ಪಿತೃ ಪಕ್ಷ ಈ ತಪ್ಪಾದರೆ ಎಚ್ಚರ

0

ಹಿಂದೂ ಧರ್ಮದಲ್ಲಿ ಪಿತೃಪಕ್ಷಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ ಈ ಸಮಯದಲ್ಲಿ ಮಾಡಿದ ದಾನದಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇದರೊಂದಿಗೆ ಈ ಸಮಯದಲ್ಲಿ ಕೆಲವು ವಿಷಯಗಳ ಬಗ್ಗೆಯೂ ಕಾಳಜಿ ವಹಿಸಬೇಕು. ಆ ವಿಷಯಗಳ ಕಾಳಜಿ ವಹಿಸದಿದ್ದರೆ ತೊಂದರೆಗಳನ್ನು ಎದುರಿಸಬೇಕಾಗಬಹುದು

ಈ ದಿನಗಳಲ್ಲಿ ನಮ್ಮ ಪಿತೃಗಳನ್ನು ಸ್ಮರಿಸುತ್ತಾ ಪೂರ್ವಜರ ಆತ್ಮಗಳಿಗೆ ತರ್ಪಣೆಯನ್ನು ನೀಡುತ್ತಾ, ಶ್ರದ್ಧಕರ್ಮ ಮತ್ತು ದಾನವನ್ನು ಮಾಡುವ ಮೂಲಕ ಹಲವು ಕರ್ಮಗಳನ್ನು ಕೈಗೊಳ್ಳಲಾಗುತ್ತದೆ ಹಿಂದೂ ಧರ್ಮದಲ್ಲಿ ಪೂರ್ವಜರನ್ನು ದೇವರಿಗೆ ಸಮಾನವೆಂದು ಪರಿಗಣಿಸಲಾಗುತ್ತದೆ. ಈ ದಿನಗಳಲ್ಲಿ ಪೂರ್ವಜರು ಭೂಮಿಗೆ ಬರುತ್ತಾರೆ ಎಂದು ಹೇಳಲಾಗುತ್ತದೆ

ಅವರ ಆಶೀರ್ವಾದದಿಂದ ಮನೆಯಲ್ಲಿ ಸಂತೋಷ ಸಮೃದ್ಧಿ ಸಂಪತ್ತು ಉಳಿಯುತ್ತದೆ ಇಂತಹ ಸಮಯದಲ್ಲಿ ಅವರ ಶ್ರಾದ್ಧವನ್ನು ಸರಿಯಾಗಿ ಮಾಡದಿದ್ದರೆ ಪೂರ್ವಜರು ಕೋಪಗೊಂಡು ಅತೃಪ್ತರಾಗಿ ಹಿಂತಿರುಗುತ್ತಾರೆ ಅವರು ತಮ್ಮ ವಂಶಸ್ಥರನ್ನು ಶಪಿಸುತ್ತಾರೆ. ಶ್ರದ್ಧ ಮಾಡುವ ಮೂಲಕ ಒಬ್ಬರಿಗೆ ಪಿತೃ ದೋಷ ಎದುರಾಗುವುದಿಲ್ಲ ಎನ್ನುವ ನಂಬಿಕೆಯಿಂದ ಹೀಗಾಗಿ

ಈ ಪಿತೃ ಪಕ್ಷದ ಸಮಯದಲ್ಲಿ ಯಾವ ಯಾವ ಕೆಲಸಗಳನ್ನು ಮಾಡಬಾರದು ಎಂದು ತಿಳಿಯೋಣ ಪಿತೃ ಪಕ್ಷದ ಸಮಯದಲ್ಲಿ ಸಾಮಾಜಿಕ ಆಹಾರವನ್ನು ಸೇವಿಸಬೇಡಿ ಈ ಸಮಯದಲ್ಲಿ ಸಾತ್ವಿಕ ಆಹಾರವನ್ನು ಸೇವಿಸಿ ಬೆಳ್ಳುಳ್ಳಿ ಈರುಳ್ಳಿ ಮಾಂಸ ಮೀನು ಮತ್ತು ಆಲ್ಕೋಹಾಲ್ ಅನ್ನು ಸಂಪೂರ್ಣವಾಗಿ ತ್ಯಜಿಸಿ. ಈ ಸಮಯದಲ್ಲಿ ಯಾವುದೇ ಭಿಕ್ಷುಕ ಅಥವಾ ಯಾವುದೇ ಪ್ರಾಣಿಯು

