ಹೆಂಗಸರೇ ಎಚ್ಚರ!ತಮಾಷೆಗೂ ಈ ಮತುಗಳನ್ನು ಗಂಡಂದಿರಿಗೆ ಹೇಳಬೇಡಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಹೆಂಗಸರೇ ತಮಾಷೆಗೂ ಈ ಮಾತುಗಳನ್ನು ಗಂಡಂದಿರಿಗೆ ಹೇಳಬೇಡಿ, ಪತಿ ಪತ್ನಿಯ ಸಂಬಂಧ ವಿಶೇಷವಾದದ್ದು ಇಬ್ಬರು ಒಬ್ಬರಿಗೊಬ್ಬರು ಗೌರವಿಸುತ್ತಾ ಪ್ರೀತಿ ವಿಶ್ವಾಸದಿಂದ ಸಂಸಾರ ನಡೆಸಬೇಕಾದಂತಹದ್ದು ಅದರಲ್ಲಿ ಅಪ್ಪಿತಪ್ಪಿಯು ಇಂತಹ ಮಾತುಗಳು ಕೇಳಿ ಬಂದರೆ ಸಂಬಂಧ ಮುರಿದು ಬೀಳುವುದು ಖಂಡಿತ

ಹೌದು ಸ್ನೇಹಿತರೆ ಪತಿ ಪತ್ನಿಯರ ನಡುವೆ ಗಲಾಟೆಯಾದಾಗ ಕೋಪದಲ್ಲಿ ಕೆಲವೊಂದು ಮಾತು ಹೇಳಿ ಹೋಗುತ್ತದೆ, ಆದರೆ ಹಾಗೆ ಮಾಡುವುದರಿಂದ ನಿಮ್ಮ ಪ್ರತಿಯೊಂದು ದಿನ ನಿಮ್ಮ ಸಂಬಂಧವನ್ನು ದುರ್ಬಲಗೊಳಿಸಬಹುದು ಎನ್ನುವುದು ಗೊತ್ತಾ ಇಂತಹ ಪರಿಸ್ಥಿತಿಯಲ್ಲಿ ಪತಿ ಪತ್ನಿಯರ ಬಾಂಧವ್ಯ ಗಟ್ಟಿಯಾಗಿರಲು ಹೆಂಡತಿ ತನ್ನ ಗಂಡನಿಗೆ ತಮಾಷೆಗೂ ಹೇಳಬಾರದಂತಹ ಕೆಲವು ವಿಷಯಗಳನ್ನು ಇಂದಿನ ಈ ಸಂಚಿಕೆಯಲ್ಲಿ ತೆಗೆದುಕೊಳ್ಳೋಣ ಬನ್ನಿರಿ.
ಬೇರೆ ಯಾರನ್ನಾದರೂ ಮದುವೆಯಾದರೆ ರಾಣಿಯಾಗಿರುತ್ತಿದ್ದೆ. ಹೌದು ಪ್ರಾಮುಖ್ಯತೆಯನ್ನು ತೋರಿಸಲು ಇಂತಹ ಉದಾಹರಣೆಗಳನ್ನು ನೀಡುತ್ತಾರೆ ಇದನ್ನು ಪುರುಷರು ತಮಾಷೆಯಾಗಿಯೂ ಕೇಳಲು ಇಷ್ಟಪಡುವುದಿಲ್ಲ ನೀವು ಹೀಗೆ ಹೇಳುತ್ತಿದ್ದರೆ ಹೀಗೆ ಹೇಳುವುದನ್ನು ನಿಲ್ಲಿಸಿರಿ.

ನನ್ನ ತಾಯಿ ನಿನ್ನ ಬಗ್ಗೆ ಹೇಳಿದ್ದು ಸರಿ ಮದುವೆಯ ನಂತರ ಪ್ರತಿ ಹುಡುಗಿಯೂ ತನ್ನ ಅತ್ತೆಯೊಂದಿಗೆ ಮತ್ತು ಪ್ರತಿಯೊಂದು ಸಂಬಂಧವನ್ನು ತನ್ನ ತಾಯಿಯೊಂದಿಗೆ ಚರ್ಚಿಸುತ್ತಾಳೆ ಎಂಬುವುದರಲ್ಲಿ ಸಂದೇಹವಿಲ್ಲ ಆದರೆ ಎಲ್ಲರ ಮುಂದೆ ಈ ವಿಷಯಗಳನ್ನು ಬಹಿರಂಗಪಡಿಸುವುದು ಸಂಬಂಧವನ್ನು ಹಾಳುಮಾಡಲುಬಹುದು.
ಅದರಲ್ಲೂ ನಿಮ್ಮ ಗಂಡನ ವರ್ತನೆಯ ಬಗ್ಗೆ ನಿಮ್ಮ ತಾಯಿ ಏನಾದರೂ ಕೆಟ್ಟದಾಗಿ ಹೇಳಿದರೆ ತಮಾಷೆಗಾಗಿಯೂ ಸಹ ನಿಮ್ಮ ಗಂಡನಿಗೆ ಹೇಳಬೇಡಿ.

