60 ವರ್ಷ ಮೇಲ್ಪಟ್ಟ ಬಂದಿರಿಗೆ 55 ವರ್ಷಗಳು ದಾಟಿದ ಅಮ್ಮಂದಿರಿಗಾಗಿ ನೇರ ಮಾತುಗಳು

60 ವರ್ಷ ಮೇಲ್ಪಟ್ಟ ಬಂದಿರಿಗೆ 55 ವರ್ಷಗಳು ದಾಟಿದ ಅಮ್ಮಂದಿರಿಗಾಗಿ ನೇರ ಮಾತುಗಳು ದಯವಿಟ್ಟು ತಾಳ್ಮೆಯಿಂದ ಪೂರ್ತಿ ಕೇಳಿರಿ ಆಲೋಚಿಸಬೇಡಿ ಚಿಂತಿಸಬೇಡಿ.. ಒಂದನೆಯದಾಗಿ ಸ್ನಾನ ಮಾಡುವಾಗ ಸುಮ್ಮನೆ ಬಾಗಿಲು ಹಾಕಿಕೊಳ್ಳಿ ಚಿಲಕ ಹಾಕಬೇಡಿ ಇಷ್ಟು ಅಥವಾ ಚೇರ್ ಮೇಲೆ ಕುಳಿತುಕೊಂಡು ಸ್ನಾನ ಮಾಡಬೇಕು ನಿಂತುಕೊಂಡು ಸ್ನಾನ ಮಾಡಬಾರದು. ಎರಡನೆಯದಾಗಿ ಟಾಯ್ಲೆಟ್ ನಲ್ಲಿ ಕೂರುವುದಕ್ಕೂ ಹೇಳುವುದಕ್ಕೂ ಸಪೋರ್ಟಿಗೆ ಏನಾದರೂ ಇಟ್ಟುಕೊಳ್ಳುವುದು ಉತ್ತಮ.

ಮೂರನೇದಾಗಿ ಹೆಂಗಸರಾಗಲಿ ಗಂಡಸರಾಗಲಿ ಪ್ಯಾಂಟನ್ನು ಹಾಕಿಕೊಂಡು ಉತ್ತಮ ನಿಂತುಕೊಂಡು ಹಾಕಿಕೊಳ್ಳಬಾರದು. ನಾಲ್ಕನೇದಾಗಿ ನಿದ್ರೆ ಮಾಡಿ ಹೇಳುವಾಗ ಎದ್ದು ಕುಳಿತುಕೊಂಡು 30 ಸೆಕೆಂಡ್ ನಂತರ ಓಡಾಡಬೇಕು, ಮುಖ್ಯವಾಗಿ

ರಾತ್ರಿ ಹೊತ್ತು ತಕ್ಷಣವೇ ಎದ್ದು ಓಡಾಡಬೇಡಿ .ಐದನೆಯದಾಗಿ ಒದ್ದೆ ಜಾಗ ಅಂತ ನೀರು ಇರುವ ಜಾಗದಲ್ಲಿ ತುಂಬಾ ಜಾಗೃತರಾಗಿ ಅಥವಾ ಅಂತ ಜಾಗದಲ್ಲಿ ಓಡಾಡಲೇ ಬೇಡಿ.ಆರನೆಯದಾಗಿ ಚೇರ್ ಎಳೆ ಇವುಗಳ ಮೇಲೆ ನಿಂತು ಯಾವುದೇ ಕೆಲಸವನ್ನು ಮಾಡಬೇಡಿ..
ಏಳನೇದಾಗಿ ವಾಹನಗಳನ್ನು

