ಮಕರ ರಾಶಿ ಸೆಪ್ಟೆಂಬರ್ ಮಾಸ ಭವಿಷ್ಯ

0

ಮಕರ ರಾಶಿಯ ಸೆಪ್ಟೆಂಬರ್ ಮಾಸದ ಭವಿಷ್ಯ… ಸುಖ ಸ್ಥಾನದಲ್ಲಿ ಗುರು ಮತ್ತು ರಾಹು ಇದ್ದಾನೆ ಏನಾಗುತ್ತೆ ಅಂದರೆ ಪ್ರಗತಿಯಾಗುತ್ತಿದೆ 2021 ಕಿಂತ 2022 ಸ್ವಲ್ಪಮಟ್ಟಿಗೆ ಅನುಕೂಲವಾಗಿತ್ತು 2023 ಅದಕ್ಕಿಂತನೂ ಅನುಕೂಲವಾಗಿರುತ್ತದೆ. ಪ್ರೋಗ್ರೆಸ್ಸಿದೆ ಒಂದು ರಿಕವರಿ ಇದೆ. ಏನೋ ಒಂದು ಲಾಸ್ ಆಗೋಯ್ತು ಅನ್ನೋದೇ ಒಂದು ಮಟ್ಟಕ್ಕೆ ಎಲ್ಲದು ಅನುಕೂಲಕರವಾಗಿದೆ…

ವ್ಯವಹಾರದಲ್ಲಿ ಒಂದು ಚುರುಕುತನ ವಿದೆ ಕಳಕೊಂಡಿದ್ದನ್ನು ಒಂದು ಬೆಳೆಸಿಕೊಳ್ಳುವ ಪ್ರಯತ್ನದಲ್ಲಿ ಇದ್ದೀರಾ ಸುಖ ಸ್ಥಾನದಲ್ಲಿ ಗುರು ಮತ್ತು ರಾಹು ಇರುವುದು ಅಭಿವೃದ್ಧಿ ಆಗುತ್ತಿಲ್ಲ ಎನ್ನ ಭಾವನೆಯನ್ನು ಅತಿಯಾಗಿ ತರುತ್ತದೆ. ಕೆಲಸ ಆಗುತ್ತಿಲ್ಲ ಏನು ಪ್ರೋಗ್ರೆಸ್ ಆಗುತ್ತಿಲ್ಲ ಎಂದು ನಿಮಗೆ ಅನ್ನಿಸುತ್ತದೆ ಆದರೆ ಹಾಗೇನಿಲ್ಲ ಒಂದು ಮಟ್ಟಿಗೆ ಎಲ್ಲಾದು ಅನುಕೂಲಕರ ರೀತಿಯಲ್ಲಿ ನಡೆದುಕೊಂಡು ಹೋಗಿರುತ್ತದೆ…

ಲೈಫಲ್ಲಿ ಬರುವಂತ ಕೆಲವೊಂದು ಚಾಲೆಂಜ್ ಗಳು ನಮ್ಮನ್ನು ನೆಗೆಟಿವ್ ಅತ್ತ ಕರ್ಕೊಂಡು ಹೋಗುತ್ತದೆ… ಅತಿಯಾದ ಯೋಚನೆ ನಮ್ಮಲ್ಲಿ ಯಾವುದಿಲ್ಲವೋ ಅದನ್ನು ಪಡೆದುಕೊಳ್ಳುವ ಪ್ರಯತ್ನ ಪಡಬೇಕು.. ಅತಿಯಾದ ಯೋಚನೆಗಳಿಂದ ನಾವು ಸ್ವಲ್ಪ ಹೊರಗೆ ಬರಬೇಕು.. ಅಕ್ಟೋಬರ್ 30 ರಲ್ಲಿ ಘಟನೆ ನಡೆಯುತ್ತದೆ …. ಪದೇ ಪದೇ ಬರುವಂತಹ ನೆಗೆಟಿವ್ ಆಲೋಚನೆಗಳು ದೂರ ಆಗುತ್ತಾ ಹೋಗುತ್ತದೆ

ರಾಹು ಪರಿವರ್ತನೆಯಿಂದ ರಾಹು ನಿಮ್ಮ ತೃತೀಯ ಭಾವಕ್ಕೆ ಬಂದಾಗ ಅತ್ಯಂತ ಶುಭ ಕರವಾಗಿ ಪರಿಣಮಿಸುತ್ತಾನೆ… ಅದು ಬಹಳ ಕ್ರೂರ ಗ್ರಹ ಆದರೆ ಮಕರ ರಾಶಿಗೆ ಅದು ತುಂಬಾ ಅನುಕೂಲಕರವಾದಂತಹ ಗ್ರಹವಾಗಿದೆ. ಇದರಿಂದ ನಿಮಗೆ ಬಹಳಷ್ಟು ಶುಭಕಾರ್ಯಗಳು ಬರುತ್ತವೆ… ಒಂದು ಮಟ್ಟಕ್ಕೆ ಈ ರಾಹುಲ್ ಅರ್ಧ ಶನಿ ಅಂತ ಹೇಳಬಹುದು

ಸುಖ ಸ್ಥಾನದಲ್ಲಿ ತೊಂದರೆ ಕೊಡುತ್ತಿದ್ದ ಇವಾಗ ನಿಮಗೆ ಅದೃಷ್ಟಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿದ್ದಾನೆ.. ಶುಕ್ರ ಗ್ರಹ ನಿಮ್ಮ ಸಪ್ತಮಿ ಭಾಗದಲ್ಲಿದೆ… ದಾಂಪತ್ಯಪತಿ ಪತ್ನಿಗಳ ನಡುವೆ ಅನುಕೂಲಕರ ಸಂಬಂಧ ಇರುವುದಿಲ್ಲ ದಶಮ ಭಾಗದಲ್ಲಿ ಕೇತು ಇರುವುದು ಕೇತು ಬದಲಾವಣೆಯಾಗುತ್ತಿದೆ ಆದರೆ ಸದ್ಯದ ಮಟ್ಟಿಗೆ ನಿಮಗೆ ಒಂದು ಒಳ್ಳೆಯದೇ ಆಗುತ್ತದೆ..

ಕೆಲಸ ಕಾರ್ಯಗಳಲ್ಲಿ ತೀವ್ರತೆಯನ್ನು ಕೊಡುತ್ತದೆ… ರವಿ ಗ್ರಹ ಭಾಗ್ಯಕ್ಕೆ ಬಂದಾಗ ನಿಮ್ಮ ಒಂದು ನೆಗೆಟಿವ್ ಥಿಂಕಿಂಗ್ ಸ್ವಲ್ಪ ಜಾಸ್ತಿ ಆಗಬಹುದು.. ಪಿತ್ರಸ್ತಾನಕ್ಕೆ ರವಿ ಮತ್ತೆ ಕುಜ ಸೇರ್ಕೊಂಡು ಸ್ವಲ್ಪ ಕಿತಾಪತಿ ಮಾಡುವ ಸಂಭವವಿರುತ್ತದೆ ಪಿತ್ರಾರ್ಜಿತ ಆಸ್ತಿಯಲ್ಲಿ ಸ್ವಲ್ಪ ವಿಘ್ನಗಳನ್ನು ತರುತ್ತದೆ… ತಂದೆ ಸಮಾನರಾದಂತಹ ಆರೋಗ್ಯದಲ್ಲೂ ಕೂಡ ಸ್ವಲ್ಪ ತೊಂದರೆ ಉಂಟಾಗುತ್ತದೆ..

ಎರಡು ಮೂರು ತಿಂಗಳಲ್ಲಿ ಆಗುವಂತ ಕೆಲಸ ಕಾರ್ಯಗಳು ಸ್ವಲ್ಪ ಮಟ್ಟಿಗೆ ಕೈಯನ್ನು ತಂದುಕೊಡುತ್ತದೆ. ದೊಡ್ಡ ವ್ಯಕ್ತಿಗಳ ಹೆಸರಿನ ಮೇಲೆ ಮಸಿ ಬಳೆಯುವ ಕೆಲಸವಾಗಬಹುದು… ಸಾಡಿ ಸಾತಿರುವಾಗ ನಾವು 10 ಪ್ರಯತ್ನ ಮಾಡಿದಾಗ ಅದರಲ್ಲಿ ಎರಡು ಮೂರು ಪ್ರಯತ್ನಗಳು ಸಕ್ಸಸ್ ಆಗುತ್ತದೆ.. ರವಿ ಮತ್ತೆ ಕುಜ ಬೇಡದೆ ಇರುವ ಜಾಗದಲ್ಲಿ ಇರುತ್ತಾನೆ..

ಫೇಲ್ಯೂರ್ ಆಯ್ತು ಲಕ್ಕಿಲ್ಲ ಅಂತ ಬಿಡಬಾರದು… ನಮ್ಮನ್ನ ಪ್ರಶ್ನೆ ಮಾಡ್ಕೊಂಡು ನಾವೇ ಪ್ರಿಪೇರ್ ಮಾಡ್ಕೋಬೇಕು ಅಂತ ಆ ವಿಷಯದಲ್ಲಿ ಎಡವಿದ್ದಿವಿ, ಸಕ್ಸಸ್ ಸಿಕ್ಕಿಲ್ಲ ನಾವು ಅಂದುಕೊಂಡಿದ್ದು ನಡೆಯಲಿಲ್ಲ ಎಂದು ಸುಮ್ಮನೆ ಕುಳಿತುಕೊಳ್ಳಬಾರದು ಬಹಳಷ್ಟು ಸಂಗತಿಗಳಲ್ಲಿ ನಾವು ಸೆಕೆಂಡ್ ಚಾನ್ಸ್ ಅನ್ನು ಪಡೆದುಕೊಳ್ಳುತ್ತೇವೆ ಅದರ ಮೂಲಕ ನಾವು ಸಕ್ಸಸ್ಅನ್ನು ಕಾಣಬೇಕು..

ಕೆಲವೊಂದು ಸಮಯದಲ್ಲಿ ಇಲ್ಲದಕ್ಕೂ ಸ್ಟ್ರೈಕ್ ಲೈನ್ಗಳೇ ಇರುವುದಿಲ್ಲ ಕವಲುದಾರಿಗಳ ಕೂಡ ಇರುತ್ತದೆ ನಮ್ಮ ಅದ್ರು ಮೂಲಕ ಹೋಗಿ ಸಕ್ಸಸ್ಅನ್ನು ಕಂಡುಕೊಳ್ಳಬೇಕು… ದುಡುಕಬಾರದು ಬುದ್ಧಿವಂತಿಕೆಯಿಂದ ನಾವು ಹೆಜ್ಜೆಯನ್ನು ಇಡಬೇಕು … ಕಛೇರಿ ಮಾತ್ರ ಅಲ್ಲ ಮನೆಗಳಲ್ಲೂ ಕೂಡ ಕೆಲವೊಮ್ಮೆ ನಾವು ಅಂಡರ್ ಅಲ್ಲಿ ಕೆಲಸ ಮಾಡಬೇಕಾಗುತ್ತದೆ..

ಗಂಡ ಹೆಂಡತಿಯ ಅಪ್ಪ ಮಗ ಅಮ್ಮ ಮಗ.. ಯಾರು ಹಿರಿಯರಿದ್ದಾರೋ ಅವರ ಜೊತೆ ಸ್ವಲ್ಪ ಕನ್ವೆನ್ಸಿ ಪ್ರೀತಿಯಲ್ಲಿ ಮಾತನಾಡಬೇಕು ಬುಧ ಒಳ್ಳೆಯ ಸ್ಥಾನ ಟೈಮ್ ತಗೋಳಿ ತಿಳ್ಕೊಂಡು ಕೆಲಸವನ್ನು ಮಾಡಿ ಕನ್ವೆನ್ಸ್ ಮಾಡಿ ಅತಿಹೆ ತಾಳ್ಮೆಯನ್ನು ತಗೊಂಡು ಕೆಲಸವನ್ನು ಮಾಡಿ ಮೊದಲನೇ ಹಂತದಲ್ಲಿ ಕೆಲಸ ಆಗಿಲ್ಲ ಅಂದರೆ ಎರಡನೇ ಹಂತದಲ್ಲಿ ಕೆಲಸಗಳು ಪೂರ್ಣವಾಗಿ ಆಗುತ್ತದೆ..

ಸೋತರು ಕೂಡ ಗೆಲ್ಲುವಂತೆ ಪರಿವರ್ತನೆ ಮಾಡಿಕೊಳ್ಳುವ ಚಾಕಚಕ್ಯತೆ ನಿಮ್ಮಲ್ಲಿ ಇರುತ್ತದೆ ಅದು ನಿಮ್ಮಲ್ಲಿ ಆಗುತ್ತದೆ ನೀವು ಮಾಡಿಕೊಳ್ಳಬೇಕು.. ಈ ಬುಧನಿಂದಾಗಿ ನಿಮಗೆ ಈ ತಿಂಗಳ ಮಟ್ಟನ್ನ ತನಕ ನಿಮಗೆ ರಕ್ಷಣೆ ಇರುತ್ತದೆ…. ಬಹಳಷ್ಟು ಪಾಸಿಟಿವ್ ಗಳಿಮ್ಮ ಜೀವನದಲ್ಲಿ ತರುತ್ತದೆ….. ತಿಂಗಳ ಕೊನೆಯಲ್ಲಿ ಸಹ ನಿಮಗೆ ಸ್ವಲ್ಪ ಮಟ್ಟಿಗೆ ಹಣ ಉಳಿಯುತ್ತದೆ.

ಬುಧನ ಅನುಗ್ರಹದಿಂದಾಗಿ.. ಅಷ್ಟಮದಲ್ಲಿರುವಂತಹ ಬುಧ ಮಗುವಿನ ಹುಟ್ಟಿಗೆ ಕಾರಣನಾಗುತ್ತಾನೆ… ಅಂದರೆ ಮಕ್ಕಳಿಗಾಗಿ ನಿರೀಕ್ಷಿಸುತ್ತಿರುವವರಿಗೆ ಒಂದು ಒಳ್ಳೆಯ ಸೂಚನೆಯನ್ನು ನೀಡುತ್ತದೆ ಬುದ ಗ್ರಹ… ಚೈಲ್ಡ್ ಎಕ್ಸ್ಪೆಕ್ಟೇಶನ್ ಮಾಡ್ತಿರೋರ್ಗೆ ಇದು ಒಂದು ಒಳ್ಳೆ ಶುಭ ಸೂಚನೆಯಾಗಿರುತ್ತದೆ.. ಹೀಗೆ ಮಕರ ರಾಶಿಯವರಿಗೆ ಬುಧ ಗ್ರಹದ ಅನುಗ್ರಹ ಇದ್ದೇ ಇರುತ್ತದೆ..

Leave A Reply

Your email address will not be published.