ನಮಸ್ಕಾರ ಸ್ನೇಹಿತರೆ ಶ್ರಾವಣದ ಮೊದಲ ಸೋಮವಾರ ಒಂದು ಜೋಡಿ ಹಸಿರು ಬಳೆಗಳನ್ನು ಇಲ್ಲಿ ಕಟ್ಟಿರಿ 24 ಗಂಟೆಗಳಲ್ಲಿ ಚಮತ್ಕಾರವನ್ನು ನೀವೇ ನೋಡಿದಿರಿ ಶ್ರಾವಣ ಮಾಸದಲ್ಲಿ ಶಿವನ ಪೂಜೆಯನ್ನು ಮಾಡುವುದರಿಂದ ಅವರು ಬೇಗನೆ ಒಲಿಯುತ್ತಾರೆ ಶ್ರಾವಣದ ಇಡಿ ಮಾಸವು ಶಿವನ ಅತಿ ಪ್ರಿಯವಾದ ಮಾಸಾಗಿದೆ ಇದಕ್ಕೆ ಸಂಬಂಧಿಸಿದಂತೆ ಹಲವಾರು ಧಾರ್ಮಿಕ ನಂಬಿಕೆಗಳು ಹಾಗೂ ಪೌರಾಣಿಕ ಕಥೆಗಳಿವೆ ಹಾಗಾಗಿ ಸಾಮಾನ್ಯ ಜನರು ಬೇರೆ ತಿಂಗಳಲ್ಲಿ ನಿಯಮಗಳನ್ನು ಪಾಲನೆ ಮಾಡಲಿ ಅಥವಾ ಬಿಡಲಿ ಆದರೆ ಶ್ರಾವಣ ಮಾಸದಲ್ಲಿ ಸಂಯಮ ಮತ್ತು ನಿಯಮಗಳನ್ನು ಖಂಡಿತ ಪಾಲಿಸುತ್ತಾರೆ ಶ್ರಾವಣ ಮಾಸದ ವಿಶೇಷವಾದ ಮಹತ್ವ
ಈ ಪ್ರಕಾರದಲ್ಲಿದೆ ಶ್ರಾವಣ ಮಾಸದಲ್ಲಿ ಸಮುದ್ರ ಮಂಥನ ಆಗಿತ್ತು ಶ್ರಾವಣ ಮಾಸದಲ್ಲಿ ತಾಯಿ ಲಕ್ಷ್ಮಿ ದೇವಿ ಸಮುದ್ರ ಮಂಥನದಿಂದ ಉತ್ಪತ್ತಿಯಾಗಿದ್ದರು ತಾಯಿ ಲಕ್ಷ್ಮಿ ದೇವಿಗೆ ಧನಸಂಪತ್ತಿನ ದೇವಿಯ ಪದವಿ ಈ ಶ್ರಾವಣ ಮಾಸದಿಂದಲೇ ಸಿಕ್ಕಿದೆ ಶ್ರಾವಣ ಮಾಸದಲ್ಲಿ ಶಿವನು ಭೂಮಿಗೆ ಬರುತ್ತಾನೆ ಯಾರ ಮನೆಯಲ್ಲಿ ಶಿವಲಿಂಗ ಇರುತ್ತದೆಯೋ ಖಂಡಿತವಾಗಿ ಅವರ ಮನೆಗೆ ಶಿವನು ಬಂದಿರುತ್ತಾನೆ ಈ ತಿಂಗಳಲ್ಲಿ ಭಗವಂತನಾದ ವಿಷ್ಣು ಯೋಗ ನಿದ್ರೆಯಲ್ಲಿ ಹೋಗಿರುತ್ತಾನೆ ಹಾಗಾಗಿ ಸಂಪೂರ್ಣ ಸೃಷ್ಟಿಯ ಪಾಲನೆಯನ್ನು ಈ ತಿಂಗಳಲ್ಲಿ ಶಿವನು ನೋಡಿಕೊಳ್ಳುತ್ತಾನೆ ಇವತ್ತು ನಾವು ಹೇಳುತ್ತಿರುವ
ಈ ಮಾಹಿತಿ ತುಂಬಾ ಸುಂದರವಾಗಿದ್ದು ಈ ಸಸ್ಯದಲ್ಲಿ ಎರಡು ಜೋಡಿ ಬೆಳೆಗಳನ್ನು ಕಟ್ಟಿ ತುಂಬಾ ಬೇಗನೆ ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರುತ್ತವೆ ಈ ವೃಕ್ಷದಲ್ಲಿ ಏನಾದರೂ ಹಸಿರು ಬಳೆಗಳನ್ನು ಕಟ್ಟಿದರೆ ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರುತ್ತವೆ ಜೊತೆಗೆ ನಿಮ್ಮ ಮುಂದೆ ಬರುವ ಸಮಯವೂ ಕೂಡ ಸುಂದರವಾಗಿ ನಡೆಯುತ್ತದೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಸಮಸ್ಯೆಗಳು ಎದುರಾದರು ಎಲ್ಲವೂ ದೂರವಾಗುತ್ತವೆ ಈ ಮಾಹಿತಿಯನ್ನು ತಿಳಿದುಕೊಳ್ಳಲು ನೀವು ಈ ಲೇಖನವನ್ನು ಪೂರ್ತಿಯಾಗಿ ಓದಬೇಕು ಸ್ನೇಹಿತರೆ ಭಗವಂತನಾದ ಶಿವನಿಗೆ ಈ ಮೂರು ವೃಕ್ಷಗಳು ಬಹಳ ಪ್ರಿಯವಾಗಿವೆ ಈ ವೃಕ್ಷಗಳ ಪೂಜೆಯನ್ನು ಮಾಡಿದರೆ ಶಿವ ಪೂಜೆಯನ್ನು ಮಾಡಿದಷ್ಟೇ ಪುಣ್ಯ ಸಿಗುತ್ತದೆ ವೃಕ್ಷಗಳ ಬಗ್ಗೆ ಶಾಸ್ತ್ರದಲ್ಲಿ
ಈ ರೀತಿ ಮಾಹಿತಿ ಇದೆ ಮನುಷ್ಯ ಜಾತಿಯ ಕಲ್ಯಾಣಕ್ಕಾಗಿ ಸ್ವತಹ ಭಗವಂತನಾದ ಶಿವನು ಹಾಗೂ ಪಾರ್ವತಿ ದೇವಿಯು ಈ ಮೂರು ವೃಕ್ಷಗಳ ರೂಪದಲ್ಲಿ ಭೂಮಿಗೆ ಬಂದಿದ್ದಾರೆ ಹಾಗಾದ್ರೆ ಬನ್ನಿ ಸ್ನೇಹಿತರೆ ಶ್ರಾವಣ ಮಾಸದಲ್ಲಿ ಹಸಿರು ಬಳೆಗಳಿಗೆ ಯಾವ ರೀತಿಯ ಮಹತ್ವ ಇದೆ ಅಂತ ನೋಡೋಣ ಹಸಿರು ಬಣ್ಣವು ಸೌಭಾಗ್ಯದ ಜೊತೆಗೆ ಉಲ್ಲಾಸದ ಪ್ರತೀಕ ಅಂತ ತಿಳಿಯಲಾಗಿದೆ ಬೇಗನೆ ಇದು ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ ಹಸಿರು ಪ್ರಕೃತಿಯ ಯಾವ ಒಂದು ಸ್ವರೂಪ ಆಗಿದೆ ಅಂದರೆ ತಾಯಿ ಪಾರ್ವತಿ ದೇವಿ ಕೂಡ ಪ್ರಕೃತಿಯಾಗಿದ್ದಾರೆ ಭಗವಂತನಾದ ಶಿವನನ್ನು ಪುರುಷ ಅಂತ ತಿಳಿಯಲಾಗಿದೆ ಹಸಿರು ಬಣ್ಣದ ಉದಾಹರಣೆ
ಈ ರೀತಿಯಾಗಿದೆ ಶ್ರಾವಣ ಮಾಸದಲ್ಲಿ ಶಿವನಿಗೆ ಅರ್ಪಿಸುವಂತಹ ಬಿಲ್ವಪತ್ರೆಯೂ ಗರಿಕೆ ಎಲ್ಲವೂ ಹಸಿರು ಬಣ್ಣದಲ್ಲಿಯೇ ಇರುತ್ತವೆ ಪ್ರಕೃತಿಯನ್ನು ನಿರ್ಮಿಸುವ ಭಗವಂತನಾದ ಶಿವನು ಬೇಗನೆ ಹಸಿರು ಬಣ್ಣದಿಂದ ಒಲಿಯುತ್ತಾನೆ ಶ್ರಾವಣ ಮಾಸದಲ್ಲಿ ಯಾವ ಮಹಿಳೆಯರು ಹಸಿರು ಬಳೆಗಳನ್ನು ತೊಡುತ್ತಾರೋ ಯಾರು ಹಸಿರು ವಸ್ತ್ರಗಳನ್ನು ಬಟ್ಟೆಗಳನ್ನು ಹಾಕುತ್ತಾರೋ ಅವರಿಗೆ ಅಖಂಡ ಸೌಭಾಗ್ಯದ ಪ್ರಾಪ್ತಿಯಾಗುತ್ತದೆ ಹಾಗಾಗಿ ಒಂದು ಮಾಹಿತಿ ಪ್ರಕಾರ ತಾಯಂದಿರು ಹಾಗೂ ಅಕ್ಕತಂಗಿಯರು ಇಡೀ ಶ್ರಾವಣ ಮಾಸದಲ್ಲಿ ಖಂಡಿತವಾಗಿ ಹಸಿರು ಬಳೆಗಳನ್ನು ಹಸಿರು ವಸ್ತ್ರಗಳನ್ನು ಧರಿಸಿರಿ ಶ್ರಾವಣ ಮಾಸದಲ್ಲಿ ಯಾರು ಭಗವಂತನಾದ ಶಿವರನ್ನು ಪೂಜೆ ಮಾಡುತ್ತಾರೆ
ಅಂತವರು ಖಂಡಿತವಾಗಿ ಹಸಿರು ಬಳೆಗಳನ್ನು ಹಸಿರು ಬಟ್ಟೆಗಳನ್ನು ಧರಿಸಿ ಯಾವುದೇ ಕಾರಣಕ್ಕೂ ಹೆಚ್ಚಾಗಿ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ ಈ ವೃಕ್ಷಗಳಲ್ಲಿ ಶ್ರಾವಣ ಮಾಸದ ಯಾವುದಾದರೂ ದಿನಗಳಲ್ಲಿ ಹಸಿರು ಬಳೆಗಳ ಜೋಡಿಯನ್ನು ಕಟ್ಟಿರಿ ನಿಮ್ಮ ದುರ್ಭಾಗ್ಯ ಬೇಗನೆ ಸೌಭಾಗ್ಯವಾಗಿ ಬದಲಾಗುತ್ತದೆ ನಿಮ್ಮ ಬಡತನ ಎಷ್ಟೇ ದೊಡ್ಡದಾಗಿರಲಿ ಮನೆಯಲ್ಲಿ ಕಲಹಗಳು ಜಗಳಗಳು ಯಾವುದೇ ಇರಲಿ ನಿಮ್ಮ ಜೀವನದಲ್ಲಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಕೇವಲ ಒಂದು ಸೋಮವಾರ ಉಪಾಯವನ್ನು ಮಾಡಿದರು ಹಸಿರು ಬಳೆಗಳನ್ನು ಈ ವೃಕ್ಷದಲ್ಲಿ ಕಟ್ಟಿದರೆ ನಿಮ್ಮ ಜನ್ಮಜನ್ಮಾಂತರದ ಬಡತನ ಖಂಡಿತವಾಗಿ ದೂರವಾಗುತ್ತದೆ
ಆ ವೃಕ್ಷಗಳು ಯಾವುವು ಅಂತ ನೋಡುವುದಾದರೆ ಮೊದಲಿಗೆ ಇರುವಂತಹ ಸಸ್ಯ ಶಮಿ ಸಸ್ಯ ಈ ಗಿಡವನ್ನು ಭಗವಂತನಾದ ಶಿವ ಹಾಗೂ ಪಾರ್ವತಿಯ ಮಿಶ್ರ ರೂಪಾ ಅಂತ ತೆಗೆಯಲಾಗಿದೆ ಶ್ರಾವಣ ಮಾಸದಲ್ಲಿ ಇಡೀ ತಿಂಗಳಲ್ಲಿ ಶಿವ ಹಾಗೂ ತಾಯಿ ಪಾರ್ವತಿ ದೇವಿ, ವಾಸ ಮಾಡಿರುತ್ತಾರೆ ಶ್ರಾವಣ ಮಾಸದ ಯಾವುದಾದರೂ ಸೋಮವಾರದ ದಿನ ಪ್ರದುಷಿತ ಕಾಲದಲ್ಲಿ ಸಾಯಂಕಾಲದ ಸಮಯದಲ್ಲಿ ನೀವೇನಾದರೂ ಈ ವೃಕ್ಷವನ್ನು ಸ್ಪರ್ಶ ಮಾಡಿದರೆ ನಿಮ್ಮ ಪಾಪ ಕಷ್ಟಗಳೆಲ್ಲ ದೂರವಾಗುತ್ತವೆ ಕೇವಲ ಶ್ರಾವಣ ಮಾಸದಲ್ಲಿ ಸ್ಪರ್ಶ ಮಾಡಿದರೆ ಶ್ರಾವಣ ಮಾಸದ ಸಮಯದಲ್ಲಿ ಈ ಗಿಡದ ಬೇರಿಗೆ ಹಾಲನ್ನು ಅರ್ಪಿಸಿದರೆ ಶಂಕರನ್ನು
ಬೇಗ ಒಲಿಯುತ್ತಾನೆ ಅವರು ಕೂಡ ಈ ಸಸ್ಯದ ಹತ್ತಿರ ತಮ್ಮ ಶಸ್ತ್ರಾಸ್ತ್ರಗಳನ್ನು ಮುಚ್ಚಿಟ್ಟಿದ್ದರು ಯಾರ ಮನೆಯಲ್ಲಿ ಶಮಿ ಸಸ್ಯ ಇರುತ್ತದೆಯೋ ಅವರ ಮನೆ ಉದ್ದಾರವಾಗುತ್ತದೆ ಸ್ನೇಹಿತರೆ ಶ್ರಾವಣ ಮಾಸದ ಯಾವುದಾದರೂ ಒಂದು ಸೋಮವಾರದ ದಿನ ಉಮಾಮಹೇಶ್ವರರನ್ನು ನೆನೆಯುತ್ತಾ ಶ್ರಮಿಸುತ್ತಿಯದಲ್ಲಿ ಎರಡು ಜೋಡಿ ಬೆಳೆಗಳನ್ನು ಕಟ್ಟಿ ಇದನ್ನು ಹಸಿರು ಬಣ್ಣದ ರಿಬ್ಬನ್ ಅಥವಾ ಬಟ್ಟೆಯ ಸಹಾಯದಿಂದ ಕಟ್ಟಬೇಕು ಹೀಗೆ ಮಾಡುವುದರಿಂದ ನಿಮ್ಮ ಮನಸ್ಸಿನ ಇಚ್ಛೆ ಏನೇ ಇದ್ದರೂ ಅದು ಈಡೇರುತ್ತವೆ ಇಡೀ ತಿಂಗಳು ನೀವು ಶಿವನಿಗೆ ಈ ಸಸ್ಯದ ಎಲೆಗಳನ್ನು ಅರ್ಪಿಸಿದರೆ ನಿಮ್ಮ ಮನೆ ಅತ್ಯಂತ ಸುಖಮಯವಾಗಿ ಕೂಡಿರುತ್ತದೆ,
ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎರಡನೆಯ ಗಿಡ ಒಮ್ಮತಿ ಗಿಡ ಇದು ಭಗವಂತನಾದ ಶಿವನ ಉಗ್ರ ಸ್ವರೂಪ ಆಗಿದ್ದು ಕಾಲಭೈರವರ ವಂಶದಿಂದ ಉತ್ಪತ್ತಿಯಾಗಿದೆ ಒಂದು ವೇಳೆ ನೀವೇನಾದರೂ ಶಿವಲಿಂಗದ ಮೇಲೆ ಉಮ್ಮತಿ ಗಿಡದ ಹಣ್ಣು ಎಲೆಗಳನ್ನು ಅರ್ಪಿಸಿದರೆ ರಾಹು ಕೇತು ಶನಿ ದೇವರ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಾ ಶ್ರಾವಣ ಮಾಸದ ಯಾವುದಾದರೂ ಸೋಮವಾರ ದಿನ ಈ ಗಿಡಕ್ಕೆ ಎರಡು ಹಸಿರು ಬಳೆಗಳನ್ನು ಕಟ್ಟಿದರೆ ಎಲ್ಲಾ ರೀತಿಯ ಶತ್ರುಗಳಿಂದ ನಿಮಗೆ ಮುಕ್ತಿ ಸಿಗುತ್ತದೆ ಜೊತೆಗೆ ನಿಮ್ಮ ಶತ್ರುಗಳ ಸರ್ವನಾಶವಾಗುತ್ತದೆ ಸ್ನೇಹಿತರೆ ಶ್ರಾವಣ ಮಾಸದ ಯಾವುದಾದರೂ ಒಂದು ಶನಿವಾರದ ದಿನ ಭಗವಂತನಾದ
ಶಿವನನ್ನು ನೆನೆಯುತ್ತಾ ಹಸಿರು ಜೋಡಿಬಳೆಗಳನ್ನು ಕಟ್ಟಿದರೆ ಮನೆಯಲ್ಲಿರುವ ಭೂತ ಪ್ರೇತಗಳು ನಾಶವಾಗಿ ಹೋಗುತ್ತವೆ ಮೂರನೇ ವೃಕ್ಷ ಬಿಲ್ವಪತ್ರೆ ಯಾರು ಇದನ್ನು ಸ್ಪರ್ಶ ಮಾಡುತ್ತಾರೋ ಮನುಷ್ಯನಲ್ಲಿ ಇರುವ ಪಾಪಗಳು ನಷ್ಟವಾಗುತ್ತದೆ ಶ್ರಾವಣ ಮಾಸದಲ್ಲಿ ಬಿಲ್ವಪತ್ರೆಯನ್ನು ಪೂಜೆ ಮಾಡಿದರೆ ಎಲ್ಲಾ ಪುಣ್ಯ ನದಿಗಳ ಸ್ನಾನ ಮಾಡಿದರೆ ಎಷ್ಟು ಪುಣ್ಯ ಸಿಗುತ್ತದೆ ಅಷ್ಟೇ ಪುಣ್ಯ ಇದರಲ್ಲಿ ಸಿಗುತ್ತದೆ ಶ್ರಾವಣ ಮಾಸದ ಯಾವುದಾದರೂ ಒಂದು ಸೋಮವಾರ ಬಿಲ್ವಪತ್ರೆ ಮರದ ಬುಡದಲ್ಲಿ ಹಾಲನ್ನು ಹಾಕಿದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟ ಸಮಸ್ಯೆಗಳು ದೂರವಾಗುತ್ತವೆ ಶ್ರಾವಣ ಮಾಸದ ಯಾವುದಾದರೂ ಒಂದು ಸೋಮವಾರದ ದಿನ ಸಾಯಂಕಾಲದ ಸಮಯದಲ್ಲಿ ಖಂಡಿತವಾಗಿ ಒಂದು ಜೋಡಿ ಹಸಿರು
ಬಳೆಗಳನ್ನು ಕಟ್ಟಿರಿ ಯಾಕೆ ಸಾಯಂಕಾಲವೇ ಕಟ್ಟಬೇಕು ಅಂದರೆ ಸಾಯಂಕಾಲ ನೀವೇನಾದರೂ ಶಿವ ಪಾರ್ವತಿಯ ಪೂಜೆಯನ್ನು ಮಾಡಿದರೆ ಪೂಜೆಯ ಪ್ರಭಾವ ಹೆಚ್ಚಾಗುತ್ತದೆ ಬೇಗನೆ ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರುತ್ತವೆ ಮುಂಜಾನೆ ಪೂಜೆ ಮಾಡಿದರೆ ಅದರ ಪ್ರಭಾವ ನೂರು ಪಟ್ಟು ಇರುತ್ತದೆ ಸಾಯಂಕಾಲದ ಸಮಯದಲ್ಲಿ ಯಾವ ಪೂಜೆ ಮಾಡಿದರು ಇದರ ಪ್ರಭಾವ ಸಾವಿರ ಪಟ್ಟು ಹೆಚ್ಚಾಗಿರುತ್ತದೆ ಸಾಯಂಕಾಲವೇ ಹಚ್ಚಿ ಇದಾದ ನಂತರ ಒಂದು ಜೋಡಿ ಹಸಿರು ಬಳೆಗಳನ್ನು ಬಿಲ್ವಪತ್ರೆ ಮರದಲ್ಲಿ ಕಟ್ಟಿರಿ ಕೇವಲ ಒಂದು ಸೋಮವಾರ ಈ ಪ್ರಯೋಗವನ್ನು ಮಾಡಿದರು ನಿಮ್ಮ ಮನಸ್ಸಿನ ಇಚ್ಛೆಗಳೆಲ್ಲ ಈಡೇರುತ್ತವೆ ಸ್ನೇಹಿತರೆ ಇದನ್ನು ಮಾಡಿ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಪೂರೈಸಿಕೊಳ್ಳಿ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು