ಯಾವ ರಾಶಿಗೆ ಯಾವ ಅದೃಷ್ಟ ರತ್ನ

ನಮಸ್ಕಾರ ಸ್ನೇಹಿತರೆ ಜನ್ಮ ರಾಶಿಗೆ ಅನುಗುಣವಾಗಿ ಯಾವ ಅದೃಷ್ಟ ರತ್ನವನ್ನು ಧರಿಸಬೇಕು ಗೊತ್ತೇ ಹರಳುಗಳು ಅಥವಾ ರತ್ನವನ್ನು ಧರಿಸಿದರೆ ಯಾವ ಶುಭಫಲವನ್ನು ಪಡೆಯಬಹುದು ಯಾವ ರಾಶಿಯವರು ಯಾವ ಹರಳನ್ನು ಧರಿಸಬೇಕು ಯಾವ ಬೆರಳಿನಲ್ಲಿ ಧರಿಸಬೇಕು ಹರಳಿನ ತೂಕ ಎಷ್ಟಿರಬೇಕು ಎಂದು ಯಾವ ಲೋಹದಿಂದ ರತ್ನಗಳು ಅಥವಾ ಹರಳು ಹೊಂದಾಣಿಕೆಯಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಇವತ್ತಿನ ಲೇಖನದಲ್ಲಿ ನೀಡುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ನಿಮ್ಮ ಹಾಗೂ ನಿಮ್ಮ ಮನೆಯವರ ರಾಶಿಗೆ ಅನುಗುಣವಾಗಿ ಯಾವ ಹರಳನ್ನು ಧರಿಸಿದರೆ ಜೀವನದಲ್ಲಿ ಇರುವ ಸಮಸ್ಯೆಗಳನ್ನು ದೂರ ಮಾಡಿ ಶುಭ ಫಲಗಳನ್ನು ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳಿ ವೈನಿಕ ಜ್ಯೋತಿಷ್ಯದಲ್ಲಿ ಹರಳುಗಳು ಅಥವಾ ರತ್ನಗಳು ತುಂಬಾ ಮಹತ್ವದ ಸ್ಥಾನವನ್ನು ಪಡೆದಿದೆ ಪುರಾತನ ಕಾಲದಿಂದಲೂ ರಾಜ-ಮಹಾರಾಜರು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹಾಗೂ ರಾಜ ಕುಟುಂಬದವರು ಹರಳನ್ನು ಆಭರಣದಲ್ಲಿ ಧರಿಸಿಕೊಂಡು ಬರುತ್ತಿದ್ದರು ಈ ಹರಳನ್ನು ಧರಿಸುವ ಮುಖ್ಯ ಉದ್ದೇಶವೆಂದರೆ ಯಾವುದೇ ಸಮಸ್ಯೆಯನ್ನು ಗುಣಪಡಿಸುವ ಸಾಮರ್ಥ್ಯ ಇದಕ್ಕಿದೆ ಜೊತೆಗೆ ಇದನ್ನು ಧರಿಸುವುದರಿಂದ ವಿಶೇಷ ಶಕ್ತಿಯನ್ನು ಪಡೆಯುತ್ತೀರಿ ಹರಳನ್ನು ಧರಿಸಿದಾಗ ಅದರಲ್ಲಿ ಇರುವಂತಹ ಶಕ್ತಿಗೂ ವ್ಯಕ್ತಿಗೆ ಒಳ್ಳೆಯದನ್ನು ಮಾಡುತ್ತದೆ ಆದರೆ ಅದನ್ನು ಧರಿಸುವ ರೀತಿಯ ಮುಖ್ಯವಾಗುತ್ತದೆ ಹರಳುಗಳಿಂದ ಉಂಟಾಗುವ ತರಂಗ ಹಾಗೂ ಕಂಪನದಿಂದ ನಿಮ್ಮ ಅಸ್ತಿತ್ವದ ಮೇಲೆ ಪ್ರಭಾವವನ್ನು ಬೀರುತ್ತದೆ ಜನ್ಮರಾಶಿಗೆ ಅನುಗುಣವಾಗಿಯೇ ಹರಳನ್ನು ತಿಳಿಸಬೇಕು ಎನ್ನುವುದು ಜ್ಯೋತಿಷ್ಯಶಾಸ್ತ್ರದ ನಿಯಮ ಜನ್ಮರಾಶಿಯಲ್ಲಿ ಇರುವ ಅಧಿಪತಿಯನ್ನು ಪ್ರಬಲ ಗೊಳಿಸಲು ಹರಳನ್ನು ಧರಿಸಬೇಕು ಯಾವುದೇ ಕಾರಣಕ್ಕೂ ತಿಳಿಯದೆ ಯಾವುದೋ ರತ್ನ ಅಥವಾ ಹರಳನ್ನು ದರಿಸುವುದು ನಿಮ್ಮ ಜೀವನದ ಮೇಲೆ ದುಷ್ಪರಿಣಾಮ ಬೀರಬಹುದು ಅದಕ್ಕಾಗಿ ತಿಳಿದು ಮುತ್ತುರತ್ನಗಳನ್ನು ಹರಳನ್ನು ಧರಿಸಬೇಕಾಗಿ ಇದೆ ಇದರಲ್ಲಿ ಮೊದಲನೆಯ ರಾಶಿ ಮೇಷ ರಾಶಿ ಮೇಷ ರಾಶಿಯ ಅಧಿಪತಿ ಮಂಗಳ

ಈ ರಾಶಿಯವರು ಹವಳದ ರತ್ನವನ್ನು ಧರಿಸುವುದು ಒಳ್ಳೆಯದು ಉಂಗುರದ ಬೆರಳಿಗೆ ಹವಳದ ರತ್ನವನ್ನು ಧರಿಸಬೇಕು ಇದನ್ನು ಧರಿಸುವುದರಿಂದ ರಕ್ತಕ್ಕೆ ಸಂಬಂಧಿಸಿದ ದೋಷಗಳು ಕುಜ ದೋಷಗಳು ನಿವಾರಣೆಯಾಗುತ್ತದೆ ಮತ್ತು ಋಣಭಾದೆ ಸಾಲಬಾದೆ ಇದ್ದಲ್ಲಿ ಈ ರತ್ನವನ್ನು ಧರಿಸುವುದರಿಂದ ಕಡಿಮೆಯಾಗುತ್ತದೆ ಇದನ್ನು ಧರಿಸುವ ರೀತಿ ಹೇಗೆಂದರೆ ಉಂಗುರದ ರೀತಿ ಅಥವಾ ಸರದದಲ್ಲಿ ಇದನ್ನು ಡಾಲರ್ ರೂಪದಲ್ಲಿ ಬಳಸಬಹುದು ಬೆಳ್ಳಿ ಯೊಂದಿಗೆ ಇದು ಹೊಂದಾಣಿಕೆ ಆಗುತ್ತದೆ ಹವಳ 600ರಿಂದ 1200 ಮಿಲಿ ಗ್ರಾಂ ತೂಕ ಇರಬೇಕು ಭಾನುವಾರ ಅಥವಾ ಸೋಮವಾರ ಸ್ನಾನ ಮಾಡಿದ ನಂತರ

