ಲಕ್ಷ್ಮಿದೇವಿ ಮನೆಗೆ ಬರುವ ಮೊದಲು ಈ ಸಂಕೇತಗಳನ್ನು ಕೊಡುತ್ತಾಳೆ

0

ಲಕ್ಷ್ಮಿದೇವಿಯು ನಮ್ಮ ಮನೆಗೆ ಬರುವಾಗ ನಮಗೆ ಹೇಳಿಯೇ ಬರುತ್ತಾಳೆ. ಲಕ್ಷ್ಮಿದೇವಿ ನಮ್ಮ ಮನೆಗೆ ಆಗಮಿಸುವಾಗ ಈ ಸಂಕೇತಗಳನ್ನು ಸೂಚಿಸಿ ಆಗಮಿಸುತ್ತಾಳೆ. ಆ ಕೆಲವು ಸಂಕೇತಗಳು ಯಾವುವು ಎಂದು ತಿಳಿಸಲಾಗುತ್ತದೆ. ದುಡ್ಡು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ದುಡ್ಡು ಸಂಪಾದನೆ ಮಾಡಲು ತುಂಬಾ ಕಷ್ಟ ಪಡುತ್ತಿರುತ್ತಾರೆ. ಕೆಲವರಿಗೆ ಎಷ್ಟೇ ಕಷ್ಟಪಟ್ಟರೂ ದುಡ್ಡು ಬರುವುದಿಲ್ಲ, ಕೆಲವರಿಗೆ ದುಡ್ಡು ಇದ್ದರೂ ಕೈಯಲ್ಲಿ ನಿಲ್ಲುವುದಿಲ್ಲ. ಕೆಲವರು ಸುಲಭವಾಗಿ ಹಣವನ್ನು ಸಂಪಾದನೆ ಮಾಡುತ್ತಿರುತ್ತಾರೆ. ಹಾಗಿದ್ದರೆ ಇದು ಹೇಗೆ ನಡೆಯುತ್ತದೆ ಇದರ ಹಿಂದೆ ಇರುವ ರಹಸ್ಯವೇನು ಎಂಬುದನ್ನು ತಿಳಿದುಕೊಳ್ಳೋಣ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿದೇವಿಯು ಆಕೆಯನ್ನು ಪಡೆಯಲು ಪೂಜಿಸುತ್ತಿರುತ್ತಾರೆ. ಆ ತಾಯಿಯ ಅನುಗ್ರಹವಿಲ್ಲವೆಂದರೆ ಸುಖ, ಶಾಂತಿ, ಸಂಪತ್ತು ಏನು ಸಿಗುವುದಿಲ್ಲವೆಂದು ಎಲ್ಲರೂ ಲಕ್ಷ್ಮಿದೇವಿಯನ್ನು ಪೂಜಿಸುತ್ತಾರೆ. ಲಕ್ಷ್ಮಿದೇವಿಯು ಮನೆಗೆ ಬರುವ ಮುನ್ನ ಕೆಲವು ಸಂಕೇತಗಳು ಕೊಟ್ಟಿಯೇ ಬರುತ್ತಾಳೆಂದು ಜ್ಯೋತಿಷ್ಯಶಾಸ್ತ್ರಜ್ಞರು ಹೇಳುತ್ತಾರೆ. ಅದರ ಜೊತೆಗೆ ಮನೆ ಶುದ್ಧವಾಗಿದ್ದು ಯಾವುದೇ ರೀತಿಯ ಜಗಳಗಳು ಇಲ್ಲದೇ ಸದಾ ಸಂತೋಷದಿಂದ ತುಂಬಿರುವ ಮನೆಗಳಿಗೆ ಲಕ್ಷ್ಮಿದೇವಿ ಬರುವುದಕ್ಕೆ ಇಷ್ಟಪಡುತ್ತಾಳೆ ಎಂದು ಹೇಳುತ್ತಾರೆ. ಲಕ್ಷ್ಮಿದೇವಿಯು ಎಂತಹ ಮನೆಯಲ್ಲಿ ಇರುತ್ತಾಳೆ ಎಂಬುದರ ಬಗ್ಗೆ ಇರುವ ಒಂದು ಚಿಕ್ಕ ಕಥೆಯನ್ನೂ ಕೂಡ ತಿಳಿಸಲಾಗಿದೆ.

