ಮಕರ ರಾಶಿ ನವೆಂಬರ್ ಮಾಸ ಭವಿಷ್ಯ

0

ಮಕರ ರಾಶಿಯವರ ನವೆಂಬರ್ ಮಾಸದ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳೋಣ. ರಾಹು ಮತ್ತುಕೇತುವಿನ ಬದಲಾವಣೆಯಿಂದ ನೀವು ತುಂಬಾ ತುಂಬಾ ಲಾಭ ಪಡೆದುಕೊಳ್ಳುತ್ತೀರಾ.ಈ ಒಂದುವರೆ ವರ್ಷ ಶತ್ರು ಕಾಟದಿಂದ ಆರಾಮವಾಗಿ ಇರಬಹುದು. ರಾಹುವಿನಿಂದ ನಿಮಗೆ ಭದ್ರತೆ ಸಿಗುತ್ತದೆ ಎಂದು ಹೇಳಬಹುದು. ಮುಂದೆ ಬರುವ ಗ್ರಹಣ ದಿಂದ ನಿಮಗೆ ಉತ್ತಮ ಫಲ ಸಿಗುತ್ತದೆ ಎಂದು ಹೇಳಬಹುದು.

ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎನ್ನುವ ಗೊಂದಲದಲ್ಲಿ ಇದ್ದರೆ ಈ ಸಮಯದಲ್ಲಿ ಉತ್ತಮ ಪರಿಹಾರ ಸಿಗುತ್ತದೆ. 16ರ ನಂತರ ಬುದಾದಿತ್ಯ ಯೋಗ ಆರಂಭವಾಗುತ್ತದೆ. ದಾಂಪತ್ಯ ಜೀವನದಲ್ಲಿ ಉತ್ತಮ ಫಲವನ್ನು ಕಾಣುತ್ತೀರ. ಕುಟುಂಬದ ಸಂತೋಷ ನೆಮ್ಮದಿ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಉತ್ತಮ ಫಲವನ್ನು ಪಡೆದುಕೊಳ್ಳುತ್ತೀರಾ. ಶನಿ ಗ್ರಹ ಒಂದನ ಬಿಟ್ಟರೆ ಉಳಿದ ಗ್ರಹಗಳು ಪಾಸಿಟಿವ್ ಆಗಿದೆ ಎಂದು ಹೇಳಬಹುದು. ಹೊಸ ಸಾಧನೆ ಮಾಡಲು ಉತ್ತಮ ವಾಗಿರುತ್ತದೆ.

Leave A Reply

Your email address will not be published.