ತುಳಸಿಯಲ್ಲಿ ಕಟ್ಟಿರಿ ಈ 1 ವಸ್ತು ಯಾವತ್ತಿಗೂ ಮನೆಗೆ ಬಡತನ ಬರುವುದಿಲ್ಲಾ

ತುಳಸಿ ಗಿಡದಲ್ಲಿ ಈ ಒಂದು ವಸ್ತುವನ್ನು ಕಟ್ಟಿಡಿ ಧನ ಸಂಪತ್ತಿನಲ್ಲಿ ಸಾವಿರ ಪಟ್ಟು ವೃದ್ಧಿಯಾಗುತ್ತದೆ ಒಂದು ವೇಳೆ ಈ ವಸ್ತುವಿಲ್ಲವೆಂದರೆ ತುಳಸಿ ಗಿಡ ಅಪೂರ್ಣವಾಗುತ್ತದೆ ಸ್ವತಃ ಭಗವಂತನಾದ ಶ್ರೀ ಕೃಷ್ಣನೇ ತುಳಸಿ ಗಿಡದ ಪೂಜೆ ಮಾಡಿದ್ದರು ಮತ್ತು ಈ ರಹಸ್ಯವನ್ನು ಹೇಳಿದ್ದರು ತುಳಸಿ ಗಿಡವೊಂದು ಪ್ರತಿಯೊಬ್ಬ ಹಿಂದುವಿನ ಮನೆಯಲ್ಲೂ ಇರುತ್ತದೆ ಆದರೆ ತುಂಬಾ ಕಡಿಮೆ ಜನರು ತುಳಸಿ ಗಿಡಕ್ಕೆ ಸಂಬಂಧಪಟ್ಟಂತೆ

ಶಾಸ್ತ್ರಗಳಲ್ಲಿ ತಿಳಿಸಲಾದ ಮಹತ್ವಪೂರ್ಣ ನಿಯಮಗಳನ್ನು ತಿಳಿದುಕೊಂಡಿಲ್ಲ ತುಳಸಿ ಗಿಡವನ್ನು ಹೇಗೆ ಪೂಜಿಸಬೇಕು ಹೇಗೆ ನೀರನ್ನು ಹಾಕಬೇಕು ತುಳಸಿ ಗಿಡದ ಹತ್ತಿರ ಯಾವ ವಸ್ತು ಇರುವುದು ಶುಭ ಇತ್ಯಾದಿ ನೇಮಗಳನ್ನು ಪಾಲಿಸುವುದು ತುಂಬಾ ಮುಖ್ಯವಾಗಿರುತ್ತದೆ ಒಂದು ವೇಳೆ ನೀವೇನಾದರೂ ತುಳಸಿ ಗಿಡದ ಕೆಳಗೆ ಈ ವಸ್ತುವನ್ನು ಕಟ್ಟಿದರೆ

ನಿಮಗೆ ತಾಯಿ ತುಳಸಿ ಮಾತೆಯ ಅಪಾರ ಆಶೀರ್ವಾದ ಸಿಗುತ್ತದೆ ನಿಮ್ಮ ಮನೆಯಲ್ಲಿ ಯಾವತ್ತಿಗೂ ತಾಯಿ ಲಕ್ಷ್ಮಿ ದೇವಿಯ ವಾಸವಿರುತ್ತದೆ ಸ್ನೇಹಿತರೆ ತುಳಸಿ ಗಿಡ ಮನೆಯಲ್ಲಿರುವುದು ಕುಟುಂಬದಲ್ಲಿರುವ ಪ್ರತಿಯೊಬ್ಬರಿಗೂ ಲಾಭದಾಯಕವಾಗಿರುತ್ತದೆ ಈ ಸಸ್ಯ ಎಲ್ಲಾ ಪ್ರಕಾರದಲ್ಲಿ ಉಪಯೋಗಿ ಆಗಿರುತ್ತದೆ ಪುರಾಣಗಳ ಅನುಸಾರವಾಗಿ ತುಳಸಿಯಲ್ಲಿ ದೇವಿ ಲಕ್ಷ್ಮಿಯ ವಾಸವಿರುತ್ತದೆ

ನಿಯಮಿತ ರೀತಿಯಲ್ಲಿ ಈ ಸಸ್ಯದ ಪೂಜೆ ಮಾಡಿದರೆ ಖಂಡಿತ ಲಾಭ ಸಿಗುತ್ತದೆ ಒಂದು ವೇಳೆ ನೀವೇನಾದರೂ ತುಳಸಿ ಗಿಡವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರ ಜೊತೆಗೆ ಒಂದು ವಸ್ತುವನ್ನು ಅದಕ್ಕೆ ಕಟ್ಟಿದರೆ ನಿಮಗೆ ತುಳಸಿ ಗಿಡ ನೆಟ್ಟಿದ್ದಕ್ಕೆ ಇನ್ನಷ್ಟು ಲಾಭ ಸಿಗುತ್ತದೆ ಏಕೆಂದರೆ ಈ ಒಂದು ವಸ್ತುವಿಲ್ಲವೆಂದರೆ ತುಳಸಿ ಗಿಡವನ್ನು ಅಪೂರ್ಣ ವಿನ್ನಲಾಗುತ್ತದೆ

