ಆಯಸ್ಸನ್ನು ಹೆಚ್ಚಿಸುವ ಆರೋಗ್ಯ ಸೂತ್ರಗಳು. ಮಧ್ಯಾಹ್ನ ತಯಾರಿಸುವ ಅಡುಗೆಯಲ್ಲಿ ಬಾದಾಮಿ ಪುಡಿಯನ್ನು ಹಾಕಿ ಅಡುಗೆ ಮಾಡುವುದು ಒಳ್ಳೆಯದು. ಹಾಲಿನಲ್ಲಿ ಅರಿಶಿಣ ಪುಡಿಯನ್ನು ಹಾಕಿ ಕುದಿಸಿ ಕುಡಿಯುವುದರಿಂದ ಕ್ಯಾನ್ಸರ್ ಬರುವುದಿಲ್ಲ ಪ್ರತಿದಿನ ಬೆಳಿಗ್ಗೆ ನಾಲ್ಕು ವರೆಗೆ ನಿದ್ರೆಯಿಂದ ಎದ್ದು ಬರಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಉಗುರು ಬಿಸಿ ನೀರು ಕುಡಿಯಿರಿ. ಬೆಳಿಗ್ಗೆ 9:00 ಒಳಗೆ ಬೆಳಗಿನ ತಿಂಡಿಯನ್ನು ತಿನ್ನಬೇಕು.
ಯಾವುದೇ ಆಹಾರ ಪದಾರ್ಥ ಆದರೂ ಸರಿ ಪ್ರಜ್ಞೆಯಿಂದ ತೆಗೆದು ಒಂದು ಗಂಟೆ ನಂತರ ಬಳಸಿ. ಊಟ ಮಾಡುವಾಗ ನೀರು ಕುಡಿಯಬೇಡಿ ಊಟ ಆದ ನಂತರ ಅರ್ಧ ಗಂಟೆ ಬಿಟ್ಟು ನೀರು ಕುಡಿಯಿರಿ. ನೆಲದಲ್ಲಿ ಕುತ್ಕೊಂಡು ಊಟ ಮಾಡಬೇಕು. ಆಹಾರ ಚೆನ್ನಾಗಿ ಆಗಿದೆ ತಿನ್ನಬೇಕು. ರಾತ್ರಿ ಊಟ 7:00 ಒಳಗೆ ಮಾಡಿ ಮುಗಿಸಬೇಕು. ಟೀ ಕಾಫಿ ಹೆಚ್ಚು ಕುಡಿ ಬಾರದು ಹಾಗೂ ಕೂಲ್ ಡ್ರಿಂಕ್ಸ್ ಕೂಡ ಕೊಡಬಾರದು.