ತುಳಸಿ ಅಮೃತವೂ ಹೌದು! ವಿಷವೂ ಹೌದು ತಪ್ಪದೇ ನೋಡಿ!

0

ನಮಸ್ಕಾರ ಸ್ನೇಹಿತರೆ.ನಾವು ಇವತ್ತು ನಾವು ಆಯುರ್ವೇದ ದ ಮಹತ್ವ ಮತ್ತು ಅದನ್ನು ಯಾವ ಸಸ್ಯದಿಂದ ಮಾಡಬಹುದು ಎಂದು ತಿಳಿದು ಕೊಳ್ಳೋಣ ನಾವು ಆಯುರ್ವೇದ ವೈದ್ಯರ ಜೊತೆ ನೆಡೆಸಿದ ಸಂಭಾಷಣೆ ಯನ್ನು ನಾವು ಈ ಲೇಖನದಲ್ಲಿ ಬರೆಯುತ್ತಿದ್ದೇವೆ ಅವರು ಆಯುರ್ವೇದದಲ್ಲಿ ಯಾವ ಸಸ್ಯ ಉಪಯೋಗಿಸಲು ಹೇಳಿದ್ಧಾರೆ ಎನ್ನುವುದನ್ನು ತಿಳಿಸಿ ಕೊಡುತ್ತೇವೆ.

ಇಲ್ಲಿ ಈ ಔಷದಿ ಯನ್ನು ಅತಿಯಾಗಿ ಮತ್ತು ತಪ್ಪಾಗಿ ಬಳಕೆ ಮಾಡುವುದರಿಂದ ಅತಿ ಆದರೆ ಅಮೃತವು ವಿಷ ಆಗುತ್ತದೆ ಹಾಗೆ ಇಲ್ಲೂ ಕೊಡ ನಿಯಮಿತ ವಾಗಿ ಬಳಸಬೇಕು ಇಲ್ಲ ಅಂದರೆ ಶರೀರದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂಬ ಎಚ್ಚರಿಕೆ ಕೂಡ ನಾವು ಆರಿತಿರಬೇಕು ಆ ವಿಚಾರ ವಾಗಿ ನಾವು ತುಳಸಿ ಬಳಕೆ ಮಾಡ ಬೇಕಾದರೆ ನೀವು ಮಾಡಬಹುದಂತ ತಪ್ಪುಗಳು ಮತ್ತು ಅದರಿಂದ ಆಗುವಂತ ಅಡ್ಡ ಪರಿಣಾಮ ಗಳ ಬಗ್ಗೆ ತಿಳಿಸಿ ಕೊಡುತ್ತಿದ್ದಾರೆ ಅದಕ್ಕೂ ಮೊದಲು ನಮ್ಮ ಈ ಪ್ರಯತ್ನಕ್ಕೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಇನ್ನು ಹೆಚ್ಚು ಹೆಚ್ಚು ಜನರಿಗೆ ಷೇರ್ ಮಾಡಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ತುಳಸಿಯ ಅತಿಯಾದಂತ ಬಳಕೆ ಇಂದ ಆಗುವ ಅಡ್ಡ ಪರಿಣಾಮ ಎಂದರೆ ತುಳಸಿಯನ್ನು ಯಾವತ್ತು ಕೂಡ ನೇರವಾಗಿ ಸೇವಿಸುವುದಿಲ್ಲ ನೀರಿಗೆ ಹಾಕಿ ತೀರ್ಥದ ರೂಪ ದಲ್ಲಿ ಸೇವಿಸುತ್ತೇವೆ ಮತ್ತು ತುಳಸಿಯ ಗಾಳಿಯನ್ನು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೇದು ಆದರೆ ತುಳಸಿಯನ್ನು ನೇರವಾಗಿ ಮತ್ತು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಅಡ್ಡ ಪರಿಣಾಮ ಬೀರುತ್ತದೆ ತುಳಸಿಯಲ್ಲಿ ಉಷ್ಣಮತ್ತು ತೀಕ್ಷ ಗುಣ ಇದೆ ತುಳಸಿಯ ಕಷಾಯ ವನ್ನು ಹೆಚ್ಚು ಸೇವಿಸುವುದರಿಂದ ದೇಹದಲ್ಲಿ ಉಷ್ಣ ದಿಂದ ಉಂಟಾಗುವ ಹಲವಾರು ತೊಂದರೆ ಗಳು ದೇಹದ ಮೇಲೆ ಉಂಟಾಗುತ್ತದೆ. ಉದಾಹರಣೆ. ಕಣ್ಣು ಉರಿಯುವುದು ಚರ್ಮದ ಸಮಸ್ಯೆ ತುರಿಕೆ ಗುಳ್ಳೆ ಗಳು ಆಗುವುದು ಹೀಗೆ ಹಲವಾರು ಸಮಸ್ಯೆ ಉಂಟಾಗುತ್ತದೆ.

ಕೆಲವೊಮ್ಮೆ ಬಾಯಿ ಹುಣ್ಣಾ ಆಗಬಹುದು ಮೂಲವ್ಯಾದಿ ಆಗಬಹುದು. ನಿದ್ರೆ ಸರಿಯಾಗಿ ಬರದೇ ಹೋಗಬಹುದು ಈ ರೀತಿಯ ಹಲವಾರು ತೊಂದರೆಗಳು ತುಳಸಿಯನ್ನು ಅತಿಯಾಗಿ ಬಳಕೆ ಮಾಡೋದ್ರಿಂದ ಬರುತ್ತದೆ. ಹಾಗಾದರೆ ತುಳಸಿಯನ್ನು ಹೇಗೆ ಸೇವನೆ ಮಾಡಬೇಕು ಎಂದು ತುಂಬಾ ಜನ ಕೇಳ್ಬಹುದು. ತುಳಸಿಯ ರಸವನ್ನು ಒಂದು ವಾರ 15 ದಿನ ತಗೊಳ್ಳಿ ಅದು ಯಾವಾಗ ಎಂದರೆ ದೇಹದಲ್ಲಿ ಶೀತ ಇದ್ದಾಗ ಮಾತ್ರ ತಗೊಳ್ಳಿ. ದೇಹದಲ್ಲಿ ಉಷ್ಣದಿಂದ ಸಮಸ್ಯೆ ಆಗ್ತಾ ಇದ್ದರೇ ದೇಹದಲ್ಲಿ ಉಷ್ಣ ಜಾಸ್ತಿ ಇದ್ದರೆ ಅಂತಹ ಸಂದರ್ಭದಲ್ಲಿ ತುಳಸಿಯನ್ನು ತೆಗೆದುಕೊಳ್ಳೋದು ಸರಿ ಅಲ್ಲ ಮತ್ತು ತುಳಸಿಯನ್ನು ಸೇವನೆ ಮಾಡುವಾಗ ಅದರ ಪ್ರಮಾಣವು ಕೂಡ ಬಹಳ ಮುಖ್ಯ ಎಷ್ಟು ಪ್ರಮಾಣ ಎಂದರೆ ಸಾಮಾನ್ಯವಾಗಿ

ಒಬ್ಬ ವಯಸ್ಕ್ಕ ಮನುಷ್ಯ ನಿತ್ಯ ಸೇವನೆ ಮಾಡಬೇಕು ಅಂದರೆ ಸ್ವಲ್ಪ ದಿನ ಅಂದರೆ 4ಎಲೆ 5ಎಲೆ ಸೇವನೆ ಮಾಡಬೇಕು ಅದು ಬಿಟ್ಟು 8ರಿಂದ 10ತುಳಸಿಯ ಕುಡಿ ಗಳ್ಳನ್ನು ಕಷಾಯ ಮಾಡಿಒಬ್ಬ ಮನುಷ್ಯ ಕುಡಿಯುವ ತಪ್ಪನ್ನು ಮಾಡುತ್ತಾರೆ ಇಂಥ ತಪ್ಪನ್ನು ಮಾಡಬಾರದು ಹಾಗಾಗಿ ತುಳಸಿ ಅಂತ ಅಲ್ಲ ಬೇರೆ ಎಲ್ಲಾ ಗಿಡ ಮೂಲಿಕೆ ಯನ್ನು ಸರಿಯಾಗಿ ಬಳಸಿ ಯಾವುದನ್ನೇ ಆದರು ನಿಯಮಿತ ಪ್ರಮಾಣದಲ್ಲಿ ಬಳಸಿ ಆಗ ಮಾತ್ರ ನೀವು ಸೇವಿಸಿದಂತ ಗಿಡಮೂಲಿಕೆ ನಿಮ್ಮ ದೇಹವನ್ನು ಸಾರಿ ಮಾಡುತ್ತದೆ. ಸ್ನೇಹಿತರೆ ನಾವು ನಡೆಸಿದ ಈ ಸಂಭಾಷಣೆ ನಿಮಗೆ ಇಷ್ಟ ಆಗಿದೆಯಾ ಹಾಗಾದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಷೇರ್ ಮಾಡಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.