ಮನೆಯಲ್ಲಿ ಚಪ್ಪಲಿ ಶೂಗಳನ್ನು ಧರಿಸಿದರೆ ಹೀಗೆಲ್ಲಾ ಆಗುತ್ತದೆ ತಿಳಿಯೋಣ. ಮನೆಯೊಳಗೆ ಚಪ್ಪಲಿಗಳನ್ನು ಧರಿಸುವುದು ದಾರಿದ್ಯವೆನ್ನುತ್ತಾರೆ ಇನ್ನು ಕೆಲವರು ಈ ವಿಷಯವನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡುತ್ತಾರೆ. ಆದರೆ ಮನೆಯೊಳಗಿನ ಚಪ್ಪಲಿ ಧರಿಸಬಹುದು ಮನೆಯ ಒಳಗಡೆ ಚಪ್ಪಲಿ ಧರಿಸುವುದರಿಂದ ಏನಾಗುತ್ತದೆ?
ಹಿಂದಿನ ಕಾಲದಲ್ಲಿ ಜನರು ತಮ್ಮ ಬೂಟುಗಳು ಮತ್ತು ಚಪ್ಪಲಿಗಳನ್ನು ಮನೆಯ ಹೊರಗೆ ತೆಗೆದು ಮನೆಗೆ ಪ್ರವೇಶಿಸುತ್ತಿದ್ದರು ಎಲ್ಲರೂ ಮನೆಯಲ್ಲಿ ಚಪ್ಪಲಿಯನ್ನು ಧರಿಸದೆ ಓಡಾಡುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮನೆಯ ಒಳಗೆ ಚಪ್ಪಲಿ ಧರಿಸುವುದನ್ನು ಗಮನಿಸಿರಬಹುದು ಕೆಲವರು ಮನೆಯಿಂದ ಹೊರಗೆ ಹೋಗುವಾಗ ಧರಿಸಿದ
ಶೂ ಅಥವಾ ಚಪ್ಪಲಿಯನ್ನೇ ಧರಿಸಿಕೊಂಡು ಮನೆಯ ಒಳಗೆ ಬರುತ್ತಾರೆ ಹಿಂದೂ ಧರ್ಮದ ಅನೇಕ ಮನೆಗಳಲ್ಲಿ ಇದನ್ನು ವಿರೋಧಿಸುತ್ತಾರೆ. ಆದರೂ ಇನ್ನೂ ಒಂದಿಷ್ಟು ಮನೆಗಳಲ್ಲಿ ಚಪ್ಪಲಿ ಅಥವಾ ಶೂ ಧರಿಸುವುದನ್ನು ಗಮನಿಸಿರಬಹುದು ಹಾಗಾದರೆ ಚಪ್ಪಲಿ ಮತ್ತು ಶೋಧರಿಸಿಕೊಂಡು ಮನೆಯ ಒಳಗೆ ಬರುವುದು ಸರಿಯೇ ತಪ್ಪೇ ಶನಿ ದೇವನಿಗೂ ಮತ್ತು ನಮ್ಮ ಪಾದಗಳಿಗೂ ಸಂಬಂಧವಿದೆ
ಎಂದು ಹೇಳಲಾಗುವುದು ಪಾದಕ್ಕೆ ಶೂ ಧರಿಸುವುದರಿಂದ ಮತ್ತು ಚಪ್ಪಲಿಗಳು ರಾಹು ಕೇತುಗಳ ಸಂಕೇತವಾಗಿದೆ ಮನೆಯ ಮುಖ್ಯವಾಗಿ ಶೂ ಮತ್ತು ಚಪ್ಪಲಿ ಇಡಬಾರದು.. ಏಕೆಂದರೆ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸುತ್ತದೆ.. ಪಾದರಕ್ಷೆ ಮತ್ತು ಚಪ್ಪಲಿ ಧರಿಸಿ ಮನೆ ಒಳಗೆ ಬರುವ ವ್ಯಕ್ತಿಯೊಂದಿಗೆ ರಾಹು ಮತ್ತು ಕೇತುಗಳಂತಹ ದುಷ್ಟ ಗ್ರಹಗಳು ಸಹ ಮನೆಯೊಳಗೆ ಪ್ರವೇಶಿಸುತ್ತದೆ.
ಅದಕ್ಕಾಗಿ ಮನೆಯಲ್ಲಿ ಚಪ್ಪಲಿ ಧರಿಸುವುದು ನಿಶಿದ್ಧವಾಗಿದೆ ಪರ್ಯಾಯವಾಗಿ ನೀವು ಮನೆಯಲ್ಲಿ ಸಾಕ್ಸ್ ಧರಿಸಬಹುದು ಮನೆಯಲ್ಲಿ ಅಡುಗೆ ಕೋಣೆ, ದಾಸ್ತಾನು ಕೊಠಡಿ ಪೂಜಾ ಕೊಠಡಿ, ಸುರಕ್ಷಿತ ಸ್ಥಳ ಮುಂತಾದವುಗಳ ಮುಂದೆ ಪಾದರಕ್ಷೆ ಅಥವಾ ಚಪ್ಪಲಿಗಳನ್ನು ಧರಿಸುವುದರಿಂದ ಧನ ಧಾನ್ಯಕ್ಕೆ ಸಂಬಂಧಿಸಿದ ಕೊರತೆಗಳು ಅನುಭವಿಸಬೇಕಾಗುತ್ತದೆ…
೨ ಇತರೆ ನಿಯಮಗಳು:-ನಿಮ್ಮ ಬೂಟುಗಳು ಮತ್ತು ಚಪ್ಪಲಿಗಳನ್ನು ನೀವು ತೆಗೆದಾಗ ಅವುಗಳಲ್ಲಿ ಎಂದಿಗೂ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡಬಾರದಿಯೆಂಬುದನ್ನು ಗಮನದಲ್ಲಿಟ್ಟುಕೊಂಡು ನೀವು ಕೊಳೆ ಇರುವ ಪಾದರಕ್ಷೆಗಳೊಂದಿಗೆ ಮನೆಗೆ ಬಂದು ಅದನ್ನು ಉತ್ತರ ದಿಕ್ಕಿನಲ್ಲಿ ತೆಗೆದಿಡುವುದರಿಂದ ನಿಮ್ಮ ಮನೆಯ ಧನಾತ್ಮಕ ಶಕ್ತಿಯು ನಕಾರಾತ್ಮಕ ಶಕ್ತಿಯಾಗಿ ಬದಲಾಗುತ್ತದೆ…
ಐಶ್ವರ್ಯದ ಅಧಿದೇವತೆಯಾದ ಲಕ್ಷ್ಮಿಯು ಅಂತಹ ಮನೆಯನ್ನು ಪ್ರವೇಶಿಸದೆ ಆ ಮನೆಯಲ್ಲಿ ನಕಾರಾತ್ಮಕ.. ಶಕ್ತಿ ನೆಲೆಯಾಗುವಂತೆ ಮಾಡುತ್ತಾಳೆ…ಈ ಕಾರಣದಿಂದಾಗಿ ನೀವು ಎಂದಿಗೂ ನಿಮ್ಮ ಕೊಳಕು ಬೂಟುಗಳು ಮತ್ತು ಚಪ್ಪಲಿಗಳನ್ನು ಉತ್ತರ ದಿಕ್ಕಿನಲ್ಲಿ ತೆಗೆದಿಡಬಾರದು. ಬದಲಾಗಿ ಶೂಗಳು ಮತ್ತು ಚಪ್ಪಲಿಗಳನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಿಸಬಹುದು…
ಹರಿದ ಮತ್ತು ಹಳೆಯ ಪಾದರಕ್ಷೆಗಳನ್ನು ಧರಿಸುವುದರಿಂದ ಶನಿಯ ಅಶುಭ ನೆರಳು ನಿಮ್ಮ ಮೇಲೆ ಬೀಳುತ್ತದೆ ಮತ್ತು ಮನೆಯಲ್ಲಿ ಬಡತನ ಎದುರಾಗುತ್ತದೆ.ಶನಿವಾರದಂದು ಬೂಟುಗಳು ಮತ್ತು ಚಪ್ಪಲಿಗಳನ್ನು ಖರೀದಿಸುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಶನಿಯು ಓರ್ವ ವ್ಯಕ್ತಿಯ ಪಾದಗಳೊಂದಿಗೆ ಸಂಬಂಧವನ್ನು ಹೊಂದಿರುತ್ತಾನೆ ಎಂದು ಪರಿಗಣಿಸಲಾಗುತ್ತದೆ..
ಈ ದಿನ ಷೋ ಮತ್ತು ಚಪ್ಪಲಿಗಳನ್ನು ಖರೀದಿಸದರಿಂದ ಮನೆಯಲ್ಲಿ ಶನಿ ಸಂಬಂಧಿಸಿದ ಸಮಸ್ಯೆಗಳು.. ಎದುರಾಗಬಹುದು…ಶನಿಯ ಅಶುಭ ಪರಿಣಾಮದಿಂದ ಮುಕ್ತಿಯನ್ನು ಪಡೆಯುವುದಕ್ಕಾಗಿ ಶನಿವಾರದಂದು ದೇವಾಲಯದ ಹೊರಗೆ ತಪ್ಪು ಚರ್ಮದ ಚಪ್ಪಲಿ ಅಥವಾ ಬೂಟುಗಳನ್ನು ಅಲ್ಲಿಯೇ ಬಿಟ್ಟು ಹಿಂದಿರುಗಿ ನೋಡದೆ ಅಲ್ಲಿಂದ ಬರುವುದರಿಂದ ಶನಿ ದೋಷದಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತೀರಿ ನೀವು ಮನೆಗಳಲ್ಲಿ ಚಪ್ಪಲಿಯನ್ನು ಅಥವಾ ಬೂಟುಗಳನ್ನು ಧರಿಸಿ ಓಡಾಡಬೇಡಿ ಇದರಿಂದ ನಿಮ್ಮ ಜೀವನದಲ್ಲಿ ಅನೇಕರಿಗೆ ಸಮಸ್ಯೆಗಳು ಎದುರಾಗಬಹುದು..