ಬಡತನದಲ್ಲಿ ಸಿಲುಕಿಸುತ್ತವೆ ಈ 5 ಹವ್ಯಾಸಗಳು, ಗರುಡ ಪುರಾಣ, ಮನೆಗೆ ಬಡತನ ಬರಲು ಮೂಲ ಕಾರಣ

ಗರುಡ ಪುರಾಣದ ಪ್ರಕಾರ ದರಿದ್ರತೆಯ ಏಕೆ ಬರುತ್ತದೆ ಎಂದು ತಿಳಿಯೋಣ ಬಾಡಿಗೆ ಮನೆಗೆ ಹೋಗುವಾಗ ಅಥವಾ ನಿಮ್ಮ ಸ್ವಂತ ಮನೆಯನ್ನು ಕಟ್ಟಿಸುವಾಗ ವಾಸ್ತುವಿನ ಬಗ್ಗೆ ಗಮನ ಕೊಡುತ್ತಿರುವುದು ದರಿದ್ರತೆಗೆ ಕಾರಣವಾಗಿರುತ್ತದೆ ವಾಸ್ತುವಿನ ಬಗ್ಗೆ ಗಮನ ಕೊಡದೆ ಇದ್ದರೆ ಅಲ್ಲಿ ವಾಸಿಸುವ ಜನರ ನಡುವೆ ಜಗಳ ಕಲಹಗಳು ನಡೆಯುತ್ತವೆ ಗರುಡ ಪುರಾಣದಲ್ಲಿ ಭಗವಂತ ವಿಷ್ಣು ಗರುಡ ದೇವರ ಮಾತುಕತೆಯ ವರ್ಣನೆ ಇದೆ. ಇದರಲ್ಲಿ ಧರ್ಮದಿಂದ

ಜೀವನ ನಡೆಸುವ ಕಲೆ ಮೃತ್ಯು ಅಂತಿಮ ಸಂಸ್ಕಾರ ಮತ್ತು ಪುನರ್ಜನ್ಯದ ಬಗ್ಗೆ ಸಂಬಂಧಪಟ್ಟ ವಿಚಾರವನ್ನು ವಿಸ್ತಾರವಾಗಿ ತಿಳಿಸಿದ್ದಾರೆ ಈ ಪುರಾಣದಲ್ಲಿ ವಿಷ್ಣು ದೇವರು ಯಾವ ರೀತಿ ಕರ್ಮಮಾಡುವುದರಿಂದ ದರಿದ್ರತೆ ಬರುತ್ತದೆ ಎಂದು ತಿಳಿಸಿದ್ದಾರೆ ಅಡುಗೆ ಮನೆಯಲ್ಲಿ ಎಂಜಲ ಪಾತ್ರಗಳು ಇರಬಾರದು ಒಂದು ವೇಳೆ ಆ ಎಂಜಲ ಪಾತ್ರೆಯನ್ನು ಒಲೆಯ ಮೇಲಿಟ್ಟು ಮಲಗಿದ್ದರೆ ದರಿದ್ರ ಬರುತ್ತದೆ ಹಾಗಾಗಿ ನಾವು ರಾತ್ರಿ ಮಲಗುವ ಮುನ್ನ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ

ಎಂಜಲ ಪಾತ್ರವನ್ನು ತೊಳೆದು ಮಲಗಬೇಕು ರೊಟ್ಟಿಯನ್ನು ಮಾಡಿದ ನಂತರ ತವೆಯನ್ನು ಉರುಟ ಇಡಬಾರದು ಯಾರಾದ್ರೂ ಮುಳ್ಳುಗಳಿರುವಂತಹ ಗಿಡವಿದ್ದರೆ ದರಿದ್ರತೆಯು ಆವರಿಸುತ್ತದೆ ಮನೆಯಲ್ಲಿ ಗಲಾಟೆ ಯಾರ ಮನೆಯಲ್ಲಿ ತುಂಬಾ ಗಲಾಟೆ ನಡೆಯುತ್ತಿರುತ್ತದೆಯೋ ಆ ಮನೆಯಲ್ಲಿ ದರಿದ್ರ ಇರುತ್ತದೆ ಹಾಗಾಗಿ ಮನೆಯಲ್ಲಿ ಜಗಳ ಮತ್ತು ಹೊಡೆದಾಟವನ್ನು ಮಾಡಬಾರದು ಯಾರು ರಾತ್ರಿ ಮನೆಯಲ್ಲಿ ದೀಪವನ್ನು ಹಚ್ಚುವುದಿಲ್ಲವೋ ಆ ಮನೆಯಲ್ಲಿ ದರಿದ್ರತೆಯ ವಾಸುವಾಗುತ್ತದೆ

ಯಾರ ಮನೆಯಲ್ಲಿ ಗಲೀಜು ಇರುತ್ತದೆಯೋ ಅಲ್ಲಿ ಕೂಡ ದರಿದ್ರತೆ ವಾಸ ಮಾಡುತ್ತದೆ ಹಾಗಾಗಿ ಮನೆಯಲ್ಲಿ ಪೂರ್ಣವಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಲ್ಲಿಯೂ ಸಹ ಜೇಡನ ಬಲೆ ಇರದಂತೆ ನೋಡಿಕೊಳ್ಳಬೇಕು ಗಲೀಜ ಆದ ಬಟ್ಟೆ ಧರಿಸಿದರೆ ಲಕ್ಷ್ಮೀದೇವಿಯು ಅವರನ್ನು ಬಿಟ್ಟು ಹೋಗುತ್ತಾಳೆ ಹಾಗಾಗಿ ನಾವು ಪ್ರತಿದಿನ ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆ ಧರಿಸಬೇಕು ಸ್ವಚ್ಛವಾಗಿರುವಂತಹ ದೇವರ ಕೋಣೆ, ಯಾರ ಮನೆಯಲ್ಲಿ ದೇವರಕೋಣೆ ಸ್ವಚ್ಛವಾಗಿರುವುದಿಲ್ಲವೋ ಅಲ್ಲಿಯೂ ಸಹ ದರಿದ್ರ ಬರುತ್ತದೆ

ಸೂರ್ಯ ಉದಯದ ನಂತರ ಏಳುವುದರಿಂದ ದರಿದ್ರ ಬರುತ್ತದೆ ಸೂರ್ಯಸ್ತದ ಸಮಯ ಮತ್ತು ಮಧ್ಯರಾತ್ರಿಯ ಸಮಯ ಊಟವನ್ನು ಮಾಡಬಾರದು ಯಾವ ವ್ಯಕ್ತಿಯ ಬೇರೆಯವರ ದೋಷವನ್ನು ನೋಡುತ್ತಿರುತ್ತಾನೆಯೊ ಅಂಥವರ ಮೇಲೆ ಲಕ್ಷ್ಮೀದೇವಿಯು ಸಿಟ್ಟಾಗುತ್ತಾರೆ ಯಾವ ಕಾರಣವಿಲ್ಲದೆ ಬೇರೆಯವರ ಮೇಲೆ ಕೂಗಾಟ ಮಾಡಿದರು ಸಹ ದರಿದ್ರ ಬರುತ್ತದೆ ಯಾರ ಮನೆಯಲ್ಲಿ ರಾಮಾಯಣದ ಪಟನೆ ಇರುತ್ತದೆಯೋ ಅದರಂತೆ ನಡೆದುಕೊಳ್ಳಲಾಗುವುದು ಅಂತಹ ಮನೆಯಲ್ಲಿ ದರಿದ್ರತೆಯು ಬರುವುದಿಲ್ಲ

Leave a Comment