ಪ್ರತಿಯೊಂದು ಪತ್ನಿಗಿರಬೇಕಾದ ಸದ್ಗುಣಗಳು

0

ಪ್ರತಿಯೊಂದು ಪತ್ನಿಗಿರಬೇಕಾದ ಸದ್ಗುಣಗಳು ಯಾವುವೆಂದರೆ… ಪ್ರತಿಯೊಬ್ಬರೂ ಸೂಪರ್ ಧಾರಾವಾಹಿ ಕಾದಂಬರಿಯಲ್ಲಿರುವ ಕಾದಂಬರಿ ತರ ಗುಣವಿರುವ ಹೆಂಡತಿ ಬಯಸುತ್ತಾರೆ. ಅವು ಯಾವ ಗುಣ ಲಕ್ಷಣಗಳು ಅಂತಹ ನೋಡೋಣ ಬನ್ನಿ… ಪತ್ನಿ ಮನೆ ಕೆಲಸದಲ್ಲಿ ಚುರುಕಾಗಿರಬೇಕು, ಮಧುರವಾದ ಮಾತುಗಳು ಆಡಬೇಕು ತನ್ನ ಪತಿಯನ್ನು ಪ್ರೀತಿಸಬೇಕು ಮತ್ತು ಪತಿಯ ಮಾತುಗಳನ್ನು ಗೌರವಿಸುವಂತಹ ಪತ್ನಿಯು ಸುಲಕ್ಷಣ ಹಾಗೂ ಸರ್ವ ಗುಣ ಸಂಪನ್ನ ಪತ್ನಿ ಆಗಿರುತ್ತಾಳೆ

ಪತ್ನಿಯು ಅತ್ತೆ ಮಾವನ ಜೊತೆ ಹೊಂದಿಕೊಂಡು ಹೋಗಬೇಕು ತನ್ನ ಸ್ವಂತ ತಂದೆ ತಾಯಿಗೆ ಕೊಡುವಷ್ಟೇ ಗೌರವವನ್ನು ಕೊಟ್ಟು ನೋಡಿಕೊಳ್ಳಬೇಕು ಅತ್ತೆ ಮಾವ ಕೂಡ ಇದೇ ರೀತಿ ಮಾಡಬೇಕು ಮನೆಯ ಬರುವ ಅತಿಥಿಗಳನ್ನು ಬೇದ ಭಾವ ಮಾಡದೆ ಆದರದಿಂದ ಸ್ವಾಗತಿಸುವ ಗುಣವನ್ನು ಹೊಂದಿರಬೇಕು ಚಾಡಿ ಹೇಳುವ ಸ್ವಭಾವವನ್ನು ಹೊಂದಿರಬಾರದು

ಬಾಕಿ ಕೂಡ ಹೀಗೆ ಅನುಸರಿಸಬೇಕು ಮನೆಯಲ್ಲಿ ಏನಾದರೂ ಇಲ್ಲದಿದ್ದರೆ ಸ್ವಲ್ಪ ತುಂಬಿದೆ ಎಂದು ಹೇಳಬೇಕು. ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಸಹಾಯ ಮಾಡಬೇಕು ಸುಮಂಗಲಿಯರು ಕಪ್ಪುಬರಣದ ಬಟ್ಟೆಗಳನ್ನು ಧರಿಸಬಾರದು ರಾತ್ರಿ ಹೊತ್ತು ಊಟ ಮಾಡದೆ ಮುನಿಸಿಕೊಂಡು ಮಲಗಬಾರದು. ಪತ್ನಿಯು ತನ್ನ ಗಂಡ ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ನಡೆಸಬೇಕು ಪ್ರತಿಯೊಂದು

ಆಜ್ಞೆಯನ್ನು ಪಾಲಿಸುವ ಪತ್ನಿಯನ್ನು ಪ್ರತಿಯೊಬ್ಬ ಪತಿ ಇಷ್ಟಪಡುತ್ತಾರೆ ಅವರನ್ನು ಪತಿ ವ್ರತ ಪತ್ನಿ ಎಂದು ಕರೆಯುತ್ತಾರೆ .ಗಂಡನ ತಪ್ಪು ವಿಷಯವನ್ನು ಸಹ ಪರಿಗಣಿಸಬೇಕು .ಎಂಬುದು ಇದರ ಅರ್ಥವಲ್ಲ ಗಂಡ ಏನಾದರು ತಪ್ಪು ಮಾಡಲು ಹೋದರೆ ಅವನನ್ನು ತಡೆದು ಸರಿಯಾದ ಮಾರ್ಗವನ್ನು ತೋರಿಸುವುದು ಕೂಡ ಅವಳ ಕರ್ತವ್ಯವಾಗಿರುತ್ತದೆ. ಪಾಯಿಂಟ್ಸ್ ಪತ್ನಿಗೆ ಮಾತ್ರ ಅಲ್ಲ ಗಂಡನಿಗೂ ಅನ್ವಯವಾಗುತ್ತದೆ .ಈ ಎಲ್ಲಾ ಗುಣಗಳನ್ನು ಹೊಂದಿರುವ ಪತ್ನಿಯನ್ನು ಪಡೆದ ಪತ್ನಿಯನ್ನು ಅದೃಷ್ಟವಂತ ಎಂದು ಪರಿಗಣಿಸಲಾಗುತ್ತದೆ.

Leave A Reply

Your email address will not be published.