ಲೈಫ್ ಬದಲಾಯ್ಸುತ್ತಾ ಈ ಒಂದು ಗ್ರಹಣ

ಮೇಷ ರಾಶಿಯ ಸೆಪ್ಟಂಬರ್ ತಿಂಗಳಿನ ಭವಿಷ್ಯ ನೋಡೋಣ ಅಕ್ಟೋಬರ್ 28ಕ್ಕೆ ಬದಲಾವಣೆಯಾಗುವುದು ನಿಮ್ಮ ರಾಶಿಗೆ ಅದಕ್ಕೆ ಕಾರಣವಾಗುವವರೇ ನೀವು ಅದಕ್ಕಾಗಿ ಒಂದು ದೊಡ್ಡ ಹೊಡೆತವನ್ನು ಕೊಡುತ್ತದೆ….. ಅಕ್ಟೋಬರ್ 28ಕ್ಕೆ ದೊಡ್ಡ ಪದ ಬದಲಾವಣೆಯಾಗುವುದು ರಾಹು ಮತ್ತು ಚಂದ್ರನಿಗೆ ಅವತ್ತು ರಾತ್ರಿ ಒಂದು ಗಂಟೆ ಐದು ನಿಮಿಷ ದಿಂದ ರಾತ್ರಿ ಎರಡು ಗಂಟೆ 23 ನಿಮಿಷಕ್ಕೆ ರಾಹು ಗ್ರಸ್ತಚಂದ್ರ ಗ್ರಹಣ ಅನ್ನೋದು.

ಅಶ್ವಿನಿ ನಕ್ಷತ್ರ ಮೇಷ ರಾಶಿ ಎನ್ನುವುದರಲ್ಲಿ ನಡೆಯಲಿದೆ… ಇದರಿಂದ ಕೆಲವು ಒಂದು ಕಡೆ ಪ್ರಾಕೃತಿಕ ವಿಕೋಪವಾಗಬಹುದು.. ಸಮುದ್ರ ಕೆರಳಬಹುದು ಭೂಕಂಪವಾಗಬಹುದು… ಒಂದನೇ ಮನೆ ಲಗ್ನ ಸ್ಥಾನ ರಾಹು ಈ ಮನೆಯಲ್ಲಿರುತ್ತಾನೆ. ಇದರಿಂದ ನಿಮ್ಮಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದೆ ನಿಮ್ಮಲ್ಲಿ ನಿಮಗೆ ಜಿಗುಪ್ಸೆ ಉಂಟಾಗುವಂತದ್ದು…

ವ್ಯವಹಾರದಲ್ಲಿ ತುಂಬಾನೇ ಲಾಸ್ ಆಗುವಂಥದ್ದು.. ಯಾವುದನ್ನು ಕೂಡ ಕರೆಕ್ಟಾಗಿ ಡಿಸೈಡ್ ಮಾಡಕ್ಕೆ ಆಗುವುದೇ ಇರುವಂತಹದ್ದು ಮನಸ್ಸಿನಲ್ಲಿ ಗೊಂದಲಮಯ.. ಇದಕ್ಕೆ ಕಾರಣ ರಾಹು ಪ್ರಭಾವ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ನಾವು ಕೇಳಿದ್ದು ನೋಡಿದ್ದು ಸುಳ್ಳ ಎನ್ನುವ ಮಟ್ಟಿಗೆ ನಮ್ಮಲ್ಲಿ ಬದಲಾವಣೆಗಳು ಗೊಂದಲಮಯಗಳು ಉಂಟಾಗುತ್ತದೆ.

ರಾಹು ಮೇಷ ರಾಶಿಯನ್ನು ಬಿಟ್ಟು ಹೊರಡಬೇಕು ಅನ್ನೋ ಸಮಯದಲ್ಲಿ ಈ ಗ್ರಹಣ ಕೂಡ ಬಂದಿದೆ. ಇದರಿಂದ ಕೆಲವು ಪರಿಣಾಮಗಳು ಉಂಟಾಗುತ್ತದೆ ಆರೋಗ್ಯ ಸ್ಥಿತಿ ಕುಂಠಿತವಾಗಬಹುದು… ಸಡನ್ ಆಗಿ ಬಿದ್ದು ಕೈ ಕಾಲು ಮುರಿದುಕೊಳ್ಳುವುದು. ಸರಿಯಾಗಿ ಊಟ ತಿಂಡಿ ಮಾಡದೆ ಹಾಗೆ ಹಸಿವಿನಿಂದ ಇರುವುದು..

ಇಲ್ಲ ಕೆಲಸ ಮಾಡದೇ ಇರುವ ಹಾಗೆ ಆಗುವುದು ವಯೋ ಸಹಜ ಆರೋಗ್ಯ ಸಮಸ್ಯೆಗಳನ್ನು ಎದುರಿಸುವುದು.. ರಾಹುಭ್ರಮೆಯನ್ನು ಹುಟ್ಟಿಸಿ, ಇನ್ನಷ್ಟು ಗೊಂದಲ ಸೃಷ್ಟಿ ಮಾಡುವುದು.. ಕೆಲ ಸಮಸ್ಯೆ ಅಷ್ಟೇ ಇನ್ನೊಂದು ರೀತಿಯಲ್ಲಿ ಸಮಸ್ಯೆಯನ್ನು ಹುಟ್ಟಿಸುತ್ತಾನೆ. ಶನಿ ಮತ್ತೆ ಗುರುಗಳು ನಿಮ್ಮ ಮುಂದಿನ ಐದು ವರ್ಷದಲ್ಲಿ ಯಾವ ರೀತಿಯ ಲಾಭವನ್ನು ಕೊಡುತ್ತಾನೆ…

ಗ್ರಹಣ ನಡೆಯುತ್ತಿರುವುದು ನಿಮ್ಮ ಲಗ್ನ ಸ್ಥಾನದಲ್ಲಿ… ರಾಹು ಪ್ರಭಾವ ಇರುವ ಈ ಸಮಯದಲ್ಲಿ ಕೆಲವರಿಗೆ ಮರೆವು ಹೆಚ್ಚಾಗುತ್ತದೆ… ರಾಹು ಮತ್ತು ಚಂದ್ರನ ಸಂಬಂಧದಿಂದ ಕೆಲವರಿಗೆ ಮಾನಸಿಕ ಸಮಸ್ಯೆಗಳು ಕಾಡಬಹುದು.,… ವಿಶೇಷವಾಗಿ ಅಕ್ಟೋಬರ್ 28ರ ನಂತರ ಮೂರು ತಿಂಗಳಗಳ ಕಾಲ ಈ ವಿಚಾರಗಳನ್ನು ನೆನಪಿನಲ್ಲಿಡಬೇಕು.

ಮೇಷ ರಾಶಿಯವರು ಓವರ್ ರಿಯಾಕ್ಟ್ ಆಗದೆ ಯೋಚನೆ ಮಾಡಿ ಮುಂದುವರೆಯಿರಿ….. ಚಂದ್ರಗ್ರಹಣ ನಡೆಯುವ ದಿನಾಂಕದಂದು ಆ ಸಮಯ ಶುರುವಾಗುವ 8 9 ತಾಸುಗಳ ಮುಂಚೆ ಮಧ್ಯಾಹ್ನ 3 ಗಂಟೆ ಒಳಗೆ ಏನೇ ಊಟ ತಿಂಡಿಗಳನ್ನು ಮುಗಿಸಿಕೊಳ್ಳಬೇಕು..

ಗರ್ಭಿಣಿಯರು ರೋಗಿಗಳು ಮಕ್ಕಳು ವಯಸ್ಸಾದವರು ಗ್ರಹಣ ನಡೆಯುವಾಗ ಆರು ಗಂಟೆಯವರೆಗೆ ಊಟವನ್ನು ಮಾಡಬಹುದು ಅದಕ್ಕೆ ತುಳಸಿ ಎಲೆಯನ್ನು ಹಾಕಿ ಊಟ ಮಾಡಬಹುದು… ಮತ್ತೆ ಗ್ರಹಣ ಶುರುವಾದ ನಂತರ ಏನು ಊಟವನ್ನು ಮಾಡಬೇಡಿ ಆ ಟೈಮಲ್ಲಿ ಆಹಾರ ವಿಷವಾಗುತ್ತದೆ ಅಂತ ಹೇಳುತ್ತಾರೆ.. ಗ್ರಹಣ ಮುಗಿದ ನಂತರ ತಲೆಗೆ ಸ್ನಾನ ಮಾಡಿ ಶುದ್ಧವಾದ ಬಟ್ಟೆಯನ್ನು ಹಾಕಿಕೊಂಡು ಶಿವನ ಭಜನೆಯನ್ನು ಮಾಡುವುದು ಮತ್ತು ದೇವರ ಮಂತ್ರ ಪಟನೆಗಳನ್ನು ಮಾಡುವುದು.. ಒಳ್ಳೆದು.

Leave a Comment