ಈ 7 ಕನಸುಗಳನ್ನು ಗುಪ್ತವಾಗಿಯೇ ಇಡಬೇಕು ಕನಸುಗಳ ಫಲ ನಾಶವಾಗುತ್ತದೆ

0

ಈ ಏಳು ಕನಸುಗಳನ್ನು ಯಾವಾಗಲೂ ಗುಪ್ತವಾಗಿಯೇ ಇಡಬೇಕು…. ಋಷಿಮುನಿಗಳ ಪ್ರಕಾರ ಕನಸುಗಳ ಮೂಲಕ ಭವಿಷ್ಯದ ಉತ್ತರ ಸಿಗುತ್ತದೆ ಎಂದು ಹೇಳುತ್ತಾರೆ.. ಕನಸುಗಳ ಮೇಲೆ ಗಮನವಿಟ್ಟು ನೋಡಿದರೆ ಅದರ ಅರ್ಥವನ್ನು ತಿಳಿದುಕೊಳ್ಳುತ್ತಾರೆ.. ಯಾವುದೇ ಒಳ್ಳೆಯ ಘಟನೆಗಳು ಕೆಟ್ಟ ಘಟನೆಗಳು ನಡೆಯುವುದು ನಿಮ್ಮ ಕನಸುಗಳ ಮೂಲಕ ತಿಳಿಸುತ್ತದೆ.

ಹಿಂದೂ ಧರ್ಮದಲ್ಲಿ ಒಂದು ಪ್ರಾಚೀನ ಗ್ರಂಥವಿದೆ ಅದರ ಹೆಸರು ಅಗ್ನಿಪುರಾಣ ಅಗ್ನಿಪುರಾಣದಲ್ಲಿ ಅಗ್ನಿದೇವರು ಮಹರ್ಷಿ ಗಳಿಗೆ ಯಾವ ಒಂದು ಜ್ಞಾನವನ್ನು ನೀಡಿದಾರೋ ಮಹತ್ವಪೂರ್ಣವಾದದ್ದು…. ಕೆಲವೊಂದು ಕನಸುಗಳನ್ನು ಬೇರೆಯವರಿಗೆ ಯಾವುದೇ ಕಾರಣಕ್ಕೆ ಹೇಳಬಾರದು…. ಈ ಸಂಕೇತಗಳು ಕೇವಲ ಅದೇ ವ್ಯಕ್ತಿಗೆ ಮಾತ್ರ ಆಗಿರುತ್ತದೆ.

ಈ ಕನಸುಗಳನ್ನು ಬೇರೆಯವರಿಗೆ ಹೇಳಿದರೆ ಈ ಕನಸಿನ ಮೂಲಕ ಅವರಿಗೆ ಸಿಗಬೇಕಾದಂತ ಪ್ರತಿಫಲವು ಸಿಗುವುದಿಲ್ಲ… ಆ ಕನಸಿನ ಮೂಲಕ ಯಾವ ರೀತಿ ಯಾವ ಶುಭಫಲ ಸಿಗಬೇಕಾಗಿರುತ್ತದೆ ಅದು ಶೂನ್ಯ ಫಲವನ್ನು ಕೊಡುತ್ತಿದೆ ಆದ್ದರಿಂದ ಬೇರೆಯವರಿಗೆ ಕನಸುಗಳನ್ನು ಹೇಳಬಾರದು… ಅದರ ಪರಿಣಾಮವಾಗಿ ಅಶುಭಗಳು ಕೂಡ ಇವರ ಜೀವನದಲ್ಲಿ ನಡೆಯಬಹುದು…

ರಾತ್ರಿಯ ಭಾಗದಲ್ಲಿ ಕಂಡಂತಹ ಕನಸುಗಳು ಅದು ಒಂದು ವರ್ಷದವರೆಗೆ ಪ್ರತಿಫಲವನ್ನು ನೀಡುತ್ತಿದೆ…. ರಾತ್ರಿಯ ಎರಡನೆಯ ಭಾಗದ ಕನಸುಗಳು ಆರು ತಿಂಗಳ ಕಾಲ ಪ್ರತಿಫಲವನ್ನು ಕೊಡುತ್ತದೆ… ಮೂರನೆಯ ಭಾಗದಲ್ಲಿ ಕಂಡಂತಹ ಕನಸುಗಳು ಮೂರು ತಿಂಗಳಲ್ಲಿ… ನಾಲ್ಕನೇಯ ಭಾಗದಲ್ಲಿ ಕಂಡಂತ ಕನಸುಗಳು 15 ದಿನಗಳಲ್ಲಿ ಪ್ರತಿಫಲವನ್ನು ಕೊಡುತ್ತದೆ…

ಧನಸಂಪತ್ತುಗಳನ್ನು ನೀಡಿದಂತಹ ಕನಸುಗಳಾಗಿರುತ್ತದೆ.. ಪ್ರಾಣಿಗಳು ಕನಸಿನಲ್ಲಿ ಬಂದರೆ ಯಾವುದಾದರೂ ಶುಭ ಅಥವಾ ಅಶುಭ ಸಂಕೇತ ಕೂಡ ಆಗಿರುತ್ತದೆ…. ಹಾಗಾಗಿ ಕನಸುಗಳನ್ನು ಯಾವತ್ತೂ ಕೂಡ ನಿರ್ಲಕ್ಷ್ಯ ಮಾಡಬಾರದು….

