ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಅದ್ಭುತವಾದ ಟಿಪ್ಸ್ ಗಳ ಬಗ್ಗೆ ತಿಳಿಸುತ್ತೇವೆ ಹಾಗಾದ್ರೆ ಅಂತಹ ಟಿಪ್ಸ್ ಗಳ ಬಗ್ಗೆ ನೋಡುತ್ತಾ ಹೋಗೋಣ ಬನ್ನಿ ನಾವು ಯಾವಾಗಲೂ ಮೆಣಸಿನಕಾಯಿಯನ್ನು ಹೆಚ್ಚುತ್ತಾ ಇರುತ್ತೇವೆ ಪಲ್ಲೆ ಮಾಡುವುದಕ್ಕೆ ಚಟ್ನಿ ಮಾಡುವುದಕ್ಕೆ ಮೆಣಸಿನಕಾಯಿ ಬೇಕೇ ಬೇಕು ಹಸಿಮೆಣಸಿನಕಾಯಿ ತುಂಬಾ ಖಾರ ಇರುತ್ತದೆ ಹೀಗೆ ಹೆಚ್ಚಬೇಕಾದರೆ
ಇದು ಕೈಗೆ ಅಂಟಿ ನಮ್ಮ ಕಣ್ಣುಗಳನ್ನು ಮುಟ್ಟಿ ಇದು ಖಾರವಾಗುತ್ತದೆ ನಾವು ಕೈಯನ್ನು ತೊಳೆದರೂ ಕೂಡ ಕಾರ ಹೋಗುತ್ತಾ ಇರುವುದಿಲ್ಲ ಹಾಗಾಗಿ ಅದಕ್ಕೆ ಒಂದು ಸೂಪರ್ ಆದ ಟಿಪ್ಸ್ ಹೇಳುತ್ತೇವೆ ಕೇಳಿ ಮನೆಯಲ್ಲಿ ಯಾವುದಾದರೂ ರಿಫೈಡ್ಆಯಿಲ್ ಇದ್ದರೆ ಅದನ್ನು ಕೈಗೆ ಹಚ್ಚಿಕೊಂಡು ನೀಟಾಗಿ ಕೈ ತಿಕ್ಕಿ ಇದರಿಂದ ಬೇಗ ಕಾರ ಕಡಿಮೆಯಾಗುತ್ತದೆ ಹಾಗೂ ಕೈ ಉರಿಯುತ್ತಾ
ಇದ್ದರೂ ಕೂಡ ಅದು ಕೂಡ ಕಡಿಮೆಯಾಗುತ್ತದೆ ಹಾಗೆ ಇನ್ನೊಂದು ಟಿಪ್ಸ್ ಏನಂದರೆ ಎಲ್ಲರೂ ಕೂಡ ಸಾಮಾನ್ಯವಾಗಿ ಈರುಳ್ಳಿಯನ್ನು ಹೆಚ್ಚುತ್ತಾರೆ ಇದರಿಂದ ಕೈಗಳು ತುಂಬಾನೇ ಸ್ಮೆಲ್ ಬರುತ್ತಾ ಇರುತ್ತದೆ ಈ ಸ್ಮೆಲ್ ಕೆಲವರಿಗೆ ಇಷ್ಟ ಆಗುವುದಿಲ್ಲ ಆಗ ಈರುಳ್ಳಿ ಸ್ಮೆಲ್ ಅನ್ನು ಕಡಿಮೆ ಮಾಡಿಕೊಳ್ಳಬೇಕು ಅಂದರೆ ಒಂದು ಸೂಪರ್ ಆದ ಟಿಪ್ಸ್ ಇದೆ ಇಮ್ಮಿಡಿಯೇಟ್
ಆಗಿ ಸ್ಮೆಲ್ ಅನ್ನು ಕಡಿಮೆ ಮಾಡಿಕೊಳ್ಳಬಹುದು ಆಲೂಗೆಡ್ಡೆಯನ್ನು ಸ್ಲೈಸ್ ಮಾಡಿಕೊಂಡು ಕೈಗಳಿಗೆ ಇದನ್ನು ರಬ್ ಮಾಡಿ ಆಲೂಗೆಡ್ಡೆಯ ರಸ ಕೈಗೆ ತಾಗುತ್ತಿದ್ದಂತೆ ಈರುಳ್ಳಿಯ ಸ್ಮೆಲ್ ಕಡಿಮೆಯಾಗುತ್ತದೆ ಎಂತಹ ಘಾಟ್ ಇದ್ದರೂ ಕೂಡ ಕಡಿಮೆಯಾಗುತ್ತದೆ ಈರುಳ್ಳಿ ಕಟ್ ಮಾಡುವಾಗ ಈರುಳ್ಳಿ ಸಿಪ್ಪೆಯನ್ನು ವೇಸ್ಟ್ ಮಾಡುತ್ತೇವೆ ಆದರೆ ಈ ಸಿಪ್ಪೆಯನ್ನು ವೇಸ್ಟ್ ಮಾಡಬೇಡಿ
ಗಿಡಗಳಿಗೆ ಹಾಕಿ ಯಾರಿಗೆ ಕೂದಲು ತುಂಬಾ ಉದುರುತ್ತ ಇದೆ ಅಂತವರು ಈ ಈರುಳ್ಳಿ ಸಿಪ್ಪೆಯನ್ನು ಕುದಿಸಿ ಇದರ ರಸವನ್ನು ಕೂದಲಿನ ಬುಡಕ್ಕೆ ಅಪ್ಲೈ ಮಾಡುವುದರಿಂದ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು ಈರುಳ್ಳಿ ಕಟ್ ಮಾಡುವಾಗ ಅದರಲ್ಲಿ ಕಪ್ಪು ಇರುತ್ತದೆ ಅದನ್ನು ತೆಗೆಯಲು ಸಿಪ್ಪೆ ತುಂಬಾ ತೆಗೆಯುತ್ತೇವೆ ಆದರೆ ಆ ಸಿಪ್ಪೆಯನ್ನು ಬಿಸಾಕುತ್ತೇವೆ
ಇನ್ನು ಮುಂದೆ ಬಿಸಾಕಬೇಡಿ ಅದನ್ನು ತೆಗೆದುಕೊಂಡು ನಿಮ್ಮ ಮನೆಯ ಸ್ವಿಚ್ ಬೋರ್ಡ್ ಅನ್ನು ಕ್ಲೀನ್ ಮಾಡಿ ಈರುಳ್ಳಿ ಸಿಪ್ಪೆಯನ್ನು ತೆಗೆದುಕೊಂಡು ನೀಟಾಗಿ ಉಜ್ಜಿದರೆ ಸ್ವಿಚ್ ಬೋರ್ಡ್ ಕ್ಲೀನ್ ಆಗುತ್ತದೆ ಈಗ ಸಾಫ್ಟಾದ ಉಬ್ಬಿದ ಪುಲ್ಕ ಮಾಡುವುದು ಹೇಗೆ ಅಂತ ತಿಳಿಸುತ್ತೇವೆ ಬನ್ನಿ ಎರಡು ಸ್ಪೂನ್ ಅಷ್ಟು ಗೋಧಿ ಹಿಟ್ಟನ್ನು ತೆಗೆದುಕೊಂಡು
ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ನೀರನ್ನು ಸೇರಿಸಿಕೊಳ್ಳುತ್ತ ಹಿಟ್ಟನ್ನು ಕಲಿಸಬೇಕು ಬೇರೆ ಯಾವುದನ್ನು ಇದಕ್ಕೆ ಸೇರಿಸುವುದು ಬೇಡ ಸ್ವಲ್ಪ ಸ್ವಲ್ಪ ನೀರನ್ನು ಹಾಕಿಕೊಂಡು ನೀಟಾಗಿ ಕಲಿಸಬೇಕು ಚಪಾತಿ ಹಿಟ್ಟು ಕಲಿಸುವ ಹಾಗೆ ಕಲಿಸಬೇಕು ಆದರೆ ಅದಕ್ಕಿಂತ ಚೂರು ಗಟ್ಟಿ ಇರಬೇಕು ಚೆನ್ನಾಗಿ ನಾದಿ ಹಿಟ್ಟನ್ನು ಕಲಿಸಬೇಕು ಅದನ್ನು ಹಾಗೆ ಮುಚ್ಚಿ ಇಡಬೇಕು ಕೊನೆಯ
ಪಕ್ಷ ಒಂದು 10 ನಿಮಿಷ ಇದು ಚೆನ್ನಾಗಿ ನೆನೆಯಬೇಕು ನಂತರ ಇದಕ್ಕೆ ಸ್ವಲ್ಪ ಆಯಿಲ್ ಅನ್ನು ಮಿಕ್ಸ್ ಮಾಡಬೇಕು ನಂತರ ಚಿಕ್ಕದಾದ ಹಿಟ್ಟಿನ ಉಂಡೆಯನ್ನು ತೆಗೆದುಕೊಂಡು ಅದನ್ನು ಹಿಟ್ಟಿನಲ್ಲಿ ಅದ್ದಿ ನೀಟಾಗಿ ರೌಂಡ್ ಶೇಪ್ ಅಲ್ಲಿ ಲಟ್ಟಿಸಿಕೊಳ್ಳಬೇಕು ಅಂತರ ಹಂಚಿಕೆಹಾಕಿ ಒಂದು ಭಾಗವನ್ನು ಲೈಟಾಗಿ ಬೇಯಿಸಿಕೊಂಡು ಮತ್ತೊಂದು ಭಾಗವನ್ನು ಸ್ವಲ್ಪ ಜಾಸ್ತಿ ಬೇಯಿಸಬೇಕು
ಎರಡನೇ ಭಾಗವನ್ನು ಸ್ಟವ್ ಮೇಲೆ ಉರಿಯುತ್ತಿರುವ ಬೆಂಕಿ ಮೇಲೆ ಹಾಕಬೇಕು ಹೀಗೆ ಇಟ್ಟಾಗ ಇದು ಚೆನ್ನಾಗಿ ಉಬ್ಬುತ್ತದೆ ತುಂಬಾ ಸಾಫ್ಟ್ ಆದ ಫುಲ್ಕಾ ತಯಾರಾಗುತ್ತದೆ ಹಾಗೆ ಮತ್ತೊಂದು ಟಿಪ್ಸ್ ಏನಂದರೆ ಎಲ್ಲರ ಮನೆಯಲ್ಲಿ ಹಾಲು ಉಕ್ಕುವುದು ಕಾಮನ್ ಆಗಿದೆ ಹಾಲು ಉಕ್ಕಬಾರದು
ಅಂತ ಅಲ್ಲೇ ನಿಂತುಕೊಂಡರು ಕೂಡ ಹಾಲು ನಮಗೆ ಗೊತ್ತಿಲ್ಲದ ಹಾಗೆ ಉಕ್ಕುತ್ತದೆ ಹಾಲು ಕುದಿಯುತ್ತಾ ಇರಬೇಕಾದರೆ ಒಂದು ಕ್ಲೀನ್ ಆದ ಸಿರಾಮಿಕ್ ಲೋಟವನ್ನು ಹಾಕಿ ಅದರೊಳಗೆ ಹೀಗೆ ಮಾಡುವುದರಿಂದ ಹಾಲು ಉಕ್ಕುವುದಿಲ್ಲ ಇದರಿಂದ ಹಾಲು ಚೆನ್ನಾಗಿ ಕುದಿಯುತ್ತದೆ ಸ್ನೇಹಿತರೆ ಈ ಟಿಪ್ಸ್ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು