ದಿನಾ ಇದರ ಎಲೆ ಸಾಕು ಸುಲಭವಾಗಿ ಹೊಟ್ಟೆ ಬೊಜ್ಜು ಕರಗಿ ಫ್ಲಾಟ್ ಆಗತ್ತೆ, ಸೋಂಟದ, ಬ್ಯಾಕ್, ತೋಳಿನ ಸುತ್ತು ಕರಗಿಸುತ್ತೆ

0

ಎಲ್ಲರಿಗೂ ನಮಸ್ಕಾರ, ಇವತ್ತಿನ ಈ ಲೇಖನದಲ್ಲಿ 100% ಫಲಿತಾಂಶ ಕೊಡುವ ಮನೆ ಮದ್ದು ಮಾಡಿ ಅತಿ ಸುಲಭವಾಗಿ ದೇಹದ ತೂಕ ಕಡಿಮೆ ಮಾಡಬಹುದು. ತೂಕ ಹೆಚ್ಚಾಗುವುದು ಯಾವಾಗ ಯಾವಾಗ ಅಂದರೆ ಮಹಿಳೆಯರಿಗೆ delivery ಆದ ಮೇಲೆ ತೂಕ ಹೆಚ್ಚಾಗುತ್ತದೆ ಮತ್ತು ಹೊಟ್ಟೆ ಭಾಗ ಜಾಸ್ತಿ ಕಾಣಲಿಕ್ಕೆ ಆಗುತ್ತೆ. ಇನ್ನೊಂದು ಕಾರಣ ಅಂದರೆ ಹಾರ್ಮೋನಲ್ imbalance ಆದರು ಕೂಡ ದಪ್ಪ ಆಗೋ ಸಾಧ್ಯತೆ ಇರುತ್ತದೆ. ಯಾರು ಮಧ್ಯೆ ಪಾನ ಜಾಸ್ತಿ ಮಾಡುತ್ತಾರೊ ಅವರು ಕೂಡ ತೂಕ ಹೆಚ್ಚಾಗಿರುತ್ತದೆ. ಜೊತೆಗೆ ಯಾರು stress full life ಅನುಭವಿಸುತ್ತಾರೊ ಅವರು ಸಹ ದಪ್ಪ ಆಗುವ ಸಾಧ್ಯತೆ ಇರುತ್ತದೆ. ಈ ಎಲ್ಲಾ ಸಮಸ್ಯೆಗಳಿಗೂ ಈ ಒಂದು ಮನೆ ಮದ್ದು ಉಪಯೋಗಕಾರಿ. ಅದಕ್ಕೂ ಮುನ್ನ ನೀವು ಕೂಡ ನಿಮ್ಮವರ ಬಗ್ಗೆ ಹೆಚ್ಚು ಕಾಳಜಿ ಇದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮೊದಲನೇಯದಾಗಿ ಕಾಲು ಇಂಚು ಶುಂಠಿ, ಶುಂಠಿ ನಮ್ಮ ದೇಹದ ಕೊಬ್ಬಿನಂಶ ಬರ್ನ್ ಮಾಡಲು ಸಹಾಯ ಮಾಡುತ್ತದೆ. ಶುಂಠಿಯನ್ನು ಜ್ಜಜಿ ಹಾಕಬೇಕು, ಚಕ್ಕೆ ಅರ್ಧ ಇಂಚು ಹೊಟ್ಟೆ ಕಡೆ ಯಾವುದೇ ಸಮಸ್ಯೆ ಇದ್ದರೂ ಡೈಜೆಸ್ಟ್ ಆಗುತ್ತೆ, ಅರ್ಧ ನಿಂಬೆ ಹಣ್ಣಿನ piece ಮಾಡಿ ಹಾಕಿ ದೇಹದ ಕೊಬ್ಬಿನಂಶ ಕರಗಿಸುವ ಅಂಶ ಈ ನಿಂಬೆ ಹಣ್ಣಿಗೆ ಇರುತ್ತದೆ.

ಕಾಲು ಚಮಚ ಅರಿಶಿಣನ ಪುಡಿಯನ್ನು ಉಪಯೋಗಿಸಿ. ಎರಡು ಲೋಟ ನೀರು ಹಾಕಿ ಚೆನ್ನಾಗಿ ಕಾಯಿಸಬೇಕು. ತುಂಬಾ ಫಾಸ್ಟ್ ಆಗಿ ತೂಕ ಕಡಿಮೆ ಮಾಡಬೇಕು ಎಂದರೆ ಕಹಿ ಬೇವು ತುಂಬಾ ನೇ ಮುಖ್ಯ ಅದರಿಂದ ಆರು ಕಹಿ ಬೇವಿನ ಎಲೆಯನ್ನು ಚೆನ್ನಾಗಿ ಜ್ಜಜಿ ಒಂದು ಲೋಟಕ್ಕೆ ಹಾಕಬೇಕು ನಂತರ ಕಾಯಿಸಿದ ಮಿಶ್ರಣವನ್ನು ಲೋಟಕ್ಕೆ ಹಾಕಬೇಕು. ಇದನ್ನು ಊಟ ಆದ 2 ಗಂಟೆ ನಂತರ ಈ ಮನೆ ಮದ್ದುನ್ನು ಕುಡಿಯ ಬೇಕು ಯಾವುದೇ ಮನೆ ಮದ್ದುನ್ನು ಉಪಯೋಗಿಸ ಬೇಕು ಎಂದರೆ ಸರಿಯಾದ ಸಮಯಕ್ಕೆ ಸರಿಯಾಗಿ ಪಾಲಿಸಿದ್ದರೆ ಮಾತ್ರ ಅದು correct ಆಗಿ ಎಫೆಕ್ಟ್ ಆಗಿ ಕೆಲಸ ಮಾಡುತ್ತದ್ದೇ. ರಾತ್ರಿ 8 ಗಂಟೆ ಒಳಗೆ ಊಟ ಮಾಡಿ 2 ಗಂಟೆ ನಂತರ ಈ drink ಅನ್ನು ಸೇವನೆ ಮಾಡಬೇಕು ಇದು fat cutter ಆಗಿ ಕೆಲಸ ಮಾಡುತ್ತದೆ.. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.