ಭಗವಂತನಾದ ಶ್ರೀ ಕೃಷ್ಣನು ಈ ರೀತಿ ಹೇಳುತ್ತಾರೆ. ಮುಂಜಾನೆ ಎದ್ದ ತಕ್ಷಣ ಯಾರು ಈ ವಸ್ತುವನ್ನು ತಿನ್ನುತ್ತಾರೋ ಅವರ ಮನೆಗೆ ಅಪಾರ ಜನ ಸಂಪತ್ತಿನ ಆಗಮನವಾಗುತ್ತದೆ. ಈ ವಸ್ತುವನ್ನು ತಿನ್ನುವುದರಿಂದ ರಾತ್ರೋರಾತ್ರಿ ಶ್ರೀಮಂತರಾಗುತ್ತಾರೆ. ಲಕ್ಷ್ಮಿ ದೇವಿಯ ಆಗಮನವಾಗುತ್ತದೆ. ನಮ್ಮ ಧರ್ಮ ಶಾಸ್ತ್ರದಲ್ಲಿ ಈ ರೀತಿ ಅನೇಕ ನಿಯಮಗಳನ್ನು ತಿಳಿಸಿಕೊಡಲಾಗಿದೆ.
ಇಂದಿನ ಕಾಲದಲ್ಲಿ ಪೂರ್ವಿಕರು ನಮಗೆ ಅನೇಕ ವಿಚಾರಗಳನ್ನು ತಿಳಿಸಿ ಕೊಡುತ್ತಿದ್ದರು ಆದರೆ ಈಗ ಆಧುನಿಕ ರೂಪದಲ್ಲಿ ಇದನ್ನು ಯಾರು ತಿಳಿಸಿ ಕೊಡುವುದಿಲ್ಲ. ಯಾರಿಗೆ ಹಣದ ಸಮಸ್ಯೆ ಉಂಟಾಗುತ್ತದೆ ಅವಾಗ ಈ ಕಾರಣಗಳನ್ನು ಹುಡುಕಲು ಆರಂಭ ಮಾಡುತ್ತಾರೆ. ನಾವು ಮುಂಜಾನೆ ಎದ್ದು ಮಾಡುವ ಕೆಲವೊಂದು ತಪ್ಪುಗಳಿಂದ ನಾವೇ ದಾರಿದ್ರವನ್ನು ಆಹ್ವಾನ ಮಾಡಿದಂತಾಗುತ್ತದೆ.
ಮುಂಜಾನೆ ಎದ್ದು ನೀವು ಮಾಡ ಬಾರದ ಕೆಲಸಗಳು ಯಾವುದೆಂದರೆ, ಮುಂಜಾನೆದ್ದು ನೀವು ನಿಮ್ಮ ಮುಖವನ್ನು ಎಂದಿಗೂ ನೋಡಿಕೊಳ್ಳಬೇಡಿ. ಮುಂಜಾನೆದ್ದು ನಿಮ್ಮ ಮುಖ ನೋಡಿಕೊಳ್ಳುವುದರಿಂದ ದಾರಿದ್ರತೆಯನ್ನು ಆಹ್ವಾನ ಮಾಡಿದಂತೆ ಆಗುತ್ತದೆ. ಮುಂಜಾನೆ ಎದ್ದು ತಕ್ಷಣ ಯಾರು ತಿಂಡಿ ಅಥವಾ ಊಟ ಮಾಡುವುದನ್ನು ಮಾಡಬಾರದು.
ಬೆಳಿಗ್ಗೆ ಹಲ್ಲುಜ್ಜದೇ ಸ್ನಾನ ಮಾಡದೆ ಆಹಾರ ಸೇವಿಸಿಕೊಳ್ಳುವುದು ಒಳ್ಳೆಯದು ಅಲ್ಲ ಮತ್ತು ಸೂರ್ಯದೇವನಿಗೆ ನಮಸ್ಕಾರ ಮಾಡಬೇಕು. ಹಲ್ಲುಗಳನ್ನು ಉಜ್ಜದೆ ಬೆಡ್ ಕಾಫಿ ಕುಡಿಯುವುದು ಒಳ್ಳೆಯದಲ್ಲ. ಮುಂಜಾನೆ ಎದ್ದ ತಕ್ಷಣ ನಮ್ಮ ಭಾಗ್ಯವನ್ನು ಯಾರು ಶಪಿಸುತ್ತಾರೋ ಇದು ದೊಡ್ಡದಾದ ಅಪಶಕುನ ವಾಗಿರುತ್ತದೆ. ಮುಂಜಾನೆ ಎದ್ದ ತಕ್ಷಣ ಕೇವಲ ಈಶ್ವರನ ಧ್ಯಾನವನ್ನು ಮಾಡಬೇಕು.
ಆಗ ಮಾತ್ರ ಇಡೀ ದಿನ ಶುಭ ಮತ್ತು ಫಲದಾಯಕವಾಗಿರುತ್ತದೆ. ಒಂದು ತಾಮ್ರದ ಲೋಟಕ್ಕೆ ನೀರನ್ನು ಹಾಕಿ ಅದಕ್ಕೆ ಸ್ವಲ್ಪ ಗಂಗಾಜಲವನ್ನು ಸೇರಿಸಿ ನೀವು ರಾತ್ರಿ ಮಲಗುವ ಹತ್ತಿರ ಅದನ್ನು ಇಟ್ಟುಕೊಂಡು ಮುಂಜಾನೆ ಎದ್ದ ತಕ್ಷಣ ಈ ನೀರಿನ ಹನಿಗಳನ್ನು ನಿಮ್ಮ ಹಾಸಿಗೆ ಮೇಲೆ ಸಿಂಪಡಿಸಬೇಕು ನಂತರ ಆ ನೀರನ್ನು ಕುಡಿಯಬೇಕು. ಭಗವಂತನಾದ ಶ್ರೀ ಕೃಷ್ಣನು ಹೇಳುವಂತೆ ದಿನಾಲೂ
ಈ ರೀತಿ ಯಾರು ಮಾಡುತ್ತಾರೆ ಅವರಿಗೆ ಧನಪ್ರಾಪ್ತಿ ಆಗುತ್ತದೆ. ಬಡವರೆಲ್ಲ ಶ್ರೀಮಂತರಾಗುತ್ತಾರೆ. ಮೃತ್ಯು ವಿನ ಸಮಯದಲ್ಲಿ ಆ ವ್ಯಕ್ತಿಯ ಬಾಯಿಗೆ ಗಂಗಾಜಲವನ್ನು ಬಿಡುವುದರಿಂದ ಅವರ ಪಾಪ ಕರ್ಮಗಳಲ್ಲ ಮುಕ್ತಿಯಾಗುತ್ತದೆ ಎಂದು ಹೇಳಲಾಗಿದೆ. ಅಂತರ್ ಅವರಿಗೆ ಮೋಕ್ಷದ ಪ್ರಾಪ್ತಿಯಾಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ನೀವು ನಿಮ್ಮ ಮುಖವನ್ನು ನೋಡಿಕೊಳ್ಳದೆ ಶ್ರೀ ಕೃಷ್ಣ ಫೋಟೋವನ್ನು ದರ್ಶನ್ ಮಾಡುವುದರಿಂದ
ನಿಮಗೆ ಜೀವನದಲ್ಲಿ ಒಳ್ಳೆಯದು ಆಗುತ್ತದೆ. ಮುಂಜಾನೆ ಎದ್ದ ತಕ್ಷಣ ಭೂತಾಯಿಯ ಸ್ಪರ್ಶ ಮಾಡಿ ಭೂತಾಯಿಗೆ ವಂದನೆಯನ್ನು ಸಲ್ಲಿಸಬೇಕು. ಇದರಿಂದ ನಿನ್ನ ಭಾಗ್ಯದಲ್ಲಿರುವ ತೊಂದರೆಗಳು ದೂರವಾಗುತ್ತದೆ. ಸ್ನಾನ ಆದ ನಂತರ ಹಿರಿಯರ ಆಶೀರ್ವಾದ ಪಡೆದುಕೊಳ್ಳಬೇಕು. ಮುಂಜಾನೆ ಎದ್ದು ತಕ್ಷಣ ನೀವು ಯಾವ ವಸ್ತುಗಳನ್ನು ತಿನ್ನುವುದರಿಂದ ನೀವು ಅಪಾರ ಪ್ರಮಾಣದ ಧನಸಂಪತ್ತನ್ನು ಪಡೆದುಕೊಳ್ಳುತ್ತೀರ ಎಂದರೆ,
ಮುಂಜಾನೆ ಎದ್ದ ತಕ್ಷಣ ನೀವು ಎರಡು-ಮೂರು ಅಕ್ಕಿ ಕಾಳನ್ನು ತಿನ್ನಬೇಕು. 2.ಮನೆಯಿಂದ ಹೊರಗೆ ಹೋಗುವ ಮುನ್ನ ದೇವರಿಗೆ ಅರ್ಪಿಸಿದ ಹೂವಿನ ದಳಗಳನ್ನು ತಿನ್ನುವುದರಿಂದ ಸ್ವತಃ ಈಶ್ವರನ ಕೃಪೆ ಸಿಗಲಿದೆ.
