ನಮಸ್ಕಾರ ಸ್ನೇಹಿತರೆ ಮಂಗಳವಾರ ದಿನ ಅಪ್ಪಿತಪ್ಪಿ ಐದು ಕೆಲಸವನ್ನು ಮಾಡಬೇಡಿ ಯಾಕೆ ಅಂತೀರಾ ತಿಳಿಯಲು ಈ ಲೇಖನ ಓದಿ ಗಣೇಶನನ್ನು ವಿಜ್ಞಾ ವಿನಾಶಕ ಅಂತ ಕರೆಯಲಾಗುತ್ತದೆ ಹಾಗೆ ಹನುಮಂತ ಅಥವಾ ಆಂಜನೇಯ ದೇವರನ್ನು ಕೂಡ ಸಂಕಟಮೋಚನ ಎಂದು ಕರೆಯಲಾಗುತ್ತದೆ ಪವನಪುತ್ರ ಹನುಮಂತನನ್ನು ಸಂಕಟಹರಣ ಅಂತ ಕರೆಯುತ್ತಾರೆ ಹನುಮಂತ ತನ್ನ ಭಕ್ತರಿಗೆ ಎದುರಾಗುವಂಥ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸುತ್ತಾನೆ ಎನ್ನುವುದು ನಂಬಿಕೆ ಧರ್ಮಶಾಸ್ತ್ರದ ಪ್ರಕಾರ ಮಂಗಳವಾರ ವನ್ನು ಹನುಮಾನ್ ಶ್ರೀ ದಿನ ಎಂದು ಹೇಳಲಾಗುತ್ತದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಈ ದಿನ ಹನುಮಂತನನ್ನು ಪೂಜಿಸುವ ಮೂಲಕ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳ ಬಹುದು ಹನುಮಂತನ ಕೃಪೆಗೆ ಪಾತ್ರರಾಗಲು ಮಂಗಳವಾರ ಹನುಮಾನ್ ಚಾಲೀಸ್ ಅನ್ನು ಓದಬೇಕು ಕೆಲವು ಕೆಲಸಗಳನ್ನು ಮಂಗಳವಾರ ಮಾಡುವುದರಿಂದ ಹಣಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಮತ್ತು ಇತರ ಅನೇಕ ಸಮಸ್ಯೆಗಳು ಎದುರಾಗಬಹುದು ಮಂಗಳವಾರ ಹಣದ ವಹಿವಾಟು ಮಾಡುವುದು ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ ಎನ್ನಲಾಗಿದೆ ಮಂಗಳವಾರ ಯಾರಿಗೂ ಸಾಲವನ್ನು ನೀಡಬಾರದು ಸಾಲ ಪಡೆಯಲು ಬಾರದು ಸಾಧ್ಯವಾದಷ್ಟು ಸಾತ್ವಿಕ ಆಹಾರವನ್ನು ಮಂಗಳವಾರ ತೆಗೆದುಕೊಳ್ಳಬೇಕು ಮಂಗಳವಾರ ಉಪವಾಸ ಮಾಡುವುದಿದ್ದರೆ ಉಪ್ಪು ಸೇರಿಸಬಾರದು ಮಂಗಳವಾರದ ವ್ರತ ಮಾಡುತ್ತಿಲ್ಲ ಅಂದರು
ಈ ದಿನ ಸರಳವಾದ ಆಹಾರವನ್ನು ಸೇವಿಸಿ ಮಂಗಳವಾರ ಮಾಂಸಾಹಾರ ಮದ್ಯ ನಿಷೇಧ ಧಾರ್ಮಿಕ ನಂಬಿಕೆಗಳ ಪ್ರಕಾರ ಮಂಗಳವಾರ ಮಾಂಸ ಮತ್ತು ಮದ್ಯ ಸೇವಿಸುವುದರಿಂದ ಮಂಗಳ ದೋಷ ಉಂಟಾಗುತ್ತದೆ ಇದು ನಕಾರಾತ್ಮಕತೆ ಹೆಚ್ಚಾಗಲು ಕಾರಣವಾಗುತ್ತದೆ ಮಂಗಳವಾರ ಹೇರ್ ಕಟ್ ಶೇವಿಂಗ್ ಮತ್ತು ಉಗುರು ಕತ್ತರಿಸುವ ಕೆಲಸವನ್ನು ಮಾಡಬಾರದು ಈ ಕೆಲಸವನ್ನು ಮಂಗಳವಾರ ಮಾಡುವುದರಿಂದ ಸಂಪತ್ತು ಮತ್ತು ಬುದ್ಧಿವಂತಿಕೆ ಎರಡೂ ನಾಶವಾಗುತ್ತದೆ ಎನ್ನಲಾಗಿದೆ ಮಂಗಳವಾರ ಚಾಕು ನೈಲ್ಕಟರ್ ಮತ್ತು ಯಾವುದೇ ರೀತಿಯ ಹರಿತವಾದ ವಸ್ತುಗಳನ್ನು ಖರೀದಿಸಬೇಡಿ ಯಾಕೆ ಅಂದರೆ ಈ ವಸ್ತುಗಳನ್ನು ಮಂಗಳವಾರ ಖರೀದಿಸಿದರೆ ಕುಟುಂಬದಲ್ಲಿ ಪ್ರಲಾಪ ಉಂಟಾಗುತ್ತದೆ ಅಲ್ಲದೆ
ಈ ದಿನದಲ್ಲಿ ಮೇಕಪ್ ಸಾಮಗ್ರಿಗಳನ್ನು ಖರೀದಿಸುವುದು ಕೂಡ ನಿಷೇಧಿಸಲಾಗಿದೆ ವೈವಾಹಿಕ ಸಂಬಂಧದಲ್ಲಿ ಅನೇಕ ತೊಂದರೆಯನ್ನುಂಟುಮಾಡುತ್ತದೆ ಎಂದು ನಂಬಲಾಗಿದೆ ಮಂಗಳವಾರ ಕಪ್ಪು ಬಟ್ಟೆಯನ್ನು ಖರೀದಿಸಬಾರದು ಮತ್ತು ಧರಿಸಬಾರದು ಇದಕ್ಕೆ ಕಾರಣವೇನೆಂದರೆ ಕಪ್ಪುಬಟ್ಟೆ ಶನಿಯೊಂದಿಗೆ ಸಂಬಂಧಿಸಿದೆ ಮತ್ತು ಮಂಗಳವಾರ ಕಪ್ಪು ಬಟ್ಟೆಯನ್ನು ಧರಿಸುವುದರಿಂದ ಶನಿಯ ಪರಿಣಾಮ ಹೆಚ್ಚಾಗುತ್ತದೆ ಆದ್ದರಿಂದ ಸಾಧ್ಯವಾದಷ್ಟು ಮಂಗಳವಾರ ಕೆಂಪು ಬಟ್ಟೆಯನ್ನು ಧರಿಸಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು