ಮನೆಗೆ ಬಡತನ ಬರಲು ನಿಮಗೆ ಇವು ಸೂಚನೆ ನೀಡುತ್ತವೆ

0

ನಮಸ್ಕಾರ ಸ್ನೇಹಿತರೆ ನೀವೇನಾದ್ರೂ ಬಡವರಾಗಿ ಇದ್ದೀರಾ ನಿಮ್ಮ ಮನೆಯಲ್ಲಿ ಬಂದ ಹಣ ನಿಲ್ಲುತ್ತಿಲ್ಲವ ಇವತ್ತಿನ ಲೇಖನದಲ್ಲಿ ಚಾಣಕ್ಯನ ನೀತಿಗೆ ಅನುಸಾರವಾಗಿ ಬಡತನ ಇರುವುದಕ್ಕೆ ಕೆಲವು ಕಾರಣಗಳನ್ನು ನಾವು ಇವತ್ತಿನ ಸಂಚಿಕೆಯಲ್ಲಿ ತಿಳಿಸುತ್ತೇವೆ ಜೊತೆಗೆಬಡತನವನ್ನು ದೂರಮಾಡುವುದು ಹೇಗೆ ಎನ್ನುವ ಉಪಾಯವನ್ನು ಕೂಡ ನಾವು ತಿಳಿಸುತ್ತೇವೆ ಬಡತನವು ನಿಮ್ಮ ಮನೆಯನ್ನು ಬಿಟ್ಟು ಹೋಗಲಿ ಬಡತನ ಇನ್ನೂ ಎಂದಿಗೂ ನಿಮ್ಮ ಮನೆಯಲ್ಲಿ ವಾಸ ಮಾಡದೆ ಇರಲಿ ಎಂದು ಬಯಸುವುದಾದರೆ ಕೆಲವು ಚಿಕ್ಕ ಚಿಕ್ಕ ತಪ್ಪುಗಳು ಇರುತ್ತವೆ ಅವುಗಳನ್ನು ನೀವು ಪದೇಪದೇ ಮಾಡುತ್ತಾನೆ ಇರ್ತೀರಾ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಕಾರಣದಿಂದ ಮನೆಯಲ್ಲಿ ಬಡತನ ಬರುತ್ತಾ ಇರುತ್ತದೆ ಆ ತಪ್ಪುಗಳನ್ನು ನೀವು ಬಿಡಬೇಕು ಆಗ ಬಡತನ ನಿಮ್ಮ ಮನೆಯಲ್ಲಿ ಕಾಲಿಡುವುದಿಲ್ಲ ತಪ್ಪುಗಳ ಬಗ್ಗೆ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ ಹಾಗೇನೆ ನಮ್ಮ ಪೇಜ್ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಸ್ನೇಹಿತರೆ 01. ಯಾವುದೇ ಕಾರಣಕ್ಕೂ ನೀವು ಮರದಡಿ ಮೂತ್ರ ವಿಸರ್ಜನೆ ಮಾಡಬಾರದು ಕೀರ್ತಿ ಮಾಡುವುದು ಎಲ್ಲಕ್ಕಿಂತ ಕೆಟ್ಟ ಹವ್ಯಾಸ ಎಂದು ಹೇಳಬಹುದು ಯಾಕಂದ್ರೆ ಇದು ದೊಡ್ಡದಾದ ತಪ್ಪು ಆಗಿದೆ ಹೀಗೆ ಮಾಡಿದಾಗ ನಿಮ್ಮ ಮನೆಯಲ್ಲಿ ಬಡತನ ಬರುತ್ತದೆ ಮರಗಿಡಗಳಲ್ಲಿ ದೇವಾನುದೇವತೆಗಳು ವಾಸವಾಗಿರುತ್ತಾರೆ ಹಾಗಾಗಿ ಏಕೆ ತಪ್ಪುಗಳನ್ನು ನೀವು ಮಾಡಬಾರದು ಒಂದು ವೇಳೆ ನೀವು ಮೂತ್ರವಿಸರ್ಜನೆ ಮಾಡಬೇಕಾದರೆ ಯಾವುದಾದರೂ ಒಂದು ಸ್ವಚ್ಛವಾದ ಬಯಲಿನಲ್ಲಿ ಹೋಗಿ ಮಾಡಬಹುದು

