ಮನೆ ಅಭಿವೃದ್ಧಿ ಆಗದೆ ಇರಲು ಮುಖ್ಯ ಕಾರಣಗಳು

ಮನೆ ಅಭಿವೃದ್ಧಿ ಆಗದೇ ಇರಲು ಕಾರಣಗಳು… ನಾವು ಎಲ್ಲಿ ಹೋಗಲಿ ಎಷ್ಟೇ ವೈಭವತ ಸ್ಥಾನದಲ್ಲಿ ಕಳೆದರೂ ಅತ್ಯಂತ ಸಂತೋಷ ಮತ್ತು ನೆಮ್ಮದಿ ಸಿಗುವ ಸ್ಥಾನವೆಂದರೆ ಅದು ಮನೆ ಮಾತ್ರ… ಎಷ್ಟೇ ಕಷ್ಟಪಟ್ಟು ದುಡಿದರೂ ಮನೆ ಏಳಿಗೆ ಆಗುತ್ತಿಲ್ಲ ಅಭಿವೃದ್ಧಿ ಆಗುತ್ತಿಲ್ಲ ಎಂದು ಚಿಂತೆ ಮಾಡುತ್ತಿ ರುವಿರಾ ಈ ವಿಷಯಗಳನ್ನು ತಿಳಿದುಕೊಳ್ಳಿ ಮನೆ ಅಭಿವೃದ್ಧಿ ಆಗುತ್ತಿಲ್ಲ ಎಂದು ಚಿಂತೆ ಮಾಡುತ್ತಿರುವಿರಾ..

ಯಾವತ್ತಿಗೂ ಈ ತಪ್ಪುಗಳನ್ನು ಮಾಡಬೇಡಿ…. ಎಷ್ಟೇ ಕಷ್ಟಪಟ್ಟು ದುಡಿದರು ಮನೆಯ ಏಳಿಗೆ ಆಗುತ್ತಿಲ್ಲ ಅಭಿವೃದ್ಧಿ ಆಗುತ್ತಿಲ್ಲ ಎಂದು ಚಿಂತೆ ಮಾಡುತ್ತಿರುವಿರಾ ಈ ವಿಷಯಗಳನ್ನು ತಿಳಿದುಕೊಳ್ಳಿ ಮತ್ತು ಈ ತಪ್ಪುಗಳನ್ನು ಯಾವತ್ತಿಗೂ ಮಾಡಲೇಬೇಡಿ ಎಚ್ಚರ…… ಮನೆಯಲ್ಲಿ ಆ ಶುದ್ಧವಾಗಿ ಇಡುವುದು ವಸ್ತುಗಳನ್ನು ಸರಿಯಾಗಿ ಇಡದೆ ಅರ್ಥ ಇತ್ತ ಚೆಲ್ಲುವುದು…

ಹೊತ್ತು ಮುಳುಗಿ ಕತ್ತಲಾದರು ಮನೆಯ ದೀಪ ಹಚ್ಚದೆ ಕತ್ತಲಲ್ಲಿ ಇರುವುದು ದೇವರ ಮುಂದೆ ದೀಪ ಹಚ್ಚದೆ ಇರುವುದು… ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ವಾತಾವರಣ ಉಂಟಾಗುತ್ತದೆ…. ದಿನನಿತ್ಯ ಸ್ನಾನ ಮಾಡದೇ ಹಾಗೇ ಇರುವುದು… ಕೊಳಕು ಮತ್ತು ಹರಿದ ಬಟ್ಟೆಗಳನ್ನು ಧರಿಸುವುದು… ಬೇರೆಯವರಿಂದ ಅಥವಾ ಬೇರೆಯವರ ಮನೆಯಿಂದ ಏನನ್ನಾದರೂ ತೆಗೆದುಕೊಳ್ಳುವುದು…

ಮುರಿದ ಬಾಚಣಿಕೆಯಿಂದ ತಲೆ ಬಾಚಿಕೊಳ್ಳುವುದು… ಮನೆಗೆ ಮುಂದೆ ಚಪ್ಪಲಿಯನ್ನು ಬೋರಲು ಹಾಕಿ ಹಾಗೆಯೇ ಬರುವುದು… ಹಲ್ಲು ಕಚ್ಚುವುದು ಉಗುರು ಕಡಿಯುವುದು ಹೊತ್ತಿಲ್ಲದ ಹೊತ್ತಿನಲ್ಲಿ ನಿದ್ರೆ ಮಾಡುವುದು ತಡವಾಗಿ ಊಟ ಮಾಡುವುದು ಸ್ನಾನ ಮಾಡುವುದು….. ಯಾವಾಗಲೂ ಮನೆಯಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡುವುದು…

ದೇವರಕೋಣೆ ಸ್ವಚ್ಛ ಗೊಳಿಸದಿರುವುದು ಅಥವಾ ದೇವರ ಪೂಜೆಯನ್ನು ಮಾಡದೆ ಇರುವುದು… ಮನೆಯಲ್ಲಿ ಇಟ್ಟುಕೊಂಡು ಅದರಲ್ಲಿ ಮುಖವನ್ನು ನೋಡಿಕೊಳ್ಳುವುದು… ಸೂರ್ಯೋದಯವಾದರು ಬಹಳ ಹೊತ್ತಿನವರೆಗೆ ಮಲಗಿರುವುದು ಮತ್ತು ದಡವಾಗಿ ಎದ್ದೇಳುವುದು ಸರಿಯಾದ ಕ್ರಮವಲ್ಲ ಸದಾ ಶೌಚಾಲಯದ ಬಾಗಿಲನ್ನು ತೆರೆದಿಡುವುದು ಮತ್ತು ಬಚ್ಚಲು ಮನೆ ಶೌಚಾಲಯವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಗಬ್ಬು ವಾಸನೆ ಬರುವಂತೆ ಇಟ್ಟುಕೊಳ್ಳುವುದು..

ಕೈ ಕಾಲುಗಳನ್ನು ಅಲುಗಾಡಿಸುತ್ತಾ ಕುಳಿತುಕೊಳ್ಳುವುದು… ಮನೆಗೆ ಅತಿಥಿಗಳು ಬರುತ್ತಿದ್ದಾರೆ ಎಂದು ತಿಳಿದು ಬೇಜಾರು ಮಾಡಿಕೊಳ್ಳುವುದು ಅತಿಥಿಗಳಿಗೆ ಮರ್ಯಾದೆ ಕೊಡದಿರುವುದು ಮತ್ತು ಅವರೊಂದಿಗೆ ಹೋರಾಟ ಆಗಿ ಮಾತನಾಡುವುದು. ಅಡುಗೆ ಮನೆಯನ್ನು ಗಲೀಜಾಗಿ ಇಟ್ಟುಕೊಳ್ಳುವುದು ಆಹಾರವನ್ನು ಪ್ರತಿನಿತ್ಯ ವೇಸ್ಟ್ ಮಾಡುವುದು..

ಮನೆಯಲ್ಲಿ ನೊಣಗಳು ಸೋರುತ್ತಿದ್ದರೆ ಸರಿ ಮಾಡಿಸದೆ ಹಾಗೆ ಬಿಡುವುದು… ಹಿರಿಯರಿಗೆ ಗೌರವ ಕೊಡದೆ ಇರುವುದು ಮನೆಯಲ್ಲಿ ಕೆಟ್ಟ ಪದಗಳನ್ನು ಬಳಸುವುದು ಹಿರಿಯರನ್ನು ಏಕವಚನದಲ್ಲಿ ಮಾತನಾಡಿಸುವುದು…..
ಮನೆಯಿಂದಲೇ ಅದು ಸ್ವರ್ಗ ಅದನ್ನು ಮಂದಿರ ಮಾಡುವುದು ಪ್ರತಿಯೊಬ್ಬರ ಕೈಯಲ್ಲಿದೆ ಈ ಮೇಲಿನ ಲಕ್ಷಣಗಳನ್ನು ಹೊಂದಿರುವವರು ಆದಷ್ಟು ನಿಮ್ಮನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಿ ಮತ್ತು ಸುಖವಾದ ಜೀವನವನ್ನು ಸಾಗಿಸಿ…

Leave a Comment