ಬಾರ್ಲಿ ಅದ್ಭುತ ಉಪಯೋಗಗಳನ್ನು ತಿಳಿದುಕೊಳ್ಳೋಣ ಹೊಟ್ಟೆ ದಪ್ಪ ಜ್ಯೋತಿ ಬೀಳುವುದರಿಂದ ಮನಸ್ಸಿಗೆ ಇಷ್ಟಾಗುವ ಬಟ್ಟೆಗಳನ್ನು ಹಾಕಿಕೊಳ್ಳಲು ಮತ್ತು ಸುಂದರವಾಗಿ ಆರೋಗ್ಯವಾಗಿ ಇರಲು ಸಾಧ್ಯವಿಲ್ಲ ಆರೋಗ್ಯಕ್ಕೂ ಮತ್ತು ಸೌಂದರ್ಯಕ್ಕೂ ಹೊಟ್ಟೆ ಇರುವುದರಿಂದ ದೊಡ್ಡ ತೊಂದರೆ ಆಗುತ್ತದೆ ಆರೋಗ್ಯವಾಗಿ ಹೊಟ್ಟೆ ಕಡಿಮೆ ಮಾಡಿಕೊಳ್ಳಲು ಈ ಒಂದು ಮನೆಯ ಮದ್ದನ್ನು ತಯಾರಿಸಿ ಬಳಸಿ ಬಳಸಿ ಮ್ಯಾಜಿಕಲ್ ರಿಸಲ್ಟ್ ಸಿಗುತ್ತದೆ…..
ಬಾರ್ಲಿ ನೀರನ್ನು ಸೇವಿಸುವುದರಿಂದ ಹಲವಾರು ಉಪಯೋಗಗಳನ್ನು
ನಮ್ಮ ಶರೀರಕ್ಕೆ ದೊರೆಯುತ್ತದೆ ಅದರಲ್ಲಿ ಬಹಳ ಮುಖ್ಯವಾದದ್ದು ಹೊಟ್ಟೆಯನ್ನು ಕಡಿಮೆ ಮಾಡಲು ಉತ್ತಮವಾಗಿದೆ ಬಾರ್ಲಿ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಎಂದು ಯಾವ ನಿರ್ಬಂಧವೂ ಇಲ್ಲ ನಿಮಗೆ ಇಷ್ಟವಿರುವ ಸಮಯದಲ್ಲಿ ಸೇವಿಸಬಹುದು.ಎರಡನೆಯದಾಗಿ ಭಾರತೀಯರನ್ನು ಸೇವಿಸುವುದರಿಂದ ಮೂತ್ರ ಉರಿ ಕಡಿಮೆಯಾಗುತ್ತದೆ ಏಕೆಂದರೆ ಬಾರ್ಲಿ ತಂಪಾದ ಪದಾರ್ಥ ಆಗಿರೋದ್ರಿಂದ ಕಡಿಮೆ ಮಾಡಲು ಒಳ್ಳೆಯದು…
ಮೂರನೆಯದಾಗಿ ಮೂತ್ರ ಚೆನ್ನಾಗಿ ಹೊರ ಹೋಗಲು ಸಹಾಯ ಮಾಡುತ್ತದೆ ಈ ರೀತಿ ಮೂತ್ರ ಚೆನ್ನಾಗಿ ಹೊರಗೆ ಹೋಗುವುದರಿಂದ ಶರೀರದಲ್ಲಿ ವಿಷ ಪದಾರ್ಥಗಳು ಕೂಡ ಮೂತ್ರದ ಜೊತೆಗೆ ಹೊರಗೆ ಹೋಗುತ್ತದೆ……
ನಾಲ್ಕನೇದಾಗಿ ಈ ಬೇಸಿಗೆಯಲ್ಲಿ ಹೆಚ್ಚು ಖಾರ ಮತ್ತು ಮಸಾಲೆ ಪದಾರ್ಥ ಸೇವಿಸಿದ ಸಮಯದಲ್ಲಿ ಬಾರ್ಲಿ ನೀರನ್ನು ಖಂಡಿತ ಕುಡಿಯಿರಿ ಗ್ಯಾಸ್ಟ್ರಿಕ್ ಹೊಟ್ಟೆ ನೋವು ಉಬ್ಬರಿಸುವುದು ಎದೆ ಉರಿ ಎನ್ನುವ ತೊಂದರೆಗಳು ಇರುವುದಿಲ್ಲ….
ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು ಬಾರ್ಲಿ ನೀರು ತುಂಬಾನೆ ಒಳ್ಳೆಯದು ಯಾಕೆಂದರೆ ಬಾರ್ಲಿಯಲ್ಲಿ ಹೆಚ್ಚಿನ ನಾರಿನಂಶ ಇರುವುದರಿಂದ ಪಚನ ಕ್ರಿಯೆ ಮತ್ತು ರಕ್ತ ಸಂಚಾರ ಸುಗಮಗೊಳ್ಳುವುದರಿಂದ ರಕ್ತದಿಂದ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯಕ್ಕೆ ರಕ್ತ ಸಂಚಾರಕ್ಕೆ ಸುಗಮವಾಗುತ್ತದೆ……
ಆರನೇದಾಗಿ ಮಧುಮೇಹಗಳಿಗೆ ಬಾರ್ಲಿ ನೀರು ತುಂಬಾ ಉತ್ತಮವಾದ ಪದಾರ್ಥವಾಗಿದೆ
ಏಳನೇದಾಗಿ ಕಿಡ್ನಿ ಸ್ಟೋನ್ ತೊಂದರೆಯನ್ನು ಕೂಡ ಕಡಿಮೆ ಮಾಡಲು ಬಾರ್ಲಿ ನೀರು ರಾಮಬಾಣ ಎನ್ನಬಹುದು ಹಾಗಾದರೆ ಬಾರ್ಲಿ ನೀರನ್ನು ತಯಾರಿಸುವ ವಿಧಾನ ನೋಡೋಣ ಬನ್ನಿ ಒಂದು ಕಪ್ ಬಾರ್ಲಿ ತೆಗೆದುಕೊಳ್ಳಿ ಅದೇ ಕಪ್ನಲ್ಲಿ ನಾಲ್ಕು ಕಪ್ ನೀರು ತೆಗೆದುಕೊಳ್ಳಿ… ಒಂದು ಪಾತ್ರೆಗೆ ಬಾರ್ಲಿ ಮತ್ತು ನೀರನ್ನು ಹಾಕಿ ಚೆನ್ನಾಗಿ ಕುದಿಸಿ ಚೆನ್ನಾಗಿ ಕುದಿಸಿದ ಬಾರ್ಲಿ ನೀರಿನಿಂದ ನೀರನ್ನು ಮಾತ್ರ ತೆಗೆದು ತಣ್ಣಗಾದ ನಂತರ ಕುಡಿಯಿರಿ ಒಂದೇ ಸಲ ಎಲ್ಲ ನೀರನ್ನು ಕುಡಿಯಬೇಕೆಂಬ ನಿರ್ಬಂಧ ಇಲ್ಲ ಎರಡರಿಂದ ಮೂರು ಸರತಿಯಾಗಿ ನೀವು ಒಂದು ದಿನದಲ್ಲಿ ಸೇವಿಸಬಹುದು…….