ಕನಸಿನಲ್ಲಿ ಮೃತ್ಯುವನ್ನ ನೋಡುವುದು.. ನಮ್ಮ ಕನಸಿನಲ್ಲಿ ಯಾರಾದರೂ ಬಿಟ್ಟು ಹೊಂದಿರುವುದನ್ನು ಕಾಣುತ್ತೇವೆ ಸಡನ್ ಆಗಿ ನಾವು ಹೆದರಿಕೆಯಿಂದ ಎದ್ದೇಳುತ್ತೇವೆ… ಇದು ಏಕೆ ನನಗೆ ಕನಸು ಬಿದ್ದಿತ್ತು ಎಂದು ಯೋಚನೆ ಮಾಡುತ್ತೇವೆ…. ಆದರ್ ಶಾಸ್ತ್ರದಲ್ಲಿ ಮೃತ್ಯು ಕಾಣುವುದು ಒಂದು ಶುಭ ಸಂಕೇತವಾಗಿದೆ… ಯಾವ ವ್ಯಕ್ತಿಯ ಮೃತ್ಯುವನ್ನು ನೋಡಿರುತ್ತೀರಿಯೋ ಆ ವ್ಯಕ್ತಿ ಆಯಸ್ಸು ಹೆಚ್ಚಾಗಿರುತ್ತದೆ…

ಯಾವ ವ್ಯಕ್ತಿ ನಿಮ್ಮ ಕನಸಿನಲ್ಲಿ ಮೃತ್ಯು ಆಗಿರುತ್ತಾನೆಯೋ ಆ ವ್ಯಕ್ತಿಗೆ ನೀವು ಆ ಕನಸುಗಳನ್ನು ಹೇಳಬಾರದು.. ಹಾಗೆ ಹೇಳಿದರೆ ಅದು ಅಶುಭ ಎಂದು ಹೇಳುತ್ತಾರೆ…ಎರಡನೆಯದಾಗಿ ಲಕ್ಷ್ಮಿ ದೇವಿಯ ಪಾದ ಚಿಹ್ನೆ ಕಾಣುವುದು.. ಇದು ಒಂದು ಅತ್ಯಂತ ಶುಭ ಸ್ವಪ್ನ ವಾಗಿರುತ್ತದೆ ಲಕ್ಷ್ಮಿಯ ಕೃಪೆ ನಿಮ್ಮ ಮೇಲೆ ಇರುತ್ತದೆ ಹೆಚ್ಚಿನ ಧನಪ್ರಾಪ್ತಿಯಾಗುತ್ತದೆ…

ಇದರ ಜೊತೆಗೆ ಸ್ವಪ್ನದಲ್ಲಿ ದೇವಿಯ ದರ್ಶನವಾಗುವುದು… ಇದು ಸಹ ಅತ್ಯಂತ ಶುಭ ಎಂದು ತಿಳಿಯಲಾಗಿದೆ., ಸ್ವಪ್ನದಲ್ಲಿ ನೀವು ದೇವರೊಂದಿಗೆ ಮಾತನಾಡಿದರೆ ಅಥವಾ ಅವರ ಪೂಜೆಯನ್ನು ಮಾಡಿದರೆ… ಮುಂದಿನ ದಿನಗಳಲ್ಲಿ ನಿಮಗೆ ಯಶಸ್ಸು ಸಿಗಬಹುದು… ಆದ್ದರಿಂದ ಈ ಕನಸುಗಳು ಸಹ ನೀವು ಯಾರು ಒಂದಿಗೂ ಹೇಳಬಾರದು….

ಈ ಕನಸಿನ ಬಗ್ಗೆ ನೀವು ಬೇರೆಯವರಿಗೆ ಹೇಳಿದರೆ ಇದರ ಫಲ ನಿಮಗೆ ಸಿಗುವುದಿಲ್ಲ… ಕನಸಿನಲ್ಲಿ ನಿಮಗೆ ನೀವು ಹೂವಿನ ಹಾರವನ್ನು ಧರಿಸಿಕೊಂಡ ಇದ್ದ ಹಾಗೆ ಬಿದ್ದರೆ ಇದು ಒಂದು ಅದ್ಭುತ ಫಲವನ್ನು ನೀಡುವಂತಹ ಕನಸಾಗಿದೆ… ಇದು ಶತ್ರುಗಳ ಮೇಲೆ ವಿಜಯದ ಪ್ರತೀಕವಾಗಿದೆ… ಈ ಶುಭ ಸಪ್ನವನ್ನು ನೋಡಿದರೆ ನಂತರನೀವು ಮರಳಿ ಮಲಗಬಾರದು….

ಇದನ್ನು ಬೇರೆಯವರಿಗೆ ಹಂಚಿಕೊಂಡರೆ ನಿಮಗೆ ಇದರ ಪ್ರತಿಫಲ ಸಿಗುವುದಿಲ್ಲ… ಇನ್ನೊಂದು ಕನಸಿನಲ್ಲಿ ಆನೆಯನ್ನು ಕಂಡರೆ… ಆನೆಯನ್ನು ಅತ್ಯಂತ ಶುಭ ಎಂದು ತಿಳಿಯಲಾಗಿದೆ ಕನಸಿನಲ್ಲಿ ನೀವು ಆನೆಯ ದರ್ಶನವನ್ನು ಮಾಡಿದರೆ ನಾನೇ ಬೇರೆ ಸವಾರಿಯನ್ನು ಮಾಡಿದರೆ.. ಈ ಕನಸನ್ನು ಕಂಡರೆ ಅಪಾರ ಸಂಪತ್ತನ್ನು ಪಡೆಯುತ್ತಾರೆ….. ಇವರು ಜಗತ್ತಿನಲ್ಲಿ ಕೀರ್ತಿಯನ್ನು ಪಡೆಯುತ್ತಾರೆ..

ಆನೆಯ ಕನಸನ್ನು ಕಂಡರೆ ಮರೆತರೂ ಸಹ ಇದನ್ನು ಯಾರಿಗೂ ಹೇಳಬಾರದು…ಐದನೇದಾಗಿ ಕನಸುಗಳಲ್ಲಿ ಹಾವನ್ನು ಕಂಡರೆ ಅಗ್ನಿ ಪುರಾಣದಲ್ಲಿ ಅನೇಕ ಸ್ಥಳದಲ್ಲಿ ನಾಗ ಸ್ವಪ್ನಗಳು ಬಿದ್ದರೆ.. ಕನಸುಗಳಲ್ಲಿಅನೇಕ ಹಾವುಗಳು ಬಿದ್ದರೆ… ಹಾವುಗಳು ನಿಮ್ಮನ್ನು ಕಚ್ಚಲು ಪ್ರಯತ್ನ ಮಾಡುತ್ತಿದ್ದರು. ಇದನ್ನು ಒಂದು ಶುಭ ಸಂಕೇತ ಎಂದು ಹೇಳುತ್ತಾರೆ..

ಭವಿಷ್ಯದಲ್ಲಿ ನಿಮಗೆ ಅಧಿಕ ಧನ ಪ್ರಾಪ್ತಿಯಾಗುತ್ತದೆ.ಆರನೇದಾಗಿ ಕನಸಿನಲ್ಲಿ ಗೋಮಾತೆ ಕಾಣುವುದಾದರೆ.. ಇದು ಒಂದು ಶುಭ ಸ್ವಪ್ನವಾಗಿದೆ ಇದು ಸುಖ ಸಮೃದ್ಧಿಯ ಸಂಕೇತವನ್ನು ಕೊಡುತ್ತದೆ… ಕನಸಿನಲ್ಲಿ ಶುಭ ಬಣ್ಣದ ಹಸುವನ್ನು ಕಂಡರೆ ನಿಮ್ಮ ದುಃಖಧಾರಿತೇಗಳು ದೂರವಾಗುತ್ತದೆ…ಆದರೆ ನಿಮಗೆ ಕನಸುಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಗುಪ್ತವಾಗಿ ಇಟ್ಟುಕೊಂಡಿರಬೇಕು..

ಏಳನೆಯದಾಗಿ ನೀವು ಕುದುರೆಯ ಮೇಲೆ ಸವಾರಿ ಮಾಡುವಂತಹ ಸ್ವಪ್ನವನ್ನು ಕಂಡರೆ ಇದು ಭಾಗ್ಯವನ್ನು ಬದಲಾಯಿಸುವಂತಹ ಸಂಕೇತವಾಗಿದೆ… ಪ್ರಾಚೀನ ಕಾಲದಿಂದಲೂ ಕುದುರೆಗಳನ್ನು ಘನತೆಯ ಗೌರವ ಸಂಕೇತವನ್ನಾಗಿ ನೋಡಲಾಗುತ್ತದೆ…

ನಿಮ್ಮ ಕನಸಿನಲ್ಲಿ ನೀವು ಮೀನುಗಳು ಈಜಾಡುವುದನ್ನು ಕಂಡರೆ.. ಇದು ಅತ್ಯಂತ ಶುಭ ಸಂಕೇತವಾಗಿದೆ.. ಕನಸುಗಳಲ್ಲಿ ಮೀನುಗಳನ್ನು ಕಂಡರೆ ಆಚಾನಕವಾಗಿ ನೀವು ಧನಪ್ರಾಪ್ತಿಯಾಗುವಂತದ್ದಾಗಿದೆ…… ಇದರ ಪ್ರತಿಫಲ ನಿಮಗೆ ಮುಂಬರುವ ಒಂದು ತಿಂಗಳಿನಲ್ಲಿಯೇ ಸಿಗುತ್ತದೆ…. ಮರೆತರು ಸಹ ನೀವು ಈ ಕನಸಿನ ಬಗ್ಗೆ ಬೇರೆಯವರಿಗೆ ತಿಳಿಸಬೇಡಿ

Leave A Reply

Your email address will not be published.