ವೃಷಭ ರಾಶಿ ಅಕ್ಟೋಬರ್ ಮಾಸ ಭವಿಷ್ಯ 

0

ವೃಷಭ ರಾಶಿಯ ಅಕ್ಟೋಬರ್ ತಿಂಗಳ ಮಾಸ ಭವಿಷ್ಯ ವೃಷಭ ರಾಶಿಯವರ ಮಟ್ಟಿಗೆ ಅಕ್ಟೋಬರ್ ತಿಂಗಳು ಸಾಕಷ್ಟು ಒಳ್ಳೆಯ ವಿಷಯಗಳನ್ನು ಹೊತ್ತು ತಂದಿದೆ. ಒಂದು ವೇಳೆ ನೀವು ದೀರ್ಘಕಾಲದಿಂದ ಹಣಕಾಸಿನ ತೊಂದರೆಯಲ್ಲಿ ಸಿಕ್ಕಿಕೊಂಡಿರಬಹುದು, ಅದರಿಂದ ಬಿಡುಗಡೆ ಸಿಗುತ್ತದೆ. ಕಿರಿಕಿರಿ ಮಾನಸಿಕ ಒತ್ತಡ ಮುಂತಾದ ತೊಂದರೆಗಳನ್ನು ಕಳೆದುಕೊಂಡ

ನಂತರ ಒಳ್ಳೆಯ ದಿನಗಳನ್ನು ನೀವು ನೋಡಬಹುದು. ಮೆಟ್ಟಿಲು ಹತ್ತಿ ಮೇಲೆ ಹೋಗುವಾಗ ಕೆಲವೊಂದು ಕಡೆ ಕಲ್ಲು ಮುಳ್ಳಿನ ಹಾದಿ ಇರುತ್ತದೆ. ಕೆಲವೊಮ್ಮೆ ಹಾದಿ ತಪ್ಪುವ ಸಾಧ್ಯತೆ ಇರುತ್ತದೆ. ಇದನ್ನೆಲ್ಲ ದಾಟಿ ಮುಂದೆ ಹೋದಾಗ ಕಾಣಿಸುವಂತದ್ದು ಶುಭ್ರವಾದ ಆಕಾಶ ಚಂದ್ರ ಮತ್ತು ಬೆಳದಿಂಗಳು. ಅಂದರೆ ಇದೆಲ್ಲ ಕೂಡಿ ಒಂತರ ಸುಖ ನೆಮ್ಮದಿ. ಕಲ್ಲು ಮುಳ್ಳಿನ ಹಾದಿಯನ್ನು ದಾಟದಿದ್ದರೆ ಯಾವ ಮಜವೂ ಇರುವುದಿಲ್ಲ. ತಿಂಗಳರ್ಧದ ದಿನಗಳು ನಿಮಗೆ ಸವಾಲಿನದಾಗಿರುತ್ತದೆ.

ಸರ್ಕಾರಿ ಕೆಲಸ ಕಾರ್ಯಗಳು ತೊಡಕುಗಳು. ಸರ್ಕಾರಿ ಉದ್ಯೋಗಿಗಳಿಗೆ ಅಷ್ಟೊಂದು ಯಶಸ್ಸು ಇಲ್ಲ ಹಿನ್ನೆಡೆ, ಎಲ್ಲೋ ಸ್ವಲ್ಪ ಎಡವಟ್ಟಾಗಿ ಬೈಸಿಕೊಳ್ಳುವಂತೆ ಸಾಧ್ಯತೆ. ಸಾರ್ವಜನಿಕರು ನಿಮ್ಮ ವಿರುದ್ಧ ತಿರುಗಬಹುದು. ಮೇಲಾಧಿಕಾರಿಗಳು ಸಹ ನಿಮ್ಮ ವಿರುದ್ಧ ಆಗಬಹುದು. ಖ್ಯಾತಿಯನ್ನು ಬಯಸುವವರಿಗೆ ಈ ದಿನಗಳಲ್ಲಿ ಖ್ಯಾತಿ ಯಶಸ್ಸು ಸಿಗುವುದಿಲ್ಲ.

ಮಾಡುವ ಪ್ರಯತ್ನಗಳು ಹಿನ್ನಡೆಯನ್ನು ತರುತ್ತವೆ. ಸೂರ್ಯನ ಮತ್ತು ಬುಧನ ಪ್ರಭಾವ ನಿಮ್ಮ ಬಗ್ಗೆ ನೆಗೆಟಿವ್ ಆಗಿರುವುದರಿಂದ ಮಾಡುವ ಬೌದ್ಧಿಕ ಕೆಲಸದಲ್ಲಿ ಹಿನ್ನೆಡೆ ಉಂಟಾಗುತ್ತದೆ. ವಿದ್ಯಾರ್ಥಿಗಳಿಗೆ ಅಷ್ಟೊಂದು ಓದುವ ಮೂಡ್ ಇರುವುದಿಲ್ಲ. ಕನ್ಸಂತ್ರ ಆಕಡೆ ಈಕಡೆ ಆಗುತ್ತಿರುತ್ತದೆ ಟೆಸ್ಟ್ನಲ್ಲಿ ಕಡಿಮೆ ಮಾರ್ಕ್ಸ್ ಬರಬಹುದು. ಇಂಟರ್ವ್ಯೂ ಅಟೆಂಡ್ ಮಾಡುವವರು ಹಾಗೂ ಎಂಟರನ್ಸ್ ಎಕ್ಸಾಮ್ ಬರೆಯುವವರು ಸ್ವಲ್ಪ ಹುಷಾರಾಗಿ ಇರಬೇಕು.

ಸಾಧ್ಯವಾದಷ್ಟು ಸೆಕೆಂಡ್ ಹಾಫ್ ನಲ್ಲಿ ಎಲ್ಲಾ ಕೆಲಸಗಳನ್ನು ಮುಂದೆ ಹಾಕಿ. ಫಸ್ಟ್ ಹಾಫ್ ನಲ್ಲೆ ಮಾಡುವ ಅನಿವಾರ್ಯತೆ ಇದ್ದರೆ ಪರಿಹಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಇದೇ ತಿಂಗಳ ಆಗಬೇಕಿರುವ ಕೆಲಸಗಳಿದ್ದರೆ ಸೂರ್ಯನಾರಾಯಣನ್ನು ಪ್ರಾರ್ಥನೆ ಮಾಡಿ ಕೆಲಸದಲ್ಲಿ ಮುಂದುವರೆಯಿರಿ. ರಿಯಲ್ ಎಸ್ಟೇಟ್ ನವರಿಗೆ ಯಶಸ್ಸಿದೆ. ಶುಕ್ರ ಮತ್ತು ಕುಜ ಗ್ರಹಗಳು ನಿಮ್ಮ ಮಟ್ಟಿಗೆ ವೆರಿ ಪಾಸಿಟಿವ್ ಆಗಿ ಕೆಲಸ ಮಾಡುತ್ತದೆ. ಭೂಮಿ ಕೃಷಿ ಕೆಲಸ ಕಾರ್ಯಗಳು,

ದೈಹಿಕ ಕೆಲಸ ಕಾರ್ಯಗಳಾದ ವೆಲ್ಡಿಂಗ್ ವರ್ಕ್ ಸ್ಟೀಲ್ ವರ್ಕ್ ಸಿಮೆಂಟ್ ವರ್ಕ್ ಬೋರ್ ವೆಲ್ ತೋಡುವಂತಹದ್ದು, ಇಂತಹ ಕೆಲಸದಲ್ಲಿ ತೊಡಗಿಸಿಕೊಂಡು ಕೆಲಸ ಮಾಡುವವರಿಗೆ ಅದ್ಭುತವಾದ ಯಶಸ್ಸು. ವ್ಯಾಪಾರ ವ್ಯವಹಾರದಲ್ಲಿ ಇರುವವರಿಗೆ ಬಹಳ ದೊಡ್ಡ ಯಶಸ್ವಿದೆ. ಯೂಟ್ಯೂಬರ್ಗಳು ಸ್ವಲ್ಪ ಕೇರ್ಫುಲ್ ಆಗಿರಬೇಕು. ಶುಕ್ರ ಗ್ರಹ ನಿಮ್ಮ ಖುಷಿಯನ್ನು ಹೆಚ್ಚಿಸುತ್ತದೆ. ಸ್ನೇಹಿತರೊಂದಿಗೆ ಸಮಯ ಕಳೆಯುವುದು. ಫ್ಯಾಮಿಲಿಯವರೊಂದಿಗೆ ಸಮಯ ಕಳೆಯುವುದು.

ಇನ್ ಜನರಲ್ ಹ್ಯಾಪಿನೆಸ್ ಇರುತ್ತದೆ ಕಿರಿಕಿರಿಯ ನಡುವೆಯೂ ಪಾರ್ಕ ಮೂವಿ ಹೋಗುವಿರಿ. ಅನಾರೋಗ್ಯವನ್ನು ಸುಧಾರಿಸಲು ಶುಕ್ರ ಗ್ರಹ ಮಾರ್ಗ ಸೂಚಿಸುತ್ತದೆ. ಫ್ಯಾಮಿಲಿಯಲ್ಲಿ ಕಿರಿಕಿರಿಯಾದರು ಸಹ ಅವರಿಗೆ ಸಮಯ ನೀಡುವುದನ್ನು ನೀವು ಬಿಡುವುದಿಲ್ಲ. ಎಲ್ಲೋ ಒಂದು ಕಡೆ ಸ್ಪಂದಿಸಿ ರಾಜು ಮಾಡಿಕೊಳ್ಳುವ ವಾತಾವರಣ ನಿರ್ಮಿಸಲ್ಪಡುತ್ತದೆ.

ಯಾವುದಾದರೂ ಕಲಹಗಳು ವ್ಯಾಜ್ಯಗಳಿದ್ದರೆ ಹೌದುರಾಗುತ್ತವೆ. ಇದರಲ್ಲಿ ನಿಮಗೆ ಯಶಸ್ಸು ಸಿಗಬಹುದು. ಕೋರ್ಟಿಗೆ ಸಂಬಂಧಿಸಿದಂತಹ ಅಥವಾ ದುಡ್ಡಿಗೆ ಜಮೀನಿಗೆ ಸಂಬಂಧಿಸಿದಂತಹ ವಾದ ವಿವಾದಗಳು ಬಗೆಹರಿಯುವ ಸಾಧ್ಯತೆ ಇದೆ. ಆರಂಭದಲ್ಲಿ ಸ್ವಲ್ಪ ಎಡವಿದರೂ ಕಾಲಕ್ರಮೇಣ ಎಲ್ಲವೂ ಸರಿಯಾಗುತ್ತದೆ. ಯಾರಾದರೂ ಸಾಲ ಪಡೆದುಕೊಂಡಿದ್ದರೆ ವಾಪಾಸು ತಂದು ಕೊಡುತ್ತಾರೆ. ಲಿಟಿಗ್ರೇಷನ್ನಲ್ಲಿ ಯಶಸ್ಸು ಶತ್ರುಗಳ ವಿರುದ್ಧ ನಿಮ್ಮ ಸ್ಥಾನ ಹೆಚ್ಚುವುದು.

ಈ ಮಟ್ಟಿಗೆ ಅಕ್ಟೋಬರ್ ತಿಂಗಳು ನಿಮಗೆ ತುಂಬಾ ಚೆನ್ನಾಗಿಯೇ ಇರುತ್ತದೆ. ನಂತರದ 15 ದಿನಗಳಲ್ಲಿ ಏನೆಲ್ಲ ಒಳ್ಳೆಯದಾಗುವುದಿದೆ ನೋಡೋಣ. ಕುಜ ಗ್ರಹ ಮೊದಲೇ ನಿಮ್ಮ ಅಷ್ಟ ಸ್ಥಾನವಾದ ತುಲಾ ರಾಶಿಯಲ್ಲಿ ಇರುತ್ತದೆ. ಇದು ಅಕ್ಟೋಬರ್ 3ಕ್ಕೆ ಆಗುವಂಥದ್ದು. 18ಕ್ಕೆ ಬುಧ ಗ್ರಹ ಜಾಯಿನ್ ಆಗುವುದು. ರವಿ ಗ್ರಹ 17ನೇ ತಾರೀಕಿಗೆ ಜಾಯಿನ್ ಆಗುವುದು. ರವಿ ಬುಧ ಮತ್ತು ಪೂಜಾ ಈ ಮೂರು ನಿಮ್ಮ ಷಷ್ಠ ಭಾವಕ್ಕೆ ಹೋಗಿ ಕುಳಿತುಕೊಳ್ಳುತ್ತವೆ. ಒಂದೆಡೆ ಬುದಾದಿತ್ಯ ಯೋಗವಾಗುತ್ತದೆ

ಇನ್ನೊಂದೆಡೆ ಕುಜ ಗ್ರಹ ಸಹ ಜೊತೆಗೆ ಇರುವುದರಿಂದ ಗುರು ಗ್ರಹಗಳು ಒಳ್ಳೆಯ ಪರಾಕ್ರಮವನ್ನು ನಿಮಗೆ ತಂದುಕೊಡುತ್ತವೆ. ನೀವು ನಡೆದಿದ್ದೆ ಹಾದಿ ಎಂದು ಮುನ್ನುಗ್ಗಬಹುದು. ಬುಧನಿಂದ ಯಶಸ್ಸು ಸಿಗುವುದು. ರವೀಂದ ಕಲಹ ರೋಗಗಳು ವ್ಯಾಜ್ಯಗಳು ನಿವಾರಣೆಯಾಗುತ್ತದೆ. ಸರ್ಕಾರಿ ಕೆಲಸದಲ್ಲಿರುವವರಿಗೆ, ಕಾಂಟ್ರಾಕ್ಟರ್ ಗಳಿಗೆ ಗುತ್ತಿಗೆದಾರರುಗಳಿಗೆ ಒಳ್ಳೆಯ ಫಲವನ್ನು ಕೊಡುತ್ತದೆ.

