ಅಂದುಕೊಂಡ ಕೆಲಸ ಆಗಬೇಕಾ ಈ ಮಂತ್ರ ಹೇಳಿ 24 ಗಂಟೆಯಲ್ಲಿ ವಿಸ್ಮಯ ನೋಡಿ

0

ನೀವು ಅಂದುಕೊಂಡ ಕೆಲಸ ಆಗಬೇಕು ಎಂದರೆ ಮನೆಯಲ್ಲಿ ಸುಖ ಶಾಂತಿ ನೆಲೆಸಬೇಕೆಂದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದಿದ್ದರೆ ದೈವ ಕೃಪೆ ಬೇಕೆಂದಿದ್ದರೆ ಯಾವ ರೀತಿಯ ದೇವರ ಮಂತ್ರವನ್ನು ಪಠಿಸಿದರೆ ಒಳ್ಳೆಯದಾಗುತ್ತದೆ. ಇಲ್ಲಿ ನೋಡೋಣ. ಈಗಿನ ಕಾಲದಲ್ಲಿ ಕೆಲಸವಿಲ್ಲ ಉದ್ಯೋಗ ಸಿಗುತ್ತಿಲ್ಲ ಸಾಲಗಳನ್ನು ಮಾಡಿದ್ದೇವೆ

ಸಂಪಾದನೆ ಮಾಡಿದ್ದು ಕೈಯಲ್ಲಿ ನಿಲ್ಲುತ್ತಿಲ್ಲ ಸಾಲ ವಾಪಾಸ್ ಕೊಡುತ್ತಿಲ್ಲ ಸ್ವಂತ ಮನೆ ಕಟ್ಟಿಸಲು ಸಾಧ್ಯವಾಗುತ್ತಿಲ್ಲ ಮಕ್ಕಳ ಮದುವೆ ಮಾಡಬೇಕಿದೆ ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಈ ಮಂತ್ರವನ್ನು ಪಠಿಸಿ ನೋಡಿ. ಈ ಮಂತ್ರವನ್ನು ವಿಶೇಷವಾಗಿ ಒಂದು ಪುಸ್ತಕದಲ್ಲಿ ಬರೆದಿಟ್ಟು ಆ ಪುಸ್ತಕದ ಮೇಲೆ ಮಂತ್ರದ ಮೇಲೆ ಅರಿಶಿನ ಕುಂಕುಮ ಹಚ್ಚಿ ಹೂವನ್ನು ಇಟ್ಟು ನಂತರ ಮಾತ್ರ

ಈ ಮಂತ್ರವನ್ನು ಹೇಳಬೇಕು ಈ ಮಂತ್ರಕ್ಕೆ ನಾನು ರೀತಿಯ ನಿಯಮಗಳಿವೆ. ಸ್ನಾನ ಮಾಡಿದ ನಂತರವೇ ಈ ಮಂತ್ರವನ್ನು ಹೇಳಬೇಕು ಸಿಕ್ಕ ಸಿಕ್ಕ ಸ್ಥಳದಲ್ಲಿ ಹೇಳಬಾರದು. ವಿಶೇಷವಾದಂತ ಶಕ್ತಿಶಾಲಿಯಾದಂತಹ ಪವರ್ಫುಲ್ ಆದಂತಹ ಮಂತ್ರವಿದು. ಓಂ ನಮೋ ಭಗವತೇ ಸ್ವರ್ಣಕರ್ಷಣಾಯ ಧನ ಧಾನ್ಯಂ ವೃದ್ಧಿ ಕರಾಯ
ಶೀಘ್ರ o ಧನಂ ಧಾನ್ಯಂ ಸ್ವರ್ಣಂ ದೇಹಿ ದೇಹಿ ವಸ್ಯವಸ್ಯ ಕುರು ಕುರು ಸ್ವಾಹಾ

ಪ್ರತಿಯೊಬ್ಬರೂ ಸಹ ಇದನ್ನು ಪಠಿಸಬಹುದು ಯಾವುದೇ ರೀತಿಯ ಲಿಂಗವೇದವಿಲ್ಲ. ಅವರ ಯಾವ ರೀತಿಯಾದ ಕಾರ್ಯಸಾಧನೆಯಾಗಬೇಕು. ನಿಮ್ಮ ಕೋರಿಕೆಯನ್ನು ಕೇಳಿಕೊಂಡು ಈ ಮಂತ್ರವನ್ನು ಪಠಿಸಿದರೆ 24 ಗಂಟೆಯಲ್ಲೇ ವಿಶೇಷವಾದ ಫಲ ಸಿಗುತ್ತದೆ ಸೋಮವಾರ ಶುಕ್ರವಾರ ಅಥವಾ ಗುರುವಾರ ಇದನ್ನು ಪಡಿಸಬೇಕು

ಸಂಜೆಯಾದರೂ ಸರಿ ಬೆಳಗ್ಗೆಯಾದರೂ ಸರಿ ಪೂಜೆಯ ನಂತರ ವಿಶೇಷವಾಗಿ ಕಾಲಭೈರವನ ಧ್ಯಾನ ಮಾಡುತ್ತಾ ಪಠಿಸಿ ಒಳ್ಳೆಯವರ ಸಿಗುತ್ತದೆ ಅದ್ಭುತ ಪರಿಹಾರವಾಗುತ್ತದೆ. ಯಾವುದೇ ಸಮಸ್ಯೆ ಇರಲಿ ಇಂತಹ ಪರಿಹಾರವಾಗಬೇಕು ಎಂದುಕೊಂಡು ಭಕ್ತಿ ನಂಬಿಕೆ ಶ್ರದ್ದೆ ಮಡಿಯಿಂದ ಮಾಡಿದರೆ ಆ ಕೆಲಸವಾಗುವುದು ಖಚಿತ ಆ ಕೆಲಸ 24 ಗಂಟೆಯಲ್ಲಿ ಆಗುತ್ತದೆ. ಇದು ಕಾಲಭೈರಾಯಿನ್ನ ವಿಶೇಷವಾದ ಶಕ್ತಿಶಾಲಿ ಮಂತ್ರ.

Leave A Reply

Your email address will not be published.