ಭಗವಂತನ ಶ್ರೀ ಕೃಷ್ಣ ಹೇಳಿರುವಂತೆ ನೀವು ಒಳ್ಳೆಯ ಕೆಲಸಕ್ಕೆ ಆಚೆ ಹೋಗುವಾಗ ಸ್ವಲ್ಪ ಬಾಯನ್ನು ಸಿಹಿ ಮಾಡಿಕೊಂಡು ಹೋಗಬೇಕು. ಮುಂಜಾನೆ ಸಮಯದಲ್ಲಿ ಸಿಹಿಯನ್ನು ತಿನ್ನುವುದರಿಂದ ಉತ್ತಮ ಎಂದು ಹೇಳಲಾಗಿದೆ. ನಿಮ್ಮ ಮನಸ್ಸಿಚವಾಗಿ ಎಲ್ಲವೂ ನಡೆಯುತ್ತದೆ. ಹಣೆಯ ಮೇಲೆ ಶ್ರೀಗಂಧದ ತಿಲಕವನ್ನು ಇಟ್ಟುಕೊಳ್ಳಬೇಕು.
ಯಾರು ಈ ರೀತಿ ಮಾಡುತ್ತಾರೋ ಅವರ ಮೇಲೆ ಅವರ ಮೇಲೆ ಈಶ್ವರನ ಕೃಪೆ ಇರುತ್ತದೆ. ಇಂತಹ ವ್ಯಕ್ತಿಗಳು ಅಕಾಲಿಕ ಮರಣದಿಂದ ಉಳಿದುಕೊಂಡಿರುತ್ತಾರೆ. ಯಾರು ಸೂರ್ಯ ದೇವನಿಗೆ ಜಲವನ್ನು ಅರ್ಪಿಸುತ್ತಾರೋ ಅವರು ಸಮಾಜದಲ್ಲಿ ಗೌರವವನ್ನು ಪಡೆದುಕೊಳ್ಳುತ್ತಾರೆ. ಒಳ್ಳೆಯ ಆರೋಗ್ಯದ ಜೊತೆಗೆ ದೀರ್ಘಾಯುಷ್ಯ ಆಗುತ್ತಾರೆ.
ಉಪಾಯದಿಂದ ನಿಮ್ಮ ತ್ವಚೆಯ ಕಾಂತಿ ಹೆಚ್ಚಾಗಲಿದೆ. ಪ್ರತಿದಿನ ಮನೆಯಿಂದ ಆಚೆ ಹೋಗುವ ಮುನ್ನ ಮೊಸರಿಗೆ ಸ್ವಲ್ಪ ಸಕ್ಕರೆಯನ್ನು ಹಾಕಿ ಸೇವಿಸಬೇಕು. ಶುಭ ಶಕುನ ಎಂದು ತಿಳಿಯಲಾಗಿದೆ ಈ ಉಪಾಯದಿಂದ ಎಲ್ಲಾ ಕೆಲಸಕಾರ್ಯಗಳಲ್ಲಿ ಉತ್ತಮ ಫಲ ಸಿಗುವುದರ ಜೊತೆಗೆ ನಕಾರಾತ್ಮಕ ದೂರವಾಗುತ್ತದೆ. ಮುಂಜಾನೆ ಸ್ನಾನ ಆದ ನಂತರ ತುಳಸಿಗೆ ಜಲವನ್ನು ಅರ್ಪಿಸಬೇಕು.
ಇದರಿಂದ ದೇವಾನುದೇವತೆಗಳ ಕೃಪೆ ಸಿಗಲಿದೆ. ಯಾರ ಮನೆಯಲ್ಲಿ ತುಳಸಿ ಗಿಡ ಇರುತ್ತದೆಯೋ ಅದನ್ನು ಯಾರು ಚೆನ್ನಾಗಿ ನೋಡಿಕೊಳ್ಳುತ್ತಾರೋ ಅವರ ಮನೆ ಸುಖ ಸಮೃದ್ಧಿಯಿಂದ ಕೂಡಿರುತ್ತದೆ. ಪ್ರತಿದಿನ ದೇವರ ಪೂಜೆಯನ್ನು ಮಾಡಬೇಕು. ದೀಪ ಮತ್ತು ಅಗರಬತ್ತಿಯಿಂದ ವಾತಾವರಣ ಶುದ್ಧಿಯಾಗುತ್ತದೆ. ಮನೆಯಲ್ಲಿರುವ ವಾಸ್ತು ದೋಷ ಸಹ ನಿವಾರಣೆ ಆಗುತ್ತದೆ.