ನಮಸ್ಕಾರ ಸ್ನೇಹಿತರೆ ಶುಕ್ರವಾರ ಎಂಬ ವಿಶೇಷ ದಿನದ ಬಗ್ಗೆ ನಮಗಿಂತ ನಿಮಗೆ ಹೆಚ್ಚು ಗೊತ್ತಿದೆ ವಿಶೇಷವಾಗಿ ನಮ್ಮ ಮನೆಗೆ ಲಕ್ಷ್ಮಿ ಪ್ರವೇಶಮಾಡುವ ದಿನ ಅಂತಾನೆ ಹೇಳುತ್ತಾರೆ ನಮ್ಮ ಜೀವನಕ್ಕೆ ಹಣ ಸಂಪತ್ತು ಸಕಲ ವೈಭೋಗವನ್ನು ನೀಡುವಂತಹ ಲಕ್ಷ್ಮಿ ಬರುವಂತಹ ದಿನ ಅಂತನೇ ಹೇಳಬಹುದು ಇನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಶುಕ್ರವಾರದ ದಿನ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ ಆದರೂ ಕೂಡ ನಿಮ್ಮಲ್ಲಿ ಸಾಕಷ್ಟು ಜನರಿಗೆ ಹಣದ ವಿಷಯದಲ್ಲಿ ಸಮಸ್ಯೆ ಅನ್ನೋದು ಇದ್ದೇ ಇರುತ್ತದೆ ಎಷ್ಟೇ ಕಷ್ಟ ಪಟ್ಟರೂ ಕೂಡ ಸಮಸ್ಯೆಯನ್ನು ವುದು ಎಲ್ಲಿಂದ ಬರುತ್ತದೆ ಅಂತಾನೇ ಗೊತ್ತಾಗುವುದಿಲ್ಲ ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಮಾಡುವ ಕೆಲವೊಂದು ಸಣ್ಣ ಸಣ್ಣ ತಪ್ಪುಗಳು ಆಗಿರುತ್ತದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಇದರ ಜೊತೆಗೆ ನಾವು ನಮ್ಮ ಮನೆಯಲ್ಲಿ ಯಾವ ವಿಶೇಷ ಕಾರ್ಯಗಳನ್ನು ಮಾಡಬೇಕು ಅದನ್ನು ನಾವು ಮಾಡಿರುವುದಿಲ್ಲ ಕಾರಣದಿಂದಾಗಿ ನಾವು ಎಷ್ಟೇ ಕಷ್ಟ ಪಟ್ಟರೂ ಕೂಡ ಹಣಕ್ಕೆ ಸಂಬಂಧಪಟ್ಟ ಕಷ್ಟಗಳು ಎಂದಿಗೂ ಕೂಡ ನಮಗೆ ನಿಲ್ಲುವುದೇ ಇಲ್ಲ ಹಾಗಾಗಿ ನಮ್ಮ ಮನೆಯಲ್ಲಿ ಮಾಡಬೇಕಿರುವ ಕಾರ್ಯಗಳು ಏನು ಹಾಗೆ ಇದರಿಂದ ನಮಗೆ ಏನೇನು ಲಾಭವಾಗುತ್ತದೆ ಎಲ್ಲವನ್ನೂ ಕೂಡ ಇವತ್ತಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ವಿಶೇಷವಾಗಿ ಶಾಸ್ತ್ರಗಳು ಹೇಳುವ ಪ್ರಕಾರ ಲಕ್ಷ್ಮಿಯನ್ನು ಚಂಚಲೇ ಅಂತ ಕರೆಯುತ್ತಾರೆ ಯಾವ ಮನೆಯಲ್ಲಿ ಹೆಣ್ಣುಮಕ್ಕಳು ಸದಾ ಕಣ್ಣೀರು ಹಾಕುತ್ತಿರುತ್ತಾರೆ ಹಾಗೆ ಯಾವ ಮನೆಯಲ್ಲಿ ಸದಾ ಜಗಳಗಳು ಕಿರಿಕಿರಿ ನಡೆಯುತ್ತಿರುತ್ತದೆ ಹಾಗೆ ಯಾವ ಮನೆಯಲ್ಲಿ ಸದಾ ಕೆಟ್ಟ ಶಬ್ದಗಳ ಬಳಕೆಯಾಗುತ್ತಿರುತ್ತದೆ
ಇಂತಹ ಮನೆಗಳಿಗೆ ಲಕ್ಷ್ಮಿ ಯಾವತ್ತೂ ಕೂಡ ಪ್ರವೇಶ ಮಾಡುವುದಿಲ್ಲ ಅಂತ ಹೇಳಲಾಗುತ್ತದೆ ಈ ಕಾರಣದಿಂದಾಗಿ ನಮ್ಮ ಮನೆಯಲ್ಲಿ ನಾವು ಸಕಾರಾತ್ಮಕ ಚಿಂತನೆಯನ್ನು ಮಾಡಬೇಕೆ ಹೊರತು ನಕಾರಾತ್ಮಕತೆಯ ಗಾಳಿ ಬೀಸುವಂತ ಯಾವುದೇ ಕೆಲಸವನ್ನು ನಾವು ಮಾಡಬಾರದು ಲಕ್ಷ್ಮಿ ಮನೆಗೆ ಬರಬೇಕು ಎನ್ನುವ ಬಯಕೆ ಯಾರಿಗಿಲ್ಲ ಹೇಳಿ ಎಲ್ಲರೂ ತಮ್ಮ ಜೀವನದಲ್ಲಿ ಕಷ್ಟಪಡುವುದು ಲಕ್ಷ್ಮಿ ತಮ್ಮ ಮನೆಯಲ್ಲಿ ಬಂದು ನೆಲೆಸಲಿ ಎಂದು ಹೇಳಿ ಲಕ್ಷ್ಮಿಯನ್ನು ಮನೆಗೆ ಕರೆಸಿಕೊಳ್ಳುವ ಸುಲಭದ ಉಪಾಯ ಯಾವುದು ಬನ್ನಿ ನಾವು ನಿಮಗೆ ತಿಳಿಸಿಕೊಡುತ್ತೇವೆ ಇದಕ್ಕೆ ನೀವು ವಿಶೇಷವಾದ ಉಪಾಯವನ್ನು ಮಾಡಬೇಕು ಇದಕ್ಕೆ ನೀವು ಏನು ಮಾಡಬೇಕು ಎಂದರೆ ನಿಮ್ಮ ಮನೆಯಲ್ಲಿ ಇರುವ ಐದು ರೂಪಾಯಿ ನಾಣ್ಯವನ್ನು ತೆಗೆದುಕೊಳ್ಳಬೇಕಾಗುತ್ತದೆ
ಐದು ರೂಪಾಯಿ ನಾಣ್ಯವನ್ನು ಕೈಯಲ್ಲಿಟ್ಟುಕೊಂಡು ಮೊದಲು ನೀವು ಲಕ್ಷ್ಮೀಪೂಜೆಯನ್ನು ಶುಕ್ರವಾರದ ಸಂಜೆ ಮಾಡಬೇಕು ಅಂದರೆ 7 ಗಂಟೆಯ ನಂತರ ನೀವು ಲಕ್ಷ್ಮಿ ಪೂಜೆಯನ್ನು ಮಾಡಬೇಕು ನೆನಪಿರಲಿ ಪೂಜೆ ಮುಗಿಯುವರೆಗೂ ಐದು ರೂಪಾಯಿಯ ನಾಣ್ಯ ನಿಮ್ಮ ಕೈಯ ಮುಷ್ಟಿಯಲ್ಲಿ ಇರಬೇಕು ಪೂಜೆ ಮುಗಿದ ನಂತರ ನೀವು ಏನು ಮಾಡಬೇಕು ಎಂದರೆ ಐದು ರೂಪಾಯಿ ನಾಣ್ಯವನ್ನು ನಿಮ್ಮ ಮನೆಯಲ್ಲಿ ಬಳಸುವ ಅಕ್ಕಿ ಡಬ್ಬದಲ್ಲಿ ಐದು ರೂಪಾಯಿ ನಾಣ್ಯವನ್ನು ಹಾಕಬೇಕು ನೆನಪಿರಲಿ ಐದು ರೂಪಾಯಿ ನಾಣ್ಯ ಸದಾ ನಿಮ್ಮ ಅಕ್ಕಿ ಡಬ್ಬದಲ್ಲಿ ಇರಬೇಕಾಗುತ್ತದೆ
ಎಲ್ಲಿಯವರೆಗೂ ಅಂದರೆ ಎಲ್ಲಿಯವರೆಗೂ ಅದನ್ನು ಇಡುವುದಕ್ಕೆ ಆಗುತ್ತದೆಯೋ ಅಲ್ಲಿವರೆಗೂ ಅದನ್ನು ಇರಲೇಬೇಕು ಕೇವಲ ಈ ಸಣ್ಣ ಉಪಾಯ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವ ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳು ಸಾಕಷ್ಟು ಮಟ್ಟಿಗೆ ಕಮ್ಮಿಯಾಗುತ್ತದೆ ಹಾಗಾಗಿ ಈ ಚಿಕ್ಕ ಉಪಾಯವನ್ನು ಮಾಡುವುದನ್ನು ನೀವು ಮರೆಯಬೇಡಿ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು