8 ಏಪ್ರಿಲ್‍ 2024 ಸೂರ್ಯಗ್ರಹಣ ಅರಿಶಿಣ ಡಬ್ಬಿಯಲ್ಲಿ ಈ 1 ವಸ್ತು ಹಾಕಿ ಹಣ ಚುಂಬಕದ ರೀತಿ ಎಳೆಯುತ್ತದೆ

0

ನಾವು ಈ ಲೇಖನದಲ್ಲಿ 8 ಏಪ್ರಿಲ್ ಸೋಮವಾರ 2024 ವರ್ಷದ ಮೊದಲ ಸೂರ್ಯ ಗ್ರಹಣ ಅರಿಶಿಣ ಡಬ್ಬಿಯಲ್ಲಿ ಹಾಕಿರಿ ಈ ಒಂದು ವಸ್ತು ಹಾಕಿ ಹಣದ ಮಳೆ ಹೇಗೆ ಆಗುತ್ತದೆ. ಎಂದು ತಿಳಿಯೋಣ. ಮಹಾ ಸೂರ್ಯ ಗ್ರಹಣದ ದಿನ ಮನೆಯಲ್ಲಿ ಇರುವ ಅರಿಶಿಣ ದ ಡಬ್ಬಿಯಲ್ಲಿ ಈ ಒಂದು ವಸ್ತುವನ್ನು ಗುಪ್ತವಾಗಿ ಹಾಕಿ , ಜೀವನದ ಎಲ್ಲಾ ಕಷ್ಟಗಳಿಂದ ತಕ್ಷಣವೇ ಮುಕ್ತಿ ಸಿಗುವುದಲ್ಲದೇ ಭಗವಂತನಾದ ಸೂರ್ಯ ದೇವರ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಮಳೆ ಸುರಿಯುತ್ತದೆ.

ಸಂತೋಷದಿಂದ ಮನೆ ತುಂಬುತ್ತದೆ. ನಿಮ್ಮ ಮನಸ್ಸಿನ ಇಚ್ಚೆಗಳು ಪೂರ್ತಿಯಾಗುತ್ತವೆ. ನೀವು ಕೋಟ್ಯಾದೀಶ್ವರರು ಆಗುವಿರಿ . ಅಂದರೆ , ವರ್ಷದಲ್ಲಿ ಒಂದು ಬಾರಿ ಈ ರೀತಿಯ ಅವಕಾಶ ನಡೆಯುತ್ತದೆ. 500 ವರ್ಷಗಳ ಇತಿಹಾಸದ ನಂತರ ಏಪ್ರಿಲ್ 8 2024ರ ದಿನ ವರ್ಷದ ಮೊದಲ ಮತ್ತು ಮಹಾ ಸೂರ್ಯಗ್ರಹಣ ಹಿಡಿಯಲಿದೆ. ಈ ದಿನ ಪೂರ್ತಿಯಾಗಿ 24 ರೀತಿಯ ಶುಭ ಯೋಗಗಳು ನಿರ್ಮಾಣವಾಗುತ್ತದೆ. ಇವುಗಳಲ್ಲಿ ಸೂರ್ಯೋ ಯೋಗ, ಮಹಾಲಕ್ಷ್ಮಿ ಯೋಗ , ಧನ ಯೋಗ, ನಕ್ಷತ್ರ ಯೋಗ ,

ಇಂದ್ರ ಯೋಗ , ಗ್ರಹ ಯೋಗ , ಸ್ವರ್ಗ ಸ್ವಾರ್ಥ ಯೋಗ, ಇಂತಹ 24 ಯೋಗಗಳ ನಿರ್ಮಾಣ ಆಗುತ್ತಿದೆ . ವರ್ಷದ ಮೊದಲ ಸೂರ್ಯ ಗ್ರಹಣವು ಯುಗಾದಿಗೂ ಒಂದು ದಿನ ಮುನ್ನ ಹಿಡಿಯುತ್ತದೆ. ಇದು ಪೂರ್ಣ ಸೂರ್ಯ ಗ್ರಹಣ ಆಗಿರುತ್ತದೆ . ಅಂದರೆ ಸೂರ್ಯ ಗ್ರಹಣ ಹಿಡಿದಾಗ , ಸೂರ್ಯನ ಬೆಳಕು ಆ ಸಮಯದಲ್ಲಿ ಭೂಮಿಯ ಮೇಲೆ ಪೂರ್ತಿಯಾಗಿ ಕಾಣುವುದಿಲ್ಲ . ಅಂದರೆ ಸ್ವಲ್ಪ ಸಮಯದವರೆಗೆ ಕತ್ತಲು ಆವರಿಸಿಕೊಳ್ಳುತ್ತದೆ . ಜ್ಯೋತಿಷ್ಯದ ಅನುಸಾರವಾಗಿ

ಈ ಸಮಯದಲ್ಲಿ ಎಷ್ಟೆಲ್ಲಾ ದೈವಿಕ ಶಕ್ತಿಗಳು ಇರುತ್ತವೆಯೋ ,ಅವುಗಳ ಪ್ರಭಾವ ಪೂರ್ತಿಯಾಗಿ ಶೂನ್ಯವಾಗಿ ಇರುತ್ತದೆ . ಹಾಗಾಗಿ ಈ ಸಮಯದಲ್ಲಿ ನೀವು ಏನೇ ಉಪಾಯ ಮಾಡಿದರೂ ಅದು ಮರಳಿ ಸಾವಿರ ಪಟ್ಟು ಲಾಭವನ್ನು ಖಂಡಿತವಾಗಿ ಕೊಡುತ್ತದೆ. ಈ ದಿನದ ಸೂರ್ಯ ಗ್ರಹಣ ಭಾರತದಲ್ಲಿ ಕಾಣುವುದಿಲ್ಲ . ಈ ಗ್ರಹಣದ ಪ್ರಭಾವ ಇಡೀ ಜಗತ್ತಿನ ಮೇಲೆ ಇರುತ್ತದೆ . ಈ ಗ್ರಹಣದ ಹಾದಿಯನ್ನು ಕೇವಲ ವಿಜ್ಞಾನಿಗಳು ಅಷ್ಟೇ ಅಲ್ಲ ಪಂಡಿತರು , ಜ್ಯೋತಿಷ್ಯರು ಇದಕ್ಕಾಗಿ ಕಾಯುತ್ತಿರುತ್ತಾರೆ .

ಒಂದು ವೇಳೆ ತಂತ್ರ ಶಾಸ್ತ್ರದ ಅನುಸಾರವಾಗಿ ಸರಿಯಾದ ಮುಹೂರ್ತದಲ್ಲಿ ಅಥವಾ ಸರಿಯಾದ ಸಮಯದಲ್ಲಿ ಯಾವುದಾದರೂ ಉಪಾಯಗಳನ್ನು ಮಾಡಿದರೆ , ನಿಮಗೆ ನಿಮ್ಮ ಜೀವನದ ಎಲ್ಲಾ ಕಷ್ಟಗಳಿಂದ ಮುಕ್ತಿ ಸಿಗುತ್ತದೆ . ನಿಮ್ಮ ಜೀವನದಲ್ಲಿ ಒಂದು ಚಮತ್ಕಾರಿಕ ಅಥವಾ ಸಕಾರಾತ್ಮಕ ಬದಲಾವಣೆ ಕಂಡುಬರುತ್ತದೆ . 8 ಏಪ್ರಿಲ್ ಸೋಮವಾರ 2024 ರ ದಿನ ಅರಿಶಿಣದ ಡಬ್ಬಿಯಲ್ಲಿ ಆ ಒಂದು ಗುಪ್ತವಾದ ವಸ್ತುವನ್ನು ಇಟ್ಟರೆ , ಏನಾಗುತ್ತದೆ ಎಂದು ತಿಳಿಸಲಾಗುತ್ತದೆ.

ಕೇವಲ ಇಷ್ಟು ಚಿಕ್ಕ ಉಪಾಯ ಮಾಡಿದರು ನಿಮ್ಮ ಜೀವನದಲ್ಲಿ ನಿಮ್ಮ ಎಲ್ಲಾ ಕಷ್ಟಗಳಿಂದ ಮುಕ್ತಿ ಸಿಗುವುದಲ್ಲದೆ ಈ ಉಪಾಯವನ್ನು ಮಾಡಿದ ನಂತರ ನಿಮ್ಮ ಮನಸ್ಸಿನ ಇಚ್ಫೆ ಏನೇ ಇದ್ದರೂ , ಯಶಸ್ಸು ದೊರೆಯುತ್ತದೆ. ನೌಕರಿ ಹುಡುಕುವವರಿಗೆ ನೌಕರಿ ದೊರೆಯುತ್ತದೆ . ನಿಂತು ಹೋದ ವ್ಯಾಪಾರ ಚೆನ್ನಾಗಿ ನಡೆಯುತ್ತದೆ . ಜೀವನದಲ್ಲಿ ಹಣಕಾಸಿನ ಆಗಮನ ವೇಗವಾಗಿ ಶುರುವಾಗುತ್ತದೆ . ಬಂದಿರುವ ಹಣಕಾಸಿನಲ್ಲಿ ವೃದ್ಧಿ ಕೂಡ ಆಗುತ್ತದೆ . ಮನೆಯ ಅಭಿವೃದ್ಧಿ ಕೂಡ ಆಗುತ್ತದೆ . ನಿಮ್ಮ ಮನೆಯ ಉನ್ನತಿ ಆಗುತ್ತದೆ .

ಮುಂಬರುವ ನಿಮ್ಮ ಸಮಯ ಕಲ್ಯಾಣಿಕಾರಿ ಆಗುತ್ತದೆ . ಹೇಗೆ ಅರಿಶಿಣವನ್ನು ಬಳಸಿಕೊಂಡು ಜೀವನದಲ್ಲಿರುವ ಸಮಸ್ಯೆಗಳಿಗೆ ಮುಕ್ತಿ ಪಡೆಯುವುದು ಎಂಬುದನ್ನು ತಿಳಿಸಲಾಗಿದೆ . ಅರಿಶಿಣವನ್ನು ಶುಭ ಗುಣದ ಪ್ರತೀಕ ಎಂದು ತಿಳಿಯಲಾಗಿದೆ . ನಮ್ಮ ಸನಾತನ ಧರ್ಮದಲ್ಲಿ ಅರಿಶಿಣವನ್ನು ತುಂಬಾ ಪವಿತ್ರ ಎಂದು ತಿಳಿಯಲಾಗಿದೆ . ಒಂದು ವೇಳೆ ದೇವರ ಪೂಜೆಯಲ್ಲಿ ಅರಿಶಿಣದ ಬಳಕೆಯನ್ನು ಮಾಡಿದರೆ ತಕ್ಷಣವೇ ಆ ಪೂಜೆಯು ಸಿದ್ದಿಯನ್ನು ಪಡೆಯುತ್ತದೆ . ತಂತ್ರ ಕ್ರಿಯೆಗಳಲ್ಲಿಯೂ ಸಹ ಅರಿಶಿಣವನ್ನು ವಿಶೇಷವಾಗಿ ಬಳಸಲಾಗುತ್ತದೆ .

ಒಂದು ವೇಳೆ ಸೂರ್ಯ ಗ್ರಹಣದ ದಿನ ಅರಿಶಿಣದ ಉಪಾಯವನ್ನು ಸರಿಯಾದ ರೀತಿ ಮಾಡಿದರೆ , ಒಂದೇ ದಿನದ ಉಪಾಯದಿಂದ ಇಲ್ಲಿ ನಿಮ್ಮ ಆಸೆ ಏನೇ ಇದ್ದರೂ , ಅದು ಪೂರ್ತಿಯಾಗುತ್ತದೆ. ಕೇವಲ ನಿಮ್ಮ ಜೀವನದಲ್ಲಿ ಅಷ್ಟೇ ಅಲ್ಲ ಇಡೀ ನಿಮ್ಮ ಕುಟುಂಬದ ಜೀವನದಲ್ಲಿ ಒಳ್ಳೆಯ ಸಕಾರಾತ್ಮಕ ಬದಲಾವಣೆ ಬರುತ್ತದೆ . ಒಂದೊಂದು ಉಪಾಯಗಳನ್ನು ಮಾಡಲು ಮುಹೂರ್ತಗಳು ಇರುತ್ತವೆ . ಆ ಮೂಹೂರ್ತದಲ್ಲಿ ಆ ಉಪಾಯಗಳನ್ನು ಮಾಡಿದರೆ ಆಗ ಮಾತ್ರ ಅವುಗಳ ಲಾಭ ಸಿಗುತ್ತದೆ.

ಮೊದಲು ಶುಕ್ರ ಗ್ರಹದ ಕೃಪೆಯನ್ನು ಪಡೆದುಕೊಳ್ಳುವ ಉಪಾಯವನ್ನು ತಿಳಿಸಲಾಗಿದೆ . ಶುಕ್ರ ಗ್ರಹದ ಧನ ಸಂಪತ್ತಿನ ಗ್ರಹ ಆಗಿರುತ್ತದೆ . ಯಾವ ವ್ಯಕ್ತಿಗೆ ಅವರ ಶುಕ್ರ ಗ್ರಹ ಸಾತ್ ಕೊಡುತ್ತದೆಯೋ , ಅಂತಹ ವ್ಯಕ್ತಿ ತಮ್ಮ ಜೀವನದಲ್ಲಿ ಹಣಕಾಸಿಗೆ ಸಂಬಂಧಪಟ್ಟ ಏನೇ ನಿರ್ಧಾರಗಳನ್ನು ತೆಗೆದುಕೊಂಡರೂ ಆ ನಿರ್ಧಾರದಿಂದ ಕೇವಲ ಅವರಿಗೆ ಲಾಭ ಸಿಗುತ್ತದೆ. ಶುಕ್ರ ಗ್ರಹದ ನಿಯಂತ್ರಣ ತಾಯಿ ಲಕ್ಷ್ಮಿ ದೇವಿಯ ಕೈಗಳಲ್ಲಿ ಇರುತ್ತದೆ . ಯಾವಾಗಲೂ ಶುಕ್ರ ಗ್ರಹ ನಿಮಗೆ ಸಾತ್ ನೀಡಬೇಕೆಂದರೆ ,

ಹಣಕಾಸಿಗೆ ಸಂಬಂಧಪಟ್ಟ ಏನೇ ನಿರ್ಧಾರಗಳನ್ನು ನೀವು ತೆಗೆದುಕೊಂಡರು ಅದರಲ್ಲಿ ಲಾಭ ಸಿಗಬೇಕು ಎಂದರೆ , ಏಲಕ್ಕಿ ಶುಕ್ರ ಗ್ರಹದ ಕಾರಕ ವಸ್ತು ಆಗಿದೆ . ಹಿಂದೂ ಪಂಚಾಂಗದ ಅನುಸಾರವಾಗಿ ಈ ಸೂರ್ಯ ಗ್ರಹಣದ ದಿನ ರಾತ್ರಿ 10 ಗಂಟೆಯ ನಂತರ , ಬಳಕೆ ಆಗದೇ ಇರುವ ಒಂದು ಡಬ್ಬಿಯನ್ನು ತೆಗೆದುಕೊಂಡು ಅದರ ತುಂಬಾ ಅರಿಶಿಣದ ಪುಡಿಯನ್ನು ತುಂಬಬೇಕು . ನಂತರ ಎರಡು ಏಲಕ್ಕಿಯನ್ನು ತೆಗೆದುಕೊಳ್ಳಿ . ಇವುಗಳನ್ನು ತೆಗೆದುಕೊಂಡು ದೇವರ ಕೋಣೆ ಅತ್ತ ಹೋಗಬೇಕು .

ಎಷ್ಟು ಹೊತ್ತು ಸೂರ್ಯಗ್ರಹಣ ಇಡುತ್ತದೆಯೋ , ಅಲ್ಲಿಯ ತನಕ ದೇವರ ಕೋಣೆ ತೆರೆಯ ಬಾರದು .ಆದರೆ ದೇವರ ಕೋಣೆಯ ಮುಂದೆ ಕುಳಿತುಕೊಂಡು ಯಾವ ಉಪಾಯಗಳನ್ನು ಬೇಕಾದರೂ ಮಾಡಬಹುದು . ಮೊದಲಿಗೆ ದೇವರ ಕೋಣೆಯ ಮುಂದೆ ಹೋಗಬೇಕು . ಏಲಕ್ಕಿ ಮತ್ತು ಅರಿಶಿಣದ ಡಬ್ಬಿಯನ್ನು ನಿಮ್ಮ ಅಂಗೈ ಮೇಲೆ ಇಟ್ಟುಕೊಳ್ಳಬೇಕು . 11 ಬಾರಿ ತಾಯಿ ಲಕ್ಷ್ಮಿ ದೇವಿಯ ಬೀಜ ಮಂತ್ರವನ್ನು ಜಪ ಮಾಡಬೇಕು . ಬೀಜ ಮಂತ್ರವು ಈ ಪ್ರಕಾರದಲ್ಲಿ ಇದೆ .

” ಓಂ ಮಹಾ ಲಕ್ಷ್ಮಿಯೈ ನಮಃ ” ಆ ಎರಡು ಏಲಕ್ಕಿಯನ್ನು ಅರಿಶಿನದ ಡಬ್ಬಿಯಲ್ಲಿ ಹಾಕಬೇಕು .ನಂತರ ಅರಿಶಿಣದ ಡಬ್ಬಿಯನ್ನು ತೆಗೆದುಕೊಂಡು ಹೋಗಿ ನೀವು ಹಣ ಇಡುವ ಸ್ಥಳದಲ್ಲಿ ಇಡಬೇಕು . ಕೇವಲ ಈ ಒಂದು ಚಿಕ್ಕ ಉಪಾಯವನ್ನು ಸೂರ್ಯಗ್ರಹಣದ ದಿನ ಮಾಡಿದರೆ , ತಾಯಿ ಲಕ್ಷ್ಮಿ ದೇವಿ ಆಶೀರ್ವಾದದಿಂದ ಯಾವತ್ತಿಗೂ ನಿಮ್ಮ ಹಣ ಇಡುವ ಕಬೋರ್ಡ್ ಹಣದಿಂದ ತುಂಬಿಕೊಂಡಿರುತ್ತದೆ . ಏಲಕ್ಕಿ ಮತ್ತು ಅರಿಶಿಣ ಅಭಿ ಮಂತ್ರಗೊಳ್ಳುತ್ತದೆ . ಇವು ನಿಮ್ಮ ಜೀವನದಲ್ಲಿ ಧನ ಸಂಪತ್ತನ್ನು ಆಕರ್ಷಣೆ ಮಾಡುವ ಕೆಲಸವನ್ನು ಮಾಡುತ್ತವೆ .

ಇನ್ನೂ ಮನೆಯನ್ನು ವೃದ್ಧಿ ಮಾಡುವ ಮಹಾ ಉಪಾಯದ ಬಗ್ಗೆ ತಿಳಿಯೋಣ . ನಿಮ್ಮ ಮನೆಯ ಜನರ ಭಾಗ್ಯ ಅವರಿಗೆ ಸಾತ್ ಕೊಡಲಿ , ಎಲ್ಲರ ಉನ್ನತಿ ಆಗಬೇಕು ಎಂದರೆ , ಸೂರ್ಯಗ್ರಹಣದ ದಿನ ರಾತ್ರಿ 9 ಗಂಟೆಯ ನಂತರ ಯಾವುದಾದರೂ ಒಂದು ಬಟ್ಟಲನ್ನು ತೆಗೆದುಕೊಂಡು , ಅದರಲ್ಲಿ ಅರಿಶಿಣದ ಲೇಪವನ್ನು ತಯಾರಿಸಬೇಕು . ನಂತರ ಆ ಲೇಪನದಿಂದ ಮನೆಯ ಮುಖ್ಯದ್ವಾರದ ಮೇಲೆ ಐದು ಸ್ವಸ್ತಿಕವನ್ನು ಬರೆಯಬೇಕು . ಕೇವಲ ಇಷ್ಟು ಮಾಡಿದರೂ ಮನೆಯ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತದೆ .

ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ವಾಸ ಆಗುತ್ತದೆ . ಯಾವ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಸಂಚಾರ ಇರುತ್ತದೆಯೋ , ಅಲ್ಲಿ ಎಲ್ಲಾ ದೇವಾನು ದೇವತೆಗಳ ಆಶೀರ್ವಾದ ಇರುತ್ತದೆ . ಮನೆಯಲ್ಲಿರುವ ಜನರಿಗೆ ಯಶಸ್ಸು ದೊರೆಯುತ್ತದೆ . ಪೂರ್ಣ ಸೂರ್ಯಗ್ರಹಣದ ದಿನ ಉಪಾಯವನ್ನು ಮಾಡಿದರೆ , ಯಾವುದೇ ಕಾರಣಕ್ಕೂ ವ್ಯರ್ಥವಾಗುವುದಿಲ್ಲ . ಹಾಗಾಗಿ ಈ ಚಿಕ್ಕ ಉಪಾಯವನ್ನು ಮಾಡುವುದನ್ನು ಮರೆಯದಿರಿ .

ಇನ್ನು ಮುಂದಿನ ಉಪಾಯ ಅದೃಷ್ಟ ಸಾತ್ ಪಡೆಯುವುದು ಆಗಿದೆ .ಒಬ್ಬ ವ್ಯಕ್ತಿಯ ರಾಹು ಕೇತು ಅದೃಷ್ಟದ ನಿಯಂತ್ರಣವು ಭಗವಂತನಾದ ವಿಷ್ಣುವಿನ ಕೈಯಲ್ಲಿ ಇರುತ್ತದೆ . ಯಾವತ್ತಿಗೂ ನಿಮ್ಮ ಅದೃಷ್ಟ ಸಾತ್ ಕೊಡಬೇಕು ಎಂದರೆ , ನೀವು ಯಾವುದೇ ಕಾರ್ಯವನ್ನು ಶುರು ಮಾಡಿದರು ಅದರಲ್ಲಿ ಯಶಸ್ಸು ಸಿಗಬೇಕು ಎಂದರೆ , ಈ ಸೂರ್ಯ ಗ್ರಹಣದ ನಂತರ ನವಗ್ರಹಗಳು ನಿಮಗೆ ಸಾತ್ ಕೊಡಬೇಕು ಎಂದರೆ , ಕೇವಲ ಒಂದು ಕಾರ್ಯವನ್ನು ಮಾಡಬೇಕು . ಸೂರ್ಯ ಗ್ರಹಣದ ದಿನ ರಾತ್ರಿ 10 ಗಂಟೆಯ ನಂತರ ನೀವು ಒಂದು ಅರಿಶಿಣದ ಡಬ್ಬಿಯನ್ನು ತೆಗೆದುಕೊಳ್ಳಬೇಕು . ಮತ್ತು ಎರಡು ಲವಂಗಗಳನ್ನು ತೆಗೆದುಕೊಳ್ಳಬೇಕು .

ಏಕೆಂದರೆ ಲವಂಗದಲ್ಲಿ ಭಗವಂತನಾದ ವಿಷ್ಣುವಿನ ದಿವ್ಯ ಶಕ್ತಿಯ ವಾಸ ಇರುತ್ತದೆ . ಎರಡು ಲವಂಗಗಳನ್ನು ನಿಮ್ಮ ಅಂಗೈ ಮೇಲೆ ಇಟ್ಟುಕೊಂಡು ನಂತರ , ಭಗವಂತನಾದ ವಿಷ್ಣುವಿನ ಬೀಜ ಮಂತ್ರವನ್ನು 11 ಬಾರಿ ಜಪ ಮಾಡಬೇಕು . ಬೀಜ ಮಂತ್ರ ಈ ಪ್ರಕಾರದಲ್ಲಿ ಇರುತ್ತದೆ . ” ಓಂ ನಮೋ ಭಗವತೇ ವಾಸು ದೇವಾಯ ನಮಃ ” . ನಂತರ ಈ ಎರಡು ಲವಂಗಗಳನ್ನು ಅರಿಶಿಣದ ಡಬ್ಬಿಯಲ್ಲಿ ಹಾಕಬೇಕು . ಯಾವ ಕೋಣೆಯಲ್ಲಿ ನೀವು ಹೆಚ್ಚಾಗಿ ಸಮಯವನ್ನು ಕಳೆಯುತ್ತೀರೋ , ಆ ಕೋಣೆಯಲ್ಲಿ ಈ ಅರಿಶಿಣದ ಡಬ್ಬಿಯನ್ನು ಇಟ್ಟುಕೊಳ್ಳಬೇಕು . ಕೇವಲ ಇಷ್ಟು ಚಿಕ್ಕ ಉಪಾಯ ಮಾಡಿದರು , ಈ ಅರಿಶಿಣ ಮತ್ತು ಲವಂಗ ಅಭಿ ಮಂತ್ರ ಗೊಳ್ಳುತ್ತದೆ . ಇದು ಭಗವಂತನಾದ ವಿಷ್ಣುವಿನ ಆಶೀರ್ವಾದ ರೀತಿಯಲ್ಲಿ ಕಾರ್ಯ ಮಾಡುತ್ತವೆ .

Leave A Reply

Your email address will not be published.