ಓಡಿಸುವಾಗ ಒಬ್ಬರೇ ಹೋಗಬೇಡಿ ಜೊತೆಗೆ ಯಾರಾದರೂ ಇಬ್ಬರು ಇರುವುದು ಉತ್ತಮ.
ಎಂಟನೇದಾಗಿ ಯಾವುದೇ ಮೆಡಿಸನ್ ಅನ್ನು ನೀವು ಆಗಿ ತೆಗೆದುಕೊಳ್ಳಬೇಡಿ ಡಾಕ್ಟರ್ ಅನ್ನು ಕೇಳಿ ತೆಗೆದುಕೊಳ್ಳುವುದು ಉತ್ತಮ.. 9ನೇದಾಗಿ ನಿಮಗೇನು ಅನಿಸುತ್ತದೆ ಅದನ್ನೇ ಮಾಡಿ ನಿಮಗೆ ಹೇಗೆ ಸಮಾಧಾನವಾಗುತ್ತಿದೆ ಯಾರು ಹೇಳಿದರು ಅಂತ ಮಾಡಬೇಡಿ.

ಎಲ್ಲಿಗಾದರೂ ಸರಿ ಬ್ಯಾಂಕ್ ಶಾಪ್ ಶಾಪಿಂಗ್ ಮಾರ್ಕೆಟ್ ಹೋಗಬೇಕಾದರೆ ಗಂಡ ಅಥವಾ ಹೆಂಡತಿ ಇಲ್ಲವಾದರೆ ಮಕ್ಕಳು ಯಾರಾದರೂ ಸರಿ ಅವರ ಜೊತೆ ಹೋಗುವುದು ಉತ್ತಮ. 11ನೇದಾಗಿ ಮನೆಯಲ್ಲಿ ಇಬ್ಬರು ಇರಬೇಕಾದರೆ ಗುರುತು ಪರಿಚಯ ಇಲ್ಲದವರನ್ನು ಮನೆ ಒಳಗೆ ಸೇರಿಸಬೇಡಿ.. ಮನೆಯ ಮೇನ್ ಡೋರ್ ಕೀಲಿ ಕೈ ಗಂಡ ಹತ್ತಿರ ಒಂದು ಹೆಂಡತಿ ಹತ್ತಿರ ಇರುವುದು ಉತ್ತಮ.ಕರೆಯುವುದಕ್ಕೆ ಉತ್ತಮವಾಗುತ್ತದೆ. ಎಲ್ಲರ ಜೊತೆಯಲ್ಲಿ ನಯ ವಿನಯದಿಂದ

15 ನೇದಾಗಿ ಯಾವಾಗಲೂ ನಿಮ್ಮ ಹಿಂದಿನ ಮುಂದಿನ ವಿಷಯಗಳ ಬಗ್ಗೆ ಯೋಚನೆ ಮಾಡಬೇಡಿ ಈಗ ನಡೆಯುವ ಬಗ್ಗೆ ಯೋಚಿಸಿ ಇದು ಮುಖ್ಯವಾದ ವಿಷಯ.16ನೇದಾಗಿ ಈ ವಯಸ್ಸಿನಲ್ಲಿ ನೆಮ್ಮದಿಯ ಜೀವನ ಆರೋಗ್ಯವನ್ನು ಕಾಪಾಡಿಕೊಳ್ಳಲು ಖುಷಿಯಾಗಿರುವುದು ಒಳ್ಳೆಯ ಸಂಬಂಧಗಳು ಒಳ್ಳೆಯ ಸ್ನೇಹಿತರು ಇದು ಮುಖ್ಯವಾದದ್ದು.
17 . ಯಾವ ಜ್ಯೋತಿಷ್ಯಗಳನ್ನು ಶಾಸ್ತ್ರ ಹೇಳುವವರನ್ನು ಒಡವೆ ಪಾಲಿಶ್ ಎಂದು ಹೇಳುವವರನ್ನು ಮನೆ ಒಳಗೆ ಸೇರಿಸಿಕೊಳ್ಳಬೇಡಿ.

ರಸ್ತೆಯ ಬದಿಯಲ್ಲಿ ಯಾರ ವ್ಯಕ್ತಿಗಳೊಂದಿಗೆ ವಾದಿ ವಿವಾದಗಳನ್ನು ಮಾಡಿಕೊಳ್ಳಬೇಡಿ. ರಸ್ತೆಯಲ್ಲಿ ಹೋಗುವಾಗ ಯಾರಾದರೂ ಏನಾದರೂ ಕೊಟ್ಟರೆ ತೆಗೆದುಕೊಳ್ಳಬೇಡಿ.ಅಪರಿಚಿತರ ಸಂಗಡ ವ್ಯವಹಾರ ಮಾಡಬೇಡಿ ನಿಮ್ಮ ಅಥವಾ ಮನೆಯವರ ಯಾವುದೇ ಮಾಹಿತಿ ಕೊಡಬೇಡಿ ಬ್ಯಾಂಕ್ ವಿವರಗಳನ್ನು ಕೊಡಲೇಬೇಡಿ. ನಿಮ್ಮ ಮೊಬೈಲ್ ಸಂಖ್ಯೆ ಇಮೇಲ್ ಪಾಸ್ವರ್ಡ್ ಓಟಿಪಿ ಗಳನ್ನು ಯಾರಿಗೂ ಹೇಳಬೇಡಿ.

ನಿಮ್ಮ ಮನೆಯ ವಿಳಾಸ ಮಕ್ಕಳು ನಿಮ್ಮವರ ನೆರೆ ಮನೆಯವರ ದೂರವಾಣಿ ಸಂಖ್ಯೆ ಬರೆ ಇಟ್ಟುಕೊಳ್ಳಿ. ಮಕ್ಕಳ ಮೊಮ್ಮಕ್ಕಳ ಬಗ್ಗೆ ಯಾರಿಗೂ ಹೇಳಬೇಡಿ. ಬಸ್ ರೈಲಿನಲ್ಲಿ ಪ್ರಯಾಣಿಸುವಾಗ ಹೆಚ್ಚಿನ ಲಗೇಜ್ ಬಯಬೇಡಿ.ನಿಮ್ಮ ಬಳಿ ಇರುವ ಹಣವನ್ನು ಒಂದೇ ಜೇಬಿನಲ್ಲಿ ಇಟ್ಟುಕೊಳ್ಳದೆ ಎಲ್ಲಾ ಜೆ ಬಿಗೂ ಬಿಡಿಬಿಡಿಯಾಗಿ ಇಟ್ಟುಕೊಳ್ಳಿ.

ಸದಾ ನಿಮ್ಮೊಂದಿಗೆ ಸಣ್ಣ ಪುಸ್ತಕ ಬಿಳಿಯ ಹಾಳೆಯನ್ನು ಒಂದು ಸೈಡ್ ಬ್ಯಾಗ್ ನಲ್ಲಿ ಇಟ್ಟುಕೊಳ್ಳಿ ನಿಮ್ಮೊಡನೆ ಸದಾ ಇರಲಿ.ಆಟೋ ಕ್ಯಾಬ್ ಬಸ್ಗಳಲ್ಲಿ ಪ್ರಯಾಣಿಸುವಾಗ ಹೋಗಬೇಕಾದರೆ ಸ್ಥಳ ಅಂದಾಜು ಚಾರ್ಜ್ ಮಾತ್ರ ಹೊರಗಿಟ್ಟುಕೊಳ್ಳಿ.

ಅಂತಿಮವಾಗಿ ಕಟ್ಟಕಡೆಯದಾಗಿ ತಿಳಿಸುವುದೇನೆಂದರೆ ಯಾವುದೇ ಕಾರಣಕ್ಕೂ ಅಪ್ಪಿ ತಪ್ಪಿ ಯಾವುದೇ ಪತ್ರ ವ್ಯವಹಾರಗಳನ್ನು ನಿಮ್ಮವರು ಬೇಕಾದವರು ಮಕ್ಕಳು ಇಲ್ಲದಾಗ ಸಹಿ ಹಾಕುವುದು ಕೊಡುವುದು ಹರಿಯುವುದು ಮಾಡಲೇಬೇಡಿ.

Leave a Comment