ಮುಂಜಾನೆ ಎದ್ದ ತಕ್ಷಣ ಈ 4 ಅಕ್ಷರದ ಈ ಮಂತ್ರ ಹೇಳಿರಿ ಇಡೀ ಜಗತ್ತು ನಿಮ್ಮ ಮುಷ್ಕಿಯಲ್ಲಿರುತ್ತದೆ

0

ನಮಸ್ಕಾರ ಸ್ನೇಹಿತರೇ.ಇಂದು ನಾವು ನಿಮಗೆ ತಿಳಿಯ ಹೇಳುವ ವಿಷಯ ಎಂದರೆ ಮುಂಜಾನೆ ಎದ್ದು ಯಾವ ಮಂತ್ರಗಳನ್ನು ಹೇಳಿದರೆ ಒಳ್ಳೆಯದಾಗುತ್ತದೆ ಎಂದು. ಅದಕ್ಕೂ ಮೊದಲು ಇಂತಹ ಹತ್ತು ಹಲವು ಉಪಯುಕ್ತ ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಲೈಕ್ ಮಾಡಿ,ಹಾಗೂ ಶೇರ್ ಮಾಡಿ. ಬನ್ನಿ ಇಂದಿನ ಉಪಯುಕ್ತ ಮಾಹಿತಿ ಬಗ್ಗೆ ನೋಡೋಣ. ಹಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಹೇಗೆ ದಿನವನ್ನು ಪ್ರಾರಂಭಿಸುವುದು ಎಂಬ ಪ್ರಶ್ನೆ ಕಾಡಿಯೆ ಕಾಡಿರುತ್ತದೆ.ಹಾಗೆ ಇನ್ನು ಕೆಲವರು ವಿಧ ವಿಧವಾದ ರೀತಿಯಲ್ಲಿ ದಿನವನ್ನು ಪ್ರಾರಂಬಿಸುತ್ತಿರುತ್ತೀರಿ ಹಾಗೂ ಇವು ಯಾವೂ ಕೂಡ ನಿಮಗೆ ಅಷ್ಟೊಂದು ಯಶಸ್ಸನ್ನು ಕೊಟ್ಟಿರುವುದಕ್ಕೆ ಸಾದ್ಯ ಇರುವುದಿಲ್ಲ.ಅದಕ್ಕಾಗೇ ಈ ಏರಡು ಮಂತ್ರಗಳನ್ನು ಉಚ್ಚರಿಸಿ ಸಾಕು ಯಶಸ್ಸು ಖಂಡಿತ ನಿಮ್ಮದಾಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸುಮ್ಮ ಸುಮ್ಮನೆ ಕೌಟುಂಬಿಕ ಕಲಹ, ಮನೆಯಲ್ಲಿ ಕಿರಿ ಕಿರಿ,ಉದ್ಯೋಗದಲ್ಲಿ ಸಂತೋಷವಾಗಿರಲು ಸಾಧ್ಯವಾಗದೆ ಇರುವುದು ಇವು ಎಲ್ಲದಕ್ಕೂ ಈ ಎರಡು ಮಂತ್ರಗಳನ್ನು ಹೇಳಿಕೊಂಡರೆ ಸಾಕು ಎಲ್ಲ ಸಮಸ್ಯೆಗಳು ನಿವಾರಣೆ ಆಗುತ್ತದೆ.ಶಿವನು ಭಕ್ತಪ್ರಿಯ.ಭಕ್ತರ ಕರೆಗೆ ಓಗೊಟ್ಟು ಭಕ್ತರ ಸಂಕಷ್ಟಗಳನ್ನು ದೂರಮಾಡಿ ದಯೆ ಪಾಲಿಸುವ ದೇವರು. ಇಂತಹ ಶಿವನನ್ನು ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿ,ಅವನನ್ನು ಬೇಡಿಕೊಂಡರೆ ಸಾಕು ಕಷ್ಟಗಳ ಭಯವಿಲ್ಲ. ಕೇವಲ ಹಿರಿಯರು ಕಿರಿಯರು ಎನ್ನದೆ ಈ ಮಂತ್ರವನ್ನು ಹೇಳಿದರೆ ಯಶಸ್ಸು ಖಂಡಿತ.ಅದು ವಿದ್ಯಾಭ್ಯಾಸ ಆಗಿರಬಹುದು,ಉದ್ಯೋಗ,ಕುಟುಂಬದಲ್ಲಿ ಶಾಂತಿ,ನೆಮ್ಮದಿ ಎಲ್ಲದಕ್ಕೂ.ಹಾಗಾದರೆ ಬನ್ನಿ ಅಂತಹ ಸುಲಭವಾಗಿ ಫಲಕೊಡುವ ಮಂತ್ರ ಯಾವುದೆಂದು ತಿಳಿಯೋಣ.

ಮುಂಜಾನೆ ಎದ್ದ ತಕ್ಷಣ ದೇವಾನು ದೇವತೆಗಳ ನೆನೆದು ಎರಡು ಕೈಗಳನ್ನು ಮುಖದ ಕಡೆ ಜೋಡಿಸಿ ಅಂಗೈಯನ್ನು ನೋಡುತ್ತ ಓಂ ಜೂಮ್ ಸಹಾ.ಈ ಮಂತ್ರವನ್ನು ಬೆಳಿಗ್ಗೆ ಎದ್ದ ತಕ್ಷಣ ಜಪಿಸುವುದರಿಂದ ಕುಂಡಲಿಯಲ್ಲಿ ಏನಾದರೂ ತೊಂದರೆ ಇದ್ದರೆ ಪರಿಹಾರ ಆಗುತ್ತದೆ.ಹಾಗೆಯೇ ಇನ್ನೊಂದು ಮಂತ್ರ ಸರ್ವೇ ಸಾಮಾನ್ಯವಾಗಿ ಈ ಮಂತ್ರವನ್ನು ಹೇಳಿಯೇ ಇರುತ್ತಿರ. ಅದು ಯಾವುದು ಎಂದರೆ ಓಂ ಕರಾಗ್ರೆ ವಸತೆ ಲಕ್ಷ್ಮಿ ಕರಮದ್ಯೆ ಸರಸ್ವತಿ ಕರಮೂಲೆ ಸದಾಗೌರಿ ಪ್ರಭಾತೆ ಕರದರ್ಷನಮ್. ಈ ರೀತಿ ಈ ಎರಡು ಮಂತ್ರಗಳ ಮುಖೇನ ನಿಮ್ಮ ದಿನವನ್ನು ಪ್ರಾರಂಭಿಸಿದರೆ ಖಂಡಿತ ಒಳ್ಳೆದಾಗುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗೆ ನಮ್ಮ ಪೇಜ್ ಅನ್ನು ಶೇರ್ ಮಾಡಿ,ನೀವು ಶಿವ ಭಕ್ತಾರಾಗಿದ್ದರೆ ಓಂ ನಮಃ ಶಿವಾಯ ಎಂದು ಕಾಮೆಂಟ್ ಮಾಡಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.