಇನ್ಫೆಕ್ಷನ್ ಆಗಿ ಜ್ವರ ತಲೆಗೇರಿ ಹೆಚ್ಚು ಕಡಿಮೆಯಾಗುವ ಸಾಧ್ಯತೆ ಇರುತ್ತದೆ ನೆಗಡಿಯಾದಾಗ ನೀವು ಔಷಧಿ ತೆಗೆದುಕೊಳ್ಳಬೇಕೆಂದಿರುತ್ತೀರಿ ಆದರೆ ಇದು ಸಾಧಾರಣ ನೆಗಡಿ ಸ್ವಲ್ಪ ದಿನ ಬಿಟ್ಟರೆ ಹೋಗುತ್ತದೆ
ಎನ್ನುವ ಬೇಜವಾಬ್ದಾರಿ ಬುದ್ಧಿಯನ್ನು ರಾಹು ಕೊಡುತ್ತಾನೆ ನೀವು ಏನು ಔಷಧಿ ಮಾಡಿರುವುದಿಲ್ಲ ಅದು ಒಂದು ಹೋಗಿ ಇನ್ನೊಂದು ಕಾಯಿಲೆಯಾಗುತ್ತದೆ ಇನ್ನು ಕೆಲವರಿಗೆ ಹಲ್ಲಿನಲ್ಲಿ ಸಣ್ಣದಾದ ಹುಳುಕುಂಟಾಗಿರುತ್ತದೆ ಇದನ್ನು ಹೋಗಿ ತೋರಿಸಿದರೆ ಕಡಿಮೆ ಆಗುತ್ತದೆ ಎಂದುಕೊಳ್ಳುತ್ತೀರಿ ಅವರು ಹೋಗುವ ಮುನ್ನವೇ ಆ ಹಲ್ಲಿನಲ್ಲಿ ಸೆಳೆತಸುರುವಾಗಿ
ಕೀವು ತುಂಬಿ ಮಾತನಾಡಲು ಆಗದ ಪರಿಸ್ಥಿತಿ ಉಂಟಾಗುತ್ತದೆ ಇಲ್ಲಾಂದ್ರೆ ಅದನ್ನು ಕ್ಲೀನ್ ಮಾಡಿಸಿದರೆ ಸಣ್ಣ ಖರ್ಚಿನಲ್ಲೇ ಆರೋಗ್ಯ ಸಿಗುತ್ತಿತ್ತು ಈಗ ಹಾಗಲ್ಲ ಹಲ್ಲು ಕೇಳಿಸಬೇಕು ಅದರ ಜೊತೆಯಲ್ಲಿಯೇ ಆರ್ಟಿಫಿಶಿಯಲ್ ಹಲ್ಲು ಹಾಕಿಸಬೇಕು ಇಲ್ಲವೆಂದರೆ ಊಟ ಮಾಡಲು ಸಾಧ್ಯವಾಗುವುದಿಲ್ಲ ದುಡ್ಡು ಜಾಸ್ತಿ ಖರ್ಚಾಗುತ್ತದೆ ಜೊತೆಗೆ ನೋವು ಸಹ ಉಂಟಾಗುತ್ತದೆ
ಇನ್ನು ಕೆಲವರು ಮರ ಹತ್ತುವಾಗ ಕಂಬ ಹತ್ತುವಾಗ ಆಯತಪ್ಪಿ ಬಿದ್ದಿ ಹೋಗುತ್ತೀರಾ ಇದರಿಂದ ಮೈ ಕೈ ನೋವು ಉಂಟಾಗುತ್ತದೆ ಜೊತೆಗೆ ಜೋರಾಗಿ ಪೆಟ್ಟು ಬೀಳಬಹುದು ಎತ್ತರಕ್ಕೆ ಹೋಗುವಾಗ ಯಾರು ತಳ್ಳಿ ದಂತಾಗುತ್ತದೆ ಇಲ್ಲ ಕಾಲಿಗೆನು ಸಿಕ್ಕಿತು ಎಂದು ಮುಗ್ಗರಿಸುತ್ತೀರಿ ಇದರಿಂದ ಪೆಟ್ಟು ಆಗುವ ಸಾಧ್ಯತೆ ಇದೆ ಇನ್ನು ಕೆಲವರು ನಡೆದುಕೊಂಡು ಹೋಗುವಾಗ ಜಾರಿ ಬಿಡಬಹುದು