ಈ ವಸ್ತು ತುಳಸಿ ಗಿಡವನ್ನು ಸಂಪೂರ್ಣವನ್ನಾಗಿಸುತ್ತದೆ ಹಾಗಾಗಿ ಶಾಸ್ತ್ರದಲ್ಲಿ ಇದಕ್ಕೆ ತುಂಬಾ ಮಹತ್ವದ ಸ್ಥಾನವನ್ನು ನೀಡಲಾಗಿದೆ ಭಾರತದಲ್ಲಿ ಅಷ್ಟೇ ಅಲ್ಲ ಜಗತ್ತಿನಲ್ಲಿ ಇರುವ ಅಧಿಕ ದೇಶಗಳಲ್ಲಿ ತುಳಸಿಯನ್ನು ಅಧಿಕ ಗುಣಕಾರಿ ಸಸ್ಯವೆಂದು ತಿಳಿಯಲಾಗಿದೆ ಈ ಸಸ್ಯದಲ್ಲಿ ಅನೇಕ ಔಷಧಿ ಗುಣಗಳು ಇವೆ ಮತ್ತು ಆಧ್ಯಾತ್ಮಿಕತೆಯಲ್ಲಿ ಮಹತ್ವದ ಸ್ಥಾನವಿದೆ

ಪ್ರತಿಯೊಂದು ಧಾರ್ಮಿಕ ಅನುಷ್ಠಾನದಲ್ಲಾಗಲಿ ಅಥವಾ ಯಾವುದಾದರೂ ಯಜ್ಞವಿರಲಿ ಅದರಲ್ಲಿ ತುಳಸಿಯ ಬಳಕೆ ನಡೆಯುತ್ತದೆ ವಿಷ್ಣು ಪುರಾಣದಲ್ಲಿ ತುಳಸಿಯನ್ನು ಭಗವಂತನಾದ ವಿಷ್ಣುವಿನ ಪತ್ನಿ ಎಂದು ತಿಳಿಸಲಾಗಿದೆ ಈ ಕಾರಣದಿಂದ ತುಳಸಿ ಜಗಜ್ಜನನಿಯಾಗಿದ್ದಾರೆ ತುಳಸಿಗೆ ಎಲ್ಲಾ ದೇವಾನುದೇವತೆಗಳಿಂದ ವರವಿದೆ ತುಳಸಿ ಎಲೆ ಅಮೃತದಿಂದ ತುಂಬಿಕೊಂಡಿರುತ್ತದೆ

ಯಾವ ಸ್ಥಾನದಲ್ಲಿ ತುಳಸಿ ಗಿಡ ಹುಟ್ಟಿರುತ್ತದೆಯೋ ಅಥವಾ ಇರುತ್ತದೆಯೋ ಆಸ್ಥಾನದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಅಂದರೆ ತ್ರಿ ದೇವರ ನಿವಾಸವಿರುತ್ತದೆ ತುಳಸಿ ಗಿಡದ ಪೂಜೆ ಮಾಡುವುದರಿಂದ ಪಾಪಗಳು ಯಾವ ರೀತಿ ನಷ್ಟವಾಗುತ್ತದೆ ಎಂದರೆ ಸೂರ್ಯ ಉದಯಿಸಿದಾಗ ರಾತ್ರಿಯ ಅಂಧಕಾರ ನಷ್ಟವಾಗುವಂತೆ ಆಗುತ್ತದೆ ಶಾಸ್ತ್ರಗಳ ಅನುಸಾರವಾಗಿ ಯಾನ ಮನೆಯಲ್ಲಿ ತುಳಸಿ ಗಿಡ ಹಚ್ಚ ಹಸಿದಾಗಿರುತ್ತದೆಯೋ

ಅಂತ ಮನೆಯಲ್ಲಿ ಸುಖ ಶಾಂತಿ ಸಮೃದ್ಧತೆಯೂ ಇರುತ್ತದೆ ಭಗವಂತನಾದ ವಿಷ್ಣುವಿನ ಪೂಜೆಯಲ್ಲಿ ಮತ್ತೆ ಅವರಿಗಾಗಿ ಖಂಡಿತವಾಗಿಯೂ ತುಳಸಿ ಇರಬೇಕಾಗುತ್ತದೆ ಇಲ್ಲವಾದರೆ ಭಗವಂತನಾದ ವಿಷ್ಣು ಯಾವುದೇ ಪ್ರಕಾರದ ನೈವೇದ್ಯವನ್ನು ಸ್ವೀಕರಿಸುವುದಿಲ್ಲ ಇದೇ ಒಂದು ಕಾರಣದಿಂದ ಪ್ರತಿಯೊಬ್ಬನ ಮನೆಯಲ್ಲಿ ತುಳಸಿ ಗಿಡ ಇರಬೇಕು ಒಂದು ವೇಳೆ ನಿಮ್ಮ ಮನೆಯಲ್ಲಿ ತುಳಸಿ ಗಿಡವಿದ್ದರೆ

ಸುಖ ಶಾಂತಿ, ಸಮೃದ್ಧಿಗಾಗಿ ತಾಯಿ ತುಳಸಿ ಮಾತೆಗೆ ಹಸಿರು ಬಣ್ಣದ ಚುನರಿ ಇದನ್ನು ಖಂಡಿತವಾಗಿಯೂ ಕಟ್ಟಬೇಕು ಸಾಮಾನ್ಯವಾಗಿ ಕೆಲವು ಜನರಿಗೆ ತಮ್ಮ ಮನೆಯಲ್ಲಿ ತುಳಸಿ ಗಿಡವನ್ನು ನೆಡುತ್ತಾರೆ ಆದರೆ ಅವನಿಂದ ಯಾವ ರೀತಿಯ ತಪ್ಪಾಗುತ್ತದೆ ಎಂದರೆ ಇವರು ತಾಯಿ ತುಳಸಿ ಮಾತೆಗೆ ಈ ರೀತಿಯ ಹಸಿರು ಬಟ್ಟೆಯನ್ನು ಕಟ್ಟುವುದಿಲ್ಲ ಹಾಗಾಗಿ ಇವರಿಗೆ ತುಳಸಿ