ಒಬ್ಬರ ಮನೆಯಲ್ಲಿ ಲಕ್ಷ್ಮಿದೇವಿ ಕೋಪ ಮಾಡಿಕೊಂಡು ಮನೆಯಿಂದ ಹೊರಗಡೆ ಹೋಗುತ್ತಿರುತ್ತಾಳೆ ಆ ಸಮಯದಲ್ಲಿ ಲಕ್ಷ್ಮಿದೇವಿಯು ನಾನು ಈ ಮನೆಯಲ್ಲಿ ಇರುವುದಿಲ್ಲ ಹೊರಡುತ್ತಿದ್ದೀನಿ ಎಂದು ಹೇಳುತ್ತಾಳೆ ಆಗ ಮನೆಯ ಯಜಮಾನ ತಾಯಿ ನಿನ್ನನ್ನು ತಡೆಯುವ ಶಕ್ತಿ ನನಗಿಲ್ಲ ಅದೇ ರೀತಿ ದರಿದ್ರ ಲಕ್ಷ್ಮಿ ಲಕ್ಷ್ಮಿಯು ಬರುತ್ತಾಳೆ ಅದನ್ನು ತಡೆಯುವ ಶಕ್ತಿಯು ನನಗಿಲ್ಲ ಆದರೆ ನೀವು ಹೊರಡುವ ಮುನ್ನ ನನಗೆ ಒಂದು ವರವನ್ನು ಕೊಟ್ಟು ಹೋಗಿ ಎಂದು ಆ ವ್ಯಕ್ತಿ ಕೇಳುತ್ತಾನೆ. ಆಗ ಲಕ್ಷ್ಮಿ ಯು ಏನು ಹೇಳು ಎಂದಾಗ ಆ ವ್ಯಕ್ತಿಯು ಇಷ್ಟು ದಿನ ನಮ್ಮ ಮನೆಯಲ್ಲಿ ಹೇಗೆ ಪ್ರೀತಿ ವಿಶ್ವಾಸವಿತ್ತೋ ಅದೇ ರೀತಿ ಇರುವ ಹಾಗೆ ಆಶೀರ್ವಾದವನ್ನು ಮಾಡು ಎಂದು ಕೇಳಿಕೊಳ್ಳುತ್ತಾನೆ.

ಲಕ್ಷ್ಮಿ ಆಶೀರ್ವಾದವನ್ನು ಮಾಡಿ ಹೊರಡುತ್ತಾಳೆ. ಒಂದು ದಿನ ಆ ಮನೆಯಲ್ಲಿ ಯಜಮಾನಿ ತನ್ನ ಸೊಸೆಗೆ ಉಪ್ಪುಕಾರವನ್ನು ಸರಿಯಾಗಿ ನೋಡಿ ಹಾಕು ಎಂದು ಹೇಳಿ ಹೊರಡುತ್ತಾಳೆ ಆಗ ಸೊಸೆ ಸಾಂಬಾರಿಗೆ ಉಪ್ಪು ಖಾರವನ್ನು ಹಾಕಿ ಬೇರೆ ಕೆಲಸದಲ್ಲಿ ತಲ್ಲೀನವಾಗುತ್ತಾಳೆ ಅದೇ ಸಮಯದಲ್ಲಿ ಎರಡನೇ ಸೊಸೆ ಸಾಂಬಾರಿಗೆ ಉಪ್ಪು ಖಾರವನ್ನು ಹಾಕಿದ್ದಾರೋ ಇಲ್ಲವೋ ಎಂದು ಆಕೆಯೂ ಸಹ ಸಾಂಬಾರಿಗೆ ಉಪ್ಪು ಖಾರವನ್ನು ಹಾಕುತ್ತಾಳೆ ನಂತರ ಆಕೆಯು ಮತ್ತೊಂದು ಕೆಲಸ ಮಾಡಲು ಹೋಗುತ್ತಾಳೆ. ನಂತರ ಸೊಸೆ ಬಂದು ಸೊಸೆಯಂದಿರು ಉಪ್ಪು ಖಾರವನ್ನು ಸರಿಯಾಗಿ ಹಾಕಿದ್ದಾರೊ ಇಲ್ಲವೋ ಎಂದು ತಾನೂ ಸಹ ಉಪ್ಪು ಖಾರವನ್ನು ಸೇರಿಸುತ್ತಾಳೆ.

ಈ ರೀತಿ ಮನೆಯಲ್ಲಿ ಅಡಿಗೆ ರೆಡಿಯಾಗುತ್ತದೆ. ನಂತರ ಮನೆಯ ಯಜಮಾನ ಊಟವನ್ನು ಮಾಡಿ ಊಟದಲ್ಲಿ ಉಪ್ಪು ಖಾರ ಹೆಚ್ಚಾಗಿರುವುದನ್ನು ನೋಡಿ ಮನೆಗೆ ದರಿದ್ರ ಲಕ್ಷ್ಮಿ ಆಗಮನವಾಗಿದೆ ಎಂದು ತಿಳಿದುಕೊಂಡು ಏನೂ ಮಾತನಾಡದೇ ಎದ್ದು ಹೋಗುತ್ತಾನೆ. ನಂತರ ಆತನ ಮೊದಲನೇ ಮಗ ಬರುತ್ತಾನೆ ಅವನಿಗೂ ಸಹ ಊಟವನ್ನು ಬಡಿಸುತ್ತಾರೆ ಆತನು ಅಪ್ಪ ಊಟ ಮಾಡಿದರಾ ಎಂದು ಕೇಳುತ್ತಾನೆ ಮೊದಲನೇ ಸೊಸೆ ಊಟ ಮಾಡಿ ಹೋದರೂ ಎಂದಾಗ ನನ್ನ ತಂದೆಯೇ ಏನೂ ಮಾತನಾಡಲಿಲ್ಲ ಉಪ್ಪು ಖಾರ ಹೆಚ್ಚು ಇರುವ ಸಾಂಬಾರನ್ನು ಸೇವಿಸಿ ಏನೂ ಮಾತನಾಡದ ಅಪ್ಪನನ್ನು ನೆನೆದು ತಾನೂ ಏನು ಮಾತನಾಡದೇ ಹೋಗುತ್ತಾನೆ.

ಅದೇ ರೀತಿ ಮನೆಯವರೆಲ್ಲ ಯಾವುದೇ ರೀತಿಯಾದ ಮಾತನಾಡದೇ ಊಟವನ್ನು ಮುಗಿಸುತ್ತಾರೆ. ಅದೇ ಸಂಜೆ ದರಿದ್ರ ದೇವತೆ ಮನೆಯ ಯಜಮಾನನ ಹತ್ತಿರ ಬಂದು ನಾನು ನಿಮ್ಮ ಮನೆಯಲ್ಲಿ ಉಳಿಯುವುದಿಲ್ಲ ನಿಮ್ಮ ಮನೆಯಲ್ಲಿ ಉಪ್ಪು ಖಾರ ಹೆಚ್ಚಾಗಿದ್ದರೂ ಯಾರೂ ಒಂದು ಮಾತನಾಡದೇ ಎಲ್ಲರೂ ಊಟ ಮಾಡಿ ಹೋಗುತ್ತೀರ ಎಲ್ಲರೂ ಪ್ರೇಮ ಅಭಿಮಾನದಿಂದ ಇದ್ದೀರ ಈ ರೀತಿಯ ಸ್ಥಳದಲ್ಲಿ ನಾನು ಇರಲಾರೆ ಎಂದು ದರಿದ್ರ ದೇವತೆ ಹೊರಡುತ್ತಾಳೆ. ಅವಳು ಹೊರಟಿದ ತಕ್ಷಣ ಲಕ್ಷ್ಮಿ ದೇವಿಯು ಆ ಮನೆಗೆ ಲಕ್ಷ್ಮಿದೇವಿಯು ಪ್ರವೇಶ ಮಾಡುತ್ತಾಳೆ. ಆದ್ದರಿಂದ ಯಾವ ಮನೆಯಲ್ಲಿ ಪ್ರೀತಿ, ವಿಶ್ವಾಸ, ಹೊಂದಾಣಿಕೆ ಇದ್ದರೆ ಆ ಮನೆಯಲ್ಲಿ ಲಕ್ಷ್ಮಿದೇವಿಯು ನೆಲೆಸುತ್ತಾಳೆ.