ಕೈಕಾಲು ನೋವು ಮಾಡಿಕೊಳ್ಳಬಹುದು. ಇನ್ನು ಇದೇ ರೀತಿ ಕೆಲವು ಘಟನೆಗಳು ನಡೆಯಬಹುದು ಇನ್ನು ಕೆಲವರಿಗೆ ಬೆಂಕಿಯ ಅವಗಡ ಸಂಭವಿಸಬಹುದು ಒಂದು ಸಮಾಧಾನಕರ ವಿಷಯ ಎಂದರೆ ಇದು ಜಾಸ್ತಿ ದಿನ ಇರುವುದಿಲ್ಲ ಗ್ರಹಣ ನಡೆದಾಗಿನಿಂದ 80 ರಿಂದ 90 ದಿನಗಳ ವರೆಗೆ ಇರಬಹುದು ಅಷ್ಟೇ ನಿನದ ಟೈಮ್ನಲ್ಲಿ ದೊಡ್ಡ ಹೊಡೆತ ಬೀಳುವುದರಿಂದ ನೀವು ಗ್ರಹಣದ ಸಮಯದಲ್ಲಿ
ಕೆಲವು ಕಟ್ಟುನಿಟ್ಟಿನ ನಿಯಮವನ್ನು ಅನುಸರಿಸಬೇಕು ಅದು ಯಾವುದೆಂದು ಕೊನೆಯಲ್ಲಿ ತಿಳಿಸುತ್ತೇವೆ, ಈಗ ಇನ್ನೊಂದಿಷ್ಟು ಫಲಗಳನ್ನು ನೋಡೋಣ ರಾಹು ಒಂದು ತರ ಧಾರಾವಾಹಿಯಲ್ಲಿ ಬರುವ ವಿಲನ್ನಂತೆ ಯಾರಿಗೂ ಅವನನ್ನು ಕಂಡರೆ ಆಗುವುದಿಲ್ಲ ಆದರೆ ಅವರಂತೆ ಪವರ್ಫುಲ್ ನೀನ್ಯಾರು ಇರುವುದಿಲ್ಲ ಕೆಲವೊಂದು ಸಲ ಅವರಷ್ಟು ಡೇಂಜರಸ್ ಎಂದು ಗೊತ್ತಿಲ್ಲದೆ
ಹೊಂಡಕ್ಕೆ ಬೀಳುವ ಸಾಧ್ಯತೆ ಇದೆ ಕೆಲವೊಂದು ಸಲ ಏನು ಮಾಡಬೇಕು ಏನು ಮಾಡಬಾರದು ಎಂಬ ಗೊಂದಲಕ್ಕೆ ಬಿಡುತ್ತೀರಿ ಒಂದು ವೇಳೆ ಮದುವೆ ವಿಚಾರವೆಂದು ತಿಳಿದುಕೊಂಡರೆ ನೀವು ಯಾರನ್ನು ಇಷ್ಟ ಪಡುತ್ತಿರುತ್ತೀರಾ ಆದರೆ ಆ ವಿಚಾರವನ್ನು ಅವರಿಗೆ ಹೇಗೆ ತಿಳಿಸುವುದು ಎಂದು ತಿಳಿಯುವುದಿಲ್ಲ ಅದೇ ಸಮಯದಲ್ಲಿ ಮನೆಗೆ ಸಂಬಂಧ ನೋಡಲು ಶುರು ಮಾಡಿರುತ್ತಾರೆ ಒಬ್ಬರನ್ನು ಆಯ್ಕೆ ಕೂಡ ಮಾಡಿರುತ್ತಾರೆ ನೀವಿನ್ನು ಗೊಂದಲದಲ್ಲೇ ಇರುತ್ತೀರಿ ತುಂಬಾ ಪ್ರೀತಿ ಮಾಡಿರುತ್ತೀರಿ
ಆದರೆ ಅದನ್ನು ಹೇಳಿಕೊಂಡಿರುವುದಿಲ್ಲ ನಿಮ್ಮ ಗೆಳೆತನ ಎಲ್ಲಿ ಹಾಳಾಗುತ್ತದೆ ಎಂದು ರಾಹು ಇಲ್ಲಿ ಬಾಯಿ ತೆಗೆಯಲು ಆಗದಂತಹ ಬುದ್ದಿಯನ್ನು ಕೊಡುತ್ತಾರೆ ಇದರಿಂದ ಗುಟ್ಟು ಮಾಡುತ್ತಾರೆ ಯಾವ ವಿಚಾರವನ್ನು ಹೇಳಿಕೊಳ್ಳುವುದಿಲ್ಲ ಆದರೆ ಮನೆಯಲ್ಲಿ ಒತ್ತಡ ಬರುತ್ತದೆ ಈ ಸಂಬಂಧವನ್ನು ಒಪ್ಪಿಕೋ ಎಂದು ಈ ಸಮಯದಲ್ಲಿ ದುಃಖವಾಗುತ್ತದೆ ಯಾರು ನಮ್ಮ ಬೆಂಬಲಕ್ಕೆ ಇಲ್ಲವೆಂದು
ಡಿಪ್ರೆಶನ್ಗ್ ಹೋಗುವ ಸಾಧ್ಯತೆ ಇರುತ್ತದೆ ಒಂದು ವೇಳೆ ಮನೆಯವರು ನೋಡಿರುವ ಹುಡುಗಿಯನ್ನ ಮದುವೆ ಆಗುವ ಸಂಭವ ಬಂದರೆ ಎಂದು ದುಃಖದಲ್ಲಿ ಇರುತ್ತೀರಿ ಇನ್ನು ಕೆಲವರು ಜಾಬ್ ವಿಚಾರದಲ್ಲಿ ಬೇಸರವಾಗಬಹುದು ನೀವು ಇಂಟರ್ವ್ಯೂ ಅನ್ನು ಚೆನ್ನಾಗಿ ಮಾಡಿರುತ್ತೀರಿ ಆದರೆ ಆ ಕೆಲಸ ನಿಮ್ಮ ಕೈ ತಪ್ಪಿ ಹೋಗಬಹುದು ಕೆಲವೊಂದು ಕಡೆ ಹೆಚ್ಚಾಗಿ ಬೇದ ಭಾವ ಮಾಡುವಾಗ
ಗುಣವನ್ನು ನೋಡಬಹುದು ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ಸ್ವಲ್ಪ ಜೋರಿರುವ ಮಗುವಿಗೆ ಉನ್ನತ ಮಟ್ಟದ ಆರೈಕೆ ನಿಮಗೆ ಸಾಧಾರಣ ಮಟ್ಟದ ಗಮನ ಕೊಡಬಹುದು ಹೀಗೆಂದು ಎಲ್ಲಾ ಕನ್ಯಾ ರಾಶಿಯವರು ಹೀಗೆ ಮಾಡುತ್ತಾರೆ ಎಂದೇನೂ ಇಲ್ಲ ದರೋಡೆ ಆತಂಕವು ಕಾಡಬಹುದು ಒಂದು ವಾರ ಊರಲ್ಲಿಲ್ಲ ಎಲ್ಲ ಊರಿಗೆ ದೇವಸ್ಥಾನಕ್ಕೆ ಹೋಗಿರುತ್ತೀರಿ ನನಗೆ
ಬೀಗ ಹಾಕಿ ಬಂದೋಬಸ್ತ್ ಮಾಡಿದರು ಮನೆಯ ಬಗ್ಗೆನೇ ಚಿಂತೆಯಾಗುತ್ತದೆ ರಾಹು ಕೆಳಗಿರುವ ಈ ಸಮಯದಲ್ಲಿ ನಿಮಗೆ ಕಳ್ಳರ ಭಯವೇ ಕಾಡುತ್ತದೆ ಮತ್ತು ನಿಮ್ಮ ಫೋನ್ ಕದ್ದು ಬ್ಯಾಂಕ್ನಲ್ಲಿರುವ ಅಮೌಂಟ್ ಅನ್ನು ನುಂಗಿ ನೀರು ಕುಡಿಯಬಹುದು ಇಲ್ಲ ನಿಮ್ಮ ಎಟಿಎಂ ಕಾರ್ಡ್ ಹಿಂದೆ ಪಿನ್ ಬರೆದಿದ್ದೀರಿ ಗಡಿಬಿಡಿಯಲ್ಲಿ ಎಟಿಎಂ ಅನ್ನು ಅಲ್ಲೇ ಬಿಟ್ಟು ಬಂದಿರಿ ಹೀಗೆ ಕಳ್ಳರು ಕಳ್ಳತನ ಮಾಡುವ ಸಾಧ್ಯತೆ ಇರುತ್ತದೆ
