ಮನೆಯಲ್ಲಿ ಬೀರುವನ್ನ (ಅಲ್ಮೇರಾ) ಯಾವ ದಿಕ್ಕಿಗೆ ಇಟ್ಟರೆ ಆರ್ಥಿಕ ಸಮೃದ್ಧಿ ಉಂಟಾಗುತ್ತದೆ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ವಾಸು ಶಾಸ್ತ್ರದ ಪ್ರಕಾರ ಬೀರು ವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಆರ್ಥಿಕ ಸಮೃದ್ಧಿ ಉಂಟಾಗುತ್ತದೆ ಎನ್ನುವುದನ್ನು ಇವತ್ತಿನ ಸಂಚಿಕೆಯಲ್ಲಿ ಹೇಳುತ್ತೇವೆ ಸ್ನೇಹಿತರೆ ಬೀರೂ ಅಲೆಮಾರಿಯೂ ಇದು ವ್ಯಕ್ತಿಯ ಭಾಗ್ಯದೊಂದಿಗೆ ದೀರ್ಘವಾದ ಸಂಬಂಧವನ್ನು ಹೊಂದಿದೆ ಮೇಲಿರುವ ಬೀರು ವ್ಯಕ್ತಿಯ ಉಳಿತಾಯ ಮತ್ತು ಆರ್ಥಿಕ ಸುರಕ್ಷತೆಯ ಸಂಕೇತ ಆಗಿದೆ ಬೀರುವಿನಲ್ಲಿ ಮುಖ್ಯವಾಗಿ ಶುಕ್ರ ಹಾಗೂ ಶನಿ ಗ್ರಹಗಳು ವಾಸಿಸುತ್ತವೆ ಎಂದು ಹೇಳಲಾಗುತ್ತದೆ ಆದಾಗಿಯೂ ಮನೆಯಲ್ಲಿರುವ ಎಲ್ಲ ಬೀರುಗಳು ಬೇರೆ ಬೇರೆ ಗ್ರಹಗಳನ್ನು ಪ್ರತಿನಿಧಿಸುತ್ತವೆ ಆದರೆ ಇವುಗಳಲ್ಲಿ ಹಣ ಇಡುವ ಬೀರು ಮಾತ್ರ ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತದೆ ಹೀಗಾಗಿ ಬೀರುವನ್ನು ನಾವು ಮನೆಯಲ್ಲಿ ಉತ್ತಮ ರೀತಿಯಲ್ಲಿ ಮತ್ತು ವ್ಯವಸ್ಥಿತ ರೂಪದಲ್ಲಿ ಇಡುವುದರಿಂದಾಗಿ ಹಣದ ಉಳಿತಾಯ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮತ್ತು ಆರ್ಥಿಕ ಸುರಕ್ಷತೆಯನ್ನು ನಾವು ಹೊಂದಬಹುದಾಗಿದೆ ಜ್ಯೋತಿಷ್ಯ ಶಾಸ್ತ್ರ ಮತ್ತು ವಾಸ್ತುಶಾಸ್ತ್ರದಲ್ಲಿಯೂ ಮನೆಯ ಬೀರುವನ್ನು ಯಾವ ನಿಯಮಗಳಿಗೆ ಅನುಸಾರವಾಗಿ ಇಡಬೇಕು ಎನ್ನುವುದನ್ನು ವಿಸ್ತಾರವಾಗಿ ತಿಳಿಸಲಾಗಿದೆ ಹೀಗಾಗಿ ಇವತ್ತಿನ ಈ ಲೇಖನದಲ್ಲಿ ನಾವು ಮನೆಯಲ್ಲಿರುವ ಬೇರೆ ಬೇರೆ ಅವಶ್ಯಕತೆಗಳಿಗಾಗಿ ಉಪಯೋಗಿಸುವ ಬೀರುಗಳನ್ನು ಯಾವ ನಿಯಮಗಳಿಗೆ ಅನುಸಾರವಾಗಿ ಇರಿಸಬೇಕು ಎನ್ನುವುದನ್ನು ತಿಳಿಯೋಣ ಸ್ನೇಹಿತರೆ ಮನೆಯಲ್ಲಿ ನಾವು ಬಟ್ಟೆಗಳನ್ನು ಇಡುವುದಕ್ಕಾಗಿ ಬಳಸುವ ಬೀರು ಶುಕ್ರನಿಗೆ ಸಂಬಂಧಿಸಿದ್ದಾಗಿರುತ್ತದೆ ಹೀಗಾಗಿ ಬಟ್ಟೆಗಳನ್ನು ಇಡುವ ಬೀರುವನ್ನು ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಇಡುವುದು ನಮ್ಮ ಕುಂಡಲಿಯಲ್ಲಿ ಶುಕ್ರದೇವನ ಸ್ಥಿತಿಯನ್ನು ಸದೃಢಗೊಳಿಸುತ್ತದೆ

ಅಂದರೆ ನಮ್ಮ ಕುಂಡಲಿಯಲ್ಲಿ ಶುಕ್ರನು ಶುಭಕರನಾಗಿ ಗೋಚರಿಸುತ್ತಾನೆ ಯಾವಾಗ ಶುಕ್ರ ಗ್ರಹನು ಸದೃಢನಾಗುತ್ತಾನೋ ಆಗ ನಮಗೆ ಖಂಡಿತ ಸಮೃದ್ಧಿಯ ಪ್ರಾಪ್ತಿ ಉಂಟಾಗುತ್ತದೆ ಆದರೆ ಈ ಬೀರುವಿನಲ್ಲಿ ಸೌಂದರ್ಯ ಸಾಧನಗಳು ಆಭೂಷಣಗಳು ಮತ್ತು ಧನವನ್ನು ಇಡಬಾರದು ಈ ಬೀರುವಿನಲ್ಲಿ ನೀವು ಮಹತ್ವಪೂರ್ಣ ಕಾಗದಪತ್ರಗಳನ್ನು ಮಾತ್ರ ಇಡಬಹುದಾಗಿದೆ ಹಾಗೆ ಅಡುಗೆ ಮನೆಯಲ್ಲಿ ಬಳಸುವ ಬೀರು ಅಥವಾ ಕಪಾಟಿಗೂ ಇದೇ ವಾಸ್ತು ನಿಯಮ ಅಡುಗೆ ಮನೆಯಲ್ಲಿ ಹಲವರು ಬೀರುವನ್ನು ಇಟ್ಟಿರುತ್ತಾರೆ ಬೀರು ಅಡುಗೆಗೆ ಸಂಬಂಧಪಟ್ಟ ಪಾತ್ರೆ ಪಡಗಿಗಳಿಗೆ ಮಾತ್ರ ಸಂಬಂಧಪಟ್ಟ ಇರುತ್ತದೆ ಇಂತಹ ಬೀರು ವಿಶೇಷ ರೂಪದಲ್ಲಿ ಸೂರ್ಯನಿಗೆ ಸಂಬಂಧಿಸಿದಾಗಿರುತ್ತದೆ ಅಡುಗೆ ಮನೆಯಲ್ಲಿ ಬಳಸುವ ಬೀರುವಲ್ಲಿ ಅಡುಗೆ ಸಾಮಾಗ್ರಿ ಮತ್ತು ಪಾತ್ರೆಗಳನ್ನು ಇಡುವುದರಿಂದಾಗಿ

ಈ ಬೀರುವಿನ ಬಾಗಿಲು ಪಾರದರ್ಶಕವಾಗಿರಬೇಕು ಜೊತೆ ಜೊತೆಗೆ ಇಲ್ಲಿ ಪಾಲಿಸಬೇಕಾದ ನಿಯಮ ಏನೆಂದರೆ ಈ ಬೀರುವಿನಲ್ಲಿ ಇರುವ ದವಸ ಧಾನ್ಯಗಳನ್ನು ಪ್ರತ್ಯೇಕ ವಿಭಾಗದಲ್ಲಿ ಮಾತ್ರ ಇರಿಸಬೇಕು ದವಸ ಧಾನ್ಯಗಳೊಂದಿಗೆ ಮಸಾಲೆ ಪದಾರ್ಥ ಅಥವಾ ಇತರೆ ಗಾಜಿನ ವಸ್ತುಗಳನ್ನು ಎಂದಿಗೂ ಇರಿಸಬಾರದು ಅಲ್ಲದೆ ಅಡುಗೆ ಮನೆಯಲ್ಲಿ ಇರುವ ಬೀರುವನು ಬೆಳಿಗ್ಗೆ ಸ್ನಾನದಿ ಕರ್ಮ ಮುಗಿದ ನಂತರವೇ ಮುಟ್ಟಬೇಕು ಜೊತೆಗೆ ಬೀರುವಿನ ಬಾಗಿಲು ತೆರೆಯುತ್ತಿದ್ದಂತೆ ಅನ್ನಪೂರ್ಣಿಮಾತೆಯನ್ನು ನೆನೆಸಿಕೊಂಡು ಬೀರುವಿಗೆ ನಮಸ್ಕರಿಸುವುದು ಕೂಡ ಶ್ರೇಯಸ್ ಆಗಿರುತ್ತದೆ ಅಡುಗೆ ಮನೆಯಲ್ಲಿರುವ ಬೀರುವನ್ನು ಆಗಾಗ ಶುದ್ಧೀಕರಿಸುವುದನ್ನು ಮರೆಯಬಾರದು ಅಡುಗೆ ಮನೆಯಲ್ಲಿರುವ ಬೀರು ಎಷ್ಟು ಉತ್ತಮವಾಗಿ ಇರುತ್ತದೆಯೋ ಆ ಮನೆಯ ಪರಿಸ್ಥಿತಿ ಕೂಡ ಅಷ್ಟೇ ಸಕಾರಾತ್ಮಕತೆಯಿಂದ ಕೂಡಿರುತ್ತದೆ

