ವ್ಯಕ್ತಿಯಲ್ಲಿ ಇಂತಹ ಲಕ್ಷಣಗಳು ಕಂಡರೆ, ಆಂಜನೇಯ ಸ್ವಾಮಿಯ ಕೃಪೆ ನಿಮ್ಮ ಮೇಲಿದೆ ಅಂತಾನೇ ತಿಳಿಯಿರಿ

0

ನಮಸ್ಕಾರ ಸ್ನೇಹಿತರೆ ನಾವು ನಿಮಗೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಯಾವ ರೀತಿ ಇದೆಯೆಂದರೆ ಮನುಷ್ಯರ ಶರೀರದಿಂದ ಮತ್ತು ಸ್ವಭಾವಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ತಿಳಿಸಲಿದ್ದೇವೆ ಇವುಗಳ ಮೂಲಕ ಮನುಷ್ಯನ ಮೇಲೆ ಆಂಜನೇಯ ಸ್ವಾಮಿಯ ಕೃಪೆ ಇರುವುದನ್ನು ತಿಳಿಯಬಹುದು ಭಗವಂತನಾದ ಹನುಮಂತನ ಕಲಿಯುಗದಲ್ಲಿ ಯಾವ ರೀತಿಯ ದೇವರಾಗಿದ್ದಾನೆ ಎಂದರೆ ಅವನು ತನ್ನ ಭಕ್ತರ ಮೇಲೆ ಬಹಳ ಬೇಗ ಪ್ರಸನ್ನನಾಗುತ್ತಾನೆ ಈ ರೀತಿ ಒಂದು ಮಾತಿದೆ ಆಂಜನೇಯ ಸ್ವಾಮಿ ಚಿರಂಜೀವಿ ಆಗಿದ್ದಾರೆ ಪ್ರಭು ಶ್ರೀರಾಮ ಆಂಜನೇಯಸ್ವಾಮಿಗೆ ಒಂದು ವರವನ್ನು ನೀಡಿದ್ದರು ಆಂಜನೇಯಸ್ವಾಮಿ ಕಲಿಯುಗದ ಅಂತ್ಯದವರೆಗೂ ಭಕ್ತರ ರಕ್ಷಣೆಯನ್ನು ಮಾಡುವುದಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ ಕಲಿಯುಗದ ಅಂತ್ಯದಲ್ಲಿ ಭಗವಂತನಾದ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ವಿಷ್ಣು ಕಲ್ಕಿ ಅವತಾರ ವನ್ನು ಎತ್ತಿ ಬರುತ್ತಾರೆ ಸ್ನೇಹಿತರೆ ಆಂಜನೇಯಸ್ವಾಮಿ 8 ಸಿದ್ಧಿಗಳ ದೇವರಾಗಿದ್ದಾರೆ ಇವರು ತನ್ನ ಭಕ್ತರ ಪ್ರತಿಯೊಂದು ಮನಸ್ಸಿನ ಇಚ್ಛೆಗಳನ್ನು ಪೂರ್ತಿಗೊಳಿಸುವ ದೇವರಾಗಿದ್ದಾರೆ ಯಾವ ವ್ಯಕ್ತಿಯ ಮೇಲೆ ಹನುಮಂತನ ಕೃಪೆ ಇರುತ್ತದೆಯೋ ಅಂಥವರ ಶತ್ರುಗಳು ನಾಶ ಗೊಳ್ಳುತ್ತಾರೆ ಇಂತಹ ವ್ಯಕ್ತಿಗಳು ತಮ್ಮ ಜೀವನದಲ್ಲಿ ಕಷ್ಟಗಳನ್ನು ಎದುರಿಸುವ ಸ್ಥಿತಿಯಂತೂ ಬರುತ್ತದೆ ಆದರೆ ಅಂತ್ಯದಲ್ಲಿ ಹನುಮಂತನು ಅವರ ರಕ್ಷಣೆಯನ್ನು ಮಾಡಲು ಬರುತ್ತಾರೆ ನಂತರ ಇವರಿಗೆ ಸರಿಯಾದ ದಾರಿಯನ್ನು ಸಹ ತೋರಿಸುತ್ತಾರೆ ಸ್ನೇಹಿತರೆ ಆಂಜನೇಯಸ್ವಾಮಿ ಭೂಮಿಯ ಮೇಲೆ ಇರುವುದಕ್ಕೆ ನಮಗೆ ಹಲವಾರು ಸಾಕ್ಷಿಗಳು ಸಹ ಸಿಕ್ಕಿದೆ ಹನುಮಂತನು ತನ್ನ ಭಕ್ತರಿಗೆ ದರ್ಶನವನ್ನು ಸಹ ನೀಡಿದ್ದಾರೆ

ಒಂದು ವೇಳೆ ಮನೆಯಲ್ಲಿ ನಿರಂತರವಾಗಿ ನಕಾರಾತ್ಮಕ ಶಕ್ತಿ ಹಾಗೂ ಕೆಟ್ಟಶಕ್ತಿಗಳ ವಾಸ ಇದ್ದರೆ ಹನುಮಂತನ ಪೂಜೆಯನ್ನು ನೀವು ಖಂಡಿತ ಮಾಡಲೇಬೇಕು ಯಾವ ಮನೆಯಲ್ಲಿ ದಿನವೂ ಹನುಮಾನ್ ಚಾಲೀಸ ವನ್ನು ಓದುತ್ತಾರೆ ಅಂತಹ ಮನೆಯಲ್ಲಿ ಇರುವ ವ್ಯಕ್ತಿಯ ಮೇಲೆ ಇನ್ನೊಬ್ಬರ ಕೆಟ್ಟ ಶಕ್ತಿಯ ಪ್ರಭಾವ ಬೀರುವುದಿಲ್ಲ ಹಾಗೆ ಯಾವ ಮನೆಯಲ್ಲಿ ಸ್ತ್ರೀಯರ ಮೇಲೆ ಅವಮಾನ ನಡೆಯುತ್ತದೆ ಅಂತಹ ಮನೆಗೆ ಎಂದಿಗೂ ಹನುಮಂತನು ಬರುವುದಿಲ್ಲ ಯಾವ ಮನೆಯಲ್ಲಿ ಇರುವಂತಹ ಜನರು ಮಾಂಸ ಮತ್ತು ಸಾರಾಯಿ ಸೇವನೆ ಮಾಡುತ್ತಾರೆ ಅಂತಹ ಮನೆಗೂ ಸಹ ಹನುಮಂತನು ಬರುವುದಿಲ್ಲ ಜೊತೆಗೆ ಯಾವ ಮನೆಯಲ್ಲಿ ಧಾರ್ಮಿಕ ವ್ಯಕ್ತಿಗಳು ಇರುವುದಿಲ್ಲವೋ ಹಾಗೆ ಯಾವ ಮನೆಯಲ್ಲಿ ಹಿರಿಯರಿಗೆ ಗೌರವ ನೀಡದಿರುವ ವ್ಯಕ್ತಿಗಳು ಇರುವುದಿಲ್ಲವೋ

ಅಲ್ಲಿಯೂ ಸಹ ಆಂಜನೇಯಸ್ವಾಮಿ ಬರುವುದಿಲ್ಲ ಯಾಕೆ ಅಂದರೆ ಅಂತ ಮನೆಯಲ್ಲಿರುವ ವ್ಯಕ್ತಿಗಳು ದುಃಖದಿಂದ ಕೂಡಿರುತ್ತಾರೆ ಅಂತವರಿಗೆ ಎಂದಿಗೂ ಸಹ ಸುಖ ನೆಮ್ಮದಿ ಸಿಗುವುದಿಲ್ಲ ಜೊತೆಗೆ ಇಂತಹ ಮನೆಯಿಂದ ತಾಯಿ ಲಕ್ಷ್ಮೀದೇವಿ ಸಿಟ್ಟಾಗಿ ಹೋಗಿರುತ್ತಾರೆ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತಿರುವ ವಿಷಯ ಯಾವ ರೀತಿ ಇದೆ ಎಂದರೆ ಯಾವ ವ್ಯಕ್ತಿ ಯಲ್ಲಿ ಈ ಲಕ್ಷಣಗಳು ಇರುತ್ತವೆಯೋ ಅವರ ಮೇಲೆ ಹನುಮಂತನ ಕೃಪೆ ಸದಾ ಕಾಲ ಇರುತ್ತದೆ ಹಾಗಾದರೆ ಬನ್ನಿ ಅವುಗಳ ಬಗ್ಗೆ ವಿಸ್ತಾರವಾಗಿ ತಿಳಿಯೋಣ ಹನುಮಂತನ ಕೃಪೆ ಇರುವ ವ್ಯಕ್ತಿಯಲ್ಲಿ ಚಿಕ್ಕವಯಸ್ಸಿನಿಂದ ಹಲವಾರು ರೀತಿಯ ಬದಲಾವಣೆಗಳು ಕಂಡುಬರುತ್ತವೆ ಹನುಮಂತನ ಕೃಪೆ ಇರುವಂತಹ ವ್ಯಕ್ತಿಯು ಚಿಕ್ಕ ವಯಸ್ಸಿನಲ್ಲಿ ಸಿಟ್ಟು ಕ ಆಗಿರುತ್ತಾರೆ ಅಂದರೆ ಸಿಟ್ಟಿನ ಸ್ವಭಾವದವರಾಗಿರುತ್ತಾರೆ