ಇನ್ನು ಕೆಲವರ ಮೇಲೆ ಮಾನಹಾನಿಯ ಕೇಸ್ ಕೂಡ ದಾಖಲಾಗಬಹುದು ಕಲಾ ಸರಿಯಿಲ್ಲ ನೀವು ಎಷ್ಟೇ ಹುಶಾರಾಗಿದ್ದರು ಸಾಲೋದಿಲ್ಲ ಇದರಿಂದ ಹೊರಬರಲು ಒಂದೇ ಒಂದು ಉಪಾಯ ಅದು ಏನೆಂದರೆ ನಾವಿರುವ ಕಡೆ ಗ್ರಹಣ ನಡೆಯುವುದು ಮಧ್ಯರಾತ್ರಿ ಒಂದು ಗಂಟೆ ಐದು ನಿಮಿಷದಿಂದ ಎರಡು ಗಂಟೆ 23 ನಿಮಿಷದವರೆಗೆ ಟೋಟಲ್ ಆಗಿ ಒಂದು ಗಂಟೆ
18 ನಿಮಿಷ ಗ್ರಹಣ ನಡೆಯುತ್ತದೆ ಇದನ್ನು ಅತ್ಯಂತ ಶುಭ ಸಮಯ ಗ್ರಹಣದ ಪುಣ್ಯ ಕಾಲ ಎಂದು ಕರೆಯುತ್ತೇವೆ ಆದ್ದರಿಂದ ಈ ಸಮಯವನ್ನು ನೀವು ಎಷ್ಟು ಸದುಪಯೋಗ ಪಡೆದುಕೊಳ್ಳುತ್ತೀರಾ ಅಷ್ಟು ರಾಹುವಿನಿಂದ ಬರುವ ನೆಗೆಟಿವಿಟಿ ಕಡಿಮೆಯಾಗುತ್ತದೆ ಅಷ್ಟೋತ್ತರವನ್ನು ಯೂಟ್ಯೂಬ್ ನಲ್ಲಿ ಹಾಕಿಕೊಂಡು ಕೇಳಿ ಇನ್ನು ಗ್ರಹಣ ಬಿಟ್ಟ ನಂತರ ಮತ್ತೆ ತಲೆ ಸ್ನಾನ ಮಾಡಿ ಊಟ ತಿಂಡಿ ಸೇವಿಸಬಹುದು.
ಗರ್ಭಿಣಿಯರು ಮಕ್ಕಳು ಮತ್ತು ವಯಸ್ಸಾದವರು ರೋಗಿಗಳು ಬಿಟ್ಟರೆ ಉಳಿದವರು ಮಧ್ಯಾಹ್ನ 3:00 ವರೆಗೆ ಮಾತ್ರ ಊಟವನ್ನು ಮಾಡಬಹುದು ಈಗ ಹೇಳಿದವರು ಮಾತ್ರ ಸಂಜೆ 6:00 ವರೆಗೂ ಊಟವನ್ನು ಮಾಡಬಹುದು ನೀರು ಕುಡಿಯುವುದಾದರೂ ತುಳಿಸಿದಳವನ್ನು ಸೇರಿಸಿ ಕುಡಿಯಬೇಕು
ಈ ಗ್ರಹಣದಿಂದ ನಿಮಗೆ ಅಶುಭ ಫಲಗಳು ಹೆಚ್ಚಾಗಿರುವುದರಿಂದ ಡ್ರಿಂಕ್ಸ್ ಮಾಡುವುದು ಸ್ಮೋಕ್ ಮಾಡುವುದು ಮಾಂಸಾಹಾರು ತಿನ್ನುವುದನ್ನು ಮಾಡಬೇಡಿ ಆದಷ್ಟು ಒಳ್ಳೆಯ ರೀತಿಯಿಂದ ಗ್ರಹಣದ ಸಮಯದಲ್ಲಿ ನಡೆದುಕೊಳ್ಳಿ ನಿಮಗೆ ಮುಂದೆ ಒಳ್ಳೆಯದಾಗುತ್ತದೆ ಎಂಬ ಭರವಸೆಯನ್ನು ಇಟ್ಟುಕೊಳ್ಳಿ ಎಚ್ಚರವಹಿಸಿ ಯಾವುದೇ ಕೆಲಸವನ್ನು ಮಾಡುದಿದ್ದರು ಎರಡು ಸಾರಿ ಯೋಚಿಸಿ ಮಾಡಿ