ಶ್ರೀಕೃಷ್ಣ ಹೇಳ್ತಾರೆ: ಈ ನೀರಿನಿಂದ ಮನೆಯನ್ನ ಸ್ವಚ್ಛಗೊಳಿಸಿದರೆ ಶಾಶ್ವತವಾಗಿ ಬಡತನ ದೂರವಾಗುತ್ತದೆ

0

ನಮಸ್ಕಾರ ಸ್ನೇಹಿತರೆ.ಈ ನೀರನ್ನು ಮನೆಯಲ್ಲಿ ಹಾಕೋದ್ರಿಂದ ನಿಮ್ಮ ಮನೆಗೆ ಧನಸಂಪತ್ತು ಆಗಮನ ಆಗುತ್ತೆ ಮತ್ತು ರೋಗಗಳು ತುಂಬಾ ದೂರ ಉಳಿದು ಬಿಡುತ್ತವೆ ಇದಕ್ಕಾಗಿ ಈ ನೀರನ್ನು ಬಳಸಬೇಕು ಸ್ನೇಹಿತರೆ ಯಾವ ನೀರಿನ ಬಗ್ಗೆ ಹೇಳಲಿದ್ಧೇವೋ ಅದನ್ನು ಕೇಳಿದರೆ ನಿಮಗೂ ಕೂಡ ಅಚ್ಚರಿ ಆಗುತ್ತ ಸಾಮಾನ್ಯವಾಗಿ ಈ ನೀರು ಉಚಿತವಾಗಿ ಸಿಗುತ್ತೆ ಸದಾ ನೀವು

ಈ ನೀರನ್ನು ತಯಾರು ಮಾಡಬಹುದು ಈವಾಗಿನ ಯುಗದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ರೋಗಗಳು ಹುಟ್ಟುತ್ತಾ ಇವೆ ವಿಶೇಷವಾಗಿ ಮನೆಯಲ್ಲಿ ಇರುವ ಮಕ್ಕಳು ಬೇಗ ರೋಗಕ್ಕೆ ತುತ್ತಾಗುತ್ತವೆ ನಾವು ಇಂದು ಯಾವ ನೀರಿನ ಬಗ್ಗೆ ಹೇಳುತೀವೋ ಆ ನೀರನ್ನು ಪ್ರತಿ ದಿನ ಬಳಸಬೇಕು ಹಾಗಾದರೆ ಬನ್ನಿ ನೀವು ಯಾವ ನೀರನ್ನು ಬಳಸಬೇಕು ಎನ್ನುವುದನ್ನು ನಾವು ತಿಳಿಸಿ ಕೊಡುತ್ತೇವೆ ಅದಕ್ಕೂ ಮುನ್ನ ನೀವು ಇನ್ನು ಹೊಸ ಹೊಸ ವಿಷಯಗಳ ಬಗ್ಗೆ ತಿಳಿಯಲು ಲೈಕ್ ಮಾಡಿ ಷೇರ್ ಮಾಡಿ ಕಾಮೆಂಟ್ ಮಾಡಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸ್ನೇಹಿತರೆ ಆ ನೀರು ಯಾವುದು ಅಲ್ಲ ಬೇವಿನ ಎಲೆಯ ನೀರು ಆಗಿದೆ ಹೌದು ಬೇವಿನ ಎಲೆಯನ್ನು ಶಾಸ್ತ್ರಗಳಲ್ಲಿ ಅಮೃತ ಅಂತ ಕರೆಯಲಾಗಿದೆ ಹಿಂದೆ ಋಷಿ ಮುನಿಗಳು ಇದನ್ನು ಔಷದವಾಗಿ ಬಳಸುತ್ತಿದ್ದರು ಶಾಸ್ತ್ರಗಳಲ್ಲಿ ಇದನ್ನು ದೊಡ್ಡ ದೊಡ್ಡ ರೋಗ ವಾಸಿಮಾಡಲು ರಾಮಬಾಣ ಅಂತ ಹೇಳಿದ್ದಾರೆ. ಹಾಗೆ ಬೇವಿನ ಎಲೆಯ ನೀರನ್ನು ಮನೆಯಲ್ಲಿ ಯಾವ ರೀತಿ ಉಪಯೋಗ ಮಾಡಬೇಕು ಅನ್ನೋದನ್ನು ತಿಳಿಯೋಣ ಬನ್ನಿ.ಸ್ನೇಹಿತರೆ ಬೇವಿನ ಎಲೆ ಎಲ್ಲಿ ಬೇಕಾದರೂ ಸಿಗುತ್ತೆ ಹಾಗಾಗಿ ಮೊದಲಿಗೆ ನೀವು ಸ್ವಲ್ಪ ಬೇವಿನ ಎಲೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಹಾಕಿ ಬೇಯಿಸಬೇಕು. ನಂತರ ಆ ಎಲೆಯನ್ನು ತೆಗೆದುಹಾಕಿ ಆ ನೀರನ್ನು ತೆಗೆದುಕೊಂಡು ಮನೆಯಲ್ಲ ಒರಿಸಬೇಕು ಹೀಗೆ ನೀವು ತಿಂಗಳಲ್ಲಿ 4ರಿಂದ5 ಬಾರಿ ನೆಲ ಒರೆಸಿದ್ರೆ ಯಾವ ರೋಗ ನಿಮ್ಮನು ಸ್ಪರ್ಶಮಾಡೋದಿಲ್ಲ ಬೇವಿನ

ಎಲೆಯ ನೀರಿನಿಂದ ನೆಲವನ್ನು ಒರೆಸೋದ್ರಿಂದ ದೇವಿ ಲಕ್ಷ್ಮಿಯ ಕೃಪೆ ನಿಮ್ಮ ಮೇಲೆ ಬೀರುತ್ತಾಳೆ ಯಾಕೆ ಅಂದ್ರೆ ಶಾಸ್ತ್ರಗಳಲ್ಲಿ ಬೇವಿನ ಮರವನ್ನು ದಿವ್ಯಶಕ್ತಿಯ ವರ ಅಂತ ಕರೆಯುತ್ತಾರೆ ಮತ್ತು ಇದರಲ್ಲಿ ಕೆಲವು ದೇವಾನು ದೇವತೆಗಳ ವಾಸವೂ ಕೂಡ ಇರುತ್ತದೆ ಹಾಗೆ ನಾವು ಜೋತಿಷ್ಯಶಾಸ್ತ್ರದಲ್ಲಿ ಹೇಳೋದಾದ್ರೆ ಬೇವಿನಎಲೆಯನ್ನು ಉಪಯೋಗ ಮಾಡೋದ್ರಿಂದ ನೀವು ಶ್ರೀಮಂತ ಆಗೋದನ್ನು ಯಾರಿಂದಲೂ ತಡೆಯಲು ಸಾಧ್ಯ ಇಲ್ಲ ಬೇವಿನ ಎಲೆ ಪಾಸಿಟಿವ್ ಎನರ್ಜಿಇಂದ ತುಂಬಿಕೊಂಡಿರುತ್ತದೆ ಸ್ನೇಹಿತರೆ ನಾವು ವಿಜ್ಞಾನದ ಬಗ್ಗೆ ಹೇಳೋದಾದ್ರೆ ಯಾವಾಗ ರೋಗಗಳು ಇಡೀ ಜಗತ್ತಿನಲ್ಲಿ ಅವರಿಸುತ್ತೋ ಆಗ ಯಾವ ಮಾತ್ರೆಗಳು ಕೆಲಸ ಮಾಡೋಲ್ಲ ವಿಜ್ಞಾನವು ಕೂಡ

ಈ ರೀತಿ ಹೇಳುತ್ತದೆ ಮರಳಿ ನಾವು ಪ್ರಕೃತಿ ಯನ್ನು ಹಂಬಲಿಸಿ ಹೋಗಲೇ ಬೇಕಾದ ಪರಿಸ್ಥಿತಿ ಬಂದೆ ಬರುತ್ತೆ ಆಗ ಮಾತ್ರ ನಮಗೆ ರೋಗ ನಿರೋದಕ ಶಕ್ತಿ ಸಿಗುತ್ತೆ ವಿಜ್ಞಾನವು ಈ ರೀತಿ ಹೇಳುತ್ತದೆ ಯಾವ ರೀತಿ ಇಡೀ ಜಗತ್ತು ಬದಲಾಗುತಿದೆಯೋ ಹಾಗೆ ಹೊಸ ಹೊಸ ರೋಗಗಳು ಜನ್ಮ ಪಡೆಯುತ್ತಿವೆ ಈ ಕಾರಣದಿಂದ ನೀವು ನಿಮ್ಮ ಮನೆಯಲ್ಲಿ ಬೇವಿನ ಎಲೆಯ ನೀರನ್ನು ಬಳಸಿ ಆಗ ಯಾವುದೇ ರೋಗಗಳು ಸುಳಿಯೋದಿಲ್ಲ ಹಾಗೆ ಬೇವಿನ ಎಲೆಯ ಹರಾವನ್ನು ನಿಮ್ಮ ಮನೆಯ ಹೊಸ್ತಿಲಲ್ಲಿ ಹಾಕಿದರೆ ನಿಮ್ಮ ಮನೆಗೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ನಿಮ್ಮ ಮನೆ ಹತ್ತಿರ ಸುಳಿಯೋದಿಲ್ಲ ಸ್ನೇಹಿತರೆ ಈ ಬರವಣಿಗೆ ಇಷ್ಟ ಆದ್ರೆ ಲೈಕ್ ಮಾಡಿ ಷೇರ್ ಮಾಡಿ ಕಾಮೆಂಟ್ ಮಾಡಿ. ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave A Reply

Your email address will not be published.