ಇಲ್ಲಿಯವರೆಗೆ ನೀವು ನನಗೆ ಯಾವುದೇ ರೀತಿಯಾದ ಗಿಫ್ಟ್ ಕೊಡಲೇ ಇಲ್ಲ. ಪ್ರತಿಯೊಬ್ಬ ಪುರುಷನ ತನ್ನ ಹೆಂಡತಿ ಮತ್ತು ಮಕ್ಕಳಿಗೆ ಉತ್ತಮ ಜೀವನವನ್ನು ನೀಡಲು ಪ್ರಯತ್ನಿಸುತ್ತಾನೆ ಅಂತಹ ಪರಿಸ್ಥಿತಿಯಲ್ಲಿ ಕಠಿಣ ಪರಿಶ್ರಮದ ಹೊರತಾಗಿಯೂ ಅವನು ತನ್ನ ಹೆಂಡತಿಯಿಂದ ಇಂಡಿಯಾವರಿಗೆ ನೀವು ಯಾವುದೇ ಗಿಫ್ಟ್ ನೀಡಿಲ್ಲ ದುಬಾರಿ ರೆಸ್ಟೋರೆಂಟ್ ನಲ್ಲಿ ಊಟ ಮಾಡಿಸಿಲ್ಲ ನನಗೆ ಚಿನ್ನ ಬೆಳ್ಳಿ ವಜ್ರದ ಆವರಣ ಕೊಡಿಸಲೇ ಇಲ್ಲ ರೇಷ್ಮೆ ಸೀರೆ ಮೇಕಪ್ ಕಿಟ್ ಏನು ತಂದು ಕೊಟ್ಟಿಲ್ಲ ಎನ್ನುವಂತಹ ಮಾತುಗಳನ್ನು ಕೇಳಿದಾಗ ಅವರ ಮನಸ್ಸು ಮುರಿಯುತ್ತದೆ.
ಕುಟುಂಬದ ಬಗ್ಗೆ ಅವ ಹೇಳನ ಮಾಡಬೇಡಿ,

ನಿಮ್ಮ ಅತ್ತೆ ಮಾವಂದಿರೊಂದಿಗೆ ನೀವು ತುಂಬಾ ಸಂತೋಷವಾಗಿರಬಹುದು ಆದರೆ ನಿಮ್ಮ ಪತಿಗೆ ತಮಾಷೆಯಾಗಿ ಅಥವಾ ನಿಮ್ಮ ಕುಟುಂಬವು ಹೀಗಿದೆ ಎಂದು ಹೇಳುವೆ ತಪ್ಪು. ಏಕೆಂದರೆ ಯಾರು ನಮ್ಮ ಕುಟುಂಬದ ಬಗ್ಗೆ ಕೆಟ್ಟ ವಿಷಯಗಳನ್ನು ಕೇಳಲು ಇಷ್ಟಪಡುವುದಿಲ್ಲ ವಿಶೇಷವಾಗಿ ನೀವು ಅದನ್ನು ಮತ್ತೆ ಮತ್ತೆ ಪುನರಾವರ್ತಿಸಿದಾಗ ಈ ಒಂದು ವಿಷಯವು ನಿಮ್ಮ ಸಂಬಂಧವನ್ನು ಹಾಳು ಮಾಡಬಹುದು. ಸ್ನೇಹಿತರೆ ಒಂದು ಮಾಹಿತಿ ನಿಮಗೆ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಹಾಗೂ ಇದೇ ರೀತಿಯಾದ ಉಪಯುಕ್ತ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ
ಧನ್ಯವಾದಗಳು

Leave a Comment