ಗಿಡ ನೆಟ್ಟಿದ್ದಕ್ಕಾಗಿ ಸಿಗುವ ಫಲ ಸಿಗುವುದಿಲ್ಲ ಯಾವಾಗಲೂ ನೆನಪಿನಲ್ಲಿಡಿ ತುಳಸಿ ಸಸ್ಯ ಈ ಚುನರಿ ಇಲ್ಲವೆಂದರೆ ಅಪೂರ್ಣವಾಗುತ್ತದೆ ತುಳಸಿಯು ಕೇವಲ ಒಂದು ಸಸ್ಯ ಮಾತ್ರವಲ್ಲ ಅದು ದೇವಿಯ ರೂಪವಾಗಿದೆ ಮತ್ತು ವಿಷ್ಣು ಪತ್ನಿ ಆಗಿದ್ದಾರೆ ಅವರನ್ನೇ ನಾವು ನಮ್ಮ ತಾಯಿ ಎಂದು ನಂಬಿದ್ದೇವೆ ಹಾಗಾಗಿ ತುಳಸಿ ಗಿಡಕ್ಕೆ ಹಸಿರು ಬಣ್ಣದ ಬಟ್ಟೆ ಕಟ್ಟಬೇಕು ಇದರಿಂದ ಗಂಡ

ಹೆಂಡತಿಯ ನಡುವೆ ಪ್ರೀತಿ ಹೆಚ್ಚಾಗುತ್ತದೆ ಮನೆಯಲ್ಲಿರುವ ಮಹಿಳೆಯರು ಯಾವತ್ತಿಗೂ ಸೌಭಾಗ್ಯವತಿ ಆರೋಗ್ಯವಾಗಿರುತ್ತಾರೆ ಆದರೆ ತುಳಸಿ ಗಿಡಕ್ಕೆ ಇವನು ಅರ್ಥವನ್ನು ಅರ್ಪಿಸುವ ಸಮಯದಲ್ಲಿ ಈ ಮಾತನ್ನು ನೆನಪಿನಲ್ಲಿಡಿ ತುಳಸಿ ಗಿಡಕ್ಕೆ ಯಾವುದೇ ಕಾರಣಕ್ಕೂ ಕೆಂಪು ಬಣ್ಣದ ಬಟ್ಟೆ ಕಟ್ಟಬಾರದು ಕೆಂಪು ಬಣ್ಣದ ಸಂಬಂಧವು ಮಂಗಳ ಗ್ರಹ ದೊಂದಿಗೆ ಇರುತ್ತದೆ

ಇಲ್ಲಿ ಬುಧ ಗ್ರಹ ತುಳಸಿ ಗಿಡಕ್ಕೆ ಸಂಬಂಧಪಟ್ಟಿರುತ್ತದೆ ಮಂಗಳ ಮತ್ತು ಬುಧ ಗ್ರಹಗಳು ಮಿತ್ರರಲ್ಲ ಬುಧದ ಅನುಕೂಲಗ್ರಹ ಶುಕ್ರ ಮತ್ತು ಶನಿಯಾಗಿದ್ದಾರೆ ಹಾಗಾಗಿ ತುಳಸಿ ಗಿಡದ ಮೇಲೆ ಕೆಂಪು ಬಣ್ಣದ ಬಟ್ಟೆಯನ್ನು ಕಟ್ಟಬಾರದು ನೀವು ತುಳಸಿ ಗಿಡದ ಮೇಲೆ ಹಸಿರು ಬಣ್ಣದ ನೀಲಿ ಬಣ್ಣದ ಹಳದಿ ಬಣ್ಣದ ಬಟ್ಟೆಯನ್ನು ಕಟ್ಟಬಹುದು ಆದರೆ ಹಲವಾರು

ಜನರು ಹಳೆಯದಾದ ಹರಿದು ಹೋಗಿರುವ ಬಟ್ಟೆಯನ್ನು ಕಟ್ಟುತ್ತಾರೆ ಈ ರೀತಿ ಮಾಡುವುದು ಅಶುಭವಾಗಿರುತ್ತದೆ ತುಳಸಿ ಗಿಡದ ಮೇಲೆ ಹೊಸ ಬಟ್ಟೆಯನ್ನೇ ಕಟ್ಟಬೇಕು ತುಳಸಿ ಗಿಡದಲ್ಲಿ ಬಟ್ಟೆಯನ್ನು ಕಟ್ಟಲು ಏಕಾದಶಿಯ ದಿನ ಸರ್ವೋತ್ತಮವಾಗಿದೆ ನೀವು ಯಾವುದಾದರೂ ಏಕಾದಶಿಯ ದಿನ ಹೊಸ ಬಟ್ಟೆಯನ್ನು ತಂದು ತುಳಸಿ ಗಿಡಕ್ಕೆ ಕಟ್ಟಿ ಬಿಡಿ ಇದರಿಂದ ಅಧಿಕ ಲಾಭ ಸಿಗುತ್ತದೆ