ಈ ರತ್ನವನ್ನು ಧರಿಸಿದರೆ ಒಳ್ಳೆಯದು ಎರಡನೆಯ ರಾಶಿ ವೃಷಭ ರಾಶಿ ಈ ರಾಶಿಯ ಅಧಿಪತಿ ಶುಕ್ರ ಗ್ರಹ ವೃಷಭ ರಾಶಿಯವರು ವಜ್ರ ಅಥವಾ ಉಪ ವಜ್ರವನ್ನು ಧರಿಸಬೇಕು ಈ ವಜ್ರವನ್ನು ಧರಿಸುವುದರಿಂದ ಯಶಸ್ಸು ಕೀರ್ತಿ ಲಭಿಸುತ್ತದೆ ಈ ವಜ್ರದ ಉಂಗುರವನ್ನು ಉಂಗುರದ ಬೆರಳು ಅಥವಾ ಕಿರು ಬೆರಳಿಗೆ ಧರಿಸಬೇಕು 20 ರಿಂದ 120 ಮಿಲಿಗ್ರಾಂ ತೂಕ ಇರಬೇಕು ಹರಳು ಪ್ಲಾಟಿನಂ ನಿನ್ನೊಂದಿಗೆ ಹೊಂದಾಣಿಕೆಯಾಗುತ್ತದೆ ಈ ರತ್ನ ವನ್ನು ಶುಕ್ರವಾರ ಧರಿಸುವುದು ಒಳ್ಳೆಯದು ಮೂರನೆಯ ರಾಶಿ ಮಿಥುನ ರಾಶಿ ಈ ರಾಶಿಯ ಅಧಿಪತಿ ಬುಧ ಪಚ್ಚೆ ರತ್ನವನ್ನು ಧರಿಸುವುದು ಒಳ್ಳೆಯದು ಇದನ್ನು ಉಂಗುರದ ಬೆರಳಿಗೆ ಧರಿಸಬೇಕು ಪಚ್ಚೆಯು 600ರಿಂದ 800 ಮಿಲಿಗ್ರಾಂ ತೂಕ ಇರಬೇಕು ಬೆಳ್ಳಿ ಚಿನ್ನ ಹಾಗೂ ಲೋಕದೊಂದಿಗೆ ಹೊಂದಾಣಿಕೆಯಾಗುತ್ತದೆ

ಈ ಹರಳನ್ನು ಬುಧವಾರ ದರಿಸಿದರೆ ಅತ್ಯುತ್ತಮ ಸಾಧ್ಯವಾಗದೇ ಇದ್ದರೆ ಭಾನುವಾರ ದರಿಸಬೇಕು ಬುಧ ಗ್ರಹ ಜ್ಞಾನ ಹಾಗೂ ಯಶಸ್ಸನ್ನು ನೀಡುವುದರಿಂದ ಬುಧವಾರ ಧರಿಸಿದರೆ ತುಂಬಾ ಒಳ್ಳೆಯದಾಗುತ್ತದೆ ವ್ಯಾಪಾರ ಹಾಗೂ ನರಸಂಬಂಧಿ ಸಮಸ್ಯೆಗಳು ಇದ್ದರೆ ಈ ಹರಳನ್ನು ಧರಿಸುವುದರಿಂದ ನಿವಾರಣೆಯಾಗುತ್ತದೆ ಮತ್ತು ಅಭಿವೃದ್ಧಿಯನ್ನು ಹೊಂದಬಹುದು ಕರ್ಕಾಟಕ ರಾಶಿ ಈ ರಾಶಿಯ ಅಧಿಪತಿ ಚಂದ್ರ ಕರ್ಕಾಟಕ ರಾಶಿಯವರು ಮುತ್ತಿನ ಹರಳನ್ನು ಧರಿಸಿರಬೇಕು ಮುತ್ತಿನ ಹಾರ ಅಥವಾ ಮುತ್ತಿನ ಉಂಗುರ ಧರಿಸಿ ಇದನ್ನು ಧರಿಸಬೇಕು ಈ ಹರಳು ಬೆಳ್ಳಿ ಯೊಂದಿಗೆ ಹೊಂದಾಣಿಕೆ ಆಗುತ್ತದೆ 600 ಮಿಲಿಗ್ರಾಂ ತೂಕ ಇರಬೇಕು ಉಂಗುರದ ಬೆರಳು ಅಥವಾ ತೋರು ಬೆರಳಿಗೆ ಧರಿಸಬೇಕು ಸೋಮವಾರ ಧರಿಸುವುದರಿಂದ

ನಿಮ್ಮ ಕೆಲಸದಲ್ಲಿ ಯಶಸ್ಸು ಸಿಕ್ಕಿ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ ಗೊಂಡು ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ ಸಿಂಹ ರಾಶಿ ಈ ರಾಶಿಯ ಅಧಿಪತಿ ಸೂರ್ಯ ಈ ರಾಶಿಯ ಅದೃಷ್ಟ ರತ್ನ ಮಾಣಿಕ್ಯ ಇದನ್ನು ಧರಿಸುವುದರಿಂದ ವಿಶೇಷ ಶಕ್ತಿ ಲಭಿಸುವುದು 600 ಮಿಲಿಗ್ರಾಂ ತೂಕ ಇರಬೇಕು ಮತ್ತು ಇದು ಬೆಳ್ಳಿ ಹಾಗೂ ಚಿನ್ನದ ಜೊತೆ ಹೊಂದಾಣಿಕೆಯಾಗುತ್ತದೆ ಇದನ್ನು ಧರಿಸುವುದರಿಂದ ಕಣ್ಣಿಗೆ ಸಂಬಂಧಪಟ್ಟ ದೋಷಗಳು ನಿವಾರಣೆಯಾಗುವುದು ಇದನ್ನು ಉಂಗುರದ ಬೆರಳಿಗೆ ಧರಿಸುವುದರಿಂದ ಋಣಾತ್ಮಕ ದೋಷಗಳು ನಿವಾರಣೆಯಾಗಿ ಧನಾತ್ಮಕ ಫಲಗಳು ಲಭಿಸುತ್ತದೆ ಇದನ್ನು ಭಾನುವಾರ ಧರಿಸುವುದು ಅತ್ಯುತ್ತಮ ಕನ್ಯಾ ರಾಶಿ ಈ ರಾಶಿಯ ಅಧಿಪತಿ ಬುಧ ಹಾಗಾಗಿ ಪಚ್ಚೆ ಧರಿಸಬೇಕು ಇದನ್ನು ಧರಿಸುವುದರಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ

ಇದನ್ನು ತೋರು ಬೆರಳಿಗೆ ಬುದುವಾರ ಧರಿಸುವುದರಿಂದ ಎಲ್ಲಾ ರೀತಿಯ ಕಷ್ಟಗಳು ನಿವಾರಣೆಯಾಗುವುದು ಬೆಳ್ಳಿ ಮತ್ತು ಚಿನ್ನದೊಂದಿಗೆ ಹೊಂದಾಣಿಕೆಯಾಗುತ್ತದೆ 600 ರಿಂದ 800 ಮಿಲಿಗ್ರಾಂ ತೂಕ ಇರಬೇಕು ತುಲಾ ರಾಶಿ ಈ ರಾಶಿಯ ಅಧಿಪತಿ ಶುಕ್ರ ವಜ್ರದ ಹರಳನ್ನು ಧರಿಸುವುದು ಒಳ್ಳೆಯದು ಇದನ್ನು ಧರಿಸುವುದರಿಂದ ಯಶಸ್ಸು ಮತ್ತು ಕೀರ್ತಿಯ ಲಭಿಸುತ್ತದೆ ನೀವು ನ್ಯಾಯದ ಪರವಾಗಿ ಇರುವುದರಿಂದ ಇದನ್ನು ಧರಿಸಿ ಸಮಾಜದಲ್ಲಿ ಹೆಸರು ಹಾಗೂ ಕೀರ್ತಿಯನ್ನು ಹೆಚ್ಚಿಸಿಕೊಳ್ಳಿ ಇದನ್ನು ಧರಿಸಲು ಸೂಕ್ತವಾದ ದಿನ ಶುಕ್ರವಾರ ವಜ್ರದ ಹರಳನ್ನು ಉಂಗುರದ ಬೆರಳಿಗೆ ಧರಿಸಬೇಕು ಚಿನ್ನದೊಂದಿಗೆ ಅತ್ಯುತ್ತಮವಾದ ಹೊಂದಾಣಿಕೆಯನ್ನು ಹೊಂದಿದೆ