ನಿಮ್ಮ ಮನೆಯ ಮುಂದೆ ಬಂದರೆ ಅವುಗಳನ್ನು ಖಾಲಿ ಕೈಯಲ್ಲಿ ಕಳುಹಿಸಬಾರದು ಅಲ್ಲದೆ ಯಾರಾದರೂ ನಿಮ್ಮ ಬಳಿ ಸಹಾಯ ಕೇಳಿದರೆ ಸಾಧ್ಯವಾದಷ್ಟು ಸಹಾಯ ಮಾಡಿ ಈ ದಿನಗಳಲ್ಲಿ ಪೂರ್ವಿಕರು ನಿಮ್ಮ ಮನೆಗೆ ಯಾವುದೇ ರೂಪದಲ್ಲಿ ಬರಬಹುದು ಎನ್ನುವ ನಂಬಿಕೆಯಿಂದ ಈ ಸಮಯದಲ್ಲಿ ಮನೆ ಬಾಗಿಲಿಗೆ ಬಂದ ಜೀವರಾಶಿಗಳನ್ನು ಸಂತೃಪ್ತಿಗೊಳಿಸಿ ಇದರಿಂದ ಪೂರ್ವಜರ ಕೃಪೆ ನಿಮ್ಮ ಮೇಲಿರುತ್ತದೆ.

ಪೋಷಕರಲ್ಲಿ ಯಾರಾದರೂ ಒಬ್ಬರು ಜೀವಂತವಾಗಿದ್ದರೆ ಅವರಿಗೆ ಸಾಧ್ಯವಾದಷ್ಟು ಗೌರವ ನೀಡಿ ಅವರ ಸಂತೋಷವನ್ನು ನೋಡಿಕೊಳ್ಳಿ ಏಕೆಂದರೆ ಈ ಸಮಯದಲ್ಲಿ ಪರಲೋಕಕ್ಕೆ ಹೋದ ತಂದೆ ತಾಯಿಗಳು ಭೂಮಿಗೆ ಬಂದು ಬದುಕಿರುವ ತಾಯಿ ತಂದೆಯ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರಿ ಎಂದು ನೋಡುತ್ತಾರೆ. ಸಂಗಾತಿಯು ನೆರಳಿದರೆ ಅವರ ಮನಸ್ಸು ಕೂಡ ನರಳುತ್ತದೆ

ಅವರು ಆಹಾರ ಮತ್ತು ನೀರು ಸಿಗದೇ ಕ್ಷಮಿಸಿ ಹಿಂತಿರುಗುತ್ತಾರೆ ಇದರಿಂದಾಗಿ ಜೀವನದಲ್ಲಿ ಒಂದರ ನಂತರ ಒಂದರಂತೆ ತೊಂದರೆಗಳು ಬರಲು ಪ್ರಾರಂಭಿಸುತ್ತದೆ ಪ್ರಗತಿ ನೀಡುತ್ತದೆ ಪಿತೃ ಪಕ್ಷದ ಸಮಯದಲ್ಲಿ ಮನೆಯ ಶಾಂತಿ ಮುಖ್ಯ ವಾಗುತ್ತದೆ ಕುಟುಂಬದಲ್ಲಿ ಯಾವುದೇ ಕಾರಣಕ್ಕೂ ವಾದ ವಿವಾದ ಆಗದೆ ಸೌಹಾರ್ದತೆ ಕಾಪಾಡಲು ಪ್ರಯತ್ನಿಸಿ ಚಿತ್ರಗಳು ಶುದ್ಧತೆಯನ್ನು ಬಯಸುತ್ತಾರೆ

ಹಾಗಾಗಿ ಮಡಿ ಮೈಲಿಗೆ ಬಗೆಯು ಗಮನ ಹರಿಸಬೇಕು ಮಹಿಳೆಯರು ಮುಟ್ಟಿನ ಸಮಯದಲ್ಲಿ ಶ್ರದ್ಧಾ ದರ್ಪಣಕ್ಕೆ ಅಗತ್ಯವಿರುವ ಆಹಾರವನ್ನು ತಯಾರಿಸಬಾರದು ಅಗತ್ಯವಿದ್ದಲ್ಲಿ ಮನೆ ಪುರುಷರು ಕೂಡ ಅಡುಗೆ ಮಾಡಬಹುದು ಪಿತೃ ಪಕ್ಷದಲ್ಲಿ ಮನೆಯ ಸುಚಿತ್ರದ ಬಗ್ಗೆ ಕಾಳಜಿ ವಹಿಸಬೇಕು ಆದರೆ ಸೂರ್ಯಸ್ತದ ನಂತರ ಮನೆಯನ್ನು ಸ್ವಚ್ಛಗೊಳಿಸುವಂತಹ ಯಾವುದೇ ಕೆಲಸವನ್ನು ಮಾಡಬೇಡಿ ಪಿತೃಪಕ್ಷದಲ್ಲಿ ಪೂರ್ವಜರು

ಮನೆಗೆ ಬರುತ್ತಾರೆ ಎನ್ನುವ ನಂಬಿಕೆ ಇದೆ ಹಾಗಾಗಿ ನೀವು ಶ್ರದಾ ಅಥವಾ ದರ್ಪಣ ಬಿಡುತ್ತಾ ಪೂರ್ವಜರು ಇಷ್ಟವನ್ನು ಗಮನಿಸಿ ಅಡುಗೆ ತಯಾರಿಸಿ ಪಿತೃಪಕ್ಷದಲ್ಲಿ ನಿಮ್ಮ ಕೂದಲು ಮತ್ತು ಗುರುಗಳನ್ನು ಕತ್ತರಿಸಬೇಡಿ ಬಲಿತ ಬಾಲೆಹಣ್ಣು ಮೊಸರು ಬಿಳಿ ಬಣ್ಣದ ಮಿಠಾಯಿ ದಕ್ಷಣೆ ರೂಪದಲ್ಲಿ ಹಣವನ್ನು ನೀವು ದಾನವಾಗಿ ನೀಡಬೇಕಾಗುತ್ತದೆ ಪಿತೃ ಪಕ್ಷದ ಸಮಯದಲ್ಲಿ

ನೀವು ಪೂರ್ವಜರ ಸಲುವಾಗಿ ಪ್ರತಿದಿನ ನಿಮ್ಮ ಮನೆಯ ದ್ವಾರದಲ್ಲಿ ದೀಪವನ್ನು ಹಚ್ಚಬೇಕು ಹಾಗೂ ಮನೆಯಲ್ಲಿ ಅಪಶ್ರುತಿ ಮತ್ತು ಅಶಾಂತಿಯ ವಾತಾವರಣವನ್ನು ಸೃಷ್ಟಿಸಲು ಬಿಡಬೇಡಿ ಏಕೆಂದರೆ ಪೂರ್ವಜರ ಶಾಪ ಅವರ ಸಂತೋಷವನ್ನು ಕಸಿದುಕೊಳ್ಳುತ್ತದೆ. ಪಿತೃಪಕ್ಷದ ಸಮಯದಲ್ಲಿ ಬರಲೋಕಕ್ಕೆ ಹೋದವರು ಹಿಂತಿರುಗಿ ಬಂದು 15 ದಿನಗಳ ವರೆಗೂ ನಿಮ್ಮೊಂದಿಗೆ ಇರುತ್ತಾರೆ

ಎಂಬುದನ್ನು ನೆನಪಿಡಿ ಆದ್ದರಿಂದ ಈ ಸಮಯದಲ್ಲಿ ನೀವು ಸೇವಿಸುವ ಆಹಾರದ ಸ್ವಲ್ಪ ಭಾಗವನ್ನು ತೆಗೆದು ಇಡಿ ನಿಮ್ಮ ಪೂರ್ವಜರನ್ನು ಸ್ಮರಿಸಿ ತೆಗೆದು ಆಹಾರವನ್ನು ಹಸು ನಾಯಿ ಬೆಕ್ಕು ಕಾಗೆಗಳಿಗೆ ತಿನ್ನಿಸಿ ಪೂರ್ವಜರ ಆರೈಕೆ ಮಾಡದೆ ಮತ್ತು ಪೂರ್ವಜರ ಸಲುವಾಗಿ ಆಹಾರವನ್ನು ತೆಗೆದುಕೊಳ್ಳದೆ ಆಹಾರವನ್ನು ಸೇವಿಸುವವನು ಅನಾರೋಗ್ಯಕ್ಕೆ ಒಳಗಾಗುತ್ತಾನೆ

ಮತ್ತು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಾನೆ ದೂರ ಪ್ರಯಾಣ ಮಾಡಬಾರದು ಯಾವ ಸ್ಥಳದಲ್ಲಿ ಪೂರ್ವಜರಿಗೆ ದರ್ಪಣ ಮತ್ತು ಪಿಂಡದಾನ ನೀಡಲು ಪ್ರಾರಂಭಿಸಿದ್ದೀರೋ ಅದೇ ಸ್ಥಳದಲ್ಲಿ ಸಂಪೂರ್ಣ ಉಳಿದುಕೊಂಡು ಪೂರ್ವಜರಿಗೆ ದರ್ಪಣ ನೀಡಬೇಕು ಅತ್ಯಂತ ಮುಖ್ಯವಾದ ವಿಷಯವೆಂದರೆ ಪಿತೃಪಕ್ಷದಲ್ಲಿ ಪೂರ್ವಜರ ಮರಣದ ದಿನದಂದು ನಿಮ್ಮ ಸಾಮರ್ಥ್ಯ ಮತ್ತು ವ್ಯವಸ್ಥೆಗೆ ಅನುಗುಣವಾಗಿ ಬ್ರಾಹ್ಮಣರಿಗೆ ಆಹಾರವನ್ನು

ಬ್ರಾಹ್ಮಣರ ಸಂಖ್ಯೆಯನ್ನು ಬೆಸವಾಗಿ ಒಂದು ಮೂರು ಐದು ಏಳು 11 21 ಹೀಗೆ ಪೂರ್ವಜರ ಮರಣದ ದಿನಾಂಕದಂದು ಬ್ರಾಹ್ಮಣರಿಗೆ ಬ್ರಾಹ್ಮಣರಿಗೆ ಆಹಾರ ನೀಡದಿದ್ದರೆ ಅಥವಾ ಪೂರ್ವಜರ ಹೆಸರಿನಲ್ಲಿ ಅಣ್ಣ ಮತ್ತು ನೀರನ್ನು ದಾನ ಮಾಡದಿದ್ದರೆ ಅವರು ಮುಂದಿನ ಜನ್ಮದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಅಂತಹವರ ಜಾತಕದಲ್ಲಿ ಮುಂದಿನ

ಜನ್ಮದಲ್ಲಿ ಪಿತೃ ದೋಷ ಉಂಟಾಗುತ್ತದೆ ಶ್ರದ್ಧೆಯಿಂದ ಪಿತೃಗಾಲಯವನ್ನು ಆರಂಭಿಸಿದರೆ ವಂಶಾಭಿವೃದ್ಧಿ ಆಗುತ್ತದೆ ಧನ ಧಾನ್ಯ ಐಶ್ವರ್ಯ ಅಭಿವೃದ್ಧಿ ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತದೆ ನವಗ್ರಹ ದೋಷಗಳು ನಿವಾರಣೆಯಾಗುತ್ತವೆ ನಿಮ್ಮ ಮನೆಗೆ ಸಂಪೂರ್ಣ ರಕ್ಷಣೆ ಸಿಗುತ್ತದೆ ಆಯುಷ್ಯ ವೃದ್ಧಿಯಾಗುತ್ತದೆ ಆರೋಗ್ಯ ಸದೃಢವಾಗುತ್ತದೆ ವೈಭವಕ್ಕಾಗಿ ತೋರಿಕೆಗಾಗಿ ಪಿತೃಗಾಲಯ ಮಾಡಬಾರದು ಶ್ರದ್ಧಾ ಭಕ್ತಿಯಿಂದ ಪಿತೃದೇವತೆಗಳ ಸಂತೃಪ್ತಿಗಾಗಿ ಮಾಡಬೇಕು ಪ್ರೀತಿಯಿಂದ ಅಗಲಿದ ಹಿರಿಯರಿಗೆ ಶ್ರದ್ಧಾ ಕಾರ್ಯ ಮಾಡಿದರೆ ಅವರ ಸಂಪೂರ್ಣ ಆಶೀರ್ವಾದ ಮನೆಯ ಮಂದಿಯ ಮೇಲೆ ಇರುತ್ತದೆ.

Leave A Reply

Your email address will not be published.