ಮನೆಯ ಅಭಿವೃದ್ಧಿ ಹೆಚ್ಚಿಸಲು ಅನುಸರಿಸಬೇಕಾದ ಒಂದಿಷ್ಟು ನಿಮ್ಮದು ಬಗ್ಗೆ ತಿಳಿದುಕೊಳ್ಳೋಣ.
1 ಸಾಯಂಕಾಲ ದೇವರ ದೀಪ ಹಚ್ಚುವ ಸಮಯದಲ್ಲಿ ಮುಂಭಾಗದಲ್ಲಿರುವ ಬಾಗಿಲನ್ನು ತೆರೆದುಇರಬೇಕು ಹಿಂಬಾಗಿಲಿನಲ್ಲಿರುವ ಬಾಗಿಲನ್ನು ಮುಚ್ಚಬೇಕು.
ಮನೆಯ ಮುಖ್ಯ ದ್ವಾರದ ಬಾಗಿಲು ಹೊಸ್ತಿನ ಮೇಲೆ ನಿಲ್ಲಬೇಡಿ ಮತ್ತು ಇಲ್ಲ ಪಕ್ಕ ನಿಂತುಕೊಂಡು ಬಾಗಿಲ ಚೌಕಟ್ಟು ಹಿಡಿದುಕೊಂಡು ಯಾರೊಂದಿಗೂ ಮಾತನಾಡಬೇಡಿ. 3 ಸಾಯಂಕಾಲ ದೀಪ ಹೆಚ್ಚಿನ ಮೇಲೆ ಮನೆಯಲ್ಲಿ ಕಸ ಗುಡಿಸಬೇಡಿ ರಾತ್ರಿ ಮಲಗುವ ವೇಳೆಯಲ್ಲಿ ಕಸಗುಡಿಸಿದರೆ ಹೊರಗೆ ಹಾಕದೆ ಶೇಖರಿಸಿಟ್ಟು ಬೆಳಗ್ಗೆ ಎದ್ದ ಕೂಡಲೇ ಹೊರಗೆ ಹಾಕಿ
4 ಪೊರಕೆಯ ತುದಿಯ ಭಾಗವನ್ನು ಮೇಲೆ ಮಾಡಿ ನಿಲ್ಲಿಸಬೇಡಿ ಇದು ಸೂತಕದ ಮನೆಯ ಸಂಕೇತವಾಗಿದೆ ಏಕೆಂದರೆ ಹಾಗೆ ನಿಲ್ಲಿಸುವುದು ಸತ್ತವರ ಮನೆಯಲ್ಲಿ ಮಾತ್ರ. ಚಪ್ಪಲಿ ಮತ್ತು ಬೂಟುಗಳನ್ನು ಮನೆ ಮುಖ್ಯವಾದ ಬಳಿ ಬಿಡಬೇಡಿ ಸ್ವಲ್ಪ ದೂರದಲ್ಲಿ ಅದಕ್ಕಾಗಿ ಸ್ಟ್ಯಾಂಡ್ ಮಾಡಿಸಿ ಅಲ್ಲಿಯೇ ಬಿಡಿ ಏಕೆಂದರೆ ಹೊಸ್ತಿಲಿನಲ್ಲಿ ಲಕ್ಷ್ಮಿ ದೇವಿಯ ವಾಹನವಿದೆ ಅದಕ್ಕೆ ತಾಗಿಸಿದಂತಾಗುವುದು.
5 ಚಪ್ಪಲಿ ಮತ್ತು ಬೂಟುಗಳನ್ನು ಮನೆಯ ಮುಖ್ಯದ್ವಾರದ ಹೊಸ್ತಿಲ ಬಳಿ ನಾನು ಕೊಡಲ್ಲ ಎದುರಿಗೆ ಬಿಡಬೇಡಿ. ಸ್ವಲ್ಪ ದೂರದಲ್ಲಿ ಅದಕ್ಕಾಗಿ ಸ್ಟಾಂಡ್ ಮಾಡಿಸಿ ಅಲ್ಲಿಯ ಬಿಡಿ ಏಕೆಂದರೆ ಹೊಸ್ತಿಲಿನಲ್ಲಿ ಲಕ್ಷ್ಮಿದೇವಿಯ ವಾಸವಿದೆ ಅದಕ್ಕೆ ತಾಗಿಸಿದಂತಾಗುವುದು
6 ಮುಖ್ಯದ್ವಾರದ ಹೊಸ್ತಿನ ಮುಂದಿನ ವರಂಡ ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ ಅಲ್ಲಿ ಕಸದ ಬುಟ್ಟಿ ಇಡಲೇಬೇಡಿ ಹಾಗೆ ಇಡುವುದರಿಂದ ಮ ನೆಗೆ ದರಿದ್ರತೆ ತಗಲುವುದು7 ಬರೋಕೆ ಮರವನ್ನು ಕಾಲಿನಿಂದ ಒದೆಯಬೇಡಿ ಮತ್ತು ತುಳಿಯಬೇಡಿ. ಗೊತ್ತಾಗದೇ ನಿಮ್ಮ ಕಾಲುಗಳ ಅದಕ್ಕೆ ತಾಗಿದರೆ ಕೂಡಲೆ ಪೊರಕೆ ಮತ್ತು ಮೊರಕ್ಕೆ ನಮಸ್ಕರಿಸಿ
8 ಮನೆಯ ಮುಂಭಾಗದನ್ನು ಸಾರಿಸಿ ರಂಗೋಲಿಯನ್ನು ಹಾಕಿದ ಹಾಗೆ ಬಿಡಬೇಡಿ. 9 ಮನೆಯ ಗೋಡೆ ಮೇಲೆ ಮತ್ತು ದೇವರ ಮನೆಯ ಗೋಡೆಗಳ ಮೇಲೆ ಕರಿಯ ಬಣ್ಣದಿಂದ ವಿಕಾರ ಚಿತ್ರವನ್ನು ಬರೆಯಬೇಡಿ
10 ನಡೆಯುವಾಗ ನಿಮ್ಮ ಪಾದವನ್ನು ನೆಲಕ್ಕೆ ಸವರಿಕೊಂಡು ಓಡಾಡಬೇಡಿ ಪಾದವನ್ನು ಎತ್ತಿ ಇಟ್ಟು ಮನೆಯಲ್ಲಿ ನಡೆಯಬೇಕು ಹಾಗೆ ನಡೆಯುವಾಗ ಕಾಲಿನ ಸದ್ದು ಮಾಡಬಾರದು ಮನೆಯಲ್ಲಿ ಹೆಣ್ಣು ಮಕ್ಕಳು ಕಾಲ್ಗೆಜ್ಜೆಯನ್ನು ಧರಿಸಿಕೊಂಡು ಓಡಾಡಿದರೆ ಲಕ್ಷ್ಮಿದೇವಿಯ ಅನುಗ್ರಹವಾಗುವುದು
11 ಮನೆಯಲ್ಲಿ ಕೆಟ್ಟ ಪದಗಳಿಂದ ಯಾರನ್ನು ಬೈಯಬಾರದು ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳನ್ನು ಮಂಗಳವಾರ ಮತ್ತು ಶುಕ್ರವಾರ ಬಯ್ಯಬಾರದು ಅವರನ್ನು ನೋಯಿಸಬಾರದು 12 ಕೈಮತ್ತು ಕಾಲಿನ ಉಗುರನ್ನು ಉದ್ದವಾಗಿ ಬೆಳೆಸಬೇಡಿ ದಾರಿದ್ರತೆಯ ಸೋಮಾರಿತನದ ಸಂಕೇತವಾಗಿದೆ 13 ಉಗುರುಗಳನ್ನು ಸಾಯಂಕಾಲ ಮತ್ತು ರಾತ್ರಿಯ ಸಮಯದಲ್ಲಿ ಕತ್ತರಿಸಬೇಡಿ ಹಾಗೆ ಶುಕ್ರವಾರ ಮಂಗಳವಾರ ಮತ್ತು ಶನಿವಾರ ದಿನ ಉಗುರುಗಳನ್ನು ಕತ್ತರಿಸಬಾರದು ಕತ್ತರಿಸಿದ ಉಗುರುಗಳನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಎಸೆಯಬಾರದು ಕತ್ತರಿಸಿದ ಉಗುರುಗಳನ್ನು ಯಾರು ದಾಟಬಾರದು
14 ಮನೆಯಲ್ಲಿ ಅಕಸ್ಮಾತ್ ಆಲು ಚೆಲ್ಲಿದರೆ ತುಳಿದುಕೊಂಡು ಓಡಾಡಬೇಡಿ ಒಂದು ಬಟ್ಟೆಯನ್ನು ತೆಗೆದುಕೊಂಡು ಹಾಲನ್ನು ಒರಿಸಿ ಸ್ವಚ್ಛಗೊಳಿಸಬೇಕು15 ಮನೆಯಲ್ಲಿ ಹೆಣ್ಣು ಮಕ್ಕಳು ಕೇದರಿದ ಕೂದಲನ್ನು ಬಿಟ್ಟುಕೊಂಡು ಓಡಾಡಬಾರದು ಹಣೆಯ ಮೇಲೆ ಕುಂಕುಮದ ಬೊಟ್ಟು ಮತ್ತು ಕೈಯಲ್ಲಿ ಬಳೆಗಳನ್ನು ಧರಿಸದೆ ಇರಬಾರದು
16 ಸಾಯಂಕಾಲ ಸೂರ್ಯಾಸ್ತದ ಬಳಿಕ ತಲೆಗೆ ಎಣ್ಣೆ ಹಚ್ಚುವುದು ಕೂದಲು ಬಾಚುವುದು ಮಾಡಬಾರದು
17 ಹಾಸಿಗೆ ಸೋಫಾ ಮಂಚ ಹೀಗೆ ಎಲ್ಲೆಂದರಲ್ಲಿ ಕುಳಿತು ಧ್ಯಾನ ಸ್ತೋತ್ರ ಪಟ್ಟಣ ಮಾಡುವುದು ಇತ್ಯಾದಿಗಳು ಮಾಡಿದರೆ ಫಲ ಸಿಗುವುದಿಲ್ಲ ಯಾರದು18 ಸೂರ್ಯೋದಯಕ್ಕೆ ಮುಂಚೆ ಹಾಸಿಗೆಯಿಂದ ಏಳುವ ಅಭ್ಯಾಸವನ್ನು ಮಾಡಿಕೊಳ್ಳಿ ಸಾಯಂಕಾಲ ದೀಪ ಹಚ್ಚುವ ಸಮಯದಲ್ಲಿ ಮಲಗಬಾರದು ಹಾಗೆ ಮಾಡಿದರೆ ದರಿದ್ರತೆಯನ್ನು ಆಹ್ವಾನಿಸಿದಂತೆ ಆಗುತ್ತದೆ