ಆದರೆ ನಿಧಾನವಾಗಿ ಇವರ ಸ್ವಭಾವದಲ್ಲಿ ಬದಲಾವಣೆ ಕಂಡುಬರುತ್ತದೆ ಹಾಗೆ ಕಪ್ಪು ಹಾಗೂ ದಟ್ಟವಾಗಿ ಬೆಳೆದಿರುವ ಕೂದಲನ್ನು ಹೊಂದಿರುವ ಮಹಿಳೆಯರು ಉತ್ತಮ ಅಂತ ತಿಳಿಯಲಾಗಿದೆ ಹನುಮಂತನ ಕೃಪೆ ಇರುವಂತಹ ವ್ಯಕ್ತಿಗಳು ಕಡಿಮೆ ಪ್ರಮಾಣದಲ್ಲಿ ಅನಾರೋಗ್ಯ ಇರುತ್ತದೆ ಇಂಥವರ ಮೇಲೆ ಎಂದಿಗೂ ಕೂಡ ಕೆಟ್ಟ ಶಕ್ತಿಯ ಪ್ರಭಾವ ಬೀರುವುದಿಲ್ಲ ಹನುಮಂತನಿಗೆ ಇಷ್ಟವಾಗಿರುವ ವ್ಯಕ್ತಿಗಳು ಶಕ್ತಿಶಾಲಿ ಆಗಿರುವುದರ ಜೊತೆಗೆ ಕ್ಷಮಾಶೀಲ ರಾಗಿರುತ್ತಾರೆ ಇಂಥವರು ತಮ್ಮ ಶಕ್ತಿಯ ಮೇಲೆ ಎಂದಿಗೂ ಅಹಂಕಾರ ತೋರಿಸುವುದಿಲ್ಲ ಹಾಗೆ ಇನ್ನೊಬ್ಬರಿಗೆ ಕಾರಣ ಇಲ್ಲದೆ ಕಷ್ಟವನ್ನು ನೀಡುವುದಿಲ್ಲ ಇಂತಹ ವ್ಯಕ್ತಿಗಳ ಬಳಿ ಧನಸಂಪತ್ತು ಇರಲಿ ಅಥವಾ ಬಿಡಲಿ ಇನ್ನೊಬ್ಬರಿಗೆ ಸಹಾಯ ಮಾಡಲು ಇವರು ಮುಂದೆ ಬರುತ್ತಾರೆ ಹಾಗೂ ದಾನ ಧರ್ಮದಲ್ಲಿ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ

ಹಾಗೂ ಇಂತಹ ವ್ಯಕ್ತಿಗಳು ಹನುಮಂತನ ಕೃಪೆಯಿಂದ ಹೆಸರನ್ನು ಗಳಿಸುತ್ತಾರೆ ಯಾರಿಗೆ ಭಗವಂತನಾದ ಶ್ರೀರಾಮನ ಮೇಲೆ ಭಕ್ತಿ ಇರುತ್ತದೆಯೋ ಅಂಥವರ ಮೇಲೆ ಹನುಮಂತನ ಕೃಪೆ ಸದಾ ಇರುತ್ತದೆ ಯಾವ ವ್ಯಕ್ತಿಯ ಮೇಲೆ ಹನುಮಂತನ ಕೃಪೆ ಇರುತ್ತದೆ ಅವರು ಕಷ್ಟದ ಪರಿಸ್ಥಿತಿಯಲ್ಲೂ ಕೂಡ ಧೈರ್ಯವನ್ನು ಕಳೆದುಕೊಳ್ಳುವುದಿಲ್ಲ ಮತ್ತು ಸಮಾಧಾನದಿಂದ ಎಲ್ಲಾ ಕೆಲಸವನ್ನು ನಡೆಸಿಕೊಂಡು ಹೋಗುತ್ತಾರೆ ಇಂತಹ ವ್ಯಕ್ತಿಗಳು ಇನ್ನೊಬ್ಬರ ದುಃಖದಲ್ಲಿ ಎಂದಿಗೂ ಇರುತ್ತಾರೆ ಮತ್ತು ಕುಟುಂಬದ ಜೊತೆ ಎಂದಿಗೂ ನಿಂತಿರುತ್ತಾರೆ ಕಷ್ಟದ ಪರಿಸ್ಥಿತಿಯಲ್ಲೂ ಕೂಡ ದುಃಖವನ್ನು ಸಹಿಸಿಕೊಂಡು ಇರುತ್ತಾರೆ ಮತ್ತು ಶತ್ರು ಅದೆಷ್ಟೇ ಶಕ್ತಿಶಾಲಿ ಆಗಿರಲಿ ಹೆದರುವುದಿಲ್ಲ ಹನುಮಂತನ ಕೃಪೆ ಇರುವಂತಹ ಮಹಿಳೆಯರು ಗೃಹ ಕಾರ್ಯಗಳಲ್ಲಿ ತುಂಬಾನೇ ಚೆನ್ನಾಗಿ ಇರುತ್ತಾರೆ

ಇಂತಹ ಮಹಿಳೆಯರು ಬೇಗನೆ ಏಳುತ್ತಾರೆ ಮತ್ತು ಜೀವನ ಸಂಗಾತಿಗೆ ಎಂದಿಗೂ ಮೋಸ ಮಾಡುವುದಿಲ್ಲ ಇಂತಹ ಮಹಿಳೆಯರನ್ನು ಮದುವೆಯಾಗುವ ಅಂತಹ ಪುರುಷರು ಸಹ ತುಂಬಾನೇ ಭಾಗ್ಯಶಾಲಿಗಳು ಆಗಿರುತ್ತಾರೆ ಹನುಮಂತನ ಕೃಪೆ ಇರುವಂತಹ ವ್ಯಕ್ತಿಗಳು ಪರಸ್ತ್ರೀಯರನ್ನು ಕೆಟ್ಟ ದೃಷ್ಟಿಯಿಂದ ನೋಡುವುದಿಲ್ಲ ಮತ್ತು ಮಹಿಳೆಯರನ್ನು ಗೌರವದಿಂದ ನೋಡುವವರು ಆಗಿರುತ್ತಾರೆ ಇಂತಹ ಪುರುಷರು ಮಹಿಳೆಯರಲ್ಲಿ ಲೋಕಪ್ರಿಯ ಆಗಿರುತ್ತಾರೆ ಇವರ ಮಧುರವಾದ ಧ್ವನಿಯಿಂದ ಎಂದಿಗೂ ಪ್ರಭಾವಿತರಾಗುತ್ತಾರೆ ಇಂತಹ ಪುರುಷರು ಗೌರವಕ್ಕೆ ಮಹತ್ವವನ್ನು ನೀಡುವವರು ಆಗಿರುತ್ತಾರೆ ಮತ್ತು ಕೆಟ್ಟ ಕೆಲಸದಿಂದ ದೂರ ಇರುತ್ತಾರೆ ಯಾವ ವ್ಯಕ್ತಿಯ ಬಳಿ ಹನುಮಂತನ ಕೃಪೆ ಇರುತ್ತದೆಯೋ ಅವರು ತಮ್ಮ ಸ್ನೇಹಿತರಿಗೆ

ಎಂದಿಗೂ ಮೋಸ ಮಾಡುವುದಿಲ್ಲ ಇಂತಹ ವ್ಯಕ್ತಿಗಳು ಮಾತನಾಡುವುದರಲ್ಲಿ ತುಂಬಾ ನಿಪುಣರಾಗಿರುತ್ತಾರೆ ಇಂತಹ ವ್ಯಕ್ತಿಗಳು ಊಟವನ್ನು ಇನ್ನೊಬ್ಬರಿಗೆ ಹಂಚಿ ಸ್ವಲ್ಪ ಊಟದಲ್ಲಿ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಾರೆ ಇವರ ಶತ್ರುಗಳು ಕೂಡ ಸಹಾಯ ಕೇಳಿ ಬಂದರೆ ಅವರಿಗೆ ಸಹಾಯ ಮಾಡುವ ಗುಣ ಹೊಂದಿರುತ್ತಾರೆ ಇಂತಹ ವ್ಯಕ್ತಿಗಳು ದುರಾಸೆಯನ್ನು ಹೊಂದಿರುವುದಿಲ್ಲ ಇನ್ನೊಬ್ಬರೊಂದಿಗೆ ಕಪಟವನ್ನು ಸಹ ಮಾಡುವುದಿಲ್ಲ ಒಂದು ವೇಳೆ ನಿಮ್ಮನ್ನು ಸಹ ಇಂತಹ ಗುಣ ಇದ್ದರೆ ನಮಗೆ ಕಾಮೆಂಟ್ ಹಾಕಿ ತಿಳಿಸಿ ಹಾಗೆ ಭಕ್ತಿ ಯಿಂದ ಕಾಮೆಂಟ್ ಬಾಕ್ಸ್ನಲ್ಲಿ ಜೈ ಶ್ರೀರಾಮ್ ಜೈ ಹನುಮಾನ ಎಂದು ಬರೆಯುವುದನ್ನು ಮರೆಯಬೇಡಿ ಹಾಗೂ ಈ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.