ನಿಮಗೆ ಖುಷಿ ಮತ್ತು ಸತತವಾದ ಯಶಸ್ಸು ಈ 17 ಮತ್ತು 18ನೇ ತಾರೀಖಿನ ನಂತರ ಸಿಗುತ್ತಾ ಹೋಗುವುದು. ನಿಮ್ಮ ಖುಷಿ ಇಮ್ಮಡಿಯಾಗುತ್ತದೆ. ಸಕ್ಸಸ್ ನಿಮಗೆ ಇನ್ನಷ್ಟು ಮೆರುಗನ್ನು ತಂದುಕೊಡುತ್ತದೆ. ಚೈತನ್ಯ ಹೆಚ್ಚಾಗುತ್ತದೆ ರೋಗಗಳು ದೂರವಾಗುತ್ತವೆ. ಅಕ್ಟೋಬರ್ 17 ನೇ ತಾರೀಖಿನ ನಂತರ ಸಾಕಷ್ಟು ಬದಲಾವಣೆಗಳು ನಿಮ್ಮ ಜೀವನದಲ್ಲಿ ಆಗಲೇಬೇಕು.

ಗ್ರಹಗಳು ಇನ್ವಾಲ್ವ್ ಆಗುವುದರಿಂದ ಸಾರ ಸಗಟಾಗಿ ಯಶಸ್ಸು ನಿಮ್ಮದಾಗುತ್ತದೆ. ಸರ್ಕಾರಿ ಕೆಲಸ ಕಾರ್ಯಗಳು ಬೌದ್ಧಿಕ ಕೆಲಸ ಕಾರ್ಯಗಳು, ಅಕೌಂಟ್ ಎಡಿಟ್ ದೇವರುಗಳಿಗೆ 17ರ ನಂತರ ಬಹಳ ಒಳ್ಳೆಯ ಬೆಳವಣಿಗೆ ಇದೆ ಬೆಳವಣಿಗೆ ಇದೆ. ವಿದ್ಯಾರ್ಥಿಗಳಿಗೂ ಕೂಡ 17ರ ನಂತರ ಯಶಸ್ವಿದೆ. ಫೋಕಸ್ ಮಾಡಲು ಅವಕಾಶವಾಗುತ್ತದೆ. ಚುರುಕಾಗಿ ಕೆಲಸ ಕಾರ್ಯಗಳಲ್ಲಿ ಭಾಗವಹಿಸುವಿರಿ. ತಲೆ ನೋವು ಮೈಗ್ರೇನ್ ಈ ತರದ ಸಮಸ್ಯೆಗಳಿಂದ ದೂರ ಆಗುವಿರಿ.

ಒಟ್ಟಾರೆಯಾಗಿ ಎಲ್ಲ ಕೆಲಸ ಕಾರ್ಯದಲ್ಲಿ ಇರುವವರು, ಕೆಲಸ ಇಲ್ಲದಿರುವವರು ಸಹ ಯಶಸ್ಸನ್ನು ಕಾಣುವಿರಿ. ಐದು ಗ್ರಹಗಳು ಪಾಸಿಟಿವ್ ಆಗಿ ಪರಿವರ್ತಿತವಾಗುತ್ತವೆ. ಗುರು ಚಾಂಡಾಲ ಯೋಗದಿಂದ ನಿಮಗೆ ವಿಪರೀತ ಖರ್ಚಾಗುತ್ತಿತ್ತು. ವ್ಯಯ ಭಾಗದಲ್ಲಿರುವ ರಾಹು ಏಕಾದಶಕ್ಕೆ ಮೀನ ರಾಶಿಗೆ ಹೋದಾಗ ನಿಮ್ಮ ಖರ್ಚು ಕಡಿಮೆಯಾಗುತ್ತದೆ.

ನೆಗೆಟಿವ್ ಥಾಟ್ಸ್ ಕಡಿಮೆಯಾಗಿ ಪಾಸಿಟಿವ್ ಎಕ್ಸಾಮ್ ನಿಮ್ಮಲ್ಲಿ ಬರುತ್ತದೆ. ಬುದ್ಧಿನಷ್ಟವಾಗಿದ್ದರೆ ಚೈತನ್ಯವನ್ನು ಕಳೆದುಕೊಂಡಂತೆ ಆಗಿದ್ದರೆ, ನಿಮ್ಮಲ್ಲಿ ಸದ್ಭಾವನೆ ಮೂಡಿ ಭರವಸೆ ಮೂಡುತ್ತದೆ. ಕೆಲಸವಿಲ್ಲದವರಿಗೆ ಸಕಲಸ ಸಿಗುತ್ತದೆ. ಅಂತ್ಯದಲ್ಲಿ ಶುಭವಾದರೆ ಎಲ್ಲವೂ ಶುಭವಾದಂತೆಯೇ ಅಲ್ಲವೇ!?.

Leave A Reply

Your email address will not be published.