ಆರೋಗ್ಯದಲ್ಲಿ ಏರುಪೇರಾಗಬಹುದು..

0

ಸೆಪ್ಟೆಂಬರ್ ತಿಂಗಳ ಕಟಕ ರಾಶಿಯ ಭವಿಷ್ಯವನ್ನು ತಿಳಿದುಕೊಳ್ಳೋಣ.. ರಾಶಿಯಲ್ಲಿಯೂ ವಕ್ರ ಗ್ರಹ ಆದಕಾರಣ ಆರೋಗ್ಯ ವಿಚಾರದಲ್ಲಿಯೂ ಸ್ವಲ್ಪ ಅವಗಡ ಆದ ಕಾರಣ ಈ ತಿಂಗಳನ್ನು ಒಂದು ಸವಾಲಿನ ತಿಂಗಳ ಎಂದು ಹೇಳಬಹುದು.. ಸಾಮಾನ್ಯವಾಗಿ ಸೈನಸ್ಸು ಕೋಲ್ಡ್ ಇಂತಹ ಬೆಳವಣಿಗಳ ಆರೋಗ್ಯದಲ್ಲಿ ಏರುಪೇರಾಗಬಹುದು..
ಹತ್ತನೇ ರಾಶಿಯಲ್ಲಿ ಇರುವಂತಹ ಗುರು.. ರಾಹುಲ್ ನಿಂದ ಮುಕ್ತವಾಗುತ್ತಾನೆ ಆದ್ದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಗೊಂದಲವಿದ್ದರೆ ಅದು ಮುಕ್ತಾಯವಾಗುತ್ತದೆ..

ಜಾಬಿನ್ ವಿಚಾರಕ್ಕೆ ಸಂಬಂಧಪಟ್ಟ ಚಂಚಲತೆಯ ಇದ್ದರೆ ಅವೆಲ್ಲ ಕೂಡ ಪರಿಹಾರವಾಗುತ್ತದೆ. ಗ್ರಾಮೀಣ ಪರಿವರ್ತನೆ ಯಾವ ಯಾವ ಒಳ್ಳೆಯ ಫಲಗಳು ಸಿಗುತ್ತದೆ ಎಂಬುದನ್ನು ನೋಡೋಣ…. ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಇರುವುದಿಲ್ಲ ಹೆಚ್ಚಿನ ಪ್ರೋಫಿಟ್ ಬರುವಂತದಾಗಿರುತ್ತದೆ. ಆದರೆ ಬುಧ ಹೆಚ್ಚು ಖರ್ಚುಗಳನ್ನು ಕೊಡುತ್ತದೆ..

ತಿಂಗಳಿನಲ್ಲಿ ಸ್ವಲ್ಪ ಪ್ರಾಫಿಟ್ಗೆ ಕತ್ತರಿ ಬೀಳುತ್ತದೆ… ಕೆಲಸದಲ್ಲಿದ್ದು ವ್ಯವಹಾರ ಏನಾದರೂ ಶುರು ಮಾಡಬೇಕಂತಿದ್ದರೆ.. ನ್ಯೂ ಎಕ್ಸ್ಪೆಕ್ಟ್ ಮಾಡಿದಷ್ಟು ಪ್ರಾಫಿಟ್ ಕೊಡು ಏನು ಆಗುವುದಿಲ್ಲ… ಲೋನ್ ಏನಾದ್ರೂ ಎಕ್ಸ್ಪೆಕ್ಟ್ ಮಾಡ್ತಿದ್ರೆ ತಕ್ಷಣ ಲೋನ್ ಸಿಗುತ್ತದೆ.. ಕೇತು ಗ್ರಹ ಪರಿವರ್ತನೆಯಾದ ಕಾರಣ ಅಕ್ಟೋಬರ್ ನಲ್ಲಿ. ಅಲ್ಲಿಯವರೆಗೆ ವಾಹನಗಳ ವಿಚಾರದಲ್ಲಿ ಹುಷಾರಾಗಿರಬೇಕು. ವಾಹನ ಚಾಲನೆ ವಿಚಾರ ತವ ನಿಮ್ಮ ವಾಹನಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ವಿಚಾರದಲ್ಲಿ ಹೆಚ್ಚಿನ ಗಮನವನ್ನು ಹರಿಸಬೇಕಾಗುತ್ತದೆ…

ಕಟಕ ರಾಶಿಗೆ ಒಂದು ಒಳ್ಳೆಯ ಬೆಳವಣಿಗೆ ನೀಡುತ್ತಿರುವುದೆಂದರೆ…. ಕುಜ ತೃತೀಯ ಭಾವದಲ್ಲಿ ಇರುವುದು ಕುಜನಿಂದ ನಿಮಗೆ ಬಹಳಷ್ಟು ಕೆಲಸದಲ್ಲಿ ಜಯ ಸಿಗುತ್ತದೆ.. ಶತ್ರುಗಳ ಮಟ್ಟಿಗೆ ನೀವು ಬಹಳ ಭಯಂಕರರಾಗಿದ್ದೀರಿ ಅವರನ್ನು ನೆಲಸಮ ಮಾಡುವುದಕ್ಕೆ ಸಾಧ್ಯವಾಗುತ್ತಿದೆ…

ಮಾತಿಗಿಂತ ನಿಮ್ಮ ಕೃತಿಯಲ್ಲಿ ಹೆಚ್ಚು ಕೆಲಸವನ್ನು ಮಾಡುತ್ತೀರಿ ಅದು ನಿಮಗೆ ಪ್ರತಿಫಲ ಸಿಗುತ್ತದೆ… ಶ್ರದ್ಧೆಯಿಂದ ಮಾಡಿದಂತ ಪ್ರಯತ್ನಗಳು ನಿಮಗೆ ಪ್ರತಿಫಲ ಸಿಗುತ್ತದೆ. ಅದರಲ್ಲಿ ವಿಶೇಷವಾಗಿ 17ರ ನಂತರ ರವಿ 17ನೇ ತಾರೀಕು ಒಂದು ಪರಿವರ್ತನೆ ಆಗುತ್ತದೆ ತೃತೀಯ ಭಾವಕ್ಕೆ ಬಂದಾಗ ಅದ್ಭುತವಾದ ಯಶಸ್ಸನ್ನು ತಂದು ಕೊಡುತ್ತಾನೆ. ಕುಜ ಏನು ಒಳ್ಳೆಯ ಕೆಲಸವನ್ನು ಕೊಡುತ್ತಿದ್ದ ಅದೇ ರೀತಿ ರವಿಯು ಕೂಡ ಸೇರಿಕೊಂಡಿರುವುದರಿಂದ ಇನ್ನು ಹೆಚ್ಚಿನ ಒಳ್ಳೆಯ ಕಾರ್ಯಗಳಾಗುತ್ತದೆ ಧೈರ್ಯ ಪರಾಕ್ರಮ ಇನ್ನು ಹೆಚ್ಚಿನದಾಗುತ್ತದೆ……

Leave A Reply

Your email address will not be published.