ಕೂದಲು ಕತ್ತರಿಸಲು ಯಾವ ದಿನ ಸೂಕ್ತ ಶಾಸ್ತ್ರಗಳು ಏನು ಹೇಳುತ್ತವೆ 1 ಸೋಮವಾರ ಮಾಡಿಸಿದರೆ ಏಳು ತಿಂಗಳು ಆಯಸ್ಸು ಹೆಚ್ಚುತ್ತದೆ 2 ಮಂಗಳವಾದ ಮಾಡಿಸಿದರೆ 11 ತಿಂಗಳು ಆಯಸ್ಸು ಕಡಿಮೆಯಾಗುತ್ತದೆ 3 ಬುಧವಾರ ಮಾಡಿಸಿದರೆ ಐದು ತಿಂಗಳು ಆಯಸ್ಸು ಹೆಚ್ಚುತ್ತದೆ 4 ಗುರುವಾರ ಮಾಡಿಸಿದರೆ ಮೂರು ತಿಂಗಳ ಆಯಸ್ಸು ಹೆಚ್ಚುತ್ತದೆ 5 ಶುಕ್ರವಾರ ಮಾಡಿಸಿದರೆ 11 ತಿಂಗಳು ಆಯಸ್ಸು ಜಾಸ್ತಿಯಾಗುತ್ತದೆ 6 ಶನಿವಾರ ಮಾಡಿಸಿದರೆ ಏಳು ತಿಂಗಳ ಆಯಸ್ಸು ಕಡಿಮೆಯಾಗುತ್ತದೆ
7 ಭಾನುವಾರ ಮಾಡಿಸಿದರೆ ಒಂದು ತಿಂಗಳು ಆಯಸ್ಸು ಕಡಿಮೆ ಆಗುತ್ತದೆ ಶಾಸ್ತ್ರದ ಪ್ರಕಾರ ಹೇಳುವುದೇನೆಂದರೆ 1 ಕ್ಷೌರಕ್ಕೆ ಸೋಮವಾರವೂ ಉತ್ತಮಮೆಂದು ಪರಿಗಣಿಸಲಾಗುವುದಿಲ್ಲ ಈ ದಿನದ ಕ್ಷೌರವು ಮಾನಸಿಕ ಕ್ಷೀಣತೆಯನ್ನು ತರುತ್ತದೆ. ಅಲ್ಲದೇ ಇದು ಮಕ್ಕಳಿಗೆ ಒಳ್ಳೆಯದಲ್ಲ 2 ಧರ್ಮ ಗ್ರಂಥಗಳ ಪ್ರಕಾರ ಮಂಗಳವಾರ ಕ್ಷೌರ ಅಕಾಲಿಕ ಸಾವಿಗೆ ಕಾರಣವಾಗಿದೆ
3 ಕೂದಲು ಮತ್ತು ಉಗುರುಗಳನ್ನು ಕತ್ತರಿಸಲು ಬುಧವಾರ ಅತ್ಯಂತ ಶುಭದಿನ. ಇದು ಸಂಪತ್ತನ್ನು ಹೆಚ್ಚಿಸುತ್ತದೆ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳುತ್ತದೆ 4 ಗುರುವಾರ ಕ್ಷೌರಿದಿಂದಾಗಿ ಹಣದ ನಷ್ಟದ ಜೊತೆಗೆ ಇದು ಗೌರವಕ್ಕೂ ಧಕ್ಕೆ ಉಂಟು ಮಾಡುತ್ತದೆ 5 ಬುಧವಾರದ ಜೊತೆಗೆ ಶುಕ್ರವಾರವು ಈ ಕೆಲಸಕ್ಕೆ ಒಳ್ಳೆಯದು ಇದು ಶುಕ್ರಗ್ರಹದಿಂದ ಪ್ರಭಾವಿತರಾಗಿರುವುದರಿಂದ ಮತ್ತು
ಈ ಗ್ರಹವು ಸೌಂದರ್ಯದ ಸಂಕೇತವಾಗಿದೆ ಶುಕ್ರವಾರದ ದಿನ ಕೂದಲನ್ನು ಕತ್ತರಿಸುವ ಮೂಲಕ ಲಾಭ ಮತ್ತು ಖ್ಯಾತಿಯ ಹೆಚ್ಚಳ ಕಂಡುಬರುತ್ತದೆ 6 ಶನಿವಾರ ಕ್ಷೌರ ಕೂಡ ಅಶುಭವಾಗಿದೆ. ಇದು ಅಕಾಲಿಕ ಸಾವಿಗೆ ಕಾರಣವೆಂದು ಪರಿಗಣಿಸಲಾಗಿದೆ 7 ಭಾನುವಾರವನ್ನು ಸೂರ್ಯನ ದಿನವೆಂದು ಪರಿಗಣಿಸಲಾಗಿದೆ ಭಾನುವಾರ ಕ್ಷೌರ ಮಾಡಿಸುವುದರಿಂದ ಸಂಪತ್ತು ಬುದ್ದಿವಂತಿಕೆ ಧರ್ಮವನ್ನು ನಾಶಪಡಿಸುತ್ತದೆ ಆದ್ದರಿಂದ ಈ ದಿನದಂದು ಎಂದಿಗೂ ಕ್ಷೌರ ಮಾಡಿಸಬಾರದು