ಎಲ್ಲರಿಗೂ ನಮಸ್ಕಾರ, ಯಾರು ಈ ಒಂದು ಶಬ್ದವನ್ನು ಕೇಳುತ್ತಾರೊ ತುಂಬಾ ನೇ ಭಾಗ್ಯಶಾಲಿ ಆಗಿರುತ್ತಾರೆ. ಭಗವಂತನಾದ ಶ್ರೀ ರಾಮನ ಭಕ್ತ ಹನುಮಂತ ಉಪಾಸನೆ ಯಿಂದ ವ್ಯಕ್ತಿಯ ಜೀವನದಿಂದ ಎಲ್ಲಾ ಕಷ್ಟಗಳು ಸದಾ ತಾವೇ ನಾಶಗೊಳಿಸುತ್ತಾರೆ. ಆಂಜನೇಯ ಸ್ವಾಮಿ ಯಾವ ರೀತಿಯ ದೇವರು ಆಗಿರುತ್ತಾರೆ ಎಂದರೆ ಸ್ವಲ್ಪ ಭಕ್ತಿ ಪೂಜೆಯಿಂದ ಭಕ್ತರ ಮೇಲೆ ನಿಮ್ಮ ಕೃಪೆಯನ್ನು ಬೆಳೆಸುತ್ತದೆ. ಇವರಿಗಾಗಿ ಮಂಗಳವಾರ ಮತ್ತು ಶನಿವಾರ ಇವರ ಪೂಜೆ ಸಲ್ಲಿಸುವುದಕ್ಕೆ ವಿಶೇಷ ದಿನವಾಗಿರುತ್ತದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಆದ್ರೆ ಇಂದು ನಾವು ನಿಮಗೆ ತಿಳಿಸಲಿರುವ ಮಂತ್ರ ಯಾವ ರೀತಿ ಇದೆ ಅಂದರೆ ಆ ಮಂತ್ರದ ಶಕ್ತಿ ಎಷ್ಟು ಇದೆ ಅಂದರೆ ಅದರ ಬಗ್ಗೆ ಕಲ್ಪನೆ ಸಹ ಮಾಡಲು ಸಾದ್ಯವಿಲ್ಲ ನೀವು ಯಾವ ದಿನ ಬೇಕಾದರೂ ಈ ಮಂತ್ರವನ್ನು ಜಪಿಸಬಹುದು ಇಲ್ಲಿ ಮಂಗಳವಾರ ಮತ್ತು ಶನಿವಾರ ದಿನಗಳು ವಿಶೇಷವಾದ ದಿನಗಳು ಆಗಿರುತ್ತದೆ ಮಂತ್ರವನ್ನು ಜನಿಸುವುದರಿಂದ ರಾಮ ಭಕ್ತರಾದ ಹನುಮಂತ ಮನುಷ್ಯನ ಇಚ್ಛೆ ಏನೇ ಇದ್ದರೂ ಸ್ವತಃ ತಿಳಿದುಕೊಂಡು ಪೂರ್ತಿಗೊಳಿಸುತ್ತಾರೆ. ಹಿಂದೂ ಧರ್ಮದ ಶಾಸ್ತ್ರದಲ್ಲಿ ಈ ರೀತಿ ಹೇಳಿದ್ದಾರೆ.
ಈ ಮಂತ್ರವನ್ನು ಜನಿಸುವುದರಿಂದ ಮನುಷ್ಯನಲ್ಲಿ ಇರುವಂತಹ ಎಲ್ಲಾ ಸಮಸ್ಯೆಗಳು ದೂರ ಆಗುತ್ತದೆ ಅದು ಯಾವುದೇ ರೀತಿ ತೊಂದರೆ ಇರಲಿ ಕುಟುಂಬದಲ್ಲಿ ಸಂಬಂಧಿಸಿದಂತಹ ರೋಗಗಳು ಇರಲಿ ಧನ ಸಂಪತ್ತಿನ ತೊಂದರೆ ಇರಲಿ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರೂ ಸಹ ಈ ಮಂತ್ರವನ್ನು ನೀವು ರಾತ್ರಿ ಮಲಗುವ ಮುನ್ನ ಜಪಿಸಬಹುದು ಬೇಕಾದರೆ ನೀವು ನಾಲ್ಕು ಹೊತ್ತು ಮಾಡಬಹುದು. ಸ್ನೇಹಿತರೆ ನೀವು ಒಂದು ವೇಳೆ ಆಂಜನೇಯ ಸ್ವಾಮಿಯ ಭಕ್ತರಾಗಿದ್ದರೆ ಕಾಮೆಂಟ್ ಅಲ್ಲಿ ಜೈ ಆಂಜನೇಯ ಸ್ವಾಮಿ ಎಂದು ಕಾಮೆಂಟ್ ಮಾಡಿ.
ಸ್ನೇಹಿತರೆ ಭಗವಂತನಾದ ಆಂಜನೇಯ ಸ್ವಾಮಿ ಗೆ ಎರಡು ದಿನಗಳು ಉತ್ತಮವಾಗಿರುತ್ತದೆ. ಆದರೆ ಈ ಒಂದು ಮಂತ್ರವನ್ನು ದಿನವೂ ಜಪ ಮಾಡಬಹುದು ನೀವು ಎಲ್ಲಿ ಬೇಕಾದರೂ ಕುಳಿತುಕೊಂಡು ಜಪ ಮಾಡಬಹುದು ಇದನ್ನು ಐದು ಬಾರಿ ಜಪ ಮಾಡಬೇಕು ನೀವು ಕೇಳಿದರೆ ಸಾಕು ನಿಮ್ಮ ಜೀವನವೇ ಒಳ್ಳೆಯದಾಗುತ್ತದೆ. ಆಂಜನೇಯ ಸ್ವಾಮಿಯ ಈ ಒಂದು ಬೀಜ ಮಂತ್ರದಿಂದ ಎಲ್ಲಾ ಕಷ್ಟಗಳು ದೂರ ಆಗುತ್ತದೆ. ನಿಮ್ಮ ಎಲ್ಲಾ ಕಷ್ಟಗಳನ್ನು ಭಗವಾನ್ ಹನುಮಂತ ನ ಜೊತೆ ಹೇಳಿಕೊಂಡರೆ ನಿಮ್ಮ ಎಲ್ಲಾ ಕಷ್ಟಗಳು ದೂರ ಆಗುತ್ತದೆ. ಈ ಮಂತ್ರವೂ ಎಂತಹ ಒಂದು ಅದ್ಭುತ ಚಮತ್ಕಾರ ಮಾಡುತ್ತದೆ ಎಂದರೆ ಅದು ತಿಳಿಯೊದು ತುಂಬಾನೇ important ಆಗಿದೆ..
ಆ ಮಂತ್ರ ಈ ರೀತಿಯಾಗಿದೆ.. “ಓಂ ಈಮ್ ಬ್ರೀಮ್ ಹನುಮತೇ, ಶ್ರೀ ರಾಮ ದೂತಾಯ ನಮಃ” ಒಂದು ವೇಳೆ ಈ ಮಂತ್ರವನ್ನು ಒಂದು ಭಾರಿ ಹೇಳಿದರೆ ಸಾಕು ನಿಮಗೆ ನೌಕರಿ, ಎಲ್ಲಾ ಕಷ್ಟ ಗಳು ಪರಿಹಾರ ಆಗುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.