ನಾವು ಈ ಲೇಖನದಲ್ಲಿ ಜನವರಿ 11 ನೇ ತಾರೀಖು ಎಳ್ಳು ಅಮಾವಾಸ್ಯೆ ಇರುವುದರಿಂದ , ಐದೂ ರಾಶಿಯವರಿಗೆ 901 ವರ್ಷಗಳ ನಂತರ ಗುರುಬಲ ಹೇಗೆ ಬರುತ್ತದೆ , ಎಂಬುದನ್ನು ಲೇಖನದಲ್ಲಿ ತಿಳಿದುಕೊಳ್ಳೋಣ . ಇವರು ಕೋಟ್ಯಾಧಿಪತಿಗಳು ಆಗುತ್ತಾರೆ . ಆಂಜನೇಯ ಸ್ವಾಮಿ ಕೃಪೆಯಿಂದ ಇವರ ಜೀವನವೇ ಬದಲಾಗುತ್ತದೆ .
ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು , ಅವುಗಳಿಗೆ ಯಾವೆಲ್ಲ ಲಾಭಗಳು ದೊರೆಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ .
ಜನವರಿ 11ನೇ ತಾರೀಖು ಎಳ್ಳು ಅಮಾವಾಸ್ಯೆ ಇರುವುದರಿಂದ , ಆಂಜನೇಯ ಸ್ವಾಮಿಯ ಕೃಪೆ ಈ ಐದೂ ರಾಶಿಯವರ ಮೇಲೆ ಇರುವುದರಿಂದ , ಈ ರಾಶಿಯವರು ಇಷ್ಟು ದಿನ ಅನುಭವಿಸಿದ ಎಲ್ಲಾ ಸಮಸ್ಯೆಗಳು ಕೂಡ , ದೂರವಾಗುತ್ತದೆ ಎಂದು ಹೇಳಲಾಗುತ್ತದೆ . ನೀವು ಅನುಭವಿಸಿದ ಎಲ್ಲಾ ಸಮಸ್ಯೆಗಳು ದೂರ ಆಗುವುದರ ಜೊತೆಗೆ , ಸಾಕಷ್ಟು ರೀತಿಯ ನೆಮ್ಮದಿಯ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳಲು ಸಾಧ್ಯ . ಈ ರಾಶಿಯವರು ಅಮಾವಾಸ್ಯೆ ಇಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ,
ನಿಮ್ಮ ಕುಟುಂಬದವರು ಅಥವಾ ನಿಮ್ಮ ಮನೆಯ ಮುಖ್ಯಸ್ಥರಿಂದ ಬೆಂಬಲ ತೆಗೆದುಕೊಂಡು , ನೀವು ಕೆಲಸವನ್ನು ನಿರ್ವಹಿಸುವುದರಿಂದ , ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ . ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಹಾಗೇ ನೀವು ಸಾಲವಾಗಿ ಹಣವನ್ನು ನೀವು ಕೊಟ್ಟಿದ್ದರೆ , ಅದರಿಂದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ . ಆದ್ದರಿಂದ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ನೀವು ಯಾರಿಗಾದರೂ ಹಣ ಕೊಡುವ ಮುನ್ನ ಅಥವಾ ತೆಗೆದುಕೊಳ್ಳುವ ಮುನ್ನ ಎಚ್ಚರಿಕೆಯಿಂದ ಇರುವುದು ಮುಖ್ಯವಾಗುತ್ತದೆ . ಮದುವೆಯಾಗದೆ ಇರುವ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ .
ನಿಮ್ಮ ಮನೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಲು ಸಾಧ್ಯವಾಗುತ್ತದೆ .ಯಾವುದೇ ರೀತಿಯ ಕೆಲಸವನ್ನು ಆರಂಭ ಮಾಡಿದರೂ ಕೂಡ , ಅದರಲ್ಲಿ ನಿಮ್ಮದೇ ಆದ ಸ್ವಂತ ವಿಚಾರಗಳಿಂದ ಕೆಲಸ ನಿರ್ವಹಿಸುವುದರ ಮೂಲಕ , ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆಯಬಹುದು . ಸಮಾಜದಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ನೀವು ನಿರ್ವಹಿಸಬಹುದು . ದಾನ ಧರ್ಮಗಳನ್ನು ಕೂಡ ಮಾಡಲು ಸಾಧ್ಯವಾಗುತ್ತದೆ . ನೀವು ಮಾಡುವ ಕೆಲಸದಿಂದ ನಿಮಗೆ ಶತ್ರುಗಳು ತೊಂದರೆಯನ್ನು ಉಂಟು ಮಾಡಿ ,
ಇಂಥಹ ಕೆಲಸಗಳಲ್ಲಿ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ .ಆದ್ದರಿಂದ ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಕೊಟ್ಟು ಕೆಲಸ ನಿರ್ವಹಿಸುವುದು ಒಳ್ಳೆಯದು . ಇದರಿಂದ ಒಳ್ಳೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು . ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ . ಅಭ್ಯಾಸದ ಕಡೆಗೆ ಹೆಚ್ಚು ಗಮನ ಕೊಡುವುದು ಉತ್ತಮ . ಇದರಿಂದ ಸಾಕಷ್ಟು ರೀತಿಯ ಪ್ರಯೋಜನವನ್ನು ಪಡೆಯಬಹುದು . ರಾಜಕೀಯ ಕ್ಷೇತ್ರದಲ್ಲಿ
ತೊಡಗಿರುವ ವ್ಯಕ್ತಿಗಳು ರಾಜಕೀಯ ಕ್ಷೇತ್ರದಲ್ಲಿ ಉತ್ತಮವಾದ ಫಲವನ್ನು ಪಡೆಯುತ್ತಾರೆ .ಇದೇ ಜನವರಿ 11ನೇ ತಾರೀಖು ಎಳ್ಳು ಅಮಾವಾಸ್ಯೆ ಇಂದ , 901 ವರ್ಷಗಳ ನಂತರ ಇಷ್ಟೆಲ್ಲ ಲಾಭಗಳನ್ನು ಮತ್ತು ಅದೃಷ್ಟವನ್ನು ಪಡೆಯಲಿರುವ ಆ ರಾಶಿಗಳು ಯಾವುವು ಎಂದರೆ , ಮೇಷ ರಾಶಿ , ಕುಂಭ ರಾಶಿ , ಕನ್ಯಾ ರಾಶಿ , ವೃಷಭ ರಾಶಿ , ಮತ್ತು ತುಲಾ ರಾಶಿ , ಈ ರಾಶಿಗಳಿಗೆ ಮುಂದಿನ ದಿನಗಳು ತುಂಬಾ ಲಾಭದಾಯಕವಾಗಿ ಇರುತ್ತವೆ . ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ , ಇಲ್ಲದಿದ್ದರೂ , ತಪ್ಪದೆ ನೀವು ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಪೂಜೆ ಮಾಡಿ ಎಂದು ಹೇಳಲಾಗಿದೆ .