20 ರಿಂದ 120 ಮಿಗ್ರಾಂತೂಕ ಇರಬೇಕು ವೃಶ್ಚಿಕ ರಾಶಿ ಈ ರಾಶಿಯ ಅಧಿಪತಿ ಮಂಗಳ ಹಾಗಾಗಿ ಹವಳವನ್ನು ಧರಿಸುವುದರಿಂದ ಅದೃಷ್ಟ ನಿಮ್ಮದಾಗುತ್ತದೆ ಇದನ್ನು ಧರಿಸುವುದರಿಂದ ರಕ್ತದೋಷ ಭೂಮಿ ದೋಷ ಇದ್ದಲ್ಲಿ ನಿವಾರಣೆ ಆಗುತ್ತದೆ ಈ ಹರಳನ್ನು ಮಂಗಳವಾರ ಧರಿಸುವುದರಿಂದ ಯಶಸ್ಸು ಮತ್ತು ಕೀರ್ತಿ ಲಭಿಸುತ್ತದೆ ಈ ಹರಳನ್ನು ಕಿರುಬೆರಳು ಅಥವಾ ತೋರು ಬೆರಳಿಗೆ ದರಿಸುವುದರಿಂದ ಯಶಸ್ಸು ಲಭಿಸುತ್ತದೆ ಚಿನ್ನ ಮತ್ತು ಬೆಳ್ಳಿ ಯೊಂದಿಗೆ ಹೊಂದಾಣಿಕೆಯಾಗುತ್ತದೆ 600ರಿಂದ 1200 ಮಿಲಿ ಗ್ರಾಂ ತೂಕ ಇರಬೇಕು ಧನುರ್ ರಾಶಿ ಈ ರಾಶಿಯ ಅಧಿಪತಿ ಗುರು ಕನಕ ಪುಷ್ಯರಾಗವನ್ನು ಈ ರಾಶಿಯವರು ಧರಿಸಬೇಕು ಹರಳನ್ನು ಧರಿಸುವುದರಿಂದ ವಿಶೇಷ ಚೈತನ್ಯ ನಿಮ್ಮದಾಗುವುದು ಮಾನಸಿಕ ಖಿನ್ನತೆ ದೂರವಾಗಿ

ನೀವು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಆಹಾರ ಸಂಬಂಧಿ ವ್ಯಾಪಾರಿಗಳು ವ್ಯವಹಾರಸ್ಥರ ಆಗಿದ್ದರೆ ಯಶಸ್ಸು ಸಿಗುತ್ತದೆ ಗುರುವಾರದಂದು ಈ ಹರಳನ್ನು ಉಂಗುರದ ಬೆರಳು ಅಥವಾ ಮಧ್ಯದ ಬೆರಳಿಗೆ ಧರಿಸಬಹುದು 600 ರಿಂದ 1200 ಮಿಲಿ ಗ್ರಾಂ ತೂಕ ಇರಬೇಕು ಬೆಳ್ಳಿ ಮತ್ತು ಚಿನ್ನದೊಂದಿಗೆ ಹೊಂದಾಣಿಕೆಯಾಗುತ್ತದೆ ಮಕರ ರಾಶಿ ಈ ರಾಶಿಯ ಅಧಿಪತಿ ಶನಿ ಹಾಗಾಗಿ ಇಂದ್ರನೀಲ ವನ್ನು ಧರಿಸುವುದು ಒಳ್ಳೆಯದು ಇದರಿಂದ ಎಲ್ಲಾ ರೀತಿಯ ಶನಿ ದೋಷಗಳು ನಿವಾರಣೆಯಾಗುತ್ತದೆ ಚರ್ಮರೋಗಗಳು ನಿವಾರಣೆಯಾಗುತ್ತವೆ ನೀಲ ವರ್ಣವನ್ನು ಶನಿವಾರ ಅಥವಾ ಶುಕ್ರವಾರ ಕೆಲವು ಪೂಜೆ ವಿಧಾನಗಳು ನಡೆಸಿ ಕ್ರಮವಾಗಿ ಧರಿಸಬೇಕು 600 ರಿಂದ 800 ಮಿಲಿಗ್ರಾಂ ತೂಕ ಇರಬೇಕು ಮತ್ತು ಚಿನ್ನದೊಂದಿಗೆ ಹೊಂದಾಣಿಕೆಯಾಗುತ್ತದೆ ಕುಂಭ ರಾಶಿ

ಈ ರಾಶಿಯ ಅಧಿಪತಿ ಶನಿ ಆಗಿರುವುದರಿಂದ ಇಂದ್ರನೀಲ ವರ್ಣವನ್ನು ಧರಿಸುವುದು ಒಳ್ಳೆಯದು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಉದರ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ ಈ ಹರಳನ್ನು ಶುಕ್ರವಾರದ ದಿನ ತೋರು ಬೆರಳಿಗೆ ಅಥವಾ ಮಧ್ಯದ ಬೆರಳಿಗೆ ಧರಿಸುವುದರಿಂದ ವಿಶೇಷವಾದ ತೇಜಸ್ಸು ಹಾಗೂ ಶಕ್ತಿ ದೊರೆಯುವುದು 600 ರಿಂದ 800 ಮಿಲಿ ಗ್ರಾಂ ತೂಕ ಇರಬೇಕು ಬೆಳ್ಳಿಯ ಜೊತೆ ಅತ್ಯುತ್ತಮವಾಗಿ ಹೊಂದಾಣಿಕೆಯಾಗುತ್ತದೆ ಮೀನಾ ರಾಶಿ ಈ ರಾಶಿಯ ಅಧಿಪತಿ ಗುರು ಆಗಿರುವುದರಿಂದ ಈ ರಾಶಿಯವರು ಪುಷ್ಯರಾಗ ಹರಳನ್ನು ಧರಿಸಬೇಕು ಚ

ರ್ಮದ ಸಮಸ್ಯೆಗಳು ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಈ ಹರಳು 600ರಿಂದ 1200 ಮಿಲಿ ಗ್ರಾಂ ತೂಕ ಇರಬೇಕು ಬೆಳ್ಳಿಯ ಜೊತೆ ಅತ್ಯುತ್ತಮವಾಗಿ ಹೊಂದಾಣಿಕೆಯಾಗುತ್ತದೆ ತೋರುಬೆರಳು ಅಥವಾ ಮಧ್ಯದ ಬೆರಳಿಗೆ ಧರಿಸಬಹುದು ನಾವು ತಿಳಿಸಿರುವಷ್ಟು ಹರಳುಗಳು ಅದರದೇ ಆದ ಮಹತ್ವವನ್ನು ಹೊಂದಿದೆ ಇದರ ಬಗ್ಗೆ ತಿಳಿಯದೆ ಧರಿಸಿದರೆ ದುಷ್ಪರಿಣಾಮ ಬೀರಬಹುದು ಹರಳುಗಳನ್ನು ಅಥವಾ ರತ್ನಗಳನ್ನು ಸರ್ಟಿಫೈಡ್ ಆಗಿರುವ ಕಡೆ ಕೊಂಡುಕೊಂಡರೆ ಮಾತ್ರ ಇದರ ಪ್ರಭಾವ ಸಿಗುತ್ತದೆ ಸಿಕ್ಕಸಿಕ್ಕಲ್ಲಿ ಕೊಂಡುಕೊಂಡರೆ ಇದು ಯಾವುದೇ ರೀತಿಯ ಪ್ರಭಾವವನ್ನು ಬೀರುವುದಿಲ್ಲ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment