ಶುಕ್ರವಾರದಂದು ಯಾರಿಗೂ ಗೊತ್ತಿಲ್ಲದೆ ಅರಿಶಿನದಿಂದ ಹೀಗೆ ಮಾಡಿದರೆ ಎಲ್ಲದರಲ್ಲೂ ವಿಜಯ ನಿಮ್ಮದೇ!

ಎಲ್ಲರಿಗೂ ನಮಸ್ಕಾರ, ನಮ್ಮ ಆರ್ಥಿಕ ಬಿಕ್ಕಟ್ಟಿನಿಂದ ಹೊರಗೆ ಬರಬೇಕು ಎಂದರೆ ನಮಗೆ ಇರುವಂತಹ ಸಮಸ್ಯೆಗಳಿಂದ ಹೊರಗೆ ಬರಬೇಕು ಎಂದರೆ ಯಾವ ವಿಧವಾಗಿ ಶುಕ್ರವಾರ ಹಾಗೂ ಮಂಗಳವಾರ ದಿನದಂದು ಲಕ್ಷ್ಮಿ ದೇವಿಯನ್ನ ಅಕ್ಕಿ ಹಾಗೂ ಸ್ವಲ್ಪ ಚಿಟಿಕೆಯಿಂದ ಈ ವಿಧಾನ ಮಾಡುವುದರಿಂದ ನಮಗೆ ಇರುವಂತಹ ಕಷ್ಟಗಳಿಂದ ಅತಿ ಶೀಘ್ರವಾಗಿ ಹೊರಗೆ ಬರಬಹುದು. ಪರಿಹಾರವನ್ನು ಮಾಡಿಕೊಳ್ಳುವಾಗ ನೀವು ಮಂಗಳವಾರ ಅಥವಾ ಶುಕ್ರವಾರ ದಿನದಂದು ಮಾಡಿಕೊಳ್ಳಬೇಕು. ಈ ಪರಿಹಾರವನ್ನು ಯಾಕೆ ಮಾಡಿಕೊಳ್ಳಬೇಕು ಎಂದರೆ ನಿಮಗೆ ಇರುವಂತಹ ಆರ್ಥಿಕ ಸಮಸ್ಯೆಯಾಗಿರಬಹುದು, ಸಾಲ ಬಾಧೆ ಇರಬಹುದು ಇತರ ಕಷ್ಟಗಳು ನಿವಾರಣೆಯಾಗುತ್ತದೆ. ಈ ಪರಿಹಾರವನ್ನು ರಹಸ್ಯವಾಗಿ ಮಾಡಿ ಅತಿ ಸುಲಭವಾದ ಪರಿಹಾರ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮನೆಯಲ್ಲಿ ಇರುವ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡು ಅರಿಶಿಣ ವನ್ನು ತೆಗೆದುಕೊಂಡು ಮಾಡುವ ಈ ಪರಿಹಾರ. ಈ ಪರಿಹಾರವನ್ನು ಮಾಡಿ ಕೊಂಡರೆ ನಿಮ್ಮ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ. ಲಕ್ಷ್ಮಿ ದೇವಿಯ ಅನುಗ್ರಹ ದೊರೆಯುತ್ತದೆ. ಯಾರು ಮಂಗಳವಾರ ಹಾಗೂ ಶುಕ್ರವಾರ ದಿನದಂದು ಲಕ್ಷ್ಮಿ ದೇವಿಯನ್ನು ಪೂಜೆ ಮಾಡುತ್ತಾರೊ ಅವರಿಗೆ ಲಕ್ಷ್ಮಿ ದೇವಿ ಸದಾ ಕಾಲ ಒಲೆಯುತ್ತಾಳೆ. ಈ ಒಂದು ಪರಿಹಾರವನ್ನು ಹೇಗೆ ಮಾಡಬೇಕು ಎಂದರೆ ನಾಲ್ಕು ಮಂಗಳವಾರ ಮತ್ತು

3 ಶುಕ್ರವಾರ ಮಾಡಿಕೊಂಡರೇ ತುಂಬಾ ಒಳ್ಳೆಯದು ಈ ಪರಿಹಾರವನ್ನು ಮಾಡಿಕೊಳ್ಳುವಾಗ ನೀವು ಮಂಗಳವಾರ ಅಥವಾ ಶುಕ್ರವಾರದಂದು ಶುಭ್ರ ಮನಸ್ಸಿನಿಂದ ಸ್ನಾನ ಮಾಡಿ ಮಡಿಯಿಂದ ಲಕ್ಷ್ಮಿ ದೇವಿಯ ಪೂಜೆ ಮಾಡಿ ದೇವರ ಮುಂದೆ ಸ್ವಲ್ಪ ಅರಿಶಿಣ ಹಾಗೂ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡು ಕೆಂಪು ವಸ್ತ್ರದಲ್ಲಿ ಮೂಟೆ ಕಟ್ಟಿ ಲಕ್ಷ್ಮಿ ದೇವಿಯ ಮುಂದೆ ಇಟ್ಟು ನಿಮ್ಮ ಸಂಕಲ್ಪವನ್ನು ಮಾಡಿಕೊಳ್ಳಿ ನಿಮಗೆ ಯಾವುದೇ ಸಂಕಷ್ಟ ಇದ್ದರು ಸಂಕಲ್ಪ ಮಾಡುವುದರಿಂದ ನಿಮಗೆ ಎಲ್ಲವೂ ಒಳ್ಳೆಯದು ಆಗುತ್ತದೆ.

ಅಕ್ಕಿ ಮತ್ತು ಅರಿಶಿಣ ಅತಿ ಶಕ್ತಿಶಾಲಿ ಎಂದು ಹೇಳಲಾಗುತ್ತದೆ. ಈ ಪೂಜೆ ಆದ ನಂತರ ಯಾರಿಗೂ ತಿಳಿಯದಂತೆ ಲಕ್ಷ್ಮಿ ಫೋಟೋ ಹಿಂದೆ ಬಚ್ಚಿ ಇಡಬೇಕು ಇದನ್ನು ರಹಸ್ಯವಾದ ಜಾಗದಲ್ಲಿ ಇಡಬೇಕು. ಈ ಗಂಟನ್ನು ಏಳು ದಿನಗಳ ಕಾಲ ಹಾಗೆ ಇಡಬೇಕು ಈ ಪೂಜೆಯನ್ನು ಮಾಡಿದೀವಿ ಅಂತ ಯಾರಿಗೂ ಸಹ ಹೇಳಬಾರದು ಈ ಪರಿಹಾರ success ಆಗುವ ತನಕ ಯಾರಿಗೂ ಹೇಳಬಾರದು. ಏಳು ದಿನಗಳ ಕಾಲ ಪೂಜೆಯನ್ನು ಕೂಡ ಮಾಡಬೇಕು. ಏಳು ದಿನ ಆದ ನಂತರ ಈ ಗಂಟನ್ನು ತೆಗೆದು ಅದನ್ನು ವಿಸರ್ಜನೆ ಮಾಡಬೇಕು ಯಾರು ತಿಳಿಯದಂತೆ ಇರುವಂತಹ ಹಸಿರು ಗಿಡದ ಮೇಲೆ ಹಾಕಿ. ಇದರಿಂದ ನಿಮಗೆ ಒಳ್ಳೆಯದು ಆಗುತ್ತದೆ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment