ಆಗಸ್ಟ್ ತಿಂಗಳಲ್ಲಿ ತುಲಾ ರಾಶಿಯವರಿಗೆ ಯಾವ ದೋಷ ಇದೆ ಏನೆಲ್ಲಾ ಲಾಭ ಇದೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಆಗಸ್ಟ್ ತಿಂಗಳಲ್ಲಿ ತುಲಾ ರಾಶಿಯವರಿಗೆ ಯಾವ ದೋಷ ಇದೆ ಏನೆಲ್ಲಾ ಲಾಭ ಇದೆ ಎನ್ನುವುದನ್ನು ತಿಳಿದುಕೊಳ್ಳೋಣ, ಹಾಗೆ ಏನಿಲ್ಲ ಪರಿಹಾರಗಳು ಇದೆ ಎನ್ನುವುದನ್ನು ಕೂಡ ನಾವು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ. ತುಲಾ ರಾಶಿ ಜನ್ಮ ನಕ್ಷತ್ರಗಳು ಯಾವುದೆಂದರೆ ಚಿತ್ತ ನಕ್ಷತ್ರದ ಮೂರು ಮತ್ತು ನಾಲ್ಕನೇ ಚರಣ, ಸ್ವಾತಿ ನಕ್ಷತ್ರದ ನಾಲ್ಕನೇ ಚರಣ ವಿಶಾಖ ನಕ್ಷತ್ರದ ಮೂರನೇ ಚರಣ, ಮಿತ್ರ ರಾಶಿಗಳು ಮಿಥುನ ಕಟಕ ಕುಂಭ ರಾಶಿ ಆದರೆ ಶತ್ರು ರಾಶಿಗಳು ಸಿಂಹ ರಾಶಿ ಆಗಿರುತ್ತದೆ. ಈ ತುಲಾ ರಾಶಿಯವರು ದೃಢ ಸಂಕಲ್ಪವನ್ನು ಹೊಂದಿರುವಂತಹ ವ್ಯಕ್ತಿಗಳು ಜಾಣರು

ಅಧ್ಯಯನ ಶಿಲರು ನಿಪುಣರು ಎಂತಹ ಕಷ್ಟದ ಸ್ಥಿತಿಯಲ್ಲಿ ಇದ್ದರೂ ಕೂಡ ಅದನ್ನು ಎದುರಿಸಿ ಗಟ್ಟಿಯಾಗಿ ನಿಲ್ಲುವಂತಹರಾಶಿಯವರು ಯಾರು ಎಂದರೆ ತುಲಾ ರಾಶಿಯವರು. ಅಂತಹ ತುಲಾ ರಾಶಿಯವರಿಗೆ ಈ ಆಗಸ್ಟ್ ತಿಂಗಳಿನಲ್ಲಿ ಏನೆಲ್ಲಾ ಫಲ ಸಿಗುತ್ತದೆ ಎಂದು ತಿಳಿದುಕೊಳ್ಳೋಣ. ಈ ತುಲಾ ರಾಶಿಯವರಿಗೆ ಸಾಕಷ್ಟು ಒತ್ತಡ ಇರಬಹುದು ಇರಬಹುದು ಜಂಜಾಟಗಳು ಇರಬಹುದು, ಜವಾಬ್ದಾರಿ ಇರಬಹುದು ಮುಂದೆ ನೀವು ಮಾಡಬೇಕು ಎನ್ನುವಂತಹ ಕನಸುಗಳಿರಬಹುದು, ಅದನ್ನು ಸರಿದಾರಿಗೆ ತೆಗೆದುಕೊಂಡು ಹೋಗುವಂತಹ ಒಂದು ಪ್ಲಾನ್ ಅನ್ನು ನೀವು ಮಾಡಿಕೊಳ್ಳಬೇಕು,

ಯಾವ ನಿಟ್ಟಿನಲ್ಲಿ ನಿನ್ನ ಪ್ರಯತ್ನಪಟ್ಟರೆ ಜಯ ಸಿಗುತ್ತದೆ ಏನೋ ಅದರ ಬಗ್ಗೆ ನೀವೇ ಒಂದು ಪ್ಲಾನ್ ರೂಪಿಸಿದರೆ ತುಂಬಾ ಅನುಕೂಲವಾಗುತ್ತದೆ . ಉದ್ಯೋಗದಲ್ಲಿ ನಿಮಗೆ ಅನುಕೂಲವಾಗಿರುವಂತಹ ವಾತಾವರಣ ಸೃಷ್ಟಿಯಾಗುತ್ತವೆ ಯಾವದೇ ತರದ ಉದ್ಯೋಗ ಮಾಡಿ ವ್ಯಾಪಾರ ವಹಿವಾಟು ಅಥವಾ ನೀವು ಸರ್ಕಾರಿ ಅರೆ ಸರ್ಕಾರಿ ಅಲ್ಲಿರಿ ಯಾವುದೇ ಕ್ಷೇತ್ರದಲ್ಲಿ ನೀವು ಕೆಲಸ ಮಾಡುತ್ತೀರಿ ಆ ಕ್ಷೇತ್ರದಲ್ಲಿ ನಿಮಗೆ ಆದಾಯ ಗಳಿಸಬೇಕು ಎನ್ನುವ ಅನುಕೂಲಗಳಿರುತ್ತವೆ ಅದಕ್ಕೆ ನೀವು ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಹೀಗೆ ಮಾಡಿದರೆ ನಿಮಗೆ ಒಳ್ಳೆ ಫಲ ಸಿಗುತ್ತವೆ . ಮನಸ್ತಾಪಗಳು ತಂಜಾಟಗಳು ಸಹಜವಾಗಿ ನಿಮ್ಮ ಬಳಿ ಇರುತ್ತವೆ ಯಾಕೆಂದರೆ

ನಿಮಗೆ ಒಂದಲ್ಲ ಒಂದು ಜವಾಬ್ದಾರಿಯಿಂದ ಬಂದಿರುವ ವ್ಯಕ್ತಿಗಳಾಗಿರುವುದರಿಂದ ಅದು ಸ್ತ್ರೀಯರಾಗಿರಬಹುದು ಪುರುಷರಾಗಿರಬಹುದು ಹಾಗಾಗಿ ಅದು ಇದ್ದಿದ್ದೆ ಅವೆಲ್ಲವನ್ನು ನೀವು ಎದುರಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳಬೇಕು ಹಾಗಾಗಿ ನಿಮ್ಮ ಪತ್ನಿ ಅಥವಾ ಪತಿ ಬಹಳಷ್ಟು ಸಹಾಯವನ್ನು ಮಾಡುತ್ತಾರೆ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುವ ಶಕ್ತಿ ಇರುತ್ತದೆ ಇದರಿಂದ ಕಷ್ಟ ಕಾರ್ಪಣ್ಯಗಳು, ಸಮಸ್ಯೆಗಳು ಕೂಡ ನಿವಾರಣೆ ಆಗುವ ಸಾಧ್ಯತೆಗಳು ಇರುತ್ತವೆ ಹೊಂದಾಣಿಕೆ ಕೂಡ ಇರುತ್ತದೆ ಹೊಂದಾಣಿಕೆಯಿಂದನೇ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ.

ನಿಮ್ಮನ್ನು ನೋಡುವಂತ ಜನ ಬಹಳಷ್ಟು ಇದ್ದಾರೆ ನಿಮ್ಮನ್ನು ಫಾಲೋ ಮಾಡುವಂತ ಜನರು ಇದ್ದಾರೆ ನಿಮ್ಮ ಮುಂದಿನ ನಡೆ ಏನು ಎಂಬುದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಜನರಿಗೆ ಇರುತ್ತದೆ. ನೀವು ತುಂಬಾ ಜಾಗರೂಕರಾಗಿರಬೇಕು ದುಡುಕಿ ಮಾತನಾಡಲು ಹೋಗಬಾರದು ದಾರಿ ತಪ್ಪಿ ಮಾತನಾಡಲು ಹೋಗಬಾರದು ಕೆಲವೊಂದು ಜನ ನೀವು ತಪ್ಪು ಮಾಡುವುದನ್ನೇ ಕಾಯುತ್ತಿರುತ್ತಾರೆ ಆ ಒಂದು ಸಮಯದಲ್ಲಿ ನಿಮ್ಮ ಮೇಲೆ ಆಕ್ರಮಣ ಮಾಡಲು ಕಾಯುತ್ತಿರುತ್ತಾರೆ. ಆ ಜನಗಳಿಗೆ ನೀವು ಏನು ಮಾಡಬೇಕು ಎಂದರೆ ನಿಮ್ಮ ಪಾಡಿಗೆ ನೀವು ಸುಮ್ಮನೆ ಎದ್ದು ಬಿಡು ಮಾತಿನ ಮೇಲೆ ಹಿಡಿತವನ್ನು ಇಟ್ಟುಕೊಳ್ಳಿ. ಈ ತಿಂಗಳಿನಲ್ಲಿ ನಾವು ನಿಮಗೆ ಅದ್ಭುತವಾದ ವಿಷಯವನ್ನು ತಿಳಿಸುತ್ತೇವೆ.

ಸ್ನೇಹಿತರೆ ನೀವು ಈ ಒಂದು ತಿಂಗಳಲ್ಲಿ ಮನೆ ಕಟ್ಟಬೇಕು ವಾಹನವನ್ನು ಖರೀದಿ ಮಾಡಬೇಕು ಹೊಸ ಬ್ಯುಸಿನೆಸ್ ಮಾಡಬೇಕು ಅಂದುಕೊಂಡರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಅವುಗಳನ್ನು ನಿಭಾಯಿಸಿ ಯಾವುದೇ ಸಾಲವನ್ನು ಮಾಡಬೇಡಿ. ವಿದ್ಯಾರ್ಥಿಗಳಿಗೊಂದು ಹೆಚ್ಚಿನ ಆಸಕ್ತಿಯಿಂದ ಓದಿದ್ದೆ ಆದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡುವ ಸಾಧನೆಗಳು ಕೂಡ ಕಂಡುಬರುತ್ತವೆ.ನೀವು ನಿಮ್ಮ ಗುರಿಯೆಡೆಗೆ ಹೋಗುವುದನ್ನು ನೀವು ಮಾಡಬೇಕಾಗುತ್ತದೆ ಇನ್ನು ಉದ್ಯೋಗದಲ್ಲಿ ಬಹಳಷ್ಟು ಉತ್ತಮವಾದ ಅವಕಾಶಗಳಿರುತ್ತವೆ,ಹೊಸ ಹೊಸ ಆಲೋಚನೆಗಳಿರುತ್ತವೆ ಯೋಜನೆಗಳು ಇರುತ್ತವೆ ನೀವು ಆ ಸಮಯಕ್ಕೆ ತಕ್ಕಂತೆ ನಡೆಯಬೇಕಾಗುತ್ತದೆ

ಅದ್ಭುತವಾದ ಫಲಿತಾಂಶ ನಿಮ್ಮದಾಗುತ್ತದೆ ಇನ್ನು ನಿಮಗೆ ಸಂತಾನದ ಬಗ್ಗೆ ಚಿಂತೆ ಇದ್ದಲ್ಲಿ ಸಂತಾನದ ಬಗ್ಗೆ ಯೋಗ ಅವಕಾಶ ಕೂಡ ಕಂಡುಬರುವಂತದ್ದು, ವಿವಾಹದ ಬಗ್ಗೆ ಚಿಂತೆ ಇದ್ದರೆ ವಿವಾಹಕ್ಕೆ ಸಂಬಂಧಪಟ್ಟ ವಿಷಯಗಳು ಚರ್ಚಿಸಲ್ಪಡುತ್ತವೆ , ಅನಾವಶ್ಯಕವಾದಂತಹ ಖರ್ಚುಗಳಿಗೆ ಕಡಿವಾಣಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ವಕೀಲರಿಗೆ ಉನ್ನತವಾದ ಸ್ಥಾನಮಾನಗಳು ಸಿಗುತ್ತವೆ ವಿಶೇಷವಾಗಿ ವ್ಯಾಪಾರಸ್ಥರಿಗೆ ಬೆಳ್ಳಿ ಬಂಗಾರ ಒಡವೆ ತಯಾರಿಕರಿಗೆ ವಿಶೇಷವಾಗಿ ರಾಜಕಾರಣಿಗಳಿಗಂತೂ ಬಹಳ ಅದ್ಭುತವಾದ ಅವಕಾಶಗಳು ಕಂಡುಬರುವಂತಹ ಸಾಧ್ಯತೆಗಳಿವೆ.ಪ್ರತಿಷ್ಠಿತ ಕಂಪನಿಗಳಲ್ಲಿ ಸರ್ಕಾರಿ ಅಥವಾ ಅರೆ ಸರ್ಕಾರಿ ಕೆಲಸಗಳು ಸಿಗುವ ಸಿಗುವ ಸನ್ನಿವೇಶಗಳು ಕಂಡುಬರುತ್ತದೆ.

ಇನ್ನು ಈ ಆಹಾರ ಸರಬರಾಜು ಮಾಡುವಂತವರಿಗೆ ಸಹಜವಾಗಿ ಬಹಳಷ್ಟು ಲಾಭಗಳು ಕಂಡುಬರುತ್ತವೆ ಜೊತೆಗೆ ಕಲಾವಿದರಿಗಂತು ಬಹಳಷ್ಟು ಅದ್ಭುತವಾದ ಫಲ ಸಿಗುತ್ತಕಂತದ್ದು ಕಲಾವಿದರಿಗೆ ವಿಶೇಷವಾದ ಫ್ಲಾಟ್ ಫಾರ್ಮ್, ವೇದಿಕೆಗಳು ಸಿಗುತ್ತವೆ ಸಿಕ್ಕಿರುವುದನ್ನು ಸರಿಯಾಗಿ ಬಳಸಿಕೊಳ್ಳಿರಿ . ಪರಿಹಾರ ಏನೆಂದರೆ ಶ್ರೀ ಗುರು ರಾಘವೇಂದ್ರ ಸ್ವಾಮಿಯನ್ನು ಆರಾಧನೆ ಮಾಡಬೇಕು ವಿಶೇಷವಾಗಿ ರಾಯರ ಪೂಜೆಯನ್ನು ಮಾಡುವಂತಹ ಪ್ರಯತ್ನ ಮಾಡಬೇಕು ಜೊತೆಗೆ ಬ್ರಾಹ್ಮಣರಿಗೆ ವಸ್ತ್ರ

ಸ್ನಾನ ಮಾಡುವಂಥದ್ದು ಬಹಳ ಅನುಕೂಲಕರವಾಗಿರುವಂತಹ ಫಲ ಸಿಗುತ್ತದೆ. ಆಂಜನೇಯನಿಗೆ ಎಳ್ಳೆಣ್ಣೆಯನ್ನು ಅರ್ಪಿಸುವಂಥದ್ದು ಜೊತೆಗೆ ಹೋಮವನ್ನು ಮಾಡಿಸುವ ಪ್ರಯತ್ನವನ್ನು ಮಾಡಿಕೊಳ್ಳಿ ತಂದೆ ತಾಯಿಗಳ ಸೇವೆಯನ್ನು ಮಾಡುವಂಥದ್ದು, ಅಜ್ಜ ಅಜ್ಜಿ ರ ಸೇವೆಯನ್ನು ಮಾಡುವಂತಹ ಮಹತ್ತರ ಕಾರ್ಯಗಳು ಮಾಡಿಕೊಳ್ಳಿ ಇದರಿಂದ ಭಗವಂತನ ಅನುಗ್ರಹ ನಿಮ್ಮ ಮೇಲಿರುತ್ತದೆ. ಹಾಗೂ ಭಗವಂತನ ಕೃಪೆಗೆ ಪಾತ್ರರಾಗಿ ತಾಯಿ ಅನ್ನಪೂರ್ಣೇಶ್ವರಿ ಸಕಲ ಅಷ್ಟೈಶ್ವರ್ಯಗಳನ್ನು ಕೊಟ್ಟು ಕಾಪಾಡಲಿ ಎಂದು ಕೇಳಿಕೊಳ್ಳುತ್ತೇವೆ. ಸ್ನೇಹಿತರೆ ಮಾಹಿತಿ ಇಷ್ಟದಲ್ಲಿ ವೇಟ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು

Leave a Comment