ಹಸುವಿಗೆ ಇದನ್ನು ತಿನ್ನಿಸಿದರೆ ಕೋಟಿ ಸಾಲ ಇದ್ರೂ ತೀರುತ್ತೆ

0

ಹಸುವಿಗೆ ಇದನ್ನು ತಿನ್ನಿಸಿದರೆ ಕೋಟಿರೂ ಸಾಲ ಇದ್ದರು ತೀರುತ್ತೆ. ನಮ್ಮ ಸಂಸ್ಕೃತಿ ಸಂಪ್ರದಾಯಗಳಲ್ಲಿ ಗೋಮಾತೆಗೆ ವಿಶೇಷವಾದ ಮಹತ್ವ ನೀಡಲಾಗುತ್ತದೆ. ಮುಕ್ಕೋಟಿ ದೇವತೆಗಳು ನೆಲೆಸಿರುವ ಗೋಮಾತೆಗೆ ಮುಟ್ಟಿ ನಮಸ್ಕಾರ ಮಾಡಿದರೆ ಪುಣ್ಯ ಫಲ ಪ್ರಾಪ್ತಿ ಆಗುತ್ತದೆ. ಅನ್ನೋ ನಂಬಿಕೆ ಇದೆ. ಮಂಗಳವಾರ ಮತ್ತು ಶುಕ್ರವಾರ ಗೋಮಾತೆಗೆ ಈ ಮೂರು ವಸ್ತುಗಳನ್ನು ತಿಳಿಸಿದರೆ

ಸಾಕು ನಿಮ್ಮ ಜೀವನದಲ್ಲಿ ಇರುವ ಹಾಗೂ ಮನೆಯಲ್ಲಿರುವ ತೊಂದರೆಗಳು ಯಾರಿದ್ರು ದೋಷಗಳು ತೊಲಗಿ ಹೋಗುತ್ತವೆ. ಕಷ್ಟಗಳು ಕಡಿಮೆಯಾಗಿ ಸಾಕ್ಷಾತ್ ಮಹಾಲಕ್ಷ್ಮಿ ದೇವಿ ಮನೆಗೆ ಪ್ರವೇಶ ಮಾಡುತ್ತಾಳೆ.
ನಿಮ್ಮ ಜೀವನದಲ್ಲಿ ವಿಪರೀತ ಕಷ್ಟಗಳಿದ್ದರೆ ಮತ್ತು ವ್ಯಾಪಾರ ಉದ್ಯೋಗದಲ್ಲಿ ತೊಂದರೆಗಳಿದ್ದರೆ ಈ ಮೂರು ವಸ್ತುಗಳನ್ನು ಗೋಮಾತೆಗೆ ತಿನ್ನಿಸಲು ಮರೆಯಬೇಡಿ.

ದಿನಕ್ಕೆ ಒಂದು ಬಾರಿಯಾದರೂ ಅಥವಾ ವಾರಕ್ಕೆ ಒಂದು ಬಾರಿಯಾದರೂ ಗೋಮಾತೆಗೆ ಈ ಮೂರು ವಸ್ತುಗಳನ್ನು ತಿನ್ನಿಸಿ. ಇದರಿಂದ ಎಂತಹದ್ದೇ ಕಷ್ಟವಿದ್ದರೂ ಕೂಡ ದಾರಿದ್ರ ದೋಷಗಳಿದ್ದರೂ ಕೂಡ ದೂರವಾಗುತ್ತದೆ. ಮತ್ತು ಪುಣ್ಯ ಪ್ರಾಪ್ತಿಯಾಗುತ್ತದೆ. ಕಷ್ಟಗಳು ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಅದಕ್ಕಾಗಿ ವಾರದಲ್ಲಿ ಮಂಗಳವಾರ ಗೋಮಾತೆಗೆ ಈ ಮೂರು ವಸ್ತುಗಳನ್ನು ತಿನ್ನಿಸಬೇಕು ಅದನ್ನು ಮೂರು ಮಂಗಳ ವಾರದವರೆಗೂ ಅಥವಾ ಐದು ಮಂಗಳವಾರದ ವರೆಗೂ ಈ ಕೆಲಸವನ್ನು ಮಾಡಬೇಕು.

ಅಥವಾ ಶುಕ್ರವಾರದಂದು ಈ ಕೆಲಸ ಮಾಡುವುದರಿಂದ ಬಹಳ ಒಳ್ಳೆಯ ಫಲವನ್ನು ಪಡೆಯಬಹುದು. ಈ ಮೂರು ವಸ್ತು ಯಾವುದೇಂದರೆ ಮೊದಲನೇದು ಕಡಲೆಕಾಳು ಎರಡನೆಯದು ಅಕ್ಕಿ ಮೂರನೇದು ಬೆಲ್ಲ. ಈ ಮೂರು ವಸ್ತುಗಳನ್ನು ಗೋಮಾತೆಗೆ ತಿನ್ನಿಸಬೇಕು. ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ನೇರವಾಗಿ ತಿನ್ನಿಸಬಾರದು. ಒಂದೇ ನಿನ್ನನ್ನು ಮುಂಚೆ ಈ ವಸ್ತುಗಳನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ಎದ್ದ ಕೂಡಲೇ ಸೂರ್ಯ ಹುಟ್ಟುವ ಮುನ್ನ ಈ ಮೂರು ವಸ್ತುಗಳನ್ನು ಬೆಲ್ಲದ ಜೊತೆ ಬೆರೆಸಿ ನಿಮ್ಮ ಎರಡು ಕೈಗಳಲ್ಲಿ ಗೋಮಾತೆಗೆ ತಿನ್ನಿಸಿದ್ದೆ

ಆದಲ್ಲಿ ಅಂದಿನಿಂದ ನಿಮ್ಮ ಅದೃಷ್ಟ ಬದಲಾಗುವಲ್ಲಿ ಯಾವುದೇ ಅನುಮಾನವಿಲ್ಲ. ಗೋಮಾತೆಗೆ ಯಾವುದಾದರೂ ಆಹಾರದಲ್ಲಿ ಉಪ್ಪನ್ನು ಹಾಕಿ ತಿನ್ನಿಸಬೇಕು. ಹಾಗಂತ ನೇರವಾಗಿ ಉಪ್ಪನ್ನು ತಿನ್ನಿಸಲು ಹೋಗಬೇಡಿ, ಚಪಾತಿ ರೊಟ್ಟಿ ಅನ್ನದ ತಿಂಡಿ ದೋಸೆ ಇವುಗಳನ್ನು ನೀವು ಉಪ್ಪು ಹಾಕಿ ಮಾಡುತ್ತೀರಾ ಈ ತಿಂಡಿಗಳನ್ನು ನೀವು ಹಸುವಿಗೆ ತಿನ್ನಿಸಿ. ಇದನ್ನು ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ. ಬಾಳೆಎಲೆ ತಟ್ಟೆ ಯಾವುದೇ ವಸ್ತುಗಳನ್ನು

ಬಳಸಿ ತಿನ್ನಿಸಬಾರದು ಕೇವಲ ನಿಮ್ಮ ಎರಡು ಕೈಗಳಿಂದ ತಿನ್ನಿಸಬೇಕು. ಗೋಮಾತೆಯ ನಾಲಿಗೆ ನಿಮ್ಮ ಕೈಗಳನ್ನು ಸ್ಪರ್ಶ ಮಾಡುತ್ತದೆ. ಇದರಿಂದ ನಿಮ್ಮಲ್ಲಿರುವಂತಹ ನಕಾರಾತ್ಮಕ ದೋಷಗಳು ತೊಲಗಿ ಹೋಗುತ್ತವೆ. ಮತ್ತು ಕಷ್ಟಗಳು ಕಡಿಮೆಯಾಗುತ್ತದೆ. ಗೋವು ನಮ್ಮ ತಾಯಿ ತಾಯಿಯ ಹಾಲಿಗಿಂತ ಹೆಚ್ಚಾಗಿ ಗೋವಿನ ಹಾಲನ್ನು ನಾವು ಕುಡಿದು ಬೆಳೆಯುತ್ತೇವೆ. ಗೋವು ಕಾಮದೇನು ಕೇಳಿದ್ದನ್ನೆಲ್ಲ ಕೊಡುವಂತಹ ದೇವತೆ, ಆಕೆಯಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿದ್ದಾರೆ.