ತುಳಸಿ ಗಿಡವನ್ನು ಚುನರಿ ಇಲ್ಲದೆ ಹಾಗೆ ಬಿಡಬೇಡಿ ಒಂದು ವೇಳೆ ಬಟ್ಟೆ ಹಳೆಯದಾದರೆ ಏಕಾದಶಿಯ ದಿನವೇ ಬದಲಿಸಬೇಕು ಸ್ನೇಹಿತರೆ ತುಳಸಿ ವಿವಾಹವನ್ನು ಖಂಡಿತವಾಗಿಯೂ ಮಾಡಿಸಬೇಕು ಇದರಿಂದ ಮನುಷ್ಯನ ಎಲ್ಲಾ ದುಃಖಾಂತ್ಯ ವಾಗುತ್ತದೆ ಸಂಸಾರಿಕ ಜೀವನವು ಸುಖಮಯವಾಗುತ್ತದೆ ಕೆಲವರು ಗೊತ್ತಿದ್ದೋ ಗೊತ್ತಿಲ್ಲದೆಯೋ ತುಳಸಿ ಗಿಡದ ಹತ್ತಿರ ಯಾವ ರೀತಿ ವಸ್ತು ಇಡುತ್ತಾರೆಂದರೆ

ಇದರಿಂದ ತುಳಸಿ ಮಾತೆಗೆ ಅವಮಾನವಾಗುತ್ತದೆ ತುಳಸಿ ಗಿಡ ತುಂಬಾನೇ ಸಂವೇದನಶೀಲವಾಗಿರುತ್ತದೆ ಇದನ್ನು ಚೆನ್ನಾಗಿ ನೋಡಿಕೊಳ್ಳುವ ಅವಶ್ಯಕತೆ ಇರುತ್ತದೆ ಆಗ ಮಾತ್ರ ಶುಭಫಲಗಳು ಸಿಗುತ್ತವೆ ಹಾಗಾಗಿ ತುಳಸಿ ಗಿಡದ ಹತ್ತಿರ ಕೆಟ್ಟ ಪದವನ್ನು ಆಡಬಾರದು ತುಳಸಿ ಗಿಡದ ಹತ್ತಿರ ಮರೆತು ಚಪ್ಪಲಿಗಳನ್ನು ಪೊರಕೆ ಕಸ ಬರಕೆಯನ್ನು ಇಡಬಾರದು ಇದನ್ನು ಮಹಾ

ಪಾಪ ಎಂದು ತಿಳಿಯಲಾಗಿದೆ ತುಳಸಿ ಗಿಡ ಎಲ್ಲಿರುತ್ತದೆಯೋ? ಆಸ್ಥಾನದಲ್ಲಿ ಉಗಿಯುವುದು ಸಹ ತಪ್ಪಾಗಿರುತ್ತದೆ ತುಳಸಿ ಗಿಡದ ಹತ್ತಿರ ನೀರಿನಿಂದ ತುಂಬಿದ ಪಾತ್ರೆಯನ್ನು ಇಡಬಾರದು ತುಳಸಿ ಗಿಡದ ಹತ್ತಿರ ದೀಪವನ್ನು ಹಚ್ಚಿದ ನಂತರ ಅಲ್ಲಿನ ದೀಪವನ್ನು ತೆಗಿಯಬೇಕು ಏಕೆಂದರೆ ತುಳಸಿ ಗಿಡದ ಕೆಳಗೆ ಆರಿ ಹೋದ ದೀಪವನ್ನು ಇಡುವುದು ಅಶುಭ ಎಂದು ತಿಳಿಯಲಾಗಿದೆ

ಯಾವ ಸ್ಥಾನದಲ್ಲಿ ತುಳಸಿ ಗಿಡ ಇರುತ್ತದೆಯೋ ಅಷ್ಟಾನವನ್ನು ಸ್ವಚ್ಛವಾಗಿರಬೇಕು ಹಾಗಾಗಿ ನಿಯಮಿತವಾಗಿ ತುಳಸಿ ಗಿಡದ ಹತ್ತಿರ ಸ್ವಚ್ಛತೆಯನ್ನು ಕಾಪಾಡಬೇಕು ತುಳಸಿ ಗಿಡದಲ್ಲಿ ಶಿವಲಿಂಗ ಮತ್ತು ಗಣೇಶನ ಪ್ರತಿಮೆ ಇಡಬಾರದು ಹಾಗೆ ತುಳಸಿ ಪಾಟ್ ನಲ್ಲಿ ಬೇರೆ ಗಿಡ ನೆಡುವುದು ಅಶುಭವಾಗಿರುತ್ತದೆ ತುಳಸಿ ಗಿಡದ ಹತ್ತಿರ ಬಟ್ಟೆಯನ್ನು ಸಹ ಒಣಗಿಸಬಾರದು

ಏಕೆಂದರೆ ಬಟ್ಟೆಯಲ್ಲಿರುವ ಕೊಳಕು ನೀರು ತುಳಸಿಯ ಮೇಲೆ ಬೀಳಬಹುದು ನೆನಪಿಡಿ ತುಳಸಿ ಗಿಡದ ಎಲೆಯನ್ನು ಉಗುರಿನಿಂದ ಕತ್ತರಿಸಬಾರದು ಇದು ತಾಯಿಗೆ ಅವಮಾನ ಮಾಡಿದಂತಾಗುತ್ತದೆ ತುಳಸಿ ಎಲೆಗಳು ಒಣಗಿದ್ದರೆ ಅದನ್ನು ಕಸದಲ್ಲಿ ಹಾಕಬಾರದು ಅದನ್ನು ತುಳಸಿ ಗಿಡದ ಮಣ್ಣಿನಲ್ಲಿಯೇ ಮುಚ್ಚಿರಿ ರವಿವಾರದ ದಿನ ತುಳಸಿ ಎಲೆಯನ್ನು ಕೊಯ್ಯಬಾರದು ಹಾಗೆ

ರವಿವಾರ ತುಳಸಿ ಗಿಡಕ್ಕೆ ನೀರನ್ನು ಹಾಕಬಾರದು ಉಳಿದ ದಿನಗಳಲ್ಲಿ ಮರೆಯದೆ ಪ್ರತಿದಿನ ತುಳಸಿ ಗಿಡಕ್ಕೆ ನೀರನ್ನು ಹಾಕಬೇಕು ಮತ್ತು ಸಂಜೆ ಸಮಯದಲ್ಲಿ ದೀಪವನ್ನು ಹಚ್ಚಬೇಕು ಸಾಮಾನ್ಯವಾಗಿ ಕೆಲವು ಮನೆ ಮಹಿಳೆಯರು ಸ್ನಾನವಾದ ನಂತರ ತಮ್ಮ ತಲೆ ಕೂದಲನ್ನು ಬಿಚ್ಚಿಕೊಂಡು ತುಳಸಿ ಗಿಡಕ್ಕೆ ನೀರನ್ನು ಹಾಕುತ್ತಾರೆ ಇದೇ ರೀತಿ ಮಾಡುವುದು ತಪ್ಪಾಗಿದೆ ಮಹಿಳೆಯರು

ಯಾವಾಗಲೂ ನಮ್ಮ ತಲೆಯನ್ನು ಸರಿಯಾಗಿ ಕಟ್ಟಿಕೊಂಡು ಹಣೆಯಲ್ಲಿ ಕುಂಕುಮವನ್ನು ಇಟ್ಟುಕೊಂಡು ತುಳಸಿ ಗಿಡಕ್ಕೆ ನೀರನ್ನು ಹಾಕಬೇಕು ಇದರಿಂದ ತುಳಸಿ ಮಾತೆ ಆಶೀರ್ವಾದ ಸಿಗುತ್ತದೆ ಮನೆಯಲ್ಲಿ ತುಳಸಿ ಗಿಡವನ್ನು ನೆಡುವ ಸಂದರ್ಭದಲ್ಲಿ ಈ ಮಾತನ್ನು ನೆನಪಿನಲ್ಲಿಡಿ ನೀವು ಇದಕ್ಕಾಗಿ ಹಾಳಾದ ಮಣ್ಣನ್ನು ಬಳಸಬಾರದು ಇಲ್ಲವಾದರೆ ತಾಯಿ ಸಿಟ್ಟಾಗುವರು ಮತ್ತು

ಗಿಡ ಒಣಗಲು ಶುರುವಾಗುತ್ತದೆ ತುಳಸಿ ಗಿಡವನ್ನು ಯಾವತ್ತಿಗೂ ಕೆಟ್ಟ ಸ್ಥಾನದಲ್ಲಿ ಹೆಚ್ಚಬಾರದು ಉದಾಹರಣೆಗಾಗಿ ನೆಲ್ಲಿ ಅಥವಾ ಬಾತ್ರೂಮಿನ ಹತ್ತಿರ ತುಳಸಿ ಗಿಡವನ್ನು ನೆಡಬಾರದು ಇಲ್ಲವಾದರೆ ಗಲೀಜ್ ಆಗಿರುವ ನೀರು ತುಳಸಿ ಗಿಡದಲ್ಲಿ ಬೀಳಬಹುದು ಇದನ್ನು ಆಶುಭಾ ಎಂದು ತಿಳಿಯಲಾಗಿದೆ ಮನೆಯಲ್ಲಿರುವ ತುಳಸಿ ಗಿಡ ನೀವು ಯಾವತ್ತು ಒಣಗದಂತೆ ನೋಡಿಕೊಳ್ಳಬೇಕು

ಶಾಸ್ತ್ರದಲ್ಲಿರುವ ಮಾಹಿತಿ ಪ್ರಕಾರ ತುಳಸಿ ಗಿಡವಣಗುವುದು ಅಕಾಲಿಕ ಮೃತ್ಯುವಿನ ಸೂಚನೆಯನ್ನು ಕೊಡುತ್ತದೆ ಮನೆಯಲ್ಲಿರುವ ತುಳಸಿ ಗಿಡ ಒಣಗಿದ್ದರೆ ಮನೆಯಲ್ಲಿರುವ ಸುಖ ಸಮೃದ್ಧಿ ನಾಶವಾಗುತ್ತದೆ ಏಕೆಂದರೆ ತುಳಸಿಯಲ್ಲಿ ತಾಯಿ ಲಕ್ಷ್ಮಿ ದೇವಿ ವಾಸವಿರುವುದಿಲ್ಲ ಏನಾದರೂ ತುಳಸಿ ಗಿಡ ಒಣಗಿದ್ದರೆ ಇದು ಮುಂಬರುವ ವಿಪತ್ತಿನ ಸೂಚನೆಯಾಗಿರುತ್ತದೆ ಹಾಗಾಗಿ ತುಳಸಿ ಗಿಡವನ್ನು ಚೆನ್ನಾಗಿ ನೋಡಿಕೊಳ್ಳಬೇಕು

ಇದಕ್ಕೆ ಪ್ರತಿದಿನ ನೀರನ್ನು ಹಾಕಿ ಹಚ್ಚಹಸಿರಾಗಿರುವಂತೆ ನೋಡಿಕೊಳ್ಳಿರಿ ತುಳಸಿ ಗಿಡದಲ್ಲಿ ಯಾವುದೇ ಪ್ರಕಾರದ ಕೆಮಿಕಲ್ ಕೂಡ ಹಾಕಬಾರದು ಕೇವಲ ಸಾವಯವ ಗೊಬ್ಬರವನ್ನು ಹಾಕಬೇಕು ಜೊತೆಗೆ ಈ ಒಂದು ಮಾತನ್ನು ನೆನಪಿನಲ್ಲಿಡಿ ತುಳಸಿ ಗಿಡದಲ್ಲಿ ಜೇಡರ ಬಲೆ ಅಥವಾ ಹುಳುಗಳು ಇರಬಾರದು ಇಂಥ ಸ್ಥಾನದಲ್ಲಿ ದೇವಿ ಲಕ್ಷ್ಮಿ ದೇವಿಯ ವಾಸವಿರುವುದಿಲ್ಲ ಶಾಸ್ತ್ರಗಳ ಅನುಸಾರವಾಗಿ

ಮಹಿಳೆಯರು ಋತುಚಕ್ರದ ಸಮಯದಲ್ಲಿ ಮಹಿಳೆಯರು ತುಳಸಿ ಗಿಡಕ್ಕೆ ಮತ್ತು ಬೇರೆ ಗಿಡಕ್ಕೆ ನೀರನ್ನು ಹಾಕಬಾರದು ತುಳಸಿ ಗಿಡವನ್ನು ಮುಟ್ಟಲು ಸಹ ಹೋಗಬಾರದು ಸ್ನಾನ ಮಾಡದೆ ತುಳಸಿ ಗಿಡಕ್ಕೆ ನೀರನ್ನು ಹಾಕಬಾರದು ಕಾಲಿನಲ್ಲಿ ಚಪ್ಪಲಿಯನ್ನು ಹಾಕಿಕೊಂಡು ತಿಳಿಸಿ ಗಿಡಕ್ಕೆ ನೀರನ್ನು ಹಾಕಬಾರದು ತುಳಸಿ ಗಿಡಕ್ಕೆ ನೀರನ್ನು ಹಾಕುವಾಗ ಆ ನೀರು ನಿಮ್ಮ ಕಾಲಿನ ಮೇಲೆ ಬೀಳುವಂತೆ ಇರಬಾರದು ಇಲ್ಲವಾದರೆ ತುಳಸಿಗೆ ಅವಮಾನವಾಗುತ್ತದೆ ಶ್ರೀ ಕೃಷ್ಣ

ಈ ರೀತಿ ಹೇಳುತ್ತಾರೆ ಪ್ರತಿನಿತ್ಯ ತುಳಸಿಯ ದರ್ಶನ ಮಾಡಿದರೆ ಮನುಷ್ಯನಿಗೆ ಸ್ವರ್ಗದ ಪ್ರಾಪ್ತಿಯಾಗುತ್ತದೆ ತುಳಸಿ ಎಲೆ ಸೇವನೆಯಿಂದ ಆತನ ಎಲ್ಲಾ ಪಾಪಗಳು ನಷ್ಟವಾಗುತ್ತದೆ ತುಳಸಿ ಗಿಡವನ್ನು ಯಾವತ್ತಿಗೂ ಮನೆಯ ಮುಂದೆ ನೆಡಬೇಕು ಇದನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನಡೆಯುವುದು ಉತ್ತಮ ಎಂದು ತಿಳಿಯಲಾಗಿದೆ ಒಂದು ವೇಳೆ ತುಳಸಿ ಗಿಡದ ಪಾರ್ಟ್ ನಲ್ಲಿ ಬೇರೆ ಸಸ್ಯ ಹುಟ್ಟಿಕೊಂಡಿದ್ದಾರೆ

ಅದನ್ನು ಸಮಯಕ್ಕೆ ಸರಿಯಾಗಿ ತೆಗೆದು ಹಾಕಬೇಕು ಒಂದು ವೇಳೆ ತುಳಸಿ ಗಿಡದ ಬಾಟಲಿ ಮತ್ತೊಂದು ತುಳಸಿ ಗಿಡ ಹುಟ್ಟಿಕೊಂಡರೆ ಅದನ್ನು ಬೇರೆಯವರಿಗೆ ಕೊಡಬೇಕು ಒಂದು ಮಾಹಿತಿ ಪ್ರಕಾರ ತುಳಸಿ ಗಿಡವು ಒಂದು ಮನೆಯಲ್ಲಿ ಹೆಚ್ಚಾಗಿ ಹುಟ್ಟಿಕೊಂಡರೆ ಅಲ್ಲಿ ತಾಯಿ ಲಕ್ಷ್ಮಿ ದೇವಿಯ ಆಗಮನವಾಗುತ್ತದೆ ತುಳಸಿ ಗಿಡದ ಹತ್ತಿರ ಮುಳ್ಳು ಇರುವಂತಹ ಸಸ್ಯಗಳನ್ನು ಹಚ್ಚಬಾರದು

ಇದರಿಂದ ತಾಯಿ ಸಿಟ್ಟಾಗುವರು ಏಕೆಂದರೆ ಈ ರೀತಿ ಮುಳ್ಳು ಇರುವ ಸಸ್ಯಗಳಿಂದ ನಕರತ್ಮಕ ಶಕ್ತಿಗಳು ಆಕರ್ಷಣೆ ಆಗುತ್ತದೆ ಮುಳ್ಳಿನ ಗಿಡವನ್ನು ಯಾವುದೇ ಕಾರಣಕ್ಕೂ ತುಳಸಿ ಗಿಡದ ಹತ್ತಿರ ನೆಡಬಾರದು ಮತ್ತು ಮನೆಯ ಯಾವುದೇ ಭಾಗದಲ್ಲೂ ನೆಡದಿರುವುದು ಉತ್ತಮ ಆದರೆ ಶಾಸ್ತ್ರಗಳಲ್ಲಿ ಬಾಳೆಹಣ್ಣಿನ ಗಿಡಕ್ಕೆ ತುಂಬಾ ಮಹತ್ವದ ಸ್ಥಾನವನ್ನು ನೀಡಿದ್ದಾರೆ

ಒಂದು ವೇಳೆ ನೀವು ತುಳಸಿ ಗಿಡದ ಹತ್ತಿರ ಬಾಳೆ ಗಿಡವನ್ನು ಸೇರಿಸಿ ನೆಟ್ಟರೆ ನಿಮಗೆ ಅಧಿಕವಾದ ಫಲ ಸಿಗುತ್ತದೆ ಬಾಳೆ ಗಿಡದಲ್ಲಿ ಭಗವಂತನಾದ ವಿಷ್ಣುವಿನ ವಾಸುವಿರುತ್ತದೆ ಇದನ್ನು ತುಳಸಿ ಗಿಡದ ಹತ್ತಿರ ಹಚ್ಚಿದರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯು ನೆಲೆಸುತ್ತದೆ ಜೊತೆಗೆ ಯಾವ ಸ್ಥಳದಲ್ಲಿ ಭಗವಂತನಾದ ವಿಷ್ಣುವಿನ ವಾಸವಿರುತ್ತದೆಯೋ ಅಲ್ಲಿ ಲಕ್ಷ್ಮಿದೇವಿ ಆಗಮನವೂ ಆಗುತ್ತದೆ

ಸ್ನೇಹಿತರೆ ಸಾಧ್ಯವಾದರೆ ನೀವು ತುಳಸಿ ಗಿಡದಲ್ಲಿ ಸಾಲಿಗ್ರಾಮವನ್ನು ಇಡಬೇಕು ತುಳಸಿ ಗಿಡದಲ್ಲಿ ಸಾಲಿಗ್ರಾಮವನ್ನು ಇಟ್ಟರೆ ನಿಮಗೆ ಇನ್ನಷ್ಟು ಅಧಿಕ ಲಾಭ ಸಿಗುತ್ತದೆ ಸಾಲಿಗ್ರಾಮವನ್ನು ಭಗವಂತನಾದ ವಿಷ್ಣುವಿನ ನಿರಾಕಾರ ರೂಪವೆಂದು ತಿಳಿಯಲಾಗಿದೆ ಇದು ಕಪ್ಪು ಬಣ್ಣದ ಕಲ್ಲಾಗಿದೆ ಇದನ್ನು ತುಂಬಾ ಅಮೂಲ್ಯ ವೆಂದು ತಿಳಿಯಲಾಗಿದೆ ಒಂದು ವೇಳೆ ಇದನ್ನು ನೀವು

ನಿಮ್ಮ ತುಳಸಿ ಗಿಡದ ಪಾಟ್ ನಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತದೆ ನಂಬಿಕೆ ಪ್ರಕಾರ ಈ ಸಾಲಿಗ್ರಾಮದಲ್ಲಿ ಸ್ವಲ್ಪ ಚಿನ್ನವೂ ಇರುತ್ತದೆ ಈ ಕಲ್ಲುಗಳು ಉತ್ತರ ಕಾಂಡದ ನದಿಗಳಲ್ಲಿ ಸಿಗುತ್ತವೆ ಒಂದು ವೇಳೆ ತುಳಸಿ ಗಿಡದಲ್ಲಿ ಇದನ್ನು ಇಟ್ಟರೆ ತಾಯಿ ಲಕ್ಷ್ಮಿ ದೇವಿ ಜೊತೆಗೆ ವಿಷ್ಣುವಿನ ಆಶೀರ್ವಾದವು ಸಿಗುತ್ತದೆ ನಿಮ್ಮ ಮನೆಯಲ್ಲಿ ಯಾವತ್ತಿಗೂ

ದನ ಧಾನ್ಯದ ಕೊರತೆ ಇರುವುದಿಲ್ಲ ಪುರಾಣಗಳ ಪ್ರಕಾರ ಯಾರ ಮನೆಯಲ್ಲಿ ಸಾಲಿಗ್ರಾಮವಿರುತ್ತದೆಯೋ, ಆ ಮನೆ ತೀರ್ಥಕ್ಷೇತ್ರಗಳಿಗೆ ಸಮಾನವಾಗಿರುತ್ತದೆ ಪ್ರತಿನಿತ್ಯ ಸಾಲಿಗ್ರಾಮ ಪೂಜೆ ಮಾಡುವುದರಿಂದ ಎಲ್ಲಾ ರೀತಿಯ ಎಲ್ಲಾ ರೀತಿಯ ಬೌದ್ಧಿಕ ಸುಖಗಳು ಸಿಗುತ್ತವೆ ಇದು ಸ್ವಯಂಭೂ ಆಗಿರುವುದರಿಂದ ಇದಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡುವ ಅಗತ್ಯವಿರುವುದಿಲ್ಲ ಇದನ್ನು ತುಳಸಿ ಗಿಡದ ಹತ್ತಿರ

ಇಟ್ಟು ಪ್ರತಿದಿನ ಪೂಜೆ ಮಾಡುವುದರಿಂದ ಹಣಕಾಸಿನ ಸಮಸ್ಯೆ ಆಗುವುದಿಲ್ಲ ವಿಷ್ಣು ಪುರಾಣದ ಪ್ರಕಾರ ಸಾಲಿಗ್ರಾಮದ ಕೆಲವು ಮೃತ್ಯುವಿನ ಸಮಯದಲ್ಲಿ ಸೇವಿಸುವುದರಿಂದ ಎಲ್ಲಾ ರೀತಿಯ ಪಾಪಗಳು ನಷ್ಟವಾಗುತ್ತದೆ ಮೃತ್ಯುವಿನ ನಂತರ ಅವರ ವೈಕುಂಠಕ್ಕೆ ಹೋಗುತ್ತಾರೆ ಮತ್ತೆ ಅವರಿಗೆ ಮೋಕ್ಷದ ಪ್ರಾಪ್ತಿಯಾಗುತ್ತದೆ ಕೆಲವರು ಜರ್ಣಾಮೃತವನ್ನು ತೆಗೆದುಕೊಂಡು

ತಮ್ಮ ತಲೆ ಮೇಲೆ ಕೈಯನ್ನು ಆಡಿಸುತ್ತಾರೆ ಆದರೆ ಶಾಸ್ತ್ರಗಳಲ್ಲಿ ಈ ರೀತಿ ಮಾಡಲು ಹೇಳಿಲ್ಲ ಚರಣಾಮೃತವನ್ನು ಯಾವತ್ತಿಗೂ ಬಲಗೈಯಲ್ಲಿ ತೆಗೆದುಕೊಂಡು ಸೇವಿಬೇಕು ಆದರೆ ಸಾಲಿಗ್ರಾಮವನ್ನು ನನಗೆ ತೆಗೆದುಕೊಂಡು ಬರುವಾಗ ಅದು ನಿಜವಾದ ಸಾಲಿಗ್ರಾಮವೆ ಎಂದು ಪರೀಕ್ಷಿಸಿ ತರಬೇಕು ಈ ಸಮಯದಲ್ಲಿ ಹಲವಾರು ಪ್ರಕಾರದ ಸಾಲಿಗ್ರಾಮವು ಮಾರುಕಟ್ಟೆಯಲ್ಲಿ ಸಿಗುತ್ತವೆ

ಆದರೆ ಅದರಿಂದ ಯಾವ ಫಲವೂ ಸಿಗುವುದಿಲ್ಲ ಮನೆಯಲ್ಲಿ ಕೇವಲ ಒಂದೇ ಸಾಲಿಗ್ರಾಮದ ಪೂಜೆಯನ್ನು ಮಾಡಬೇಕು ಸಾಲಿಗ್ರಾಮಕ್ಕೆ ಶ್ರೀಗಂಧವನ್ನು ಹಚ್ಚಿ ಅದರ ಮೇಲೆ ತುಳಸಿ ಇಡಬೇಕು ಸಾಲಿಗ್ರಾಮಕ್ಕೆ ಪಂಚಾಮೃತದಿಂದ ಅಭಿಷೇಕ ಮಾಡಬೇಕು ಈ ರೀತಿ ಮಾಡಿದರೆ ಎಲ್ಲಾ ಜನ್ಮಗಳ ಪಾಪನಷ್ಟವಾಗುತ್ತದೆ ಸಾಲಿಗ್ರಾಮ ಸಕಾರಾತ್ಮಕತೆಯ ಪ್ರತೀಕವಾಗಿದೆ

ಮನೆಯಲ್ಲಿ ಹೇಳುವುದೇನೆಂದರೆ ತುಳಸಿ ಗಿಡವನ್ನು ಯಾವುದೇ ಕಾರಣಕ್ಕೂ ದುರಾಸೆಯಿಂದ ನೆಡಬಾರದು ತುಳಸಿ ಗಿಡವನ್ನು ನೆಟ್ಟರೆ ಪ್ರತಿ ದಿನ ಅದರ ಪೂಜೆಯನ್ನು ಮಾಡುವುದು ಮಹತ್ವದ್ದಾಗಿದೆ ಒಂದು ವೇಳೆ ನಿಮಗೆ ಇದನ್ನು ಮಾಡಲು ಸಾಧ್ಯವಾಗುತ್ತಿದ್ದರೆ ತುಳಸಿ ಗಿಡವನ್ನು ನೆಟ್ಟಿ ತಾಯಿಗೆ ಅವಮಾನ ಮಾಡಬೇಡಿ ಇದರಿಂದ ವಿರುದ್ಧವಾದ ಪರಿಣಾಮಗಳು ನಿಮಗೆ ಸಿಗುತ್ತವೆ

Leave a Comment