ಒಂದು ವೇಳೆ ಅಡುಗೆ ಮನೆಯ ಬೀರುವನು ನೀವು ಗಲೀಜು ಮಾಡುವುದು ಅವುಗಳಲ್ಲಿ ಕ್ರಿಮಿಕೀಟಗಳು ವಾಸಿಸುವುದು ಮಾಡುತ್ತಿದ್ದರೆ ಖಂಡಿತ ಆ ಮನೆಯಲ್ಲಿ ಅಶಾಂತಿ ಉಂಟಾಗುತ್ತದೆ ಹಾಗೆ ಮನೆಯಲ್ಲಿ ಇಳಿಸಿರುವ ಬೀರು ಗಳಲ್ಲಿ ಹಣದ ಬೀರು ಅತ್ಯಂತ ಪ್ರಮುಖವಾಗಿರುತ್ತದೆ ಹಾಗೂ ಹಣವನ್ನು ಇರಿಸುವುದಕ್ಕಾಗಿ ಇಡುವ ಬೀರು ದೇವಗುರು ಬೃಹಸ್ಪತಿ ದೇವನಿಗೆ ಸಂಬಂಧಪಟ್ಟರುತ್ತದೆ ಇಂತಹ ಬೀರುವಿನಲ್ಲಿ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಇರಿಸಬಹುದಾಗಿದೆ ವಿಶೇಷವಾಗಿ ಹಣದ ಬೀರು ಮನೆಯ ದಕ್ಷಿಣ ಮತ್ತು ಪಶ್ಚಿಮ ಮೂಲೆಯಲ್ಲಿ ಇದ್ದರೆ ಉತ್ತಮವಾಗಿರುತ್ತದೆ ಜೊತೆಗೆ ಈ ಬೀರುವಿನ ಬಾಗಿಲನ್ನು ತೆರೆದರೆ

ಉತ್ತರ ದಿಕ್ಕಿಗೆ ತೆರೆಯುವಂತೆ ಇರಬೇಕು ಈ ನಿಯಮವನ್ನು ಪಾಲಿಸಿದರೆ ಮನೆಯಲ್ಲಿ ಖಂಡಿತ ಪ್ರಸನ್ನತೆಯ ವಾತಾವರಣ ನಿರ್ಮಾಣವಾಗುತ್ತದೆ ಜೊತೆಗೆ ನಿರಂತರ ದನಾಗಮನ ಕೂಡ ಆಗುತ್ತದೆ ಇದರ ಜೊತೆಗೆ ಮನೆಯಲ್ಲಿ ಹಣವನ್ನು ಕೂಡಿ ಇಡಿಸಲು ಬಳಸುವ ಬೀರು ಕಪ್ಪು ಬಣ್ಣದ್ದು ಆಗಿರಬಾರದು ಈ ಸಂಬಂಧ ವಿಶೇಷ ಜಾಗೃತಿಯನ್ನು ಹೊಂದಿರಬೇಕು ಜೊತೆಗೆ ಮನೆಯ ಬೀರುವಿನ ಮೇಲೆ ಸದಾ ಕಾಲ ಕೆಂಪು ಬಣ್ಣದ ಸ್ವಸ್ತಿಕವನ್ನು ಅಂಟಿಸಿರಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿ ಎಂದಿಗೂ ದನದಾನ್ಯದ ಕೊರತೆ ಉಂಟಾಗುವುದಿಲ್ಲ ಮನೆಯಲ್ಲಿರುವ ವಿವಿಧ ಬೀರುಗಳ ವಾಸ್ತು ಶಾಸ್ತ್ರದ ಮಾಹಿತಿ ಇದಾಗಿತ್ತು ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.