ಮನೆಗೆ ಆಕಸ್ಮಿಕವಾಗಿ ಕಪ್ಪು ಇರುವೆಗಳು ಗುಂಪಾಗಿ ಬಂದು ಏನಾದರೂ ತಿನ್ನುತ್ತಿದ್ದರೇ ಲಕ್ಷ್ಮಿ ಬರುವುದಕ್ಕೆ ಸಂಕೇತವೆಂದು ತಿಳಿದುಕೊಳ್ಳಬಹುದು. ಮನೆಯಲ್ಲಿ ಪಕ್ಷಿಗಳು ಗೂಡನ್ನು ಕಟ್ಟುತ್ತಿದ್ದರೆ ಅದು ಕೂಡ ಶುಭ ಸೂಚನೆ ಎಂದು ತಿಳಿಯಬಹುದು. ಮನೆಯಲ್ಲಿ ಮೂರು ಹಲ್ಲಿಗಳು ಒಟ್ಟಾಗಿ ಕಾಣಿಸುತ್ತಿದ್ದರೆ ಅದು ಕೂಡ ಲಕ್ಷ್ಮಿದೇವಿಯು ಮನೆಗೆ ಬರುವ ಸೂಚನೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ದೀಪಾವಳಿಯ ದಿನದಂದು ತುಳಸಿ ಕಟ್ಟೆಯ ಬಳಿ ಹಲ್ಲಿ ಕಾಣಿಸಿತು ಎಂದರೂ ಅದು ಕೂಡ ಶುಭ ಸೂಚಕ. ಜೊತೆಗೆ ತುಳಸಿ ಕಟ್ಟೆಯ ಬಳಿ ಅನೇಕ ಹಲ್ಲಿಗಳು ಕಾಣಿಸಿದರೆ ಅದು ಅಶುಭ ಸೂಚಕವಾಗಿರುತ್ತದೆ.

ಒಂದೇ ಒಂದು ಹಲ್ಲಿ ತುಳಸಿ ಕಟ್ಟೆಯಲ್ಲಿ ಕಾಣಿಸಿದರೆ ಧನಪ್ರಾಪ್ತಿ ಎಂದು ಹೇಳಲಾಗುತ್ತದೆ. ಅದರ ಜೊತೆಗೆ ನಿಮ್ಮ ಬಲಗೈಯಲ್ಲಿ ಕೆರೆತ ಕಾಣಿಸಿದರೆ ಅದು ಕೂಡ ಶುಭ ಸೂಚಕವೆಂದು ಹೇಳಲಾಗುತ್ತದೆ. ಅದೇ ರೀತಿಯಲ್ಲಿ ನಿದ್ರೆ ಮಾಡುವಾಗ ಕನಸಿನಲ್ಲಿ ಗೂಬೆ, ಪೊರಕೆ, ಹಾವು, ಹಲ್ಲಿ, ಮುಂಗುಸಿ, ಆನೆ, ಶಂಖ, ಗುಲಾಬಿ ಮೊದಲಾದವು ಕಾಣಿಸಿದರೆ ಅದು ಸಹ ಧನ ಪ್ರಾಪ್ತಿಯ ಸಂಕೇತವೆಂದು ಹೇಳಲಾಗುತ್ತದೆ. ಬೆಳಿಗ್ಗೆ ನಿದ್ರೆಯಿಂದ ಎದ್ದ ತಕ್ಷಣ ಶಂಖದ ನಾದ ಕೇಳಿಸಿದರೆ ಅದು ಕೂಡ ಶುಭ ಸೂಚಕ. ಜೊತೆಗೆ ನೀವು ಹೊರಗಡೆ ಹೊರಟಿರುವಾಗ ಕಬ್ಬಿನ ಜಲ್ಲೆ ಕಾಣಿಸಿದರೆ ಅದು ಕೂಡ ಶುಭ ಸೂಚಕವಾಗಿರುತ್ತದೆ.

ತುಂಬಾ ದಿನಗಳ ನಂತರ ಮನೆಯಿಂದ ಹೊರಗಡೆ ಹೋಗುವಾಗ ಪೊರಕೆಯನ್ನು ಹಿಡಿದು ಯಾರಾದರೂ ಅಳುತ್ತಾ ನಿಂತಿದ್ದರೆ ಅದು ಕೂಡ ದೊಡ್ಡ ವಿವಾದವನ್ನು ಪರಿಷ್ಕರಣೆ ಮಾಡಲು ಶುಭ ಸೂಚಕವೆಂದು ಹೇಳಬಹುದು. ಅದರ ಜೊತೆಗೆ ನೀವು ಧನವಂತರಾಗಲು ಶುಭ ಸೂಚಕ. ನೀವು ಮನೆಯಿಂದ ಹೊರಹೋಗುವಾಗ ನಾಯಿ ತನ್ನ ಬಾಯಿಯಲ್ಲಿ ಶಾಖಾಹಾರ ವಸ್ತು ಇಟ್ಟು ಎದುರುಗಡೆ ಬಂದಾಗ ಅದು ಕೂಡ ಧನಪ್ರಾಪ್ತಿಯ ಸಂಕೇತವೆಂದು ಹೇಳಲಾಗುತ್ತದೆ. ಈ ಎಲ್ಲಾ ಸಂಕೇತಗಳು ಲಕ್ಷ್ಮಿದೇವಿಯು ಮನೆಗೆ ಬರಲು ಸಂಕೇತವಾಗಿದೆ ಎಂದು ನಿಪುಣರು ಹೇಳುತ್ತಾರೆ.

ಲಕ್ಷ್ಮಿದೇವಿಯು ಮನೆಗೆ ಬರುವ ಮುನ್ನ ಸೂಚನೆಗಳನ್ನು ಕೊಟ್ಟಿಯೇ ಬರುತ್ತಾಳೆ. ಆ ಸೂಚನೆಗಳನ್ನು ನಾವುಗಳು ಗಮನಿಸಬೇಕು ತಜ್ಞರು ಹೇಳುತ್ತಾರೆ. ಲಕ್ಷ್ಮಿದೇವಿಯು ಮನೆಗೆ ಪ್ರವೇಶ ಮಾಡಬೇಕೆಂದರೆ ಮನೆಯು ಶುದ್ಧವಾಗಿರಬೇಕು. ಹೊಸ್ತಿಲಿಗೆ ಯಾವಾಗಲೂ ಅರಿಶಿಣ, ಕುಂಕುಮ, ರಂಗೋಲಿಯನ್ನು ಪ್ರತಿವಾರ ಇಡುತ್ತಿರಬೇಕು. ಮನೆಯಲ್ಲಿರುವವರು ಶಾಂತತೆಯಿಂದ ಇರಬೇಕು. ಲಕ್ಷ್ಮಿದೇವಿಯು ನಿಮ್ಮ ಮನೆಗೆ ಬರಬೇಕಾದರೆ ಈ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.