02. ಆಚಾರ್ಯ ಚಾಣಕ್ಯ ಪ್ರಕಾರ ಮನೆಯಲ್ಲಿ ಮುರಿದುಹೋದ ಬಾಚಣಿಕೆ ಇರಬಾರದು ಒಂದು ವೇಳೆ ಮುರಿದುಹೋದ ಬಾಚಣಿಕೆಯಿಂದ ಕೂದಲನ್ನು ಬಾಚುತ್ತಾ ಇದ್ದಾರೆ ಈ ರೀತಿ ಮಾಡುವುದರಿಂದ ಶಾಸ್ತ್ರಗಳ ಪ್ರಕಾರ ತಪ್ಪಾಗಿದೆ ಒಂದು ವೇಳೆ ಉರಿದುಹೋದ ಬಾಚಣಿಕೆಯಿಂದ ತಲೆಯನ್ನು ಬಾಚಿದರೆ ರಾಹು ಕೇತುವಿನ ವಾಸ ನಿಮ್ಮ ಮನೆಯಲ್ಲಿ ಆಗಿದೆ ಅಂತ ನಾವು ತಿಳಿದುಕೊಳ್ಳಬೇಕು ಅದಕ್ಕಾಗಿ ಸಾಧ್ಯವಾದಷ್ಟು ಇಂತಹ ಬಾಚಣಿಕೆಯನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು 03. ಸಾಮಾನ್ಯವಾಗಿ ನಿಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲೇಬೇಕು ನೀವು ನಿಮ್ಮ ಮನೆಯಲ್ಲಿ ಕೊಳಕಾದ ಅಥವಾ ನೀವು ಬಳಸಿದ ಇರುವಂತ ವಸ್ತುಗಳನ್ನು ಇಡ್ತಾ ಇದ್ರೆ ಆ ಮನೆಯಲ್ಲಿ ಲಕ್ಷ್ಮೀದೇವಿ ಎಂದು ಪ್ರವೇಶ ಮಾಡುವುದಿಲ್ಲ ಹಾಗಾಗಿ ಮನೆಯನ್ನು ಸ್ವಚ್ಛವಾಗಿ ಇಡುತ್ತಾ ಇರಬೇಕು

04. ಆಚಾರ್ಯ ಚಾಣಕ್ಯ ಹೇಳುವ ಪ್ರಕಾರ ಮನುಷ್ಯರು ತಮ್ಮ ಬೆರಳುಉಗುರನ್ನು ಹಲ್ಲಿನಿಂದ ಕಚ್ಚಿ ತೆಗೆಯಬಾರದು ಈ ರೀತಿ ಮಾಡುವುದರಿಂದ ನೀವು ಬಡವರಾಗುತ್ತೀರಾ ಈ ರೀತಿ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೂ ಒಳ್ಳೆಯದಲ್ಲ ಇದು ತುಂಬಾನೇ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಉಗುರಿನಲ್ಲಿ ನಂಜು ಗಲೀಜು ಎಲ್ಲವೂ ಇರುತ್ತದೆ ಹಾಗಾಗಿ ನೀವು ಹಲ್ಲಿನಿಂದ ಉಗುರನ್ನು ಕಚ್ಚಿದರೆ ನಿಮಗೆ ತೊಂದರೆ ಆಗುತ್ತದೆ 05. ಆಚಾರ್ಯ ಚಾಣಕ್ಯರು ಹೇಳವ ಪ್ರಕಾರ ಯಾರು ತುಂಬಾನೇ ಲೇಟಾಗಿ ಮಲಗುತ್ತಾರೋ ಅವರು ತುಂಬಾ ಲೇಟಾಗಿ ಏಳುತ್ತಾರೋ ಇವರು ತುಂಬಾನೇ ಆಲಸ್ಯವನ್ನು ಹೊಂದಿರುತ್ತಾರೆ ಇಂತಹ ಜನರ ಜೀವನದಲ್ಲಿ ತಾಯಿ ಲಕ್ಷ್ಮೀದೇವಿ ಎಂದಿಗೂ ಪ್ರವೇಶ ಮಾಡುವುದಿಲ್ಲ ಹಾಗಾಗಿ ಸಾಧ್ಯವಾದಷ್ಟು ಬೇಗನೆ ಹೇಳುವ ಪ್ರಯತ್ನವನ್ನು ಮಾಡಬೇಕು

06. ಆದರೆ ಚಾಣಕ್ಯರು ಈ ರೀತಿ ಹೇಳುತ್ತಾರೆ ಒಂದು ವೇಳೆ ನಿಮ್ಮ ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅತಿಥಿ ಸತ್ಕಾರವನ್ನು ತಪ್ಪದೆ ಮಾಡಬೇಕು ಯಾಕೆ ಅಂದರೆ ಅತಿಥಿಗಳು ದೇವರ ಸಮಾನ ಆಗಿರುತ್ತಾರೆ ಅವರ ಮೇಲೆ ಯಾವತ್ತಿಗೂ ಸಿಟ್ಟನ್ನು ಮಾಡಿಕೊಳ್ಳಬಾರದು ಒಂದು ವೇಳೆ ಅತಿಥಿಗಳಿಗೆ ಗೌರವ ಸತ್ಕಾರವನ್ನು ನೀಡಿಲ್ಲ ಅಂದರೆ ತಾಯಿ ಲಕ್ಷ್ಮೀದೇವಿ ಎನಿಸಿಕೊಳ್ಳುತ್ತಾಳೆ ಇದು ನಿಮ್ಮ ಬಡತನಕ್ಕೆ ಕಾರಣವಾಗುತ್ತದೆ ಮಾಹಿತಿ ಇಷ್ಟ ಆದ್ರೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave A Reply

Your email address will not be published.