ಎಲ್ಲರಿಗೂ ನಮಸ್ಕಾರ, ಹನುಮಂತನ ಪೂಜೆ ತುಂಬಾನೇ ಶಕ್ತಿ ಶಾಲಿ ಅಂತ ತಿಳಿಯಲಾಗುತ್ತದೆ. ಇದರ ಅರ್ಥ ಇವರ ಪ್ರಾರ್ಥನೆಯಿಂದ ಯಾವುದೇ ಕೆಲಸ ಮಾಡಿದರೂ ತಕ್ಷಣ ಪರಿಹಾರ ದೊರೆಯುತ್ತದೆ. ಯಾಕೆ ಎಂದರೆ ಹನುಮಂತನ್ನು ಜಾಗೃತ ದೇವರಾಗಿದಾರೆ ಸ್ವತಹ ಶ್ರೀ ರಾಮ ಈ ಒಂದು ವರವನ್ನು ನೀಡಿದರು ಈ ರೀತಿ ಒಂದು ಮಾತನ್ನು ಸಹ ಹೇಳಿದ್ದಾರೆ ಕಲಿಯುಗದ ಅಂತ್ಯದವರೆಗೆ ಯಾರು ಇವರನ್ನು ಪೂಜೆ ಮಾಡುತ್ತಾರೊ ಅವರ ಕಷ್ಟಗಳನೇಲ್ಲ ನಿವಾರಿಸಲು ಶ್ರೀ ರಾಮ ರು ಈ ಒಂದು ವರವನ್ನು ನೀಡುತ್ತಾರೆ. ಈಗಿನ ಕಲಿಯುಗದಲ್ಲಿ ಹನುಮಂತನ ಪೂಜೆಯೂ ತುಂಬಾನೇ ಪ್ರಭಾವ ಶಾಲಿಯಾಗಿರುತ್ತದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಇವತ್ತಿನ ಈ ವಿಡಿಯೋದಲ್ಲಿ ಉಪಾಯದ ಬಗ್ಗೆ ತಿಳಿಸಲಿದ್ದೇವೆ ಇದ್ದನ ಒಂದು ವೇಳೆ ಮಂಗಳವಾರ ದಿನದಂದು ಸಂಜೆ ವೇಳೆ ಮಾಡಿದರೆ ಜಗತ್ತಿನಲ್ಲಿ ಯಾರು ಸಹ ನಿಮ್ಮನ್ನು ಉದ್ಧಾರ ಆಗಲು ತಡೆಯುವುದಿಲ್ಲ. ಸ್ನೇಹಿತರೆ ನಿಮ್ಮ ಜೀವನದಲ್ಲಿ ಶ್ರಮ ಪಟ್ಟು ಪಟ್ಟು ಸುಸ್ತಾಗಿ ಹೋಗಿದ್ದರೆ ನಿಮ್ಮ ಶ್ರಮದ ಪೂರ್ತಿ ಫಲವು ನಿಮಗೆ ಸಿಗುತ್ತಿಲ್ಲ ಎಂದರೆ ಈ ಒಂದು ಉಪಾಯವನ್ನು ಖಂಡಿತಾ ಮಾಡಿ ನೋಡಿ. ಈ ಒಂದು ಉಪಾಯ ಮಾಡುವುದರಿಂದ ರಾತ್ರೂ ರಾತ್ರಿ ನಿಮ್ಮ ಅದೃಷ್ಟ ಬದಲಾಗಬಹುದು ಹಾಗಾದರೆ ಬನ್ನಿ ಸ್ನೇಹಿತರೆ ಅದರ ಬಗ್ಗೆ ತಿಳಿಯೋಣ.
ಸ್ನೇಹಿತರೆ ಎಲ್ಲಕಿಂತ ಮೊದಲು ಈ ಉಪಾಯಕಾಗಿ ಶುಭ್ರವಾದ ಹಾಳೆ ಬೇಕಾಗುತ್ತದೆ, ಸ್ವಲ್ಪ ಕುಂಕುಮ ಮತ್ತು ಮಲ್ಲಿಗೆ ಎಣ್ಣೆ ಎಲ್ಲಕಿಂತ ಮೊದಲು ಕುಂಕುಮ ಮತ್ತು ಮಲ್ಲಿಗೆ ಎಣ್ಣೆಯನ್ನು ಸೇರಿಸಬೇಕು ಅದರ ನಂತರ ನೀವು ನಿಮ್ಮ ಬೆರಳಿನಿಂದ ಹಾಳೆ ಮೇಲೆ ಸ್ವಸ್ತಿಕ ವನ್ನು ರಚಿಸಬೇಕು ನಂತರ ಈ ಒಂದು ಮಂತ್ರವನ್ನು 11 ಬಾರಿ ಜಪಿಸಬೇಕು” ಓಂ ಹಮ್ ಹನುಮಂತೆ ರುದ್ರತ್ಮಾಕಾಯೇ ಹಮ್ ಫಟ್” ಈ ಕಾರ್ಯವನ್ನು ಸಾಯಂಕಾಲದ ಸಮಯದಲ್ಲಿ ಮಾಡಾಬೇಕು.
ಅದರ ನಂತರ ಈ ಕಾಗದವನ್ನು ಹನುಮಂತನ ಮಂದಿರದಲ್ಲಿ ಅಥವಾ ಮನೆಯಲ್ಲಿ ಹನುಮಂತನ ಮೂರ್ತಿ ಅಥವಾ ಚಿತ್ರ ಇದ್ದರೆ ಅವರ ಬಳಿ ಈ ಹಾಳೆಯನ್ನು ಇಡಬೇಕು ನಂತರ ದೇವರಲ್ಲಿ ಇಚ್ಛೆಯನ್ನು ಬೇಡಿಕೊಳ್ಳಬೇಕು ಮಾರನೇ ದಿನ ಆ ಹಾಳೆಯನ್ನು ಹರಿಯುತ್ತಿರುವ ನದಿಯಲ್ಲಿ ಬಿಡಬೇಕು. ನಿಮ್ಮ ಏನೇ ಇಚ್ಛೆ ಇದ್ದರು ಪೂರ್ತಿಯಾಗುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.