ಆಕೆ ಹುಳೋದ್ರಿಂದ ಹಿಡಿದು ಹೊಟ್ಟೆ ತುಂಬೋತನಕ ಮನುಷ್ಯನಿಗೆ ನೆರವಾಗುತ್ತಾಳೆ. ಹಾಗಾಗಿ ಹಿಂದೂ ಧರ್ಮದಲ್ಲಿ ಹಸುವನ್ನು ತಾಯಿಯ ರೂಪ ಎಂದು ಹೇಳುತ್ತಾರೆ. ಗೋವು ನಿಮ್ಮ ಜೀವನದಲ್ಲಿ ಸಮೃದ್ಧಿಯನ್ನು ತರುವ ಮೂಲವಾಗಿದೆ. ಹಸುವಿನ ಪೂಜೆ ಹಾಗೂ ಸಣ್ಣ ಕ್ರಮಗಳು ನಿಮ್ಮ ಜೀವನವನ್ನು ಸಂತೋಷದಿಂದ ತುಂಬುತ್ತವೆ. ನೀವು ಪ್ರತಿದಿನ ಬೆಳಗ್ಗೆ ಎದ್ದು ಹಸಿವಿಗೆ ಸಂಬಂಧಿಸಿದ ಕ್ರಿಯೆಗಳನ್ನು ಮಾಡಿದರೆ ಯಶಸ್ಸು ನಿಮ್ಮ ಪಾದಗಳಿಗೆ ಮುತ್ತಿಕುತ್ತವೆ. ಬೆಳಗ್ಗೆ ಮಾಡಿದ ಮೊದಲ ರೊಟ್ಟಿಯನ್ನು ಹಸುವಿಗೆ ತಿನ್ನಿಸಿ.

ಇದನ್ನು ಮಾಡುವುದು ತುಂಬಾ ಪುಣ್ಯಕರ ಕೆಲಸವಾಗಿದೆ. ಪ್ರತಿದಿನ ಸ್ನಾನ ಮಾಡಿದ ಮೇಲೆ ಹಸುವಿಗೆ ಪೂಜೆ ಮಾಡಿ ಹೀಗೆ ಮಾಡುವುದರಿಂದ ಎಲ್ಲಾ ದೇವತೆಗಳ ಆಶೀರ್ವಾದ ಸಿಗುತ್ತದೆ. ನಿಮ್ಮ ಮನೆಯಲ್ಲಿ ಹಣ ಮತ್ತು ದಾನ್ಯದ ಕೊರತೆ ಎಂದಿಗೂ ಇರುವುದಿಲ್ಲ.

ಹಸುವನ್ನು ಪೂಜಿಸುವವರಿಗೆ ತಾಯಿ ಲಕ್ಷ್ಮಿ ದೇವಿ ಪ್ರಸನ್ನನಾಗುತ್ತಾಳೆ. ಮತ್ತು ಬಹಳಷ್ಟು ಸಂಪತ್ತನ್ನು ದಯಪಾಲಿಸುತ್ತಾಳೆ. ಬುಧವಾರ ಹಸುವಿಗೆ ಹಸಿರು ಮೆವು ಅಥವಾ ಹಸಿರು ತರಕಾರಿಗಳನ್ನು ತಿನ್ನಿಸಬೇಕು. ನೀವು ಜೀವನದಲ್ಲಿ ಎಷ್ಟೇ ತೊಂದರೆಗಳನ್ನು ಎದುರಿಸುತ್ತಿದ್ದರು ಈ ಪರಿಹಾರ ಮಾಡುವುದರಿಂದ ಅವುಗಳಿಂದ ಪಾರಾಗುತ್ತಿರಿ.

ಹಸುವಿನ ಬೆನ್ನನ್ನು ಮುದ್ದಿಸುವುದರಿಂದ ರೋಗಗಳು ನಾಶವಾಗುತ್ತವೆ. ಭಾನುವಾರ ಬೆಳಗ್ಗೆ ಹಸುವಿಗೆ ರೊಟ್ಟಿಯನ್ನು ತಿನ್ನಿಸುವುದರ ಮೂಲಕ ಸೂರ್ಯ ಗ್ರಹದ ಸ್ಥಾನವನ್ನು ಬಲಪಡಿಸಬಹುದು. ಜಾತಕದಲ್ಲಿ ಚಂದನ ದುರ್ಬಲ ಸ್ಥಾನದಿಂದ ಉಂಟಾಗುವ ಆರ್ಥಿಕ ತೊಂದರೆಯನ್ನು ಹಸುವಿಗೆ ಆಹಾರ ಅರ್ಪಿಸುವ ಮೂಲಕ ನಿವಾರಿಸಬಹುದು.
ವ್ಯಕ್ತಿ ಆಹಾರವನ್ನು ನೀಡುವಾಗ ಅದು ಅದರ ಉಸಿರು ಸೆಳವು ವಾಸನೆಯನ್ನು ಹೀರಿಕೊಳ್ಳುತ್ತದೆ. ಇದು ರಾಹುವಿಗೆ ಸಂಬಂಧಿಸಿದ ನಕಾರಾತ್ಮಕ ಅಂಶಗಳನ್ನು ತೊಡೆದು ಹಾಕುವಲ್ಲಿ ಸಹಾಯ ಮಾಡುತ್ತದೆ. ಹಸಿವು ಜನರ ಕೋಪ ಉದ್ಯೋಗವನ್ನು ನಾಶ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಹಸಿವು ಹತ್ತಿರ ಹೋಗಿ ಸಮಯ ಕಳೆಯುವುದರಿಂದ ಶಾಂತಿ ಸಿಗುತ್ತದೆ.

ನಿಮ್ಮ ಜಾತಕದಲ್ಲಿ ಸೂರ್ಯನು ಅನುಕೂಲ ವಾಗಿರದಿದ್ದರೆ ಹಸುವಿಗೆ ಗೋಧಿ ರೊಟ್ಟಿಯನ್ನು ತಿನ್ನಿಸಿ. ನಿಮ್ಮ ಜಾತಕದಲ್ಲಿ ಚಂದ್ರ ಬಲಹೀನ ನಾಗಿದ್ದಾಗ ಹಸುವನ್ನು ಸಾಕಬೇಕು. ಅಥವಾ ಹಸುವಿಗೆ ಪ್ರತಿನಿತ್ಯ ನೀರು ಕೊಡಬೇಕು. ಇದು ಚಂದ್ರನ ಕೆಟ್ಟ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಮಂಗಳ ದುರ್ಬಲವಾಗಿದ್ದರೆ ಮಂಗಳವಾರದಂದು ಹಸುಗಳಿಗೆ ಬೆಲ್ಲ ಮತ್ತು ಬೆಳೆಯನ್ನು ನೀಡಬೇಕು.

ಬುಧ ಗ್ರಹದ ಪ್ರಭಾವವನ್ನು ನೀಗಿಸುವುದಕ್ಕೆ ಬುಧವಾರ ಹಸುವಿಗೆ ಹಸಿರು ಹುಲ್ಲು ಅಥವಾ ಹಸಿರು ತರಕಾರಿ ತಿನ್ನಿಸಬೇಕು. ಗುರು ಗ್ರಹದ ಪ್ರಭಾವ ಸುಧಾರಿಸುವುದಕ್ಕೆ ಗುರುವಾರದಿಂದ ಹಸುಗಳಿಗೆ ಬೆಲ್ಲ ನೆನೆಸಿದ ಕಾಳುಗಳನ್ನು ನೀಡಬೇಕು. ಶುಕ್ರವನ್ನು ಬಲಿಷ್ಠ ಗೊಳಿಸುವುದಕ್ಕೆ ಶುಕ್ರನ ದುಷ್ಪರಿಣಾಮವನ್ನು ಕಡಿಮೆ ಮಾಡುವುದಕ್ಕೆ ನಿಮ್ಮ ಆಹಾರದ ಒಂದು ಭಾಗವನ್ನು ಪ್ರತಿದಿನ ಹಸುವಿಗೆ ನೀಡಿ.

ನೀವು ರಾಹು ಗ್ರಹದಿಂದ ತೊಂದರೆ ಅನುಭವಿಸುತ್ತಿದ್ದರೆ ನೀವು ಪ್ರತಿದಿನ ಕಪ್ಪುಹಸುವಿಗೆ ಎಮ್ಮೆಗಳಿಗೆ ಕಪ್ಪು ಬೆಳೆಯನ್ನು ನೀಡಬೇಕು. ಇದು ರಾಹುವಿನ ದುಷ್ಪರಿಣಾಮವನ್ನು ಕಡಿಮೆ ಮಾಡುತ್ತದೆ. ನೀವು ಸಾಡೇ ಸಾತಿ ದುಷ್ಪರಿಣಾಮವನ್ನು ಅನುಬವಿಸುತ್ತಿದ್ದರೆ ಪ್ರತಿ ಶನಿವಾರ ಹಸುವಿಗೆ ಎಣ್ಣೆಯಿಂದ ಬೇಯಿಸಿದ ರೊಟ್ಟಿ ಅಥವಾ ಹಸಿರು ಪಾಲಕನ್ನು ತಿನ್ನಿಸಿ ಇದು ಶನಿಯ ದುಷ್ಪರಿಣಾಮವನ್ನು ನೀಗಿಸುತ್ತದೆ.

ನೀವ್ ಕೆಟ್ಟ ಹೆಸರು ನಿವೇಶವನ್ನ ಎದುರಿಸುತ್ತಿದ್ದರೆ ಪ್ರತಿದಿನ ಸ್ನಾನ ಮಾಡಿದ ನಂತರ ಹಸುವಿನ ಪಾದ ಸ್ಪರ್ಶ ಮಾಡಿ ಆಶೀರ್ವಾದ ಪಡೆಯಬೇಕು ಇದು ಜೀವನದಲ್ಲಿ ಶಾಂತಿ ಸೌಹಾರ್ದತೆ ತರುತ್ತದೆ. ಮನೆಯಲ್ಲಿ ಕೊಳಲು ನುಡಿಸೋ ಹಸುವಿನಿಂದ ಕೂಡಿದ ಕೃಷ್ಣನ ಕ್ಯಾಲೆಂಡರ್ ಫೋಟೋ ಇಟ್ಟುಕೊಳ್ಳುವುದು ತುಂಬಾ ಮಂಗಳಕರ ಇದರಿಂದ ಎಷ್ಟೇ ಸಾಲ ಇದ್ದರು ತೀರಿಸಲಾಗುತ್ತದೆ. ಆದರೆ ಕಷ್ಟಪಟ್ಟು ಕೆಲಸ ಮಾಡುವುದನ್ನು ಬಿಡಬೇಡಿ.

Leave A Reply

Your email address will not be published.