Body Heat ತಕ್ಷಣ ಕಡಿಮೆಮಾಡುತ್ತೆ ಬಾಯಿಹುಣ್ಣು ಹೊಟ್ಟೆಉರಿ ಗ್ಯಾಸ್ ಅಸಿಡಿಟಿ ಕೈಕಾಲು ಕಣ್ಣುಉರಿ ಸುಸ್ತು ಬರಲ್ಲ

0

ನಮಸ್ಕಾರ ಸ್ನೇಹಿತರೇ ದೇಹವನ್ನು ತಂಪಾಗಿಸುವ ಈ ಮನೆಮದ್ದು ಬೇಸಿಗೆ ಕಾಲಕ್ಕೆ ತುಂಬಾನೆ ಒಳ್ಳೆಯದು ನಿಮ್ಮ ಬಾಡಿ ಎಷ್ಟೇ ಹೀಟ್ ಆಗಿರಲಿ ಕೈಕಾಲುಗಳು ಊರಿಗೆ ಬರುತ್ತಾ ಇರಲಿ ಕಣ್ಣು ಉರಿ ಬರುತ್ತಿದ್ದರೆ ಹೊಟ್ಟೆಯಲ್ಲಿ ಉರಿ ಬರುತ್ತಿದ್ದರೆ ಈ ಮನೆಮದ್ದನ್ನು ಮಾಡಿ ಕುಡಿದರೆ ದೇಹ ತಂಪಾಗುತ್ತದೆ ನಿಮ್ಮ ಬಾಡಿಯಲ್ಲಿ ಇರುವ ಉಷ್ಣ ಬೇಗ ಕಡಿಮೆಯಾಗುತ್ತದೆ ದೇಹದಲ್ಲಿ ಉಷ್ಣ ಜಾಸ್ತಿ ಆದರೆ ನಾವು ಎಷ್ಟೇ ನೀರು ಕುಡಿದರೂ ಅದು ಕಡಿಮೆಯಾಗುತ್ತಾ ಇರುವುದಿಲ್ಲ ಬಾಯಿಯಲ್ಲಿ ಗುಳ್ಳೆ ಬರುತ್ತೆ ಹೊಟ್ಟೆ ಉರಿಯುತ್ತೆ ಮುಖತುಂಬಾ ಡಲ್ ಆಗಿತ್ತದೆ ಮುಖದಲ್ಲಿ ರಿಂಕಲ್ಸ್ ಬರುತ್ತದೆ ಕೈಕಾಲುಗಳಲ್ಲಿ ಉರಿ ಸಹಿತ ಬರುತ್ತಾ ಇರುತ್ತದೆ ಈ ಎಲ್ಲಾ ಸಮಸ್ಯೆಗಳನ್ನು ಪೂರ್ಣವಾಗಿ ಕಡಿಮೆ ಮಾಡುವಂತಹ ಹಾಗೂ ಒಳ್ಳೆ ಮನೆ ಮದ್ದು ಇದೆ ಅದನ್ನು ಹೇಗೆ ಮಾಡುವುದು ಎಂದು ನೋಡೋಣ ಬನ್ನಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ದೇಹದ ಉಷ್ಣಾಂಶವನ್ನು ಕಡಿಮೆ ಮಾಡಲು ಬೇಕಾಗುವ ಮೊದಲನೇ ವಸ್ತು ಕಾಮಕಸ್ತೂರಿ ಬೀಜ ಇದು ಬೇಸಿಗೆ ಕಾಲದಲ್ಲಿ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಲು ತುಂಬಾ ಒಳ್ಳೆಯದು ಇದರಲ್ಲಿ ಪ್ರೋಟೀನ್ ಇದೆ ಪೈಬರ್ ಇದೆ ಒಮೆಗಾ 3 ಹಾಗೂ ಒಮೇಗಾ6 ಫ್ಯಾಟಿ ಆಸಿಡ್ ಇದೆ ಕಣ್ಣಲ್ಲಿ ಉರಿ ಕೈಕಾಲುಗಳಲ್ಲಿ ಉರಿ ಅದನ್ನು ಕಡಿಮೆ ಮಾಡುವ ಗುಣ ಕಾಮಕಸ್ತೂರಿ ಬೀಜ ದಲ್ಲಿ ಇದೆ ಕಾಮಕಸ್ತೂರಿ ಬೀಜ ವನ್ನು ಡೈಲಿ 1 ಸ್ಪೂನ್ ಅಷ್ಟ್ಟು ಮಾತ್ರ ತೆಗೆದುಕೊಳ್ಳಬೇಕು ಅದಕ್ಕಿಂತ ಜಾಸ್ತಿ ನಾವು ಉಪಯೋಗಿಸಬಾರದು ಇದಕ್ಕೆ ನೀರನ್ನು ಹಾಕಿ ನೆನೆಸಿಡಬೇಕು ಇದನ್ನು ರಾತ್ರಿ ಮಲಗುವಾಗ ಬೇಕಾದರೂ ನೆನೆಸಿಡ ಬಹುದು ಇಲ್ಲ ಅರ್ಧ ಗಂಟೆ ಮುಂಚೆ ಉಗುರುಬೆಚ್ಚಗಿನ ನೀರಿನಲ್ಲಿ ನೆನೆಸಿಡಬೇಕು ಹೀಗೆ ನೆನೆಸಿಟ್ಟ ಬೀಜ ಬೆಳಿಗ್ಗೆ ಜೆಲ್ ರೀತಿ ಆಗಿರುತ್ತದೆ

ಎಲ್ಲಾ ಬೀಜಗಳು ತುಂಬಾ ಚೆನ್ನಾಗಿ ನೆನೆದು ಅರಳಿರುತ್ತದೆ ನಂತರ ಇದಕ್ಕೆ ಮೊಸರನ್ನು ಹಾಕಬೇಕು ಇದಕ್ಕೆ ಒಂದು ಲೋಟ ಫುಲ್ ಮೊಸರನ್ನು ತೆಗೆದುಕೊಳ್ಳಬೇಕು ಮೊಸರು ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಹಾಗಾಗಿ 1ಕಪ್ ಆಗುವಷ್ಟ್ಟು ಮೊಸರನ್ನು ತೆಗೆದುಕೊಳ್ಳಬೇಕು ದೇಹವನ್ನು ಹೈಡ್ರೇಟ್ ಆಗಿರುವುದಕ್ಕೆ ತೇವಾಂಶ ದಿಂದ ಇಡುವುದಕ್ಕೆ ನಮ್ಮ ದೇಹದಲ್ಲಿ ಎನರ್ಜಿಯನ್ನು ಬೂಸ್ಟ್ ಮಾಡುವುದಕ್ಕೂ ಸಹ ಈ ಮೊಸರು ತುಂಬಾನೇ ಉಪಯುಕ್ತವಾಗಿದೆ ಅದರಲ್ಲೂ ಬೇಸಿಗೆ ಕಾಲದಲ್ಲಿ ಈ ಮೊಸರು ತುಂಬಾನೆ ಒಳ್ಳೆಯದು ಈ ಮೊಸರಿಗೆ ನೆನೆಸಿದ ಕಾಮಕಸ್ತೂರಿ ಬೀಜ ಮಿಕ್ಸ್ ಮಾಡಿಕೊಳ್ಳಬೇಕು ಮೊಸರು ಮತ್ತು ಕಾಮಕಸ್ತೂರಿ ಬೀಜ ಎರಡು ನಮ್ಮ ದೇಹಕ್ಕೆ ಒಳ್ಳೆಯ ಎನರ್ಜಿ ಕೊಡುತ್ತವೆ ಹೀಗೆ ಮಾಡುವುದರಿಂದ ನಮ್ಮ ದೇಹದ ಉಷ್ಣ ಕಡಿಮೆಯಾಗುವುದರ ಜೊತೆಗೆ ನಮಗೆ ಒಳ್ಳೆಯ ಎನರ್ಜಿ ಸಹಿತ ಸಿಗುತ್ತದೆ

ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು ಇದನ್ನು ಹಾಗೆ ಬೇಕಾದರೂ ತಿನ್ನಬಹುದು ಇಲ್ಲಾಂದರೆ ಕಲ್ಲುಸಕ್ಕರೆ ಮಿಕ್ಸ್ ಮಾಡಬಹುದು ಬೆಲ್ಲ ಬೇಕಾದರೂ ಮಿಕ್ಸ್ ಮಾಡಬಹುದು ಇಲ್ಲ ಅಂದರೆ ಡ್ರೈಫ್ರೂಟ್ಸ್ ಬೇಕಾದರೂ ಮಿಕ್ಸ್ ಮಾಡಿಕೊಂಡು ತಿನ್ನಬಹುದು ದೇಹ ಇನ್ನು ತಂಪಾಗಬೇಕು ಒಳ್ಳೆಯ ಎನರ್ಜಿ ಬರಬೇಕು ಎಂದರೆ ಒಣ ದ್ರಾಕ್ಷಿಯನ್ನು ನೀರಿನಲ್ಲಿ ರಾತ್ರಿ ನೆನೆಸಿಟ್ಟು ಆ ದ್ರಾಕ್ಷಿ ಹಣ್ಣನ್ನು ಇದಕ್ಕೆ ಮಿಕ್ಸ್ ಮಾಡಿಕೊಂಡು ತಿಂದರೆ ತುಂಬಾನೆ ಒಳ್ಳೆಯದು ಈ ರೀತಿ ಯಾವುದು ಬೇಡ ಅಂದರೆ ಇದಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿ ಕೊಳ್ಳುತ್ತಿದ್ದಾರೆ ತುಂಬಾನೆ ಒಳ್ಳೆಯದು ಗ್ಯಾಸ್ ಅಸಿಡಿಟಿ ಇದ್ದರೆ ಅದು ಬೇಗ ಕಡಿಮೆಯಾಗುತ್ತದೆ

ಇದನ್ನು ಯಾವಾಗ ತೆಗೆದುಕೊಳ್ಳಬೇಕು ಎಂದರೆ ತಿಂಡಿ ತಿಂದು ಆದಮೇಲೆ ಇದನ್ನು ತೆಗೆದುಕೊಳ್ಳಬೇಕು ರಾತ್ರಿ ತೆಗೆದುಕೊಳ್ಳಬಾರದು ತುಂಬಾ ಕೋಲ್ಡ್ ಆಗುವ ಚಾನ್ಸಸ್ ಇರುತ್ತದೆ ಹಾಗಾಗಿ ಇದನ್ನು ಮಧ್ಯಾಹ್ನದ ಸಮಯದಲ್ಲಿ ತೆಗೆದುಕೊಳ್ಳಬೇಕು ಇದು ಶುಗರ್ ಲೆವೆಲ್ ಅನ್ನು ಮೆಂಟೇನ್ ಮಾಡುತ್ತದೆ ನಮ್ ಮತ್ತು ನಮ್ಮ ಡೈಜೆಶನ್ ತುಂಬಾನೆ ಒಳ್ಳೆಯದು ನಮ್ಮ ದೇಹಕ್ಕೆ ತಂಪನ್ನು ಕೊಡುವುದರ ಜೊತೆಗೆ ನಮ್ಮ ದೇಹದಲ್ಲಿ ಸುಸ್ತು ಆಗುತ್ತಿದ್ದರೆ ಆಯಾಸ ಆಗುತ್ತಿದ್ದರೆ ಅದನ್ನು ಕಡಿಮೆ ಮಾಡುತ್ತದೆ ಜೊತೆಗೆ ನಮ್ಮ ಮೈಂಡ್ ಅನ್ನು ಕೂಲಾಗಿ ಇಡಲು ಇದು ತುಂಬಾನೆ ಒಳ್